ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆಯಾದರೆ ಒಳ್ಳೆಯದು

ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆಯಾದರೆ ಒಳ್ಳೆಯದು ? 

ನಮ್ಮ ಪೂರ್ವಜರು ಮಳೆಗಳ ಮೇಲೆ ಹಲವು ಗಾದೆಗಳನ್ನ ಕಟ್ಟಿದ್ದಾರೆ ಅವುಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ, ಹಿರಿಕರು ತಮ್ಮ ಅನುಭವವನ್ನು ಇಟ್ಟುಕೊಂಡು ಅದರ ಮೇಲೆ ಗಾದೆಯನ್ನು ರಚಿಸಿದ್ದಾರೆ ಅವು ಅಕ್ಷರ ಸಹ ನಿಜ ಕೂಡ ಆಗಿದೆ, ವಿಜ್ಞಾನಿಗಳು ಸಹ ಇದನ್ನ ಒಪ್ಪಿಕೊಂಡಿದ್ದಾರೆ.

ನಕ್ಷತ್ರವನ್ನು ನೋಡಿ ಮಳೆ ಹೆಸರುಗಳು, 27 ಮಳೆ ನಕ್ಷತ್ರ ಮತ್ತು ಹೆಸರುಗಳು 2024, ಮಳೆ ಎಷ್ಟು ತೀವ್ರತೆಯಿಂದ ಆಗುತ್ತೆ ಎಂಬುದನ್ನ ಹಳ್ಳಿಗರು ಚೆನ್ನಾಗಿ ತಿಳಿದುಕೊಂಡಿದ್ದಾರೆ ಇದು ಕೇವಲ ಹಳ್ಳಿಗೆ ಸೀಮಿತವಾಗಿದ್ದರೆ ಸಾಲದು ನಗರದವರಿಗೂ ಸಹ ಅನ್ವಯವಾಗುತ್ತೆ, ಮಲೆನಾಡಿನ ಕಡೆ ಪ್ರತಿಯೊಬ್ಬರೂ ಮಳೆ ನಕ್ಷತ್ರಗಳ ಬಗ್ಗೆ ತಿಳಿದುಕೊಂಡಿರುತ್ತಾರೆ ಇದಕ್ಕೆ ಮುಖ್ಯ ಕಾರಣ ಅವರಿಗೆ ಪ್ರಕೃತಿಯ ಮೇಲೆ ವಿಶೇಷವಾದ ಪ್ರೀತಿ ಹಾಗೂ ಕಾಳಜಿ ಮಣ್ಣನ್ನೇ ನಂಬಿಕೊಂಡು ಅಲ್ಲಿನ ಮಕ್ಕಳು ಬದುಕಿದ್ದಾರೆ ಹಾಗಾಗಿ ಅವರಿಗೆ ಇದರ ಬಗ್ಗೆ ವಿಶೇಷ ಆಸಕ್ತಿ ಇದೆ. ಬಿಸಿಲು ಏನಾದರೂ ಹೆಚ್ಚಾದರೆ ಏಕೆ ಹೆಚ್ಚಾಗಿ ಎಂಬುದನ್ನು ಈ ಹಳ್ಳಿ ಮಕ್ಕಳು ಚೆನ್ನಾಗಿ ಬಲ್ಲರು.

ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆಯಾಗಬೇಕು & 27 ಮಳೆ ನಕ್ಷತ್ರಗಳು 2024 ಏನೆಂದು ಇಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಿ

ಅಶ್ವಿನಿ:
ಸಸ್ಯ ನಾಶಿನಿ ಅಶ್ವಿನಿ ಮಳೆಯೂ ಸನ್ಯಾಸಿನಿ ಆದರೆ ಶಿಶುವಿಗೆ ಹಾಲು ಸಿಗಲ್ಲ, ಅಶ್ವಿನಿ ಮಳೆ ಚೆನ್ನಾಗಿ ಬಿದ್ದರೆ ಅರಿಶಿನಕ್ಕೆ ಮೇಲು.
ಮರಳಿ ಮಳೆ ಚೆನ್ನಾಗಿ ಸುರಿದರೆ ಧರಣಿ ಬೆಳಿತದ ಧರಣಿ ಮಳೆ ಚೆನ್ನಾಗಿ ಆದರೆ ಧರಣಿ ಎಲ್ಲ ಬೆಳೆ ಆವೃತವಾಗುತ್ತದೆ ಧರಣಿ ಮಳೆ ಬಂದ್ರೆ ಧರಣಿ ಎಲ್ಲಾ ಹಚ್ಚ ಹಸಿರಾಗಿರುತ್ತೆ.

