ಪುರಾತತ್ವ ಆಧಾರಗಳು ಎಂದರೇನು - Archaeological Citations
June 30, 2023
ಆದಿಮಾನವರು ನಿರ್ಮಿಸಿಕೊಂಡಿದ್ದ ಮನೆ ಅವಶೇಷಗಳ ಆಧಾರವಾಗಿಟ್ಟುಕೊಂಡು ನಮ್ಮ ಇತಿಹಾಸ ತಜ್ಞರು ಅಧ್ಯಯನ ನಡೆಸಿದ ನಂತರ ಹಲವಾರು ಮಾಹಿತಿಗಳು ಹೊರಬಂದವು, ಅದರಲ್ಲಿ ಬಹು ಮುಖ್ಯವಾಗಿ ನಮ್ಮ ಹಿರಿಯರು ಉದಾಹರಣೆಗೆ ಸಿಂಧೂ ಬಯಲಿನ ನಾಗರಿಕತೆ ತೆಗೆದುಕೊಂಡರೆ ಆಗಿನ ಕಾಲದಲ್ಲೇ ಜನರು ಮಡಿಕೆಗಳನ್ನ ತಯಾರಿಸಿಕೊಳ್ಳುತ್ತಿದ್ದರು ಕೆಲವು ನಾಣ್ಯಗಳು ಸಹ ಪತ್ತೆಯಾಗಿವೆ ನಮ್ಮ ಕರ್ನಾಟಕದಲ್ಲಿ ಪತ್ಯಾದ ತುಂಬಾ ಹಳೆಯ ಶಾಸನ ಹಲ್ಮಿಡಿ ನಮಗೆಲ್ಲ ಗೊತ್ತೇ ಇದೆ ಇದರ ಮುಖಾಂತರ ಅಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ಭಾಷೆ ಹೇಗೆ ಅವರು ಜೀವನ ನಡೆಸುತ್ತಿದ್ದರು ಎಂಬುದರ ಸುಳಿವು […]