Free Profiles

ಇತ್ತೀಚಿನ ದಿನಗಳಲ್ಲಿ ಕೆಲವರು ಮದುವೆ ಮಾಡಿಸುವುದನ್ನು ಕಾಯಕ ಮಾಡಿಕೊಂಡು ಹಣ ಮಾಡುತ್ತಿದ್ದಾರೆ ಇದನ್ನು ತಡೆಯಬೇಕು ಎಂಬುದು ನಮ್ಮ ಮಹದಾಸೆಯಾಗಿತ್ತು, ಈ ಕಾರಣಕ್ಕಾಗಿಯೇ ನಮ್ಮ ಸೈಟ್ನಲ್ಲಿ ನಮಗೆ ಸಿಗುವ ಎಲ್ಲಾ ಪ್ರೊಫೈಲ್ಗಳನ್ನು ಸಹ ಅಪ್ಲೋಡ್ ಮಾಡುತ್ತಿದ್ದೇವೆ.


ಶುಕ್ರವಾರ ರಿಜಿಸ್ಟರ್ ಆದ ಹುಡುಗಿಯರ ಪ್ರೊಫೈಲ್ಗಳನ್ನು ಇಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ  >>


ಉಚಿತವಾಗಿ ಪ್ರತಿನಿತ್ಯ ಕನಿಷ್ಠ 25 ರಿಂದ 50 ಪ್ರೊಫೈಲ್ಗಳನ್ನು ಅಪ್ಲೋಡ್ ಮಾಡುತ್ತೇವೆ, ಸಂಪೂರ್ಣವಾಗಿ ಯಾರು ಬೇಕಾದರೂ ಸಹ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.

ಒಂದು ಮದುವೆ ಮಾಡಿಸಿದರೆ ಸಹಸ್ರ ಪುಣ್ಯ ಸ್ಥಳಗಳಿಗೆ ಭೇಟಿ ನೀಡಿದಷ್ಟು ಪುಣ್ಯ ನಿಮ್ಮದಾಗುತ್ತದೆ. ಪ್ರತಿದಿನ ಹೊಸ ಪ್ರೊಫೈಲ್ ಗಳನ್ನು ಅಪ್ಲೋಡ್ ಮಾಡುತ್ತೇವೆ ತಪ್ಪದೆ ಪ್ರತಿದಿನ ಚೆಕ್ ಮಾಡಿ ಧನ್ಯವಾದಗಳು.

ಖಂಡಿತವಾಗಿ ನೀವು ನಿಮ್ಮ ಗೆಳೆಯ ಗೆಳತಿಯರು ಸಂಬಂಧಿಕರೊಂದಿಗೆ ಈ ವೆಬ್ಸೈಟ್ ಅನ್ನು ಶೇರ್ ಮಾಡಿ.

ಯಾರು ನಮ್ಮ ಲಿಂಗಾಯತ ಧರ್ಮದವರು ವಧು-ವರರ ಹುಡುಕಾಟದಲ್ಲಿದ್ದಾರೆ ಅವರಿಗೆ website ಶೇರ್ ಮಾಡಿ ಸಹಕರಿಸಿ.

ನಮ್ಮ ಲಿಂಗಾಯತ ಧರ್ಮದ ಎಲ್ಲರಿಗೂ ಈ ಸೈಟ್ ಅನ್ನು ಶೇರ್ ಮಾಡಿ, ಉಚಿತವಾಗಿ ಪ್ರೊಫೈಲ್ಗಳು ಸಿಗುವಂತೆ ಮಾಡಿ, ನಮ್ಮ ಧರ್ಮದ ಜನರಿಂದ ಹಣ ಪಡೆಯುತ್ತಿರುವ ಎಲ್ಲಾ ಬ್ರೋಕರುಗಳು ದೂರ ಇರುವಂತೆ ನೋಡಿಕೊಳ್ಳಿ,

ತಪ್ಪದೆ ನಿಮ್ಮ ಗೆಳೆಯ ಗೆಳತಿಯರಲ್ಲಿ ವಾಟ್ಸಪ್ ಮುಖಾಂತರ ಈ ವೆಬ್ಸೈಟ್ ಅನ್ನು ಶೇರ್ ಮಾಡಿ. ಇತ್ತೀಚಿನ ದಿನದಲ್ಲಿ ನಮ್ಮ ವೀರಶೈವ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಉಂಟಾಗುತ್ತಿದೆ, ಬೇರೆ ಸಮುದಾಯದ ಜನರು ಬ್ರೋಕರ್ ಆಗಿ ನಮ್ಮ ಸಮುದಾಯದ ಜನರಿಂದ ಹಣ ಪಡೆದು ಮದುವೆ ಮಾಡಿಸುತ್ತಿದ್ದಾರೆ ಈ ಕಾರಣಕ್ಕಾಗಿಯೇ ಹಲವು ಮದುವೆಗಳು ಮುರಿದಿವೆ, ಇದನ್ನು ನಾವು ತಪ್ಪಿಸ ಲೇಬೇಕು  ಎಂಬ ಆಸೆ ಹೊಂದಿದ್ದು ನಮಗೆ ಹಲವಾರು ರೀತಿಯ ಕಾಂಟಾಕ್ಟ್ ಗಳಿವೆ ಈ ಮುಖಾಂತರ ನಮಗೆ ದಿನಕ್ಕೆ ಸರಿಸುಮಾರು 50ರವರೆಗೆ ಪ್ರೊಫೈಲ್ಗಳು ಸಿಗುತ್ತದೆ ಇದನ್ನು ಖಂಡಿತವಾಗಿಯೂ ನೀವು ಉಚಿತವಾಗಿ ಡೌನ್ಲೋಡ್ ಮಾಡಿ. ನಮ್ಮ ಸಮುದಾಯದ ಎಲ್ಲರಿಗೂ ಈ ಪ್ರೊಫೈಲ್ಗಳು ಸಿಗುವಂತೆ ದಯವಿಟ್ಟು ಮಾಡಿ.

ನಮ್ಮ ಸಮಾಜದಲ್ಲಿ ಹಲವು ಬಗೆಯ ಕಾರ್ಯಕ್ರಮಗಳು ನಡೆಯುತ್ತಿವೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ಹಾಕುತ್ತೇವೆ, ಅದರಲ್ಲೂ ಮದುವೆಗೆ ಸಂಬಂಧಿಸಿದ ವಿಷಯಗಳನ್ನೆಲ್ಲ ನಾವು ಇಲ್ಲಿ ಪ್ರಸ್ತಾಪ ಮಾಡುತ್ತೇವೆ ಇದು ನಿಮಗೆ ತುಂಬಾ ಉಪಯೋಗಕಾರಿ ಆಗುತ್ತದೆ ಹಾಗೂ ನಮ್ಮ ಸಮುದಾಯದ ಜನರಿಗೆನಮ್ಮಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಸಹ ದೊರಕುತ್ತದೆ, ಸರ್ಕಾರದಿಂದ ಹಲವು ಸೌಲಭ್ಯಗಳು ಸಹ ದೊರಕುತ್ತಿವೆ ಇದರ ಬಗ್ಗೆ ಹಲವು ಜನರಿಗೆ ಮಾಹಿತಿ ಇಲ್ಲ ಇದರ ಬಗ್ಗೆ ಕೂಡ ನಾವು ಇಲ್ಲಿ ತಿಳಿಸಿಕೊಡುತ್ತೇವೆ.

ನಮ್ಮ ಉದ್ದೇಶ ಒಂದೇ ಅದು ನಮ್ಮ ಲಿಂಗಾಯಿತ ಸಮುದಾಯದ ಜನರು ಸರ್ಕಾರದಿಂದ ಹಾಗೂ ಹಲವು ಕಾರ್ಯಕ್ರಮಗಳಿಂದ ಪಡೆಯಬಹುದಾದ ಅನುಕೂಲಗಳನ್ನು ಪಡೆದುಕೊಳ್ಳಲಿ ಹಾಗೂ ನಮ್ಮ ಸಮುದಾಯ ಮುಂದೆ ಬೆಳೆಯಲಿ ಎಂಬುದೇ ನಮ್ಮ ನಿಶ್ಚಯವಾಗಿದೆ ಇದಕ್ಕೆ ನಾವು ಪ್ರತಿದಿನ ದುಡಿಯಲು ನಿಂತಿದ್ದೇವೆ.

ನಮ್ಮ ಸಮುದಾಯದಲ್ಲಿ ಹಲವು ಪಂಗಡಗಳಿವೆ ಈ ಕಾರಣದಿಂದ ಒಗ್ಗಟ್ಟು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ ಈ ಕಾರಣದಿಂದಾಗಿ, ಈ ಕನ್ನಡದಿಂದಾಗಿ ಹಲವು ಜನರು ಇದನ್ನು ಉಪಯೋಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಇದನ್ನೆಲ್ಲಾ ದೂರ ಮಾಡಬೇಕೆಂಬುದೇ ನಮ್ಮ ಉದ್ದೇಶ ಎಲ್ಲರೂ ಒಗ್ಗಟ್ಟಾಗಿ ನಮ್ಮ ಸಮುದಾಯವನ್ನು ಮುಂದೆ ತೆಗೆದುಕೊಂಡು ಹೋಗಿ.

ಈ ಆಗಸ್ಟ್ ತಿಂಗಳಿನಲ್ಲಿ ಚಂದ್ರ ಸ್ಥಾನ ಬದಲಾವಣೆಯಾಗುತ್ತದೆ ಹೀಗಾಗಿ ನಿಮ್ಮೆಲ್ಲರ ಭವಿಷ್ಯ ಹೇಗಿರಲಿದೆ ಎಂಬ ಕುತೂಹಲ ಇದ್ದರೆ ಖಂಡಿತವಾಗಿಯೂ ಈ ಬ್ಲಾಗನ್ನು ಸಂಪೂರ್ಣವಾಗಿ ಓದಿ.

ಆಗಸ್ಟ್ ತಿಂಗಳ ಶುಕ್ರವಾರದಂದು ಚಂದ್ರನು ರಾಶಿ ಬದಲಾಯಿಸುತ್ತಾ ಇದ್ದಾನೆ ತುಲಾ ರಾಶಿಯಿಂದ ತೆರಳಲಿದ್ದಾರೆ ಹೀಗಾಗಿ ಇವತ್ತಿನ ರಾತ್ರಿ ಗ್ರಹಣ ಎಂದೇ ತಿಳಿಯಬಹುದು. ಈ ದಿನ ಮಿಥುನ ಸಿಂಹ ಮೀನರಾಶಿಯವರಿಗೆ ಅಂತೂ ಅದ್ಭುತವಾದ ದಿನ ಏಕೆಂದರೆ ಈ ಎಲ್ಲ ರಾಶಿಯವರಿಗೆ ಹೆಚ್ಚು ಖುಷಿ ಸಿಗುತ್ತದೆ ಹಾಗೂ ಇದ್ದಕ್ಕಿದ್ದಂತೆ ಲಾಟರಿ ಹೊಡೆದಂತೆ ಮನೆಯವರಿಂದ ಹಾಗೂ ಸ್ನೇಹಿತರಿಂದ ಹಣ ಹಾಗೂ ಚಿನ್ನದ ಭಾಗ್ಯ ಸಹ ದೊರೆಯುತ್ತದೆ, ಮಿಕ್ಕಿದ ಎಲ್ಲ ರಾಶಿಯವರಿಗೆ ಈದಿನ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಹೊಂದಿದ್ದರೆ ಈ ಕೆಳಗಿನ ಬ್ಲಾಗನ್ನು ಓದಿ.

ಮೇಷ ರಾಶಿ: ಈ ದಿನ ನಿಮ್ಮ ಕೆಲಸ ಅಂದುಕೊಂಡಂತೆ ಆಗುತ್ತದೆ, ಹೊಸ ಗೆಳೆಯ-ಗೆಳತಿಯರನ್ನು ಪಡೆದುಕೊಳ್ಳುವಿರಿ, ಮಕ್ಕಳಿಂದ ಸಿಹಿಸುದ್ದಿ ನೀವು ಪಡೆಯಲಿದ್ದೀರಿಈ ದಿನ ಲಕ್ಷ್ಮಿಯನ್ನು ಪೂಜಿಸಿ ತುಂಬಾ ಒಳ್ಳೆಯದಾಗುತ್ತದೆ.

ತಪ್ಪದೇ ಈ ವೆಬ್ಸೈಟ್ನ ಲಿಂಕನ್ನು ತಮ್ಮ ಗೆಳೆಯ, ಗೆಳತಿಯರು, ಸಂಬಂಧಿಕರೊಂದಿಗೆ ಶೇರ್ ಮಾಡಿಕೊಳ್ಳಿ. ಯಾರು ವಧು - ವರರ ಹುಡುಕಾಟದಲ್ಲಿ ತೊಡಗಿದ್ದಾರೆ ಅವರಿಗೊಂದು ಈ ವೆಬ್ ಸೈಟ್ ತುಂಬಾನೇ ಉಪಯೋಗಕಾರಿ ಏಕೆಂದರೆ ನಮಗೆ ಸಿಗುವ ಎಲ್ಲಾ ಪ್ರೊಫೈಲ್ಗಳನ್ನು ನಾವು ಇಲ್ಲಿ ಅಪ್ಲೋಡ್ ಮಾಡುತ್ತೇವೆ ನೀವು ಕೇವಲ ಡೌನ್ಲೋಡ್ ಮಾಡಿ ನಿಮ್ಮ ಮಗಳಿಗೆ ಒಳ್ಳೆಯ ಜೋಡಿಯನ್ನು ಹುಡುಕಿಕೊಳ್ಳಲು ತುಂಬಾ ಸಹಾಯಕಾರಿ ಆಗುವುದಂತೂ ಖಂಡಿತ.

ವೃಷಭ ರಾಶಿ

ವೃಷಭ ರಾಶಿ ನೀವು ಈ ಮಾಸದಲ್ಲಿ ತುಂಬಾ ಆರೋಗ್ಯಕರವಾದ ಜೀವನವನ್ನು ನಡೆಸುತ್ತೀರಿ ತಮ್ಮ ಮನಸ್ಸಿಗೆ ಯಾವುದೇ ರೀತಿಯ ನೋವು ಉಂಟಾಗುವುದಿಲ್ಲ ವ್ಯವಹಾರದಲ್ಲಿ ಹುಟ್ಟಿದ್ದೆಲ್ಲ ಚಿನ್ನ ಆಗುತ್ತದೆ ಯಶಸ್ಸು ನಿಮ್ಮ ಕೈಯಲ್ಲಿರುತ್ತದೆ ನೀವು ತೆಗೆದುಕೊಂಡ ನಿರ್ಧಾರಗಳೆಲ್ಲ ಸಕ್ಸಸ್ ಆಗುತ್ತದೆ ತಂದೆ ತಾಯಿಯ ಮಾತನ್ನು ಕೇಳಿ ಕೆಲವೊಮ್ಮೆ ಮನೆಯ ಹಿರಿಯ ಸದಸ್ಯರು ನೀಡುತ್ತಾರೆ ತಪ್ಪದೇ ಪಾಲಿಸಿ.

ದೂರಾಗಿರುವ ಪ್ರೀತಿ ಪಾತ್ರರು ನಿಮ್ಮ ಹತ್ತಿರ ಬರುತ್ತಾರೆ ನಿಮಗೆ ಶನಿ ತುಂಬಾ ಉಗ್ರವಾಗಿದ್ದಾನೆ ಈ ಕಾರಣದಿಂದ ಶನಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಮನೆಯಿಂದ ದೂರ ಇಡಿ ಅಂದರೆ ದಾನ ಮಾಡಬೇಕು.

ಮಿಥುನ ರಾಶಿ

ಮಿಥುನ ರಾಶಿ ನೀವೇನಾದರೂ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುತ್ತಿದ್ದರೆ ತಮ್ಮ ಗೆಳೆಯರ ಸಹಾಯ ಪಡೆಯಿರಿ ತುಂಬಾ ಅನುಕೂಲವಾಗುತ್ತದೆ ನೀವು ತಮ್ಮ ಸ್ನೇಹಿತರಿಗೆ ಎಂದಾದರೂ ಹಣ ಕೊಟ್ಟಿದ್ದರೆ ಮರುಪಾವತಿ ಆಗಲಿದೆ ವ್ಯಾಪಾರ ವ್ಯವಹಾರಗಳನ್ನು ತುಂಬಾ ಎಚ್ಚರಿಕೆಯಿಂದ ಗಮನವಿಟ್ಟು ಮಾಡಿ ಸಾಲವನ್ನು ಈ ತಿಂಗಳಲ್ಲಿ ತೆಗೆದುಕೊಳ್ಳಲು ಹೋಗಬೇಡಿ ಏಕೆಂದರೆ ಅದು ತೀರಿಸಲು ನಿಮ್ಮ ಕೈಯಲ್ಲಿ ಆಗುವುದಿಲ್ಲ ಪ್ರತಿದಿನ ಲಕ್ಷ್ಮಿಯನ್ನು ನೆನೆದು ದಿನ ಪ್ರಾರಂಭಿಸಿ ತುಂಬಾ ಒಳ್ಳೆಯದಾಗುತ್ತದೆ.

