ಎಂ.ಎಚ್. ಕೃಷ್ಣ ಅವರು ಹಲ್ಮಿಡಿ ಅತ್ಯಂತ ಪುರಾತನ ಹಾಗೂ ನಮ್ಮ ಕನ್ನಡದ ಹಳೆಯ ಶಾಸನ ಎಂಬುದನ್ನ ಪತ್ತೆಹಚ್ಚುತ್ತಾರೆ ಈ ಶಾಸನವನ್ನು ಕದಂಬ ದೊರೆ ಪ್ರಸ್ತುತ ವರ್ಮ ಎಂಬುವನು ಕ್ರಿಸ್ತಶಕ 450ರಲ್ಲಿ ಕೆತ್ತಿಸಿದ್ದಾನೆ ಎಂಬುದನ್ನ ಎಂ ಎಚ್ ಕೃಷ್ಣ ಅವರು ಇದರಲ್ಲಿರುವ ಲಿಪಿ ಆಧಾರದ ಮೇಲೆ ಕಂಡುಹಿಡಿಯುತ್ತಾರೆ. ಈ ಶಾಸನ ದೊರೆಯುವುದಕ್ಕಿಂತ ಮುಂಚೆ ಬಾದಾಮಿಯಲ್ಲಿ ದೊರೆತ ಮಂಗಲೇ ಶಾಸನವೂ ಕನ್ನಡದ ಅತಿ ಹಳೆಯ ಶಾಸನ ಎಂದು ಹೆಸರುವಾಸಿಯನ್ನ ಪಡೆದಿತ್ತು.
ಹಲ್ಮಿಡಿ ಎಂಬ ಶಾಸನವು ಹಲ್ಮಿಡಿ ಎಂಬ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಸಿಕ್ಕಿತ್ತು ಇದನ್ನ ಗ್ರಾಮಸ್ಥರು ಸರಿಯಾಗಿ ಅರ್ಥಮಾಡಿಕೊಳ್ಳದೆ ಧನ ಕಟ್ಟಲು ಬಳಸಿಕೊಳ್ಳುತ್ತಿದ್ದರು ಇನ್ನು ಚಿಕ್ಕ ಮಕ್ಕಳು ಈ ಕಲ್ಲನ್ನ ಆಟ ಆಡುವ ಉದ್ದೇಶದಿಂದ ಬಳಸಿಕೊಳ್ಳುತ್ತಿದ್ದರು 1936 ರ ವರೆಗೂ ಇದು ಒಂದು ಶಾಸನ ಎಂಬುದೇ ಹಲವು ಜನರಿಗೆ ತಿಳಿದಿರಲಿಲ್ಲ. ಪುರಾತನ ಕಾಲದ ಊರುಗಳಲ್ಲಿ ಊರಿನ ಮುಂದೆ ದ್ವಾರಗಳಿರುತ್ತೆ ಅದೇ ರೀತಿ ಈ ಹಲ್ಮಿಡಿ ಗ್ರಾಮದಲ್ಲೂ ಸಹ ಊರಿನ ಮುಂದೆ ಒಂದು ದ್ವಾರ ಇದೆ, ಇಲ್ಲಿ ಈ ಹಲ್ಮಿಡಿ ಶಾಸನವನ್ನು ನಿಲ್ಲಿಸಲಾಗಿತ್ತು ಅದರಲ್ಲಿ ಏನು ಬರೆದಿದೆ ಎಂಬುದು ಸರಿಯಾಗಿ ತಿಳಿಯದ ಕಾರಣ ಈ ಹಲ್ಮಿಡಿ ಶಾಸನಕ್ಕೆ ಅಷ್ಟೊಂದು ಮಹತ್ವ ನೀಡಿರಲಿಲ್ಲ ಊರಿನ ಗ್ರಾಮಸ್ಥರು. ಕಳೆದಂತೆ ಊರಿನ ಮುಂದೆ ಇದ್ದ ದ್ವಾರವು ಬಿದ್ದುಹೋಗಿತ್ತು ನಂತರ ಈ ಶಾಸನವನ್ನು ಹಳ್ಳಿ ಜನರು ತೆಗೆದುಕೊಂಡು