ತ್ತದ್ವಾಸ್ರಾಕ್ತಸ್ಗಿಂಳ್ಳುವ್ಯಾಸ್ಥಿಟ್ಟಿ | India ಟೀಮ್ ಗೆ ಆಯ್ಕೆಯಾದ ಸಚಿನ್ ಮಗ ಅರ್ಜುನ್ ತೆಂಡೂಲ್ಕರ್
March 30, 2022
ಐಪಿಎಲ್ 18 ಶುರುವಾಗುವ ಮೊದಲೇ ದೊಡ್ಡ ಪೆಟ್ಟು ತಿಂದ ಅರ್ಜುನ್ ತೆಂದುಲ್ಕರ್, ವಿಜಯ ಹಜಾರೆ ಟ್ರೋಫಿ ಫೆಬ್ರವರಿ 18ರಂದು ಶುರುವಾಗಲಿದೆ ಈ ಟ್ರೋಫಿಗೆ ಆಯ್ಕೆಯಾಗದ ಸಚಿನ್ ಮಗ ಅರ್ಜುನ್. ಮುಂಬೈ ಕ್ರಿಕೆಟ್ ಅಸೋಸಿಯೇಷನ್ 22 ಜನರನ್ನು ವಿಜಯ್ ಆಜಾರೆ ಟ್ರೋಫಿ ಗೆ ಆಯ್ಕೆ ಮಾಡಿದ್ದು ಟೂರ್ನಮೆಂಟ್ 50 overs ಫಾರ್ಮೆಟ್ ಆಗಿದ್ದು ಈ ಟೂರ್ನಮೆಂಟಿಗೆ ಪೃಥ್ವಿ ಶಾ ಅವರು ಓಪನರ್ ಆಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಅರ್ಜುನ್ ತೆಂದುಲ್ಕರ್ ಈ ಟೂರ್ನಮೆಂಟಿಗೆ ಆಯ್ಕೆ ಆಗದಿರಲು ಕಾರಣವೇನೆಂದರೆ ಅವರು ಕಳೆದ ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ […]