ಹನುಮಂತನ 108 ಹೆಸರುಗಳು | Hanuman Names in Kannada

ಹನುಮಂತನಿಗೆ ಸಹಸ್ರ ನಾಮಗಳಿಂದ ಕರೆಯಲಾಗುತ್ತೆ ಉದಾಹರಣೆಗೆ ಮಾರುತಿ ಹನುಮಾನ್ ಪವನಪುತ್ರ ಭಜರಂಗಿ ಇನ್ನು ಮುಂತಾದವು ಕಲಿಯುಗದಲ್ಲಿ ದೈವ ಎಂದು ಹನುಮಂತನನ್ನ ನಂಬಲಾಗುತ್ತೆ ಹಲವು ದೇವಸ್ಥಾನಗಳನ್ನು ಸಹ ಈಗಾಗಲೇ ನಮ್ಮ ಹಿಂದುಗಳು ಕಟ್ಟಿ ಪ್ರತಿದಿನ ಪೂಜಿಸುತ್ತಾ ಬಂದಿದ್ದಾರೆ ಹನುಮಂತನನ್ನ ಪ್ರತಿದಿನ ಮನಸ್ಸಿನಲ್ಲಿ ನೆನೆದು ಕೆಲಸ ಪ್ರಾರಂಭಿಸುವುದರಿಂದ ಸುಲಭವಾಗಿ ಜಯ ಸಿಗುತ್ತೆ ಹಾಗೂ ಮಾರ್ಚ್ 31ರಂದು ನಮಗೆಲ್ಲ ಗೊತ್ತಿದೆ ಹನುಮಾನ್ ಜಯಂತಿಯನ್ನು ನಾವು ಆಚರಿಸಿಕೊಂಡು ಬಂದಿದ್ದೇವೆ. ಈ ಕೆಳಗೆ ಹನುಮಂತನ 108 ಹೆಸರನ್ನ ನೀಡಿದ್ದೇವೆ ಭಕ್ತಿಯಿಂದ ಪ್ರತಿದಿನ ಜಪಿಸಿ ಖಂಡಿತ ರಾಮ ಹಾಗೂ ಹನುಮಂತನ ಕೃಪೆ ನಿಮ್ಮ ಮೇಲೆ ಬೀಳುತ್ತೆ ಹಾಗೂ ಆಶೀರ್ವಾದ ಸಹ ನಿಮಗೆ ಸದಾ ದೊರಕಲಿದೆ. 

Read : ನಾಳೆಯ ಕುಂಭ ರಾಶಿ ಭವಿಷ್ಯ

ಹನುಮಂತ ಹೆಸರುಗಳು / Hanuman 108 Names in Kannada

 1. ಆಂಜನೇಯ
 2. ಅಶೋಕವನ ಚರಿತ್ರೆ
 3. ಹನುಮತೇ
 4. ಪರ ಶೌರ್ಯ ವಿನಾಶ ಕಾಯ
 5. ತತ್ತ್ವಜ್ಞಾನ ಪ್ರದಾಯ
 6. ಸೀತಾದೇವಿ ಮುದ್ರಾ ಪ್ರದಾಯಕಾಯ
 7. ಪರ ಯಂತ್ರ ಪ್ರಬೋಧ ಕಾಯ.
 8. ಸರ್ವ ಮಯಿ ವಿಭಾನನಾಯ.
 9. ಮಹಾವೀರಾಯ.
 10. ಸರ್ವ ಬಂಧ ವಿಮೋಕ್ಟ್ರೆ
 11. ಮಾರುತಾತ್ಮಜಾಯ
 12. ರಕ್ಷೋ ವಿದ್ವಾನ್ ಸಾಕಾರಕಾಯ.
 13. ಭೀಮ ಸೇನ ಸಹಾಯಕ್ರಿತೆ .
 14. ಪರವಿದ್ಯಾ ಪರಿಹಾರಾಯ.