ಕಟಕ ರಾಶಿ

ಕಟಕ ರಾಶಿಯವರಿಗೆ ಈ ತಿಂಗಳಲ್ಲಿ ಕೈತುಂಬಾ ಕೆಲಸ ಸಿಗುತ್ತದೆ ಅದರ ಜೊತೆಗೆ ಹಣ ಕೂಡ ನೀವು ತುಂಬಾ ಚೆನ್ನಾಗಿ ಮಾಡಲಿದ್ದೀರಿ ಸ್ನೇಹಿತರನ್ನು ಎಂದಿಗೂ ಮರೆಯಬೇಡಿ ತಮ್ಮ ಕೆಲಸವನ್ನು ಅವರಿಗೂ ಹಂಚಿ ತಮಗೆ ಎಷ್ಟು ಗೌರವ ಸಿಗುತ್ತಿದೆಯೋ ಅವರಿಗೂ ಸಿಗುವಂತೆ ಮಾಡಿ. ಯಾರು ಮದುವೆ ಆಗಿಲ್ಲ ಅವರಿಗೆ ಈ ತಿಂಗಳಲ್ಲೇ ಲಗ್ನ ಆಗುವ ಎಲ್ಲಾ ಸೂಚನೆಗಳು ಇದೆ. ನೀವು ನಿಮ್ಮ ಕಾರ್ಯವನ್ನು ನಡೆಸಲು ಲೋನನ್ನು ಸಹ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಆದಷ್ಟು ಇಂತಹ ವಿಚಾರಗಳಿಂದ ದೂರ ಇರಿ ನೀವು ಮಾಡಿದ ಎಲ್ಲಾ ಕೆಲಸಗಳು ಆದಷ್ಟು ಯಶಸ್ಸು ಆಗುತ್ತದೆ ಈ ತಿಂಗಳಲ್ಲಿ ಚಾಮುಂಡಿಯನ್ನು ನೆನೆಯಿರಿ ತುಂಬಾ ಅನುಗ್ರಹ ಪಡೆಯಿರಿ.

ಸಿಂಹ ರಾಶಿ

ಅನೇಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ, ಸ್ವಾವಲಂಬಿಯಾಗಿ ಬದುಕಲು ಈ ತಿಂಗಳು ತುಂಬಾ ಸಹಕಾರಿಯಾಗಿದೆ ಗಳಿಕೆಯ ಮೂಲಗಳು ನಿಮಗೆ ಹೆಚ್ಚಾಗಲಿವೆ ಖಂಡಿತವಾಗಿ ಇದೆ ತಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಎಷ್ಟೇ ಯಶಸ್ಸನ್ನು ಕಂಡರೂ ಗುರು ಹಿರಿಯರ ಅಭಿಪ್ರಾಯ ಪಡೆದೆ ಮುಂದೆ ಸಾಗಿ. ಅವಿವಾಹಿತರು ವಿವಾಹವಾಗುವ ಎಲ್ಲಾ ಸಂದರ್ಭ ಇದಾಗಿದೆ ಉದ್ಯೋಗ ಇಲ್ಲದೆ ಇರುವವರಿಗೆ ಅದ್ಭುತ ಆಫರ್ ಕೂಡ ಸಿಗಲಿದೆ.

ಮೀನ ರಾಶಿ

ಈ ತಿಂಗಳು ನಿಮಗೆ ಅಷ್ಟೊಂದು ಚೆನ್ನಾಗಿರೋದಿಲ್ಲ ಅಂದರೆ ನೀವು ಕೈಗೊಂಡ ಎಲ್ಲಾ ಕೆಲಸಗಳು ನೆರವೇರುವುದಿಲ್ಲ ತುಂಬಾ ತೊಂದರೆಯನ್ನು ಕೊಡುತ್ತೀರಿ ಹೀಗಾಗಿ ಯಾವುದೇ ಹೊಸ ಕೆಲಸಗಳನ್ನು ಮಾಡಬೇಡಿ ಈ ಹಿಂದೆ ನಿಂತು ಹೋಗಿರೋ ಕೆಲಸಗಳನ್ನು ನೆರವೇರಿಸಲು ಪ್ರಯತ್ನ ಪಡಿ ಈ ತಿಂಗಳು ಕಳೆದ ನಂತರ ನಿಮಗೆ ಅದೃಷ್ಟದ ರೇಖೆ ಬದಲಾಗಲಿದೆ ಯಾವುದೇ ಕೆಲಸ ಮಾಡುವ ಮುಂಚೆ ಗುರುಹಿರಿಯರ ಸಲಹೆ ಪಡೆಯಿರಿ ಹಾಗೂ ತಮಗೆ ತಿಳಿದ ಸ್ನೇಹಿತರನ್ನು ಸಂಪರ್ಕಿಸಿ ಮುನ್ನಡೆಯಿರಿ.

ಕೆಂಪು ಬಣ್ಣದ ಉಂಗುರ ತೊಟ್ಟು ಮಾಡಿ ನಿಮ್ಮ ಅದೃಷ್ಟ ಬಣ್ಣ ಈ ತಿಂಗಳು ಕೆಂಪು ಇರಲಿ ಹೀಗಾಗಿ ಆದಷ್ಟು ಕೆಂಪು ಬಟ್ಟೆಗಳನ್ನೇ ಬಳಸಿ.

