101 ಸರ್ವಜ್ಞ ತ್ರಿಪದಿಗಳು - Sarvajnana Vachanagalu
January 25, 2025
16ನೇ ಶತಮಾನದಲ್ಲಿ ಪ್ರಸಿದ್ಧ ಸರ್ವಜ್ಞ ತ್ರಿಪದಿಗಳು ರಚಿಸಿ ಹೆಸರುವಾಸಿಯಾಗಿದ್ದ ಕವಿ, ಪದ್ಯಗಳನ್ನ ಬರೆದು ಅವುಗಳ ಮುಖಾಂತರ ಸಮಾಜದ ಪರಿವರ್ತನೆ ಮಾಡಬೇಕೆಂಬ ಉದ್ದೇಶದಿಂದ ಸರ್ವಜ್ಞ ತ್ರಿಪದಿಗಳು ರಚಿಸಿದ್ದಾರೆ. 100 ಸರ್ವಜ್ಞ ತ್ರಿಪದಿಗಳು Sarvajnana Vachanagalu ವಿದ್ಯೆ ಕಲಿಸದ ತಂದೆ । ಬುದ್ದಿ ಹೇಳದ ಗುರು । ಬಿದ್ದಿರಲು ಬಂದು ನೋಡದ ತಾಯಿಯು । ಶುದ್ಧ ವೈರಿಗಳು ಸರ್ವಜ್ಞ । ಮಾತೆಯಿಂ ಹಿತರಿಲ್ಲ, ಕೋತಿಯಂ ಮರುಳಿಲ್ಲ ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ ಜಾತನಿಂದಿಲ್ಲ ಸರ್ವಜ್ಞ. ಸತ್ಯಕ್ಕೆ ಸರಿಯಿಲ್ಲ, ಚಿತ್ತಕ್ಕೆ ಸ್ಥಿರವಿಲ್ಲ ಹಸ್ತದಿಂದಧಿಕ […]