 15. ಪಾರಿಜಾತ ದೃಮೂಲಸ್ಥಾಯ.
 16. ಪರ ಮಂತ್ರ ನಿರಾಕರತ್ರೆ.
 17. ಸರ್ವ ತಂತ್ರ ಸ್ವರೂಪಿಣಿ.
 18. ಸರ್ವಗ್ರಹ ವಿನಾಶಿನೆ.
 19. ಸರ್ವ ದುಃಖ ಹರಾಯ.
 20. ಸರ್ವರೋಗ ಹರಾಯ.
 21. ಸರ್ವಲೋಕ ಚಾರಿಣೆ.
 22. ಮನೋಜವಾಯ.
 23. ಸರ್ವ ಮಂತ್ರ ಸ್ವರೂಪಾಯ.
 24. ಸರ್ವ ಯಂತ್ರಾತ್ಮಕಾಯ.
 25. ಕಪೀಶ್ವರಾಯ.
 26. ಮಹಾ ಕಾಯಾಯ.
 27. ಪ್ರಭಾವೆ.
 28. ರತ್ನ ಕುಂಡಲಾಯ.
 29. ಬಲ ಸಿದ್ದಿ ಕರಾಯ.
 30. ಕಪಿ ಸೇನಾನಾಯಕಾಯ.
 31. ಭವಿಷ್ಯತ್ ಚತುರಾನನಾಯ.
 32. ಸರ್ವ ವಿದ್ಯಾ ಸಂಪತ್ತು ಪ್ರದಾಯಕಾಯ.
 33. ಕುಮಾರ ಬ್ರಹ್ಮಚಾರಿಣೆ.
 34. ಲಂಬಾ ಮಾನಶೀಕೋ ಜ್ವಾಲಾಯ.
 35. ದೀಪ್ತಿ ಮತೆ.
 36. ಚಂಚಲ ದ್ವಾಲಸನ್ನದಾಯ.
 37. ಮಹಾಬಲ ಪರಾಕ್ರಮಾಯ.
 38. ಗಂಧರ್ವ ವಿಧ್ಯಾಯ.
 39. ತತ್ತ್ವಜ್ಞಾನಾಯ.
 40. ಸಾಗರೋತ್ತರಕಾಯ.
 41. ಕಾರಾಗ್ರಹ ವಿಮೋಕ್ತ್ರೆ.
 42. ಶ್ರೀoಕಲ ಬಂದ ಮೋಚಕಾಯ.
 43. ಪ್ರಗ್ಯಾಯ .
 44. ರಾಮದೂತಾಯ.
 45. ರಾಮ ದೇವತೆಯ
 46. ಪ್ರತಾಪವತೆ.
 47. ಕೇಸರಿ ಸುತಾಯ.
 48. ಸೀತಾ ಶೋಕ ನಿವಾರಕಾಯ.
 49. ಅಂಜನಾ ಗರ್ಭ ಸಂಭೂತಾಯ.
 50. ಬಾಲ ರಕ್ಷಾದ್ರಶಾನನಾಯ.
 51. ವಿಭೀಷಣ ಪ್ರಿಯಕರಾಯ.
 52. ದಶಗ್ರೀವ ಕೂಲಂಥಕಾಯ.
 53. ಪಜಂಚ ವಕ್ರತಾಯ.
 54. ಲಕ್ಷ್ಮಣ ಪ್ರಾಣ ದಾತ್ರೆ.
 55. ವಜ್ರಕಾಯಾಯ.
 56. ಕಜಾರಚನಭಯ.
 57. ಮಹಾದ್ಯುತಾಯ.
 58. ಚಿರಂಜೀವಿನೆ.
 59. ರಾಮ ಭಕ್ತಾಯ.
 60. ಮಹಾತಪಸ್ಸೀ.
 61. ದೈತ್ಯ ಕಾರ್ಯ ವಿಗಾನಕಾಯ.
 62. ಅಕ್ಷಹಂತ್ರೆ.