ಕನ್ಯಾ ರಾಶಿ

ಹೊಚ್ಚಹೊಸ ಆಲೋಚನೆಗಳು ನಿಮ್ಮ ತಲೆಯಲ್ಲಿ ಬರಲಿವೆ ಆರ್ಥಿಕ ನೆರವು ಸಹ ದೊರೆಯಲಿದ್ದು ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ನೆರವೇರುತ್ತವೆ ಆಸ್ತಿಗಳು ಮನೆಯನ್ನು ಖರೀದಿಸುವ ಯೋಗ ನಿಮಗಿದೆ. ಸಿಗುತ್ತಿದ್ದರು ನಿಧಾನವಾಗಿ ತಮ್ಮ ಕಾರ್ಯವನ್ನು ನಡೆಸಿ ಏಕೆಂದರೆ ಅತಿ ವೇಗ ಖಂಡಿತ ಒಳ್ಳೆಯದಲ್ಲ ನೀವು ನಂಜುಂಡೇಶ್ವರನ ಧ್ಯಾನ ಮಾಡಿ ತುಂಬಾ ಒಳ್ಳೆಯದಾಗುತ್ತದೆ.

ತುಲಾ ರಾಶಿ

ತುಂಬಾ ದಿನದಿಂದ ಕಷ್ಟಪಟ್ಟು ಶ್ರದ್ಧೆಯಿಂದ ಮಾಡಿದ್ದ ಕೆಲಸಗಳು ನೆರವೇರದೆ ಇರಬಹುದು ಆದರೆ ಇದೀಗ ನಿಮಗೆ ಒಳ್ಳೆಯ ಕಾಲ ಬಂದಿದೆ ಖಂಡಿತವಾಗಿಯೂ ಅವೆಲ್ಲವೂ ನೆರವಿರುತ್ತದೆ. ಯಶಸ್ಸು ನಿಮಗೆ ಸಿಗುತ್ತದೆ ಜೊತೆಗೆ ಆರ್ಥಿಕವಾಗಿಯೂ ಸಹ ನೀವು ಅಭಿವೃದ್ಧಿಗೊಳ್ಳುವಿರಿ ಸ್ನೇಹಿತರನ್ನು ಅತಿ ಹೆಚ್ಚು ಹಚ್ಚಿಕೊಳ್ಳಬೇಡಿ ಏಕೆಂದರೆ ಈ ತಿಂಗಳು ನಿಮಗೆ ಅವರಿಂದ ತುಂಬಾ ತೊಂದರೆಗಳು ಆಗುತ್ತವೆ ಹಾಗಾಗಿ ದೂರವಿರಲು ಪ್ರಯತ್ನಿಸಿ ಶ್ರೀ ಕೃಷ್ಣನನ್ನು ಪ್ರತಿದಿನ ಧ್ಯಾನಿಸಿ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ ಅದೃಷ್ಟ ಸಂಖ್ಯೆ ಆರು.

ವೃಶ್ಚಿಕ ರಾಶಿ

ಈ ವಾರ ಖಂಡಿತವಾಗಲೂ ನಿಮಗೆ ಒಳ್ಳೆಯ ದಲ್ಲ ಆದಷ್ಟು ಹಿಂದೆ ಪ್ರಾರಂಭಿಸಿದ ಕೆಲಸಗಳನ್ನೇ ಮುಂದುವರಿಸಿಕೊಂಡು ಹೋಗಿ ಏಕೆಂದರೆ ಹೊಸದಾಗಿ ಕಾರ್ಯ ಪ್ರಾರಂಭಿಸಿದರೆ ಅವು ಖಂಡಿತವಾಗಿಯೂ ನೆರವೇರುವುದಿಲ್ಲ ವ್ಯಾಪಾರದಲ್ಲಿ ಸ್ವಲ್ಪ ತೊಂದರೆಗಳು ಉಂಟಾಗುತ್ತವೆ. ಯಾವುದೇ ಕಾರಣಕ್ಕೂ ಹೊಸ ಹೂಡಿಕೆಯನ್ನು ಮಾಡದಿರಿ. ಯಾರು ಬಿಸಿನೆಸ್ ಅನ್ನು ಮಾಡುತ್ತಿದ್ದಾರೆ ಅವರಿಗೆ ಖಂಡಿತವಾಗಿಯೂ ಕುಂಠಿತ ಬೆಳವಣಿಗೆ ಆಗುತ್ತದೆ ಹಾಗೂ ಕಲಾವಿದರಿಗಂತು ತುಂಬಾ ಒಳ್ಳೆಯ ದಿನವಾಗಿರುತ್ತದೆ. ಹೊಸ ಪ್ರಾಜೆಕ್ಟ್ ಗಳು ನಿಮ್ಮ ಕೈ ಸೇರುತ್ತವೆ, ಆರೋಗ್ಯ ಸಮಸ್ಯೆ ಉಂಟಾಗುವುದರಿಂದ ಉತ್ತಮ ಆಹಾರ ಹಾಗೂ ಸಮಯ ಸಿಕ್ಕಾಗ ಧ್ಯಾನ ಯೋಗ ಮಾಡಿ.

ಧನು ರಾಶಿ

ನೀವು ಊಹೆ ಮಾಡಲಾರದಷ್ಟು ಒಳ್ಳೆಯ ವಿಷಯಗಳು ನಿಮಗೆ ಬರಲಿವೆ ಪ್ರಾಮಾಣಿಕತೆಯಿಂದ ಮಾಡಿದ ಎಲ್ಲಾ ಕೆಲಸಗಳು ಫಲ ನೀಡುತ್ತವೆ ನಿಮಗೆ ಉತ್ತಮ ಅದೃಷ್ಟ ಹೀಗಿದೆ ಖಂಡಿತವಾಗಿಯೂ ಹೊಸ ಕೆಲಸಗಳನ್ನು ತಕ್ಷಣವೇ ಪ್ರಾರಂಭಿಸಿ ವ್ಯವಹಾರದಲ್ಲಂತೂ ತುಂಬಾ ಸಕ್ಸಸ್ ಕಾಣುತ್ತೀರಿ ಪ್ರತಿದಿನ ಗಣೇಶನ ಪೂಜೆ ಮಾಡಿ ಒಳ್ಳೆಯದಾಗಲಿ.