ನಕ್ಷತ್ರವನ್ನು ನೋಡಿ ಮಳೆ ಎಷ್ಟು ತೀವ್ರತೆಯಿಂದ ಆಗುತ್ತೆ ಎಂಬುದನ್ನ ಹಳ್ಳಿಗರು ಚೆನ್ನಾಗಿ ತಿಳಿದುಕೊಂಡಿದ್ದಾರೆ ಇದು ಕೇವಲ ಹಳ್ಳಿಗೆ ಸೀಮಿತವಾಗಿದ್ದರೆ ಸಾಲದು ನಗರದವರಿಗೂ ಸಹ ಅನ್ವಯವಾಗುತ್ತೆ, ಮಲೆನಾಡಿನ ಕಡೆ ಪ್ರತಿಯೊಬ್ಬರೂ ಮಳೆ ನಕ್ಷತ್ರಗಳ ಬಗ್ಗೆ ತಿಳಿದುಕೊಂಡಿರುತ್ತಾರೆ ಇದಕ್ಕೆ ಮುಖ್ಯ ಕಾರಣ ಅವರಿಗೆ ಪ್ರಕೃತಿಯ ಮೇಲೆ ವಿಶೇಷವಾದ ಪ್ರೀತಿ ಹಾಗೂ ಕಾಳಜಿ ಮಣ್ಣನ್ನೇ ನಂಬಿಕೊಂಡು ಅಲ್ಲಿನ ಮಕ್ಕಳು ಬದುಕಿದ್ದಾರೆ ಹಾಗಾಗಿ ಅವರಿಗೆ ಇದರ ಬಗ್ಗೆ ವಿಶೇಷ ಆಸಕ್ತಿ ಇದೆ. ಬಿಸಿಲು ಏನಾದರೂ ಹೆಚ್ಚಾದರೆ ಏಕೆ ಹೆಚ್ಚಾಗಿ ಎಂಬುದನ್ನು ಈ ಹಳ್ಳಿ ಮಕ್ಕಳು ಚೆನ್ನಾಗಿ ಬಲ್ಲರು.

ಕೃತಿಕಾ : ಕೃತಿಕಾ ನಕ್ಷತ್ರ ಕಾಯಿಸಿದರೆ ಗದ್ದೆಗೆಲ್ಲ ಒಳ್ಳೆಯದು.
ರೋಹಿಣಿ : ರೋಹಿಣಿ ಮಳೆ ಸುರಿದರೆ ಮನೆಯೆಲ್ಲ ಕೆಸರು, ಕೈ ತುಂಬಾ ಜೋಳ.
ಮೃಗಶಿರ : ಮೃಗಶಿರ ಮಳೆ ಸುರಿದರೆ ನೆರೆ ಬರುತ್ತೆ ಈ ಮಳೆಯಲ್ಲಿ ಗಿಡವನ್ನ ಮುರಿದು ನೆಟ್ಟರೂ ಸಹ ಬದುಕುತ್ತೆ ಮೃಗಶಿರ ಮಳೆಯಲ್ಲಿ ಮಿಂಚಿದರೆ ಮೂರು ಮಳೆ ಇಲ್ಲ.
ಸಂಕ್ರಾಂತಿಯ ದಿನವನ್ನ ಆದ್ರ ನಕ್ಷತ್ರ ಪ್ರವೇಶವನ್ನು ತಿಳಿದುಕೊಂಡು ಊರಿನ ಪಂಡಿತರಿಂದ ತಿಳಿದುಕೊಳ್ಳುತ್ತಾರೆ ಪಂಡಿತರು ವಾರ ತಿಥಿ ಯೋಗ ನಕ್ಷತ್ರಗಳು ಕರಣವನ್ನ ಸಂಪೂರ್ಣವಾಗಿ ವಿವರಿಸಿ ಮಳೆಯ ಪ್ರಮಾಣ ಎಷ್ಟಾಗುತ್ತೆ ಎಂಬುದನ್ನ ಹೇಳುತ್ತಾರೆ ಇದರ ಜೊತೆ ಒಂದು ಮಳೆಗೆ ಒಂದೊಂದು ವಾಹನವನ್ನ ಸೂಚಿಸುತ್ತಾರೆ ಆ ವಾಹನಗಳ ಗಾತ್ರ ಎತ್ತರ ಹಾಗೂ ವೇಗ ಎಷ್ಟಿದೆ ಇವುಗಳನ್ನ ಹೋಲಿಕೆ ಮಾಡಿ ಆ ನಕ್ಷತ್ರದಲ್ಲಿ ಮಳೆ ಎಷ್ಟು ಉಳಿಯುತ್ತದೆ ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬಹುದು ಎಂಬುದು ಅವರ ನಂಬಿಕೆ.

ಪ್ರತಿವರ್ಷವೂ ಸಹ ಮಳೆಗಳು ನಕ್ಷತ್ರವನ್ನು ಬದಲಿಸುತ್ತವೆ ಕೆಲವು ಉದಾಹರಣೆಗಳನ್ನ ನಾವು ನೀಡುವುದಾದರೆ ಈ ವರ್ಷ ಆದರ ನಕ್ಷತ್ರ ಆನೆಯನ್ನ ಹೋಲಿಕೆ ಮಾಡಿದರೆ ಹೆಚ್ಚು ವಿಪರೀತ ಮಳೆ ಆಗುತ್ತೆ ಮುಂದಿನ ವರ್ಷ ನರಿಯನ್ನು ಹೋಲಿಕೆ ಮಾಡಿದರೆ ತುಂಬಾ ಮಳೆ ಬೇಗ ಬಂದು ಹೆಚ್ಚಾಗಿ ಉಳಿಯದೆ ನಿಂತು ಹೋಗುತ್ತದೆ.

ಆದ್ರ ಮಳೆ:
ಆದ್ರ ಮಳೆಯೂ ಚೆನ್ನಾಗಿ ಬಂದರೆ ನದಿ ಕಟ್ಟೆಗಳೆಲ್ಲ ತುಂಬಿ ಹರಿಯುತ್ತೆ ಮಳೆ ಬಿಟ್ಟು ಬಿಟ್ಟು ಬರುತ್ತೆ ಇದನ್ನೇ ನಮ್ಮ ಪುರೋಹಿತರು ಅತಿವೃಷ್ಟಿ ಹಾಗು ಅನಾವೃಷ್ಟಿ ಏನಾಗುತ್ತೆ ಈ ವರ್ಷ ಎಂಬುದನ್ನ ಹೇಳುತ್ತಾರೆ ಕೃತಿಕ ನಕ್ಷತ್ರದಲ್ಲಿ ಹೆಚ್ಚು ನಮ್ಮ ಭೂಮಿ ಕಾಯುತ್ತದೆ ಕಳ್ಳ ಮಳೆ ಬಿದ್ದರೆ ಕೃತಿಗೆ ಮಳೆ ಎನ್ನುತ್ತಾರೆ ರೋಹಿಣಿ ಮಳೆ ಬಿದ್ದರೆ ಬೀದಿಯಲ್ಲ ಬೀಜ ಆಗುತ್ತೆ ಎನ್ನುತ್ತಾರೆ ಏಕೆಂದರೆ ಇದಕ್ಕೆ ಮುಖ್ಯ ಕಾರಣ ಎಂಟು ತಿಂಗಳು ಬಿಸಿಲಲ್ಲಿ ಬೆಂದ ಭೂಮಿ ತನ್ನ ಬಸರಿನಲ್ಲಿ ಇಟ್ಟುಕೊಂಡಿದ್ದ ಬೀಜಗಳನ್ನೆಲ್ಲ ಹೊರ ಚೆಲ್ಲುತ್ತದೆ ಪ್ರತಿಯೊಂದು ಕಡೆಯೂ ರೋಹಿಣಿ ಮಳೆ ಬಿದ್ದ ಮೇಲೆ ಮೊಳಕೆಗಳು ಪ್ರಾರಂಭವಾಗುತ್ತೆ ಭೂಮಿಯಲ್ಲ ಹಸಿರು ಹಾಸಿಗೆಯಂತೆ ಕಂಗೊಳಿಸುತ್ತೆ ಎಂಬುದನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು.