ಬಂದು ಊರಿನಲ್ಲಿ ಇದ್ದ ವೀರಭದ್ರ ದೇವಸ್ಥಾನದ ಮುಂದೆ ನಿಲ್ಲಿಸಿದರು. ಈ ಕಲ್ಲನ್ನ ಊರಿನ ಗ್ರಾಮಸ್ಥರು ದನ ಕಟ್ಟಲು ಬಳಸಿಕೊಳ್ಳುತ್ತಿದ್ದರು ಹಾಗೂ ಚಿಕ್ಕ ಮಕ್ಕಳು ಆಟ ಆಡಲು ಸಹ ಬಳಸಿಕೊಳ್ಳುತ್ತಿದ್ದರು 1936ರ ವೇಳೆ ಎಂ ಎಚ್ ಕೃಷ್ಣ ಅವರು ನಮ್ಮ ಕರ್ನಾಟಕದ ಆರ್ಕಿಯಾಲಜಿ ಡಿಪಾರ್ಟ್ಮೆಂಟ್ನ ಡೈರೆಕ್ಟರ್ ಆಗಿದ್ದರು ಅವರು ಪ್ರತಿ ಗ್ರಾಮಗಳಿಗೂ ಹೋಗಿ ವೀಕ್ಷಿಸಿ ಅಲ್ಲೇನಾದರೂ ಪುರಾತತ್ವ ವಸ್ತುಗಳು ಸಿಗುತ್ತವೆ ಎಂದು ಹುಡುಕಾಟ ನಡೆಸುತ್ತಿದ್ದರು ಅಂತಹ ಸಮಯದಲ್ಲಿ ಕಂಡುಬಂದ ಈ ಹಲ್ಮಿಡಿ ಶಾಸನ ತುಂಬಾ ಹಳೆಯದು ಎಂಬುದನ್ನು ಕೃಷ್ಣ ಅವರು ಪತ್ತೆ ಹಚ್ಚಿದರು.
ಇತ್ತೀಚೆಗೆ ದೊರೆತ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಒಂದು ಶಾಸನ ನಮಗೆ ಸಿಕ್ಕಿದೆ ಅದು ಸರಿ ಸುಮಾರು ಕ್ರಿಸ್ತಶಕ 350ರಲ್ಲಿ ಮೂಖರ್ಜಿ ಅಗ್ರಹಾರದ ತಾಮ್ರ ಮಠ ತುಂಬಾ ಹಳೆಯ ಶಾಸನ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದೇ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲಿ ತಾಳಗುಂದ ಎಂಬ ಗ್ರಾಮದಲ್ಲಿ ಮತ್ತೊಂದು ಶಾಸನ ದೊರೆತಿದೆ ಅದರ ಹೆಸರು ಸಿಂಹ ಕಾತಂಜಲಿ ಶಾಸನ ಸುಮಾರು ಕ್ರಿಸ್ತಶಕ 370ರಲ್ಲಿ ಕೆತ್ತಿಸಲಾಗಿದೆ ಎಂಬುದನ್ನ ಹಲವು ಇತಿಹಾಸ ತಜ್ಞರು ಅಲ್ಲಿರುವ ಲಿಪಿಯನ್ನ ಓದಿ ತಿಳಿದುಕೊಂಡು ಅಭಿಪ್ರಾಯಪಟ್ಟಿದ್ದಾರೆ. ಇದೇ ರೀತಿ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದಲ್ಲಿ ಶ್ರವಣಬೆಳಗೊಳದಲ್ಲಿ ಚಿಕ್ಕ ಬೆಟ್ಟದಲ್ಲಿ ಇರುವ ಪುರ ಮೂಷಿತ ಮುನಿಯ ಶಾಸನ ಬರಹವನ್ನು ಕ್ರಿಸ್ತಶಕ 400 ರಲ್ಲಿ ಕೆತ್ತಲಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಹಲ್ಮಿಡಿ ಶಾಸನವು ನಮ್ಮ ಕನ್ನಡ ಭಾಷೆಯ ಅತ್ಯಂತ ಹಳೆಯ ಶಾಸನ ಎಂದು ಇದು ಸರಿಸುಮಾರು ಕ್ರಿ.ಶ 450ರಲ್ಲಿ ಸಿದ್ಧಪಡಿಸಲಾಗಿತ್ತು ಎಂದು ಅಂದಾಜಿಸಲಾಗಿದೆ ನಮ್ಮ ಇತಿಹಾಸ ಕೃಷ್ಣ ಅವರು ಶಾಸನದ ಬಗ್ಗೆ ಮೊಟ್ಟಮೊದಲ ಬಾರಿಗೆ ತಮ್ಮ ವಿಶ್ಲೇಷಣೆಯನ್ನ ಪ್ರಕಟಪಡಿಸಿದರು ಈ ಹಲ್ಮಿಡಿ ಶಾಸನ ಹಾಸನ ಜಿಲ್ಲೆಯ ಬೇಲೂರು ಎಂಬ ಗ್ರಾಮದಲ್ಲಿ ಸಿಕ್ಕಿತು ಈಗ ಈ ಶಾಸನವನ್ನು ಮೈಸೂರಿನಲ್ಲಿ ಇಡಲಾಗಿದೆ ಇದರ ಒಟ್ಟು ಎತ್ತರ 4d ಹಾಗೂ ಅಗಲ ಮುಂದುವರಿ ಹಾಗೂ ಇದರ ದಪ್ಪ ಅರ್ಧ ಅಡಿ ಇದೆ ನೀವು ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಈ ಶಾಸನದ ಮೊದಲ ಸಾಲನ್ನ ಕುದುರೆಯ ಲಾಳದ ಆಕಾರದಲ್ಲಿ ಕೆತ್ತಲಾಗಿದೆ ಹಾಗೂ ಒಟ್ಟು 14 ಸಾಲುಗಳಲ್ಲಿ ಕೆತ್ತಲಾಗಿದೆ ಹಿಂದಿನ ಕಾಲದಲ್ಲಿ ಕನ್ನಡದ ಅಕ್ಷರಗಳು ಹೀಗಿರುವ ಅಕ್ಷರಗಳಿಗಿಂತ ತುಂಬಾ ವಿಭಿನ್ನವಾಗಿತ್ತು ಹಲ್ಮಿಡಿ ಶಾಸನದ ಕೊನೆಯ ಸಾಲಿನ ಬಲಗಡೆಯಿಂದ ಎಡಗಡೆಯ ಕಡೆಗೆ ಕೆತ್ತಲಾಗಿದೆ.
ಹಲ್ಮಿಡಿ ಶಾಸನವನ್ನು ಓದಲು ತುಂಬಾ ಕಷ್ಟ ಕಷ್ಟವಾಗಿದೆ ಆದರೂ ಸಹ ಇದನ್ನ ಚೆನ್ನಾಗಿ ಅಧ್ಯಯನ ನಡೆಸಿದ ಕೃಷ್ಣ ಅವರು ಇದರ ಬಗ್ಗೆ ಎಲ್ಲಾ 1936ರಲ್ಲಿ ಪ್ರಕಟಿಸಿದರು ಈ ಹಲ್ಮಿಡಿ ಶಾಸನವು ಶಾತವಾಹನ ರಾಜರ ಕಾಲದಲ್ಲಿ ನಿರ್ಮಿಸಲಾಗಿದೆ ಶಾತವಾಹನರ ಲಿಪಿಯನ್ನ ಹೋಲುತ್ತದೆ.