ಮಕರ ರಾಶಿ

ನೀವು ತುಂಬಾ ದೂರದ ಪ್ರಯಾಣ ಮಾಡಲಿದ್ದೀರಿ, ಉತ್ತಮ ಸ್ಥಾನ ಸಹ ನಿಮಗೆ ದೊರಕಲಿದೆ ಅತಿ ಜವಾಬ್ದಾರಿಯುತ ಕೆಲಸ ನಿರ್ವಹಿಸುವ ನೀವು ಜಾಗರೂಕತೆಯಿಂದ ಕಾರ್ಯನಿರ್ವಹಿಸುವಯಬೇಕು ಏಕೆಂದರೆ ನಿಮ್ಮ ಅಕ್ಕಪಕ್ಕದಲ್ಲಿರುವವರು ನಿಮ್ಮ ತಲೆಗೆ ಹುಳ ಬಿಡುವ ಸಾಧ್ಯತೆಗಳಿವೆ ನೀವೇನಾದರೂ ಅವರ ಮಾತು ಕೇಳಿ ತಮ್ಮ ಕಾರ್ಯ ಮಾಡಿದ್ದಾರೆ ಖಂಡಿತವಾಗಿಯೂ ಯಶಸ್ಸು ಸಿಗುವುದಿಲ್ಲ ತುಂಬಾ ಕಾಳಜಿ ಅವಶ್ಯಕವಿದೆ ತಮ್ಮ ಕೆಲಸದಲ್ಲಿ. ತುಂಬಾ ಕೆಲಸ ಇರುವ ಕಾರಣ ನೀವು ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಪ್ರತಿದಿನ ಫೋನಲ್ಲಾದರೂ ಮನೆಯವರೊಂದಿಗೆ ಮಾತನಾಡಿ ನೆಮ್ಮದಿ ಖಂಡಿತವಾಗ್ಲೂ ನಿಮ್ಮ ಕುಟುಂಬದಲ್ಲಿ ಮುಂದೆ ಸಿಗಲಿದೆ ಹನುಮಂತನ ಧ್ಯಾನ ಮಾಡಿ ಖಂಡಿತ ಎಲ್ಲವೂ ಒಳ್ಳೆಯದಾಗುತ್ತದೆ.

ಕುಂಭ ರಾಶಿ

ತುಂಬಾ ಜವಾಬ್ದಾರಿತ ಕೆಲಸ ಮಾಡುತ್ತಿರುವವರ ಜವಾಬ್ದಾರಿ ಇನ್ನೂ ಹೆಚ್ಚಾಗಲಿದೆ ತಮ್ಮ ಕೆಲಸದಲ್ಲಿ ಅತಿ ಹೆಚ್ಚು ಆಸಕ್ತಿ ವಹಿಸುವುದು ಖಂಡಿತ ಅವಶ್ಯಕತೆ ಇದೆ ಮಹತ್ವ ನಿರ್ಧಾರವನ್ನು ನೀವು ಕೈಗೊಳ್ಳುತ್ತೀರಿ ಕೆಲಸದಲ್ಲಿ ಹೆಚ್ಚು ಟೆನ್ಶನ್ ಇರುವ ಕಾರಣ ಮನೆಯವರ ಸಹಾಯ ಪಡೆದುಕೊಳ್ಳಿ ಕುಟುಂಬದಲ್ಲಿರುವ ಹಿರಿಯರ ಅಭಿಪ್ರಾಯ ಪಡೆದು ಯಾವುದೇ ಕೆಲಸವನ್ನು ಪ್ರಾರಂಭಿಸಿ. ಹೆಚ್ಚು ಹೊಸ ಕೆಲಸಗಳನ್ನು ಈ ವಾರದಲ್ಲಿ ಪ್ರಾರಂಭಿಸಬೇಡಿ ಏಕೆಂದರೆ ನಿಮಗೆ ಈಗಾಗಲೇ ಅತಿ ಹೆಚ್ಚು ಜವಾಬ್ದಾರಿ ಇರುವ ಕಾರಣ ತುಂಬಾ ಟೆನ್ಶನ್ ಆಗುತ್ತದೆ ಪ್ರತಿ ದಿನ ಚಂದ್ರನನ್ನು ಆರಾಧಿಸಿ ಒಳ್ಳೆಯದಾಗಲಿದೆ.

ಆದರ್ಶ ದಂಪತಿಗಳಬೇಕಾದರೆ ಈ ಅಭ್ಯಾಸಗಳಿಗೆ ಪತಿ-ಪತ್ನಿ ಕಡಿವಾಣ ಹಾಕಲೇಬೇಕು

ಪತ್ನಿ ಗೆ ತಕ್ಕ ಗಂಡನಾಗಲು ಹುಡುಗರು ಈ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. ಪ್ರತಿಯೊಬ್ಬರೂ ತನ್ನದೇ ಆದ ಕಲ್ಪನೆಯನ್ನು ಇಟ್ಟುಕೊಂಡಿರುತ್ತಾರೆ ನನ್ನ ಗಂಡ ಈ ರೀತಿ ಇರಬೇಕು, ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಯಾವುದೇ ವಿಷಯ ಬಂದರೂ ನನಗೆ ಸಪೋರ್ಟ್ ಮಾಡಬೇಕು ಅಂತ ಕನಸು ಕಂಡಿರುತ್ತಾರೆ.

