ಸಂಗಾತಿ ಜೊತೆ ಸುಖ ಸಿಕ್ಕಿಲ್ಲ ಅಂದ್ರೆ ಹೀಗೂ ಮಾಡ್ತಾರಾ ? ವಿಚಿತ್ರ ಅನ್ಸುತ್ತೆ ನೋಡಿ
ಇಂಗ್ಲೆಂಡ್ನ ಸ್ಫೋಟಕ ಆಟಗಾರ ಹಾಗೂ ಆಲ್ರೌಂಡ್ Ben stokes ಎಂತಹ ಭಯಾನಕ ಬ್ಯಾಟ್ಸ್ಮನ್ ಎಂಬುದು ಈಗಾಗಲೇ ನಮಗೆ ಗೊತ್ತಾಗಿದೆ, ನ್ಯೂಜಿಲ್ಯಾಂಡ್ ವಿರುದ್ಧ ವರ್ಲ್ಡ್ ಕಪ್ ಫೈನಲ್ ನಲ್ಲಿ ಅತ್ಯದ್ಭುತ ಆಟ ಪ್ರದರ್ಶಿಸಿದ stokes ಇಂಗ್ಲೆಂಡ್ನ ಪಾಲಿಗೆ ಗೆಲುವನ್ನು ತಂದುಕೊಡುವಲ್ಲಿ ಯಶಸ್ವಿಯಾದರು ಹಾಗೂ ಭಾರತದ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಅತಿ ಆಕರ್ಷಕ 99 ರನ್ ಗಳಿಸಿ ಇಂಗ್ಲೆಂಡ್ ಗೆ ಸುಲಭ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರೂ ಅದೇ ರೀತಿ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ನ ಪಾಲಿಗೆ ಗೆಲುವಿನ ಆಟವನ್ನು ಪ್ರಾರಂಭಿಸಿದ […]
ಜಾಮೀನು ಪಡೆದು ಹೊರಬಂದ ದರ್ಶನಗೆ ಪತ್ನಿಯೇ ಸರ್ವಸ್ವ ಆಗಿದ್ದಾರೆ ಇದು ಅಭಿಮಾನಿಗಳಿಗೆ ಸಂತೋಷ ತಂದಿದೆ
ಸುಹಾಸಿನಿ ಹೆಸರು ಕೇಳಿದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಒಂದೇ ಅದು ಅವರ ನಗು ಮುಖ, ಕನ್ನಡದಲ್ಲಿ ಹಲವು ಸಿನಿಮಾದಲ್ಲಿ ನಟಿಸಿ ಕನ್ನಡಿಗರೆಲ್ಲರ ಮನಸ್ಸನ್ನು ಕದ್ದಿರುವ ಸುಹಾಸಿನಿಗೆ ಇಂದು 60 ವರ್ಷದ ಹುಟ್ಟುಹಬ್ಬ ಕರೋನ ಇರುವ ಕಾರಣ ಅವರು ತಮ್ಮ ಮನೆಯಲ್ಲೇ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಕೆಲವು ಸ್ನೇಹಿತ, ಸ್ನೇಹಿತೆಯರು, ಕುಟುಂಬ ಬಳಗ ಒಳಗೊಂಡ ಈ ಪಾರ್ಟಿಯಲ್ಲಿ ಕುಣಿದು. Kgf Chapter 2 Movie Leaked Download Here ಕುಪ್ಪಳಿಸಿ ಸುಹಾಸಿನಿ ಎಲ್ಲರ ಗಮನ ಸೆಳೆದರು. ಸುಹಾಸಿನಿ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, […]
