Popular
ತ್ತದ್ವಾಸ್ರಾಕ್ತಸ್ಗಿಂಳ್ಳುವ್ಯಾಸ್ಥಿಟ್ಟಿ | ಹಲ್ಮಿಡಿ ಶಾಸನ

ಎಂ.ಎಚ್. ಕೃಷ್ಣ ಅವರು ಹಲ್ಮಿಡಿ ಅತ್ಯಂತ ಪುರಾತನ ಹಾಗೂ ನಮ್ಮ ಕನ್ನಡದ ಹಳೆಯ ಶಾಸನ ಎಂಬುದನ್ನ ಪತ್ತೆಹಚ್ಚುತ್ತಾರೆ ಈ ಶಾಸನವನ್ನು ಕದಂಬ ದೊರೆ ಪ್ರಸ್ತುತ ವರ್ಮ ಎಂಬುವನು ಕ್ರಿಸ್ತಶಕ 450ರಲ್ಲಿ ಕೆತ್ತಿಸಿದ್ದಾನೆ ಎಂಬುದನ್ನ ಎಂ ಎಚ್ ಕೃಷ್ಣ ಅವರು ಇದರಲ್ಲಿರುವ ಲಿಪಿ ಆಧಾರದ ಮೇಲೆ ಕಂಡುಹಿಡಿಯುತ್ತಾರೆ. ಈ ಶಾಸನ ದೊರೆಯುವುದಕ್ಕಿಂತ ಮುಂಚೆ ಬಾದಾಮಿಯಲ್ಲಿ ದೊರೆತ ಮಂಗಲೇ ಶಾಸನವೂ ಕನ್ನಡದ ಅತಿ ಹಳೆಯ ಶಾಸನ ಎಂದು ಹೆಸರುವಾಸಿಯನ್ನ ಪಡೆದಿತ್ತು. ಹಲ್ಮಿಡಿ ಎಂಬ ಶಾಸನವು ಹಲ್ಮಿಡಿ ಎಂಬ ಗ್ರಾಮದಲ್ಲಿ ವೀರಭದ್ರೇಶ್ವರ […]

Read more