ಪುರುಷರು ಸ್ತ್ರೀಯನ್ನು ಮದುವೆಯಾದ ನಂತರ ಗೌರಿಸಬೇಕು ಅವರ ಮಾತನ್ನು ಸಹ ಕೇಳಬೇಕು ಹೊರಗಡೆ ಏನಾದರೂ ವ್ಯವಹಾರ ನಡೆಸುತ್ತಿದ್ದರೆ ಹೆಂಡತಿಯ ಸಲಹೆಯನ್ನು ಸಹ ಪಡೆದುಕೊಳ್ಳಬೇಕು. ಭಾರತೀಯ ಪುರುಷರು ಏನು ಮಾಡುತ್ತಾರೆ ಎಂದರೆ ಹೆಂಡತಿಯ ಎಲ್ಲಾ ವಿಷಯದಲ್ಲೂ ಆಕ್ಸ್ತಕ್ಷೇಪ ಮಾಡುತ್ತಾರೆ ಈ ಕಾರಣದಿಂದಾಗಿ ಹಲವು ಮದುವೆಗಳು ಮುರಿದು ಬೀಳಲು ಕಾರಣವಾಗುತ್ತದೆ.

ನೀವು ಹೇಳಿದಂತೆ ಎಲ್ಲಾ ನಡೆಯಬೇಕು ಎಂಬುದನ್ನು ಬಿಡಿ

ಹೆಣ್ಣು ಮಕ್ಕಳಿಗೆ ಗಂಡನಿಂದ ರಕ್ಷಣೆ ಬೇಕು ಎಂಬುದು ಖಂಡಿತವಾಗಿಯೂ ನಿಜ ಆ ಜವಾಬ್ದಾರಿಯನ್ನು ನೀವು ಹೊತ್ತುಕೊಂಡಾಗ ಎಲ್ಲಾ ವಿಷಯಗಳನ್ನು ಮಧ್ಯ ಹೋಗಿ ಅವರಿಗೆ ಕಿರಿಕಿರಿ ಮಾಡುವುದನ್ನು ಖಂಡಿತಾ ನಿಲ್ಲಿಸಬೇಕು ಅವರಿಗೂ ಸಹ ಸ್ವಾತಂತ್ರ್ಯ ಕೊಟ್ಟು ಅವರ ಕೆಲಸದಲ್ಲಿ ಏನಾದರೂ ತೊಂದರೆ ಉಂಟಾದರೆ ಮಧ್ಯ ಹೋಗಿ ಅದನ್ನು ನಿವಾರಿಸಿ ಅವರ ಜೀವನ ಸುಗಮವಾಗಿ ನಡೆಯಬೇಕು ಆ ರೀತಿ ನೋಡಿಕೊಂಡರೆ ಖಂಡಿತವಾಗಿಯೂ ಹೆಂಡತಿ ನಿಮ್ಮನ್ನು ಇಷ್ಟಪಡುವುದರಲ್ಲಿ ಸಂದೇಹವಿಲ್ಲ.

ಹೆಂಡತಿಯ ಎಲ್ಲಾ ಕೆಲಸದಲ್ಲಿ ಅಡ್ಡ ಹೋಗಬೇಡಿ, ಕೆಲವು ನಿರ್ಣಯವನ್ನು ಅವಳೇ ತೆಗೆದುಕೊಳ್ಳಲು ಬಿಡಿ ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಷಯ ಬಂದರೆ ಮುಖ್ಯಸ್ಥ ತಂದೆಯೇ ಅಥವಾ ಗಂಡ ನಿರ್ಣಯ ಮಾಡುತ್ತಾನೆ ಅದೇ ರೀತಿ ಕೆಲವೊಮ್ಮೆ ಪತ್ನಿ ಅಥವಾ ಗೆಳತಿ ಯಾವುದೇ ಕೆಲಸವನ್ನು ಮಾಡಬೇಕಾದರೆ ತಾನೇ ಮಾರ್ಗದರ್ಶನ ನೀಡಬೇಕು ಎಂದು ನಂಬುತ್ತಾರೆ ಆದರೆ ಕೆಲವರಿಗೆ ಇದು ಇಷ್ಟ ಆಗುವುದಿಲ್ಲ ಎಂಬುದನ್ನೇ ಯೋಚನೆ ಮಾಡುವುದಿಲ್ಲ ದಯವಿಟ್ಟು ನಿಮ್ಮ ಪತ್ನಿ ಅಥವಾ ಗೆಳತಿಯನ್ನು ಅಸಹಾಯಕರು ಎಂದು ತಿಳಿದುಕೊಳ್ಳಬೇಡಿ ಅವರ ನಿರ್ಧಾರವನ್ನು ಅವರೇ ತೆಗೆದುಕೊಳ್ಳಲು ಬಿಡಿ. ಅಕಸ್ಮಾತ್ ಏನಾದರೂ ಅವರ ನಿರ್ಧಾರ ತಪ್ಪಾಗಿ ಕಷ್ಟಕ್ಕೆ ಇಡಿದರೆ ತಾವೇ ಹೋಗಿ ಅದನ್ನು ನಿವಾರಿಸಿ.