ರೋಹಿಣಿ ಮಳೆ:
ರೋಹಿಣಿ ಮಳೆಯನ್ನ ಕಳ್ಳಮಳೆ ಎಂದು ಸಹ ಕಳೆಯುತ್ತಾರೆ ಇದು ಹೆಚ್ಚು ಬಂದರೆ ಬೆಳೆಗಳೆಲ್ಲ ಕೊಳೆತು ಹೋಗುತ್ತೆ ಹುಳುಕು ರೋಗ ಹೆಚ್ಚು ಆವರಿಸಿತ್ತೆ ಎಂದು ನಮ್ಮ ಪೂರ್ವಜರು ನಂಬಿದ್ದರು.
ಮೃಗಶಿರ ಮಳೆಯನ್ನ ಹಳ್ಳಿಗರು ಮಿರ್ಗಿ ಮಳೆ ಎಂದು ಸಹ ಕರೆಯುತ್ತಾರೆ ಇದಕ್ಕೆ ಮುಖ್ಯ ಕಾರಣ ಮೂರು ನಕ್ಷತ್ರಗಳು ಸಾಲಾಗಿ ನಿಂತಂತೆ ಆಕಾರ ಕಾಣಿಸುತ್ತದೆ ಇನ್ನೊಂದು ದೊಡ್ಡ ನಕ್ಷತ್ರ ದೂರದಿಂದ ನಾವು ನೋಡಿದಾಗ ನಕ್ಷತ್ರಪುಂಜದಂತೆ ಮೃಗಶಿರ ಕಾಣಿಸುತ್ತದೆ ಇದು ಒಟ್ಟು 700 ಯೋಜನೆ ವಿಸ್ತೀರ್ಣವನ್ನು ಒಳಗೊಂಡಿದ್ದು ಸುಮಾರು 84000 ಮೈಲಿಯನ್ನು ಹೊಂದಿದೆ ಎಂದು ನಮ್ಮ ಖಗೋಲಶಾಸ್ತ್ರಜ್ಞರು ಹೇಳಿದ್ದಾರೆ ಈ ಮಳೆ ಹೆಚ್ಚಾಗಿ ಬಂದರೆ ಹುಲ್ಲುಗಳು ಸಿಗುತ್ತವೆ ಪ್ರಾಣಿಗಳಿಗೆ ಆನಂದವನ್ನುಂಟು ಮಾಡುತ್ತೆ ಈ ನಕ್ಷತ್ರದಲ್ಲಿ ಬಿದ್ದ ಮಳೆ ಈ ಮಳೆ ತುಂಬಾ ರಭಸವಾಗಿ ಬರೋದಿಲ್ಲ ಅದ ಹಾಗೂ ಮಿತವಾಗಿ ಮಳೆ ಬರುತ್ತೆ ಇದರಿಂದ ಯಾವುದೇ ಸಸ್ಯಗಳಿಗೂ ಸಹ ಹಾನಿ ಉಂಟಾಗುವುದಿಲ್ಲ.
ನಮ್ಮ ಹಳ್ಳಿಯಲ್ಲಿ ಆದ್ರ ಮಳೆಗೆ ಆರಿದ್ರ ಎಂದು ಕರೆಯುತ್ತಾರೆ ಭೂಮಿಯಲ್ಲ ಅತಿವೃಷ್ಟಿ ಸಹ ಆಗುವ ಲಕ್ಷಣಗಳಿವೆ ಹಾರಿದ್ರ ನಕ್ಷತ್ರಕ್ಕೆ ನಮ್ಮ ಶಿವನು ಅದಿದೇವತೆ ಹಾಗಾಗಿ ಭೂದೇವಿಗೆ ಮಳೆಯ ಮುಖಾಂತರ ನೀರನ್ನು ಕುಡಿಸಿ ಹೋಗುತ್ತಾನೆ ನಂತರ ನಮ್ಮ ಭೂಮಿಯಲ್ಲಿ ವೈರುಗಳಿಂದ ಅಚ್ಚ ಹಸಿರು ನೆಲ ಉಂಟಾಗುತ್ತದೆ ಈ ಮಳೆಯಲ್ಲಿ ಬಿದ್ದ ನೀರು ನೆಲದೊಳಗೆ ಇಂಗುವುದಿಲ್ಲ ಎಲ್ಲಾ ಹರಿದು ಹೋಗಿ ಬಿಡುತ್ತದೆ ಇದು ವರ್ಷದ ಆರಂಭದ ಮಳೆ ಎಂದು ಸಹ ಹಲವು ಜನರು ಕರೆಯುತ್ತಾರೆ ಅಶ್ವಿನಿ ಭರಣಿ ಮಗ ವಿಶ್ಲೇಷ ಹುಬ್ಬಳ್ಳಿ ಚೆನ್ನಾಗಿ ಬಿದ್ದರೆ ನಮ್ಮ ಭೂಮಿ ಸಂಪನ್ ಬರಿತವಾಗಿ ತುಳುಕುತ್ತದೆ ಎಂಬುದು ನಮ್ಮ ಹಿರಿಕರ ನಂಬಿಕೆ ಹೋದರೆ ನಮಗೆ ವರ್ಷವಿಡಿ ಬರಗಾಲ ಬರುತ್ತೆ ಎಂಬುದನ್ನು ಸಹ ಅವರು ತಿಳಿದುಕೊಂಡಿದ್ದರು.