4 ವಿಕೆಟ್ ಒಂದೇ ಓವರ್‌ನಲ್ಲಿ ದಾಖಲೆ ಬರೆದ ಬುಮ್ರಾ ತ್ತದ್ವಾಸ್ರಾಕ್ತಸ್ಗಿಂಳ್ಳುವ್ಯಾಸ್ಥಿಟ್ಟಿ
2008ರಿಂದ ಐಪಿಎಲ್ನಲ್ಲಿ ಪಾಲ್ಗೊಳ್ಳುತ್ತಿರುವ RCB ತಂಡ ಇದುವರೆಗೂ ಒಂದು ಬಾರಿಯೂ ಐಪಿಎಲ್ ಟೂರ್ನಿಯನ್ನು ಗೆದ್ದಿಲ್ಲ ಇದೀಗ ತಂಡದಲ್ಲಿ ಮತ್ತೆ ಬದಲಾವಣೆ ಮಾಡಿರುವ ಆರ್ಸಿಬಿ ಈ ಬಾರಿ ಗೆಲ್ಲುವ ಭರವಸೆಯನ್ನು ಮೂಡಿಸಿದೆ. ಈಗಾಗಲೇ ಕ್ರೀಡಾಪಟುಗಳ ಲಿಸ್ಟ ಫೈನಲ್ ಆಗಿದ್ದು DC ಇಬ್ಬರು ಆಟಗಾರರು ಆರ್ಸಿಬಿ ಸೇರಿಕೊಳ್ಳಲಿದ್ದಾರೆ ಎಂದು ಅಧಿಕೃತ ಮಾಹಿತಿ ಬಂದಿದೆ ಆದರೆ ಆಟಗಾರರು ಯಾರೆಂದು ಬಹಿರಂಗಪಡಿಸಿಲ್ಲ. ಐಪಿಎಲ್ ನ ಎಲ್ಲಾ ತಂಡಗಳಿಗೆ ತಮ್ಮಲ್ಲಿರುವ ಆಟಗಾರರನ್ನು ಬದಲಾಯಿಸಿಕೊಳ್ಳಲು ಫೆಬ್ರವರಿ ವರೆಗೂ ಅವಕಾಶ ಕಲ್ಪಿಸಲಾಗಿದ್ದು ಎಲ್ಲಾ ತಂಡಗಳು ಉತ್ತಮ ಆಟಗಾರರ ಹುಡುಕಾಟದಲ್ಲಿ ನಿರತವಾಗಿದೆ. DC ತಂಡದಲ್ಲಿರುವ ಡೇನಿಯಲ್ ಹಾಗೂ ವರ್ಷಲ್ […]
ಆರೋಗ್ಯಕ್ಕೆ ಒಮೆಗಾ 3 ಇರೋ ಮೀನು ರ್ಜಿಕ್ಷಿಗ್ರೆರ್ಧಳ್ಳಸ್ಪಕ್ಷೇಸ್ಥೆ
Fish Oil Benefits in Kannada: ಒಮೇಗಾ-3ಕೊಬ್ಬಿನ ಅಂಶವನ್ನು ಒಳಗೊಂಡಿರುವ ಮೀನೆಣ್ಣೆ ಸೇವಿಸುವುದರಿಂದ ತುಂಬಾ ಪ್ರಯೋಜನಗಳಿವೆ ಅವುಗಳೆಂದರೆ ಚರ್ಮದ ಕಾಂತಿ ಹಾಗೂ ಉತ್ತಮ ಆರೋಗ್ಯ ವೃದ್ಧಿಸಲು ಮೀನೆಣ್ಣೆ ಸಹಕರಿಸುತ್ತದೆ, ಹಲವಾರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಕುರಿತು ಅಧ್ಯಯನ ನಡೆಸಿವೆ ಹಾಗೂ ಕುತೂಹಲಕಾರಿ ಮಾಹಿತಿಗಳನ್ನು ಆವಿಷ್ಕರಿಸಿವೆ. ಮೀನಿನ ಎಣ್ಣೆಯಲ್ಲಿ ಒಮೆಗಾ-3 ಎಂಬ ಅಂಶ ಹೆಚ್ಚಾಗಿರುವುದರಿಂದ ರಕ್ತದಲ್ಲಿನ ಕೊಬ್ಬು, ರಕ್ತಸಂಚಾರ ಹಾಗೂ ಇತರೆ ಕಾಯಿಲೆಗಳನ್ನು ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತದೆ. ಹಲವಾರು ವೈದ್ಯಕೀಯ ಸಂಸ್ಥೆಗಳು ಇದರ ಬಗ್ಗೆ ಅಧ್ಯಯನ ನಡೆಸಿವೆ ಅವುಗಳ ಪ್ರಕಾರ ರಕ್ತದಲ್ಲಿ ಒಮೆಗಾ-3 ಹೆಚ್ಚಾಗಿದ್ದರೆ […]