ಹೆಂಡತಿ ಅಥವಾ ಗೆಳತಿ ಮಾಡುವ ಎಲ್ಲಾ ಕೆಲಸದಲ್ಲೂ ಈಗ ಇಡುವುದನ್ನು ಬಿಡಿ

ಅನೇಕ ಹುಡುಗರು ಅಥವಾ ಗಂಡಂದಿರು ತಮ್ಮವಳು ಏನು ಮಾಡುತ್ತಿದ್ದಾಳೆ ಎಂಬುದನ್ನು ಯಾವಾಗಲೂ ಗಮನಿಸಿರುತ್ತಾರೆ. ಅವಳ ಆಫೀಸಿಗೆ ಹೋಗುವಾಗ ಆಫೀಸಿನಿಂದ ಬರುವಾಗ ಯಾರ ಜೊತೆ ಮಾತಾಡುತ್ತಾಳೆ ಏನೆಲ್ಲಾ ಕೆಲಸ ಮಾಡುತ್ತಾಳೆ ಎಂಬುದನ್ನೇ ಯಾವಾಗಲೂ ನೋಡುತ್ತಾ ಇರುತ್ತಾರೆ ಅದನ್ನು ಖಂಡಿತವಾಗಿ ನಿಲ್ಲಿಸಬೇಕು ಏಕೆಂದರೆ ನಿಮಗೆ ನಿಮ್ಮ ಗೆಳತಿ ಅಥವಾ ಪತ್ನಿಯ ಮೇಲೆ ನಂಬಿಕೆ ಇಲ್ಲದಿದ್ದರೆ ಈ ಎಲ್ಲಾ ಕೆಲಸಗಳನ್ನು ನೀವು ಮಾಡುತ್ತೀರಿ ಆಕೆಗೆ ಸ್ವಾತಂತ್ರ್ಯ ಕೊಡಿ.

ಗೆಳತಿ ಮಾಡುವ ಎಲ್ಲಾ ಕೆಲಸಗಳಿಗೂ ಸಪೋರ್ಟ್ ಮಾಡಿ ಅಕಸ್ಮಾತಾರಾದರೂ ಏನಾದರೂ ತೊಂದರೆ ಉಂಟಾದರೆ ಮುಂದೆ ನಿಂತು ಅದನ್ನು ನಿವಾರಿಸಿ ಇದರಿಂದ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ನಂಬಿಕೆ ಬರುತ್ತದೆ ಹಾಗೂ ನಿಮ್ಮ ದಾಂಪತ್ಯ ಜೀವನ ತುಂಬಾ ಚೆನ್ನಾಗಿ ನಡೆಯುತ್ತದೆ.

ಗಂಡಂದಿರು ತಮ್ಮ ಸ್ನೇಹಿತರ ಮುಂದೆ ಜಂಬ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಿ

ನನ್ನ ಹೆಂಡತಿ ತುಂಬಾ ಚೆನ್ನಾಗಿದ್ದಾಳೆ ನಾನು ಹೇಳಿದ ಕೆಲಸಗಳನ್ನೆಲ್ಲ ಮಾಡುತ್ತಾಳೆ ಅಂದೆಲ್ಲ ಕೆಲವು ಗಂಡಂದಿರು ಜಂಬ ಕೊಚ್ಚಿಕೊಳ್ಳುತ್ತಾರೆ ಈ ರೀತಿ ಮಾಡುವುದರಿಂದ ಅಕಸ್ಮಾತ್ ಏನಾದರೂ ಹೆಂಡತಿ ಗಂಡನ ಮಾತನ್ನು ಕೇಳದೆ ಬೇರೆ ಕೆಲಸವನ್ನು ಮಾಡಿದರೆ ಇದು ಕಿರಿಕಿರಿ ಖಂಡಿತ ಉಂಟು ಮಾಡುತ್ತದೆ.

ತಮ್ಮ ಸಂಬಂಧದಲ್ಲಿ ಅಕಸ್ಮಾತ್ ಏನಾದರೂ ಬಿರುಕು ಉಂಟಾದರೆ ಗೆಳೆಯ ಗೆಳತಿಯರಿಗೆ ಈ ವಿಷಯ ಮುಟ್ಟುತ್ತದೆ ಇದರಿಂದ ದಾಂಪತ್ಯ ಜೀವನದಲ್ಲಿ ಬಿರುಕು ಬಿಡುವುದಂತು ಸತ್ಯ.


ಎಲ್ಲ ವಿಷಯದಲ್ಲೂ ಮೂಗು ತೋರಿಸುವುದನ್ನು ಬಿಡಿ

ನಾವು ಕೆಲವೊಮ್ಮೆ ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಇಂತಹ ಸಂದರ್ಭದಲ್ಲಿ ಹೆಂಡತಿಯು ತಮ್ಮ ಖಾತೆಯ ಪಾಸ್ವರ್ಡ್ ಅನ್ನು ಖಂಡಿತ ಕೊಡಲು ಇಷ್ಟಪಡುವುದಿಲ್ಲ ಇಂತಹ ಸಮಯದಲ್ಲಿ ನೀವು ಅವರಿಗೆ ಯಾವುದೇ ಕಾರಣಕ್ಕೂ ಫೋರ್ಸ್ ಮಾಡಬಾರದು. ನನಗೆ ಭಾವನೆ ಬರುವುದು ಸರ್ವೇಸಾಮಾನ್ಯ ತಮ್ಮ ಪರ್ಸನಲ್ ವಿಷಯಗಳನ್ನು ಕೆಲವೊಬ್ಬರು ಯಾವುದೇ ಕಾರಣಕ್ಕೂ ಯಾರಿಗೂ ತಿಳಿಸಲು ಇಷ್ಟಪಡುವುದಿಲ್ಲ ಹಾಗಾಗಿ ಇದೆಲ್ಲ ಆಗುತ್ತದೆ ಎಲ್ಲ ವಿಷಯಗಳನ್ನು ನೀವು ಹೆಂಡತಿಯಿಂದ ತಿಳಿದುಕೊಳ್ಳಲೇಬೇಕು ಎಂಬುದನ್ನು ಖಂಡಿತ ತೆಗೆದು ಹಾಕಬೇಡಿ.