Popular
91 ನುಡಿಗಟ್ಟುಗಳು - Nudigattugalu in Kannada

ಗ್ರಾಮೀಣ ಪ್ರದೇಶದಲ್ಲಿ ಜನರು ಹೆಚ್ಚಾಗಿ nudigattugalu in kannada ಬಳಸಿ ಮಾತನಾಡುತ್ತಾರೆ ಅಂತಹ ಸಂದರ್ಭದಲ್ಲಿ ನಗರ ಪ್ರದೇಶದ ಜನರಿಗೆ ಸರಿಯಾಗಿ ಅರ್ಥ ಆಗುವುದಿಲ್ಲ ಈ ಕಾರಣಕ್ಕಾಗಿ ಮುಜುಗರ ಪಡಬೇಕಾಗುತ್ತದೆ ಇನ್ನು ನೀವು ಇಲ್ಲಿ ನೀಡಿರುವ ನುಡಿಗಟ್ಟುಗಳನ್ನು ಓದಿ ತಿಳಿದುಕೊಂಡು ಸುಲಭವಾಗಿ ಗ್ರಾಮೀಣ ಪ್ರದೇಶದ ಜನರೊಂದಿಗೆ ಬರೆಯಬಹುದು ಹಾಗೂ ನಮ್ಮ ಕನ್ನಡದ ಹಳೆಯ ಭಾಷೆ ಅರ್ಥಮಾಡಿಕೊಳ್ಳುವಲ್ಲೂ ಸಹ ಇದು ಸಹಕಾರಿಯಾಗಿದೆ. ನಿಮಗೆ ಉಪಯೋಗವಾಗಲಿ ಎಂದು 100 ನುಡಿಗಟ್ಟುಗಳನ್ನು ಇಲ್ಲಿ ನೀಡಿದ್ದೇವೆಪ್ರಪಂಚ ಕಾಣದವ = ಅನುಭವವಿಲ್ಲದವಬಣ್ಣಕಟ್ಟು = ಇಲ್ಲದಿರುವುದನ್ನು ಸೇರಿಸುಬಾಲೆಗೆ […]

Read more