 63. ಲಂಕಿಣಿ ಭಂಜನಾಯ.
 64. ಗಂಧಮಾರನ ಶೈಲಸತಾಯ.
 65. ಶ್ರೀಮತೆ.
 66. ಸಿಂಹಿಕಾ ಪ್ರಾಣ ಭಂಜನಾಯ.
 67. ಸುಗ್ರೀವ ಸಚಿವಾಯ.
 68. ಲಂಕಾಪುರ ವಿದ್ಯಾಯಕಾಯ.
 69. ದೀರಾಯ.
 70. ಶೂರಾಯ.
 71. ಸುವರ್ಚಲಾಯ್ ಚಿತಾಯ.
 72. ತೇಜಸೇ.
 73. ದೈತ್ಯ ಕೂಲಾಂತಕಾಯ.
 74. ರಾಮಚೂಡಾಮಣಿ ಪ್ರದಾಯ ಕಾಯ.
 75. ವರಾದಿ ಮಾನಕ ಪೂಜಿತಾಯ.
 76. ಪಿಂಗಳಾಕ್ಷಯ.
 77. ವಿಜಿತೇಂದ್ರಯಾಯಾ.
 78. ರಾಮ ಸುಗ್ರೀವ ಸಂದಾತ್ರೆ.
 79. ಕಾಮರೂಪಿಣೆ.
 80. ಮಹೀರಾವಣ ಮರ್ಧನಾಯ.
 81. ಸ್ಪತಿಕಾಭಯ.
 82. ಸಂಜೀವಿನಿ ಆಗ್ಯಾರ್ಥಾಯ.
 83. ವಾಗದೀಶಾಯ.
 84. ಕಂಬಳಿ ಕೃತ ಮಾರ್ತಾಂಡ ಮಂಡಲಾಯ.
 85. ನವ ವ್ಯಾಕ್ರಿತ ಪಂಡಿತಾಯ.
 86. ದೀನ ಬಂಧು ಧಾರಾಯ.
 87. ಚತುರಭಾವೆ.
 88. ಸುಚಯೇ.
 89. ಭಕ್ತ ವತ್ಸಲಾಯ.
 90. ವಾಗ್ಮಿನೇ.
 91. ಮಾಯಾತ್ಮನೇ.
 92. ತ್ರಿದವರ್ತಾಯ.
 93. ಕಾಲನೇಮಿ ಪರಮಾತ್ಮನಾಯ.
 94. ರುದ್ರವೀರ್ಯ ಸಮದ್ಭವಾಯ.
 95. ಹರಿಮರ್ಕಟ ಮರ್ಕಟಾಯ.
 96. ದಶಭಾವೆ.
 97. ದಂತಾಯ.
 98. ಲೋಕಪೂಜ್ಯಾಯ.
 99. ಶಾಂತಾಯ.
 100. ಪ್ರಸನ್ನಾತ್ಮನೇ.
 101. ಇಂದ್ರಜಿತಪ್ರಹಿತ ಮೋಗರ್ಭ ಬ್ರಹ್ಮಾಸ್ತ್ರ ವಿನಿವಾರಕಾಯ.
 102. ಶಾಂತ ಕಾಂತಮುದ ಪಹರತ್ತೇ.
 103. ಯೋಗಿಣೇ.
 104. ರಾಮಕಥಾ ಲೋಲಾಯ.
 105. ಸೀತಾನ್ವೇಷಣೆ ಪತಿತಾಯ.
 106. ವಜ್ರದನುಷ್ಠಾಯ.
 107. ಪಾರ್ಥ ಧ್ವಜಗ್ರಸ ವಾಸಿನೇ.
 108. ವಜ್ರನಾಯಕಾಯ.

