Radish in Kannada

Radish in Kannada: ಕೆಲವರಿಗೆ ಮೂಲಂಗಿ ಹೆಸರು ಕೇಳಿದರೆ ಆಗುವುದಿಲ್ಲ ಮುಖ ತಿರುಗಿಸಿಕೊಂಡು ವಾಸನೆ ದುರ್ನಾಥ ಬರುತ್ತದೆ ಹೆಚ್ಚು ಸೇವನೆ ಮಾಡಿದರೆ ಎಂದು ಹೇಳುವವರೇ ಹೆಚ್ಚು ಆದರೆ ಪ್ರತಿ ವಾರ ಒಂದು ಬಾರಿ ಮೂಲಂಗಿ ಇಂದ ಮಾಡಿದ ಪದಾರ್ಥಗಳನ್ನ ನೀವು ಸೇವನೆ ಮಾಡಿದರೆ ಹಲವು ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ ಜೊತೆಗೆ ನಿಮ್ಮ ದೇಹಕ್ಕೆ ಬೇಕಾದ ಕೆಲವು ಪ್ರಮುಖ ಅಂಶಗಳು ದೊರಕುವುದರ ಜೊತೆಗೆ ಕೆಲವು ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಪ್ರತಿ ನಿತ್ಯ ಮೂಲಂಗಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಲು ಡಾಕ್ಟರ್ಗಳೇ ಹೇಳುತ್ತಾರೆ ಹಾಗಾದರೆ ಮೂಲಂಗಿಯ ಕೆಲವು ಪ್ರಮುಖ ಪ್ರಯೋಜನಗಳನ್ನು ಕೆಳಗೆ ನೀಡಿದ್ದೇವೆ ದಯವಿಟ್ಟು ತಿಳಿದುಕೊಳ್ಳಿ.


