ಹನುಮಂತನ 108 ಹೆಸರುಗಳು | Hanuman Names in Kannada
ಹನುಮಂತನಿಗೆ ಸಹಸ್ರ ನಾಮಗಳಿಂದ ಕರೆಯಲಾಗುತ್ತೆ ಉದಾಹರಣೆಗೆ ಮಾರುತಿ ಹನುಮಾನ್ ಪವನಪುತ್ರ ಭಜರಂಗಿ ಇನ್ನು ಮುಂತಾದವು ಕಲಿಯುಗದಲ್ಲಿ ದೈವ ಎಂದು ಹನುಮಂತನನ್ನ ನಂಬಲಾಗುತ್ತೆ ಹಲವು ದೇವಸ್ಥಾನಗಳನ್ನು ಸಹ ಈಗಾಗಲೇ ನಮ್ಮ ಹಿಂದುಗಳು ಕಟ್ಟಿ ಪ್ರತಿದಿನ ಪೂಜಿಸುತ್ತಾ ಬಂದಿದ್ದಾರೆ ಹನುಮಂತನನ್ನ ಪ್ರತಿದಿನ ಮನಸ್ಸಿನಲ್ಲಿ ನೆನೆದು ಕೆಲಸ ಪ್ರಾರಂಭಿಸುವುದರಿಂದ ಸುಲಭವಾಗಿ ಜಯ ಸಿಗುತ್ತೆ ಹಾಗೂ ಮಾರ್ಚ್ 31ರಂದು ನಮಗೆಲ್ಲ ಗೊತ್ತಿದೆ ಹನುಮಾನ್ ಜಯಂತಿಯನ್ನು ನಾವು ಆಚರಿಸಿಕೊಂಡು ಬಂದಿದ್ದೇವೆ. ಈ ಕೆಳಗೆ ಹನುಮಂತನ 108 ಹೆಸರನ್ನ ನೀಡಿದ್ದೇವೆ ಭಕ್ತಿಯಿಂದ ಪ್ರತಿದಿನ ಜಪಿಸಿ ಖಂಡಿತ […]
ಟ್ನೆಮ್ಮವೂಟ್ರೈಜ್ಜಿಸೈಬ್ಬು ಕನ್ನಡ ಭಾಷೆ ಇತಿಹಾಸ
ಕನ್ನಡ ಭಾಷೆ ಇತಿಹಾಸ ತುಂಬಾ ಹಳೆಯದು ಸಾವಿರಗಳ ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆಯ ಪಳೆಯುಳಿಕೆಗಳನ್ನ ಇನ್ನು ಸಹ ನಾವು ನೋಡಬಹುದು ಹಾಗಾಗಿ ಅಮರವಾಣಿ ಕನ್ನಡ ಭಾಷೆ ಹಿಂದೆ ಇದನ್ನು ಕರೆಯಲಾಗುತ್ತದೆ, ಇಂಗ್ಲೀಷ್ ಭಾಷೆ ಕೆಲವೇ ವರ್ಷಗಳ ಹಿಂದೆ ಅಷ್ಟೇ ಕಂಡು ಹಿಡಿಯಲಾಗಿದೆ ಹಾಗಾಗಿ ಕನ್ನಡವನ್ನ ಯಾರೆಲ್ಲಾ ಮಾತನಾಡುತ್ತಿದ್ದಾರೆ ಅವರು ಹೆಮ್ಮೆಯಿಂದ ಹೇಳಬಹುದು ಅಮರವಾಣಿ ಕನ್ನಡ ಅಥವಾ ಕನ್ನಡ ಭಾಷೆ ಇತಿಹಾಸ ತುಂಬಾ ಹಳೆಯದು. ಭಾರತದ ಹಲವು ಪ್ರಮುಖ ಭಾಷೆಗಳಲ್ಲಿ ಕನ್ನಡವು ಒಂದು ಎಂದು ಆಗಲೇ ಗುರುತಿಸಲಾಗಿದೆ […]