Popular
ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆ ಆದರೆ ಒಳ್ಳೇದು - 27 ನಕ್ಷತ್ರಗಳ ಹೆಸರು

ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆ ಆದರೆ ಒಳ್ಳೇದು? ನಕ್ಷತ್ರ ಮತ್ತು ರಾಶಿಯನ್ನ ನಮ್ಮ ದೇಶದಲ್ಲಿ ಮಗು ಹುಟ್ಟಿದ ದಿನವೇ ಪುರೋಹಿತರ ಕೈಯಲ್ಲಿ ಜನ್ಮ ಕುಂಡಲಿಯನ್ನ ತೆಗೆದುಕೊಳ್ಳುತ್ತಾರೆ, ಏಕೆಂದರೆ ನಮಗೆ ಗೊತ್ತಿರುವ ಹಾಗೆ 27 ನಕ್ಷತ್ರಗಳ ಹೆಸರು ತಿಳಿದಿದೆ ಅದರಲ್ಲಿ ನಮ್ಮ ಮಗುವಿನ ನಕ್ಷತ್ರ ಯಾವುದಾಗಿದೆ ಹೇಗೆಲ್ಲಾ ಮುಂದೆ ಜೀವನದಲ್ಲಿ ತಮ್ಮ ಮಗು ಬೆಳವಣಿಗೆಯನ್ನು ಕಾಣುತ್ತದೆ ಹೇಗೆಲ್ಲ ನಕ್ಷತ್ರಗಳು ಪರಿಣಾಮವನ್ನು ಬೀರುತ್ತವೆ ಎಂಬುದನ್ನ ತಿಳಿದುಕೊಳ್ಳುವ ಉದ್ದೇಶದಿಂದ ಭಾರತೀಯ ಪೋಷಕರು ಜಾತಕವನ್ನು ಹುಟ್ಟಿದ ದಿನವೇ ತೆಗೆದುಕೊಳ್ಳುತ್ತಾರೆ. ಬಹು […]

Read more