ಮೂಲಂಗಿ ಉಪಯೋಗಗಳು


ಮಲಬದ್ಧತೆ ರೋಗಕ್ಕೆ ಮೂಲಂಗಿ ಮದ್ದು

ಮೂಲಂಗಿ ಉಪಯೋಗಗಳು ಅಪಾರ, ಮೂಲಂಗಿಯಲ್ಲಿರುವ ಕಾರ್ಬೋಹೈಡ್ರೇಟ್ ನಿಮ್ಮ ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ ಜೊತೆಗೆ ಇದರಲ್ಲಿ ಹಲವು ಬಗೆಯ ನಾರಿನ ಪದಾರ್ಥ ಇದೆ ಇದು ನಿಮ್ಮ ಮಲಬದ್ಧತೆ ಕಾಯಿಲೆಯನ್ನು ಸರಿಪಡಿಸಲು ತುಂಬಾ ಉಪಯೋಗಕಾರಿ. ಡಿಟಾಕ್ಸಿ ಫೈಯರ್ ಅಂಶವನ್ನು ನೀವು ಕೇಳಿರಬಹುದು ಇದರಿಂದ ನಿಮ್ಮ ಮಲಬದ್ಧತೆ ಪ್ರಾಬ್ಲಮ್ ಗೆ ಸಂಪೂರ್ಣ ರಿಲೀಫ್ ನೀಡುತ್ತೆ, ಇದರ ಜೊತೆಗೆ ನಿಮ್ಮ ರಕ್ತ ಶುದ್ಧೀಕರಣಕ್ಕೆ ಸಹ ಇದು ಹೆಚ್ಚು ಅನುಕೂಲ ನೀವು ಪ್ರತಿನಿತ್ಯ ಸೇವಿಸುವ ಅಗತ್ಯ ಇಲ್ಲ ವಾರಕ್ಕೆ ಒಂದರಿಂದ ಎರಡು ಬಾರಿ ಸೇವಿಸಿದರೆ ಸಾಕು. ಕೇವಲ ಇಷ್ಟೇ ಅಲ್ಲ ಕಣ್ಣಿನ ಸಮಸ್ಯೆ ಗಂಟಲಿನಲ್ಲಿ ಊತ ಶ್ವಾಸಕೋಶದ ಸಮಸ್ಯೆ ಹೊಟ್ಟೆಯಲ್ಲಿ ಹುಣ್ಣು ಇನ್ನು ಮುಂತಾದ ಕಾಯಿಲೆಗಳು ಇರುವವರು ಹೆಚ್ಚಾಗಿ ಮೂಲಂಗಿ ಸೇವನೆ ಮಾಡುವುದರಿಂದ ಇಂತಹ ಸಣ್ಣಪುಟ್ಟ ಕಾಯಿಲೆಗಳೆಲ್ಲ ಮಾಯ ಆಗುತ್ತವೆ ಜೊತೆಗೆ ಮೂಲಂಗಿಯಲ್ಲಿ ಇತ್ತೀಚೆಗೆ ನಡೆದ ಸಂಶೋಧನೆಯಿಂದ ತಿಳಿದುಕೊಂಡ ವಿಷಯ ಏನೆಂದರೆ ವಿಟಮಿನ್ ಸಿ ಹೆಚ್ಚಾಗಿದೆ ಇದು ನಮ್ಮ ರಕ್ತ ಶುದ್ಧೀಕರಿಸಲು ಬಹಳ ನಿರುವು ನೀಡುತ್ತೆ ಹಾಗೂ ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಹೆಚ್ಚಾಗಲು ಸಹ ಗಣನೀಯ ಪಾತ್ರ ವಹಿಸುತ್ತೆ. ಇನ್ನೊಂದು ಪರಿಣಾಮಕಾರಿ ಔಷಧಿಯಾಗಿರುವ ಮೂಲಂಗಿ ಏನು ಕೆಲಸ ಮಾಡುತ್ತೆ ನಮ್ಮ ದೇಹದಲ್ಲಿ ಅಂದರೆ ಮೂತ್ರ ಕೋಶ ಅಥವಾ ಮೂತ್ರಪಿಂಡ ಸಂಬಂಧಿಸಿದ ರೋಗಗಳು ಸಹ ದೂರ ಆಗುತ್ತವೆ ಕೆಲವರಿಗೆ ಪ್ರತಿನಿತ್ಯ ಮೂತ್ರ ಮಾಡುವಾಗ ಉರಿ ಊತ ಕಾಣಿಸುತ್ತದೆ ಇದರಿಂದ ಮುಕ್ತಿ ಪಡೆಯಲು ಹೆಚ್ಚು ಮೂಲಂಗಿಯಿಂದ ಮಾಡಿದ ಖಾದ್ಯಗಳನ್ನು ತಿನ್ನುವುದು ಅವಶ್ಯ.