ಹನುಮಂತನ ಜಪ ಕೇಳಿದ್ರೆ ಖಂಡಿತಾ ದುಷ್ಟಶಕ್ತಿಗಳು ಭೂತ ಪ್ರೇತ ಓಡಿಹೋಗುತ್ತೆ ಪ್ರತಿದಿನ ಯಾರೆಲ್ಲಾ ಜಪಿಸುತ್ತಿದ್ದಾರೆ ಅವರಿಗೆ ಬುದ್ಧಿ ಶಕ್ತಿ ಜ್ಞಾನ ಕೂಡ ಒಲಿಯಲಿದೆ ಯಾವುದೇ ದುಷ್ಟ ಶಕ್ತಿಗಳು ನಿಮ್ಮ ಮೇಲೆ ಕಣ್ಣು ಬೀಳದಂತೆ ಹನುಮಂತ ಸದಾ ನಿಮ್ಮನ್ನ ಕಾಪಾಡಲಿದ್ದಾನೆ ಹಾಗಾಗಿ ಪ್ರತಿ ಮಂಗಳವಾರ ವಿಶೇಷ ಹನುಮಂತನ ಪೂಜೆ ಮಾಡಿ ತುಂಬಾ ಒಳ್ಳೆಯದಾಗುತ್ತೆ, ರಾಮನ ಮಹಾಭಕ್ತ ಹನುಮಾನ್ ತುಂಬಾ ಪರಾಕ್ರಮ ಶಾಲೆ ಈತನಿಗೆ ರಾವಣನನ್ನು ಕೆಲವೇ ನಿಮಿಷಗಳಲ್ಲಿ ಕೊಲ್ಲುವ ಶಕ್ತಿ ಇತ್ತು, ಆದರೂ ಸಹ ಬಲೆ ಪ್ರಯೋಗ ಮಾಡದೆ ರಾಮನಿಗೆ ನೆರವು ನೀಡಿ ಮಹಾನ್ ಭಕ್ತ ಎಂದೇ ಕರೆಸಿಕೊಂಡಿರುವ ಪವನ ಪುತ್ರನಿಗೆ ಹಲವು ಹೆಸರುಗಳಿವೆ. ಇದನ್ನ ಪ್ರತಿನಿತ್ಯ ಪೂಜೆಯೊಂದಿಗೆ ಬಳಸಿ ಕೌಟುಂಬಿಕ ಸುಖ ನಿಮಗೆ ದೊರೆಯಲಿದೆ. ಪ್ರತಿದಿನ ಕನಿಷ್ಠ 12 ಹನುಮನ ಹೆಸರನ್ನ ಯಾರು ಮನಸ್ಸಿನಲ್ಲಿ ಜಪಿಸುತ್ತಾರೆ ಅವರಿಗೆ ರಕ್ಷಣೆ ಸಿಗುತ್ತೆ ಕೆಲವರಿಗೆ ತುಂಬಾ ಕೆಲಸದ ಒತ್ತಡ ವಿರೋಧಕಾರ ಪ್ರಯಾಣ ಮಾಡುವಾಗ ಜಪಿಸಿದರು ಸಾಕು ತುಂಬಾ ಒಳ್ಳೆಯದಾಗುತ್ತೆ ಮಂಗಳವಾರ ವಿಶೇಷ ಪೂಜೆಗಳು ದೇವಾಲಯದಲ್ಲಿ ಪವನ ಪುತ್ರನಿಗೆ ನಡೆಯುತ್ತಿದೆ ಇದು ಬಹಳ ಕಾಲದಿಂದ ನಡೆದು ಬಂದಿರುವ ವಾಡಿಕೆ ಹಲವು ತಾಯತ ಪೂಜೆಯನ್ನ ಸಹ ಮಾಡಿಕೊಂಡು ನಮ್ಮ ಹಿರಿಯರು ಬಂದಿದ್ದಾರೆ ಅದನ್ನ ಯಾರೆಲ್ಲಾ ಶ್ರದ್ಧೆಯಿಂದ ನಡೆಸಿಕೊಂಡು ಹೋಗುತ್ತಾರೆ ಅವರಿಗೆ ತುಂಬಾ ಒಳ್ಳೆಯದಾಗಲಿದೆ.