ಪುನರ್ವಸು ಮಳೆ:
ಪುನರ್ವಸು ಒಂದು ದೊಡ್ಡ ನಕ್ಷತ್ರ ಇದು ಸಿಂಹಾಸನದ ರೂಪವನ್ನ ಹೋಲುತ್ತೆ ಇದು ನಮ್ಮ ಭೂಮಿಯಲ್ಲಿರುವ ಕಾಠಿಣ್ಯವನ್ನು ಮೃದುವಾಗಿಸುತ್ತದೆ ಗದ್ದೆಗೆ ಬೀಜದಾರಣೆಯನ್ನು ಸಹ ನಮ್ಮ ರೈತರು ಈ ಮಳೆ ಬಂದಾಗ ಮಾಡುತ್ತಾರೆ ಹಾಗಾಗಿ ಸಮೃದ್ಧಿಯನ್ನು ನಮ್ಮ ಭೂಮಿಗೆ ತರುವ ಈ ಮಳೆಗೆ ವಿಶೇಷ ಸ್ಥಾನವಿದೆ. ಪುನರ್ವಸು ಮಳೆ ಬೀಳಲು ಪ್ರಾರಂಭಿಸಿದರೆ ಜಡ್ಡು ಹಿಡಿದಂತೆ ನಿಧಾನವಾಗಿ ಬಹಳ ಗಂಟೆಗಳವರೆಗೆ ಉರಿಯುತ್ತೆ ಇದರಿಂದಾಗಿ ಎಲ್ಲಾ ಹಳ್ಳ ಕೊಳ್ಳಗಳು ನೀರಿನಿಂದ ತುಂಬಿ ಹರಿಯುತ್ತವೆ ಕೆಲವು ಪ್ರದೇಶಗಳಲ್ಲಿ ನೆರೆ ಸಹ ಬರಬಹುದು.
ನಕ್ಷತ್ರವು ಗಂಟೆ ಕಟ್ಟಲೆ ನಿಲ್ಲದೆ ಸತತವಾಗಿ ಬೀಳುತ್ತೆ ಹೀಗೆ ಮಳೆ ಬೀಳುವುದರಿಂದ ಎಲ್ಲಾ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ ನೀನು ಹಾಗೂ ಅನೇಕ ಜಲಚರ ಜೀವಿಗಳು ಮೊಟ್ಟೆಯನ್ನು ಸಹ ಇಡುತ್ತೇವೆ ಈ ಎಲ್ಲಾ ಮಾಹಿತಿಯನ್ನು ನಮ್ಮ ಹಳ್ಳಿಗಾಡಿನ ಜನರು ಮರೆಯದೆ ನಮ್ಮ ಜನಪದ ಹಾಡಿನ ಮುಖಾಂತರ ಇನ್ನೂ ಸಹ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.