ಈ ಶಾಸನದಲ್ಲಿ ಬರೆದಿರುವ ಕಥೆ ಹೀಗಿದೆ ಮುಳುವಳ್ಳಿ ಎಂಬ ಗ್ರಾಮವಿದೆ ಅದನ್ನ ದಾನವಾಗಿ ಕೊಡಲಾಗಿದೆ ಎಂಬ ಸಂಗತಿಯನ್ನು ಈ ಶಾಸನವು ಸಾರಿ ಹೇಳುತ್ತಿದೆ ಹಲವು ರಾಜವೀರರ ಸಮ್ಮುಖದಲ್ಲಿ ಸಭೆ ನಡೆಸಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂಬುದನ್ನು ಈ ಶಾಸನವು ತಿಳಿಸುತ್ತದೆ ವೀರರು ನಡೆದ ಸಣ್ಣ ಯುದ್ಧದಲ್ಲಿ ತಮ್ಮ ಪರಾಕ್ರಮವನ್ನು ತೋರಿದ್ದಾರೆ ಈ ಕಾರಣಕ್ಕಾಗಿ ಈ ದಾನವನ್ನು ಮಾಡಲಾಗಿದೆ ಈ ಹಳ್ಳಿಯಲ್ಲಿರುವ ಒಟ್ಟು ಗದ್ದೆಯನ್ನು ಹಲವು ಭಾಗಗಳಾಗಿ ವಿಂಗಡಿಸಲಾಗಿದೆ ಅದರಲ್ಲಿ ಬ್ರಾಹ್ಮಣರಿಗೆ ಹತ್ತನೇ ಒಂದು ಭಾಗವನ್ನು ನೀಡಬೇಕು ಹಾಗೂ ಬೇರೆ ಜಮೀನನ್ನ ಯಾರು ನೋಡಿಕೊಳ್ಳುತ್ತಾರೆ ಅವರು ಭೂ ಕಂದಾಯವನ್ನು ನೀಡಬೇಕು ಎಂಬುದನ್ನು ಇಲ್ಲಿ ನಮೂದಿಸಲಾಗಿದೆ.
ವಿಷ್ಣು ಪ್ರಾರ್ಥನೆಯನ್ನ ಒಳಗೊಂಡಿದೆ ಇನ್ನೂ ಮಿಕ್ಕ ಸಾಲುಗಳು ಸಂಸ್ಕೃತದಲ್ಲಿ ಕೆತ್ತಲಾಗಿದೆ. ಹಳೆ ಕನ್ನಡ ಆಗಿದ್ದರಿಂದ ತುಂಬಾ ಕಷ್ಟ ಈ ಶಾಸನದಲ್ಲಿ ಏನು ಬರೆಯಲಾಗಿದೆ ಎಂಬುದನ್ನ ತಿಳಿದುಕೊಳ್ಳಲು ಅದೇ ನಡೆಸಿದ ಕೃಷ್ಣ ಅವರು ಈ ಶಾಸನವೋ ಸುಮಾರು ಕ್ರಿಸ್ತಶಕ 450ರಲ್ಲಿ ಕೆತ್ತಲಾಗಿದೆ ಎಂಬ ಅಭಿಪ್ರಾಯವನ್ನ ಸೂಚಿಸಿದ್ದಾರೆ. ಸಂಪೂರ್ಣವಾಗಿ ಈ ಶಾಸನವನ್ನು ಓದಿ ತಿಳಿದುಕೊಳ್ಳಲು ಆಗಿಲ್ಲ ಇದಕ್ಕೆ ಮುಖ್ಯ ಕಾರಣ ಕೆತ್ತಲಾಗಿರುವ ಕೆಲವು ಪದಗಳು ಓದಲು ಅಸಾಧ್ಯ ಯೋಧರಿಗೆ ಸಂಬಂಧಿಸಿದ ಕೆಲವು ಪದಗಳನ್ನು ನಾವು ಪತ್ತೆ ಹಚ್ಚಬಹುದಾಗಿದೆ ಹಾಗೂ ಹಲವು ಕುಟುಂಬದ ಜನರು ಯುದ್ಧದ ಸಂದರ್ಭದಲ್ಲಿ ತಮ್ಮ ಮನೆ ಮಗನನ್ನು ಕಳೆದುಕೊಂಡಿದ್ದಾರೆ ಇಂಥವರಿಗೆ ಒಳ್ಳೆಯದ ಮಾಡಬೇಕು ಎಂಬ ಉದ್ದೇಶದಿಂದ ಆಗಿನ ಕಾಲದ ಸಣ್ಣ ರಾಜ ಈ ಶಾಸನದ ಮುಖಾಂತರ ಹಲವು ರೀತಿಯ ಭೂಮಿಗಳನ್ನ ಹಂಚಿಕೆ ಮಾಡಿದ ಇದನ್ನ ಈ ಹಲ್ಮಿಡಿ ಶಾಸನವು ಸಾರಿ ಹೇಳುತ್ತಿದೆ.