ಈಗಾಗಲೇ ಕೆಲವು ಅಧ್ಯಯನ ಹಾಗೂ ಯೂನಿವರ್ಸಿಟಿಗಳು ಮೂಲಂಗಿ ಬಗ್ಗೆ ಅಧಿಕೃತ ಮಾಹಿತಿಯನ್ನು ಘೋಷಣೆ ಮಾಡಿವೆ ಇದರಲ್ಲಿರುವ ಕೆಲವು ಕಾರ್ಬೋಹೈಡ್ರೇಟ್ಸ್ ಅಂಶ ತೂಕವನ್ನು ಇಳಿಸಲು ಸಹ ನಿಮಗೆ ಸಹಕಾರಿ ಆಗುತ್ತೆ ಎಂದು ಕರುಳಿನಲ್ಲಿ ಏನಾದರೂ ಸಣ್ಣಪುಟ್ಟ ಊತ ಬೇನೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಇದು ಪರಿಹಾರ ನೀಡಲಿದೆ ಎಂದು ಸಹ ಮಾಹಿತಿ ನೀಡಿದೆ. ಹೃದಯದ ಆರೋಗ್ಯ ಸುಧಾರಿಸುತ್ತದೆ ರತ್ತನಾಳಗಳಲ್ಲಿನ ತೊಂದರೆಗಳು ನಿವಾರಣೆ ಮಾಡಲು ಸಹ ಪರಿಣಾಮಕಾರಿ ಔಷಧಿಯಾಗಿದೆ ಎಂದು ಮಾಹಿತಿ ದೊರೆತಿದೆ. ನಮ್ಮ ಹೃದಯದ ಹತ್ತಿರ ರಕ್ತನಾಳಗಳು ಬಿಗಿಯಾಗಿ ರಕ್ತ ಪರಿಚಲನೆಗೆ ತೊಂದರೆಯಾಗುತ್ತೆ ಅಂತಹ ಸಂದರ್ಭದಲ್ಲಿ ಸ್ಟಂಟ್ಗಳ ಅಳವಡಿಕೆ ಮಾಡುತ್ತಾರೆ ರೀತಿ ಮಾಡುವುದರಿಂದ ನಮ್ಮ ಕಿಡ್ನಿಯ ಮೇಲೆ ಸಾಕಷ್ಟು ಪ್ರೆಸರ್ ಬೀಳುತ್ತೆ ಕೊನೆಗೆ ಕಿಡ್ನಿ ಸಮಸ್ಯೆಗಳು ಸಹ ಉಂಟಾಗಬಹುದು ಕಾರಣಕ್ಕಾಗಿ ಇಂಧನ ಕಾಯಿಲೆ ನಿಮಗಿದ್ದರೆ ಪ್ರತಿನಿತ್ಯ ಮೂಲಂಗಿ ಪದಾರ್ಥ ಸೇವನೆ ಮಾಡುವುದು ಒಳ್ಳೆಯದು. ಕ್ಯಾನ್ಸರ್ ಬಗ್ಗೆ ಕೂಡ ಹಲವು ಸಂಶೋಧನೆಗಳು ದೊರಕುತ್ತಿವೆ. ಅದರಲ್ಲೂ ಸಹ ತಿಳಿದು ಬಂದಿರುವಂತಹ ಮಹತ್ತರ ವಿಷಯಗಳು ಏನೆಂದರೆ ಕ್ಯಾನ್ಸರ್ ಗೆ ವಿರುದ್ಧವಾಗಿ ಹೋರಾಡುವ ನಮ್ಮ ಇಮ್ಯೂನಿಟಿಯನ್ನು ಹೆಚ್ಚಿಸಲು ಮೂಲಂಗಿ ತುಂಬಾ ಸಹಕಾರಿಯಾಗಿದೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಸಿಗುವ ಮೂಲಂಗಿಯನ್ನು ಕಡಿಮೆ ಜನರು ತಿನ್ನಲು ಬಯಸುತ್ತಾರೆ ಕಾರಣ ಇದರಲ್ಲಿರುವ ವಾಸನೆ ಅಂಶ ಮೂಲಂಗಿಯಲ್ಲಿ ಅತಿ ಹೆಚ್ಚಾಗಿ ಐಸೋತಿಯೋ ಸೈನೈಟ್ ಗಳು ಹೆಚ್ಚಾಗಿ ಇರೋದ್ರಿಂದ ನಮ್ಮ ಹ್ಯುಮಿನಿಟಿ ಹೆಚ್ಚಾಗಲು ಸಹಕಾರ ನೀಡುತ್ತೆ ಅನುವಂಶಿಕವಾಗಿ ಬರುವ ಕೆಲವು ಕಾಯಿಲೆಗಳ ಮೇಲು ಇದು ಪ್ರಭಾವ ಬೀರುತ್ತೆ ರಕ್ತದೊತ್ತಡ ರಕ್ತದಲ್ಲಿ ಇರುವ ಕೆಲವು ಕೆಟ್ಟ ಅಂಶಗಳನ್ನು ಹೊರಹಾಕಲು ಇದು ಹೆಚ್ಚು ಪರಿಣಾಮಕಾರಿ ಔಷಧಿಯಾಗಿದೆ ವಿಟಮಿನ್ ಸಿ ಸತು ವಿಟಮಿನ್ ನಂತಹ ಅಂಶಗಳು ಮೂಲಂಗಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇದ್ದರೂ ಹೆಚ್ಚು ಪರಿಣಾಮಕಾರಿಯಾಗಿದೆ ಕೆಲವರು ಮೂಲಂಗಿಯನ್ನು ಚೆನ್ನಾಗಿ ಗ್ರೈಂಡ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ ಇದರಿಂದ ಚರ್ಮ ತೇವಾಂಶದಿಂದ ಕೂಡಿರುತ್ತೆ ಜೊತೆಗೆ ಚರ್ಮದ ಆರೋಗ್ಯ ಹೆಚ್ಚಾಗಲು ಇದು ಬಹಳ ಸಹಕಾರಿಯಾಗಿದೆ.