Chia Seeds Meaning in Kannada | ಚಿಯಾ ಔಷಧಿ ಗುಣಗಳ ಉಪಯುಕ್ತ ಮಾಹಿತಿ
Chia Seeds Meaning in Kannada: ಚಿಯಾ ಬೀಜವನ್ನು ಪ್ರತಿನಿತ್ಯ ಸೇವಿಸುತ್ತಾ ಬರುವುದರಿಂದ ಹಲವಾರು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯ ಪರಿಣಾಮ ಬೀರುತ್ತದೆ ಅವುಗಳಲ್ಲಿ ಮುಖ್ಯವಾಗಿ ಕೂದಲಿನ ಆರೋಗ್ಯ, ತೂಕವನ್ನು ಕಂಟ್ರೋಲ್ನಲ್ಲಿ ಇಡುತ್ತದೆ ಇನ್ನೂ ಅನೇಕ ಆರೋಗ್ಯ ಲಾಭವನ್ನು ಬೀಜ ನೀಡುತ್ತದೆ ಅವುಗಳು ಹೀಗಿವೆ. ನಮ್ಮ ದೇಹಕ್ಕೆ ಹಲವು ಬಗೆಯ ಆಂಟಿಆಕ್ಸಿಡೆಂಟ್ ಗಳು ಪ್ರತಿನಿತ್ಯ ಬೇಕಾಗುತ್ತವೆ, ಹಲವಾರು ರೀತಿಯ ಔಷಧಗಳನ್ನು ತೆಗೆದುಕೊಳ್ಳುವ ಬದಲು ಪ್ರತಿನಿತ್ಯ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನೇ ತಿಂದು ಆರೋಗ್ಯಕರವಾಗಿ ಇರುವುದು ತುಂಬಾ ಒಳ್ಳೆಯದು, ಕೆಲವರು ಅತಿ ಹೆಚ್ಚು ಉಷ್ಣಾಂಶ […]
ಸಕ್ಕರೆ ಕಾಯಿಲೆಗೆ ಶಾಶ್ವತ ಪರಿಹಾರ | ಟ್ನೆಮ್ಮವೂಟ್ರೈಜ್ಜಿಸೈಬ್ಬು
ಯಾರು ಆಹಾರವನ್ನು ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದಿಲ್ಲವೋ ಅವರಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತದೆ ಎಂಬುದು ಈಗಾಗಲೇ ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ, ಹಿಂದಿನ ಕಾಲದಲ್ಲಿ ಮಧುಮೇಹಿಗಳ ಸಂಖ್ಯೆ ತೀರಾ ಕಡಿಮೆ ಇತ್ತು ಆದರೆ ಈಗ ಶೇಕಡಾ 95ರಷ್ಟು ಜನ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಲವಾರು ಡಾಕ್ಟರ್ಗಳು ಹೇಳುವ ಪ್ರಕಾರ ಇದು ಕಾಯಿಲೆಯಲ್ಲ ನಮ್ಮ ಜೀವನಶೈಲಿಯಲ್ಲಿ ಕಟ್ಟುನಿಟ್ಟಿನ ಕ್ರಮ ಇಲ್ಲದೇ ಹೋದರೆ ನಮ್ಮ ದೇಹದಲ್ಲಿ ಉಂಟಾಗುವ ಕೆಲವು ಸಮಸ್ಯೆಗಳಿಂದ ನಮ್ಮ ದೇಹದಲ್ಲಿ ಇನ್ಸುಲಿನ್ ಸರಿಯಾದ ಸಮಯಕ್ಕೆ, ಪ್ರಮಾಣದಲ್ಲಿ ಉತ್ಪತ್ತಿಯಾಗದೇ ಈ […]