ಯಾರೆಲ್ಲ ಇತಿಹಾಸದ ಅಧ್ಯಯನ ನಡೆಸಿದ್ದಾರೆ ಅವರೇ ಎಲ್ಲರಿಗೂ ಈ ಶಾಸನದ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಭಾರತೀಯ ಸರ್ವೇಕ್ಷಣ ಇಲಾಖೆ ಈ ಶಾಸನವನ್ನು ಮೈಸೂರಿನಲ್ಲಿ ಸುರಕ್ಷಿತವಾಗಿ ಇಟ್ಟಿದೆ.
ಕನ್ನಡ ಭಾಷೆಯು ಬಹಳ ಪುರಾತನ ಭಾಷೆ ಕದಂಬರ ಕಾಲದಿಂದಲೂ ಸಹ ಹಲವು ಕಾವ್ಯ ಕವನಗಳು ಕಥೆಯನ್ನು ನಮ್ಮ ಕವಿಗಳು ರಚಿಸಿದ್ದಾರೆ ನಮ್ಮ ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿರುವುದು, ಬೇಲೂರು ಹಾಸನದಿಂದ 13 ಕಿಲೋಮೀಟರ್ ದೂರದಲ್ಲಿದೆ ಅಲ್ಲಿ ಯಾರನ್ನೇ ಕೇಳಿದರೂ ಸಹ ಈ ಶಾಸನ ಎಲ್ಲಿ ದೊರೆಯಿತು ಎಂಬುದನ್ನ ತೋರಿಸುತ್ತಾರೆ. ಕದಂಬರ ಕಾಲದಲ್ಲಿ ಸುಮಾರು ಅಂದಾಜು 450ನೇ ಇಸ್ವಿಯಲ್ಲಿ ಈ ಶಾಸನವನ್ನು ಕೆತ್ತಿರಬಹುದು ಎಂಬ ಅನುಮಾನವನ್ನ ಇತಿಹಾಸ ತಜ್ಞರು ವ್ಯಕ್ತಪಡಿಸುತ್ತಾರೆ. ಮಿಡಿ ಶಾಸನದ ಲಿಪಿಯು ಬ್ರಾಹ್ಮಿ ಲಿಪಿಯಲ್ಲಿದೆ ಸಂಪೂರ್ಣವಾಗಿ ಓದಲು ಸಾಧ್ಯವಾಗಿಲ್ಲ ಏಕೆಂದರೆ ಈ ಶಾಸನದ ಮೇಲೆ ಕೆತ್ತಿರುವ ಅಕ್ಷರಗಳು ಅಷ್ಟೊಂದು ಓದುವಷ್ಟು ಸ್ಪಷ್ಟವಾಗಿಲ್ಲ.
ಈ ಶಾಸನದಲ್ಲಿ ಬರೆದಿರುವ ಅರ್ಧ ಹೀಗಿದೆ ಅತ್ಯುತ್ತನ್ನು ಬಿಲ್ಲನ್ನು ಬಗ್ಗಿಸಿ ಹಿಡಿದುಕೊಂಡಿದ್ದನು ಇದು ರಾಕ್ಷಸರಿಗೆ ಅಗ್ನಿಯಂತೆಯೂ ಕಾಣಿಸುತ್ತದೆ ಹಾಗೂ ಸುದರ್ಶನ ಚಕ್ರ ನಿಮಗೆಲ್ಲ ಗೊತ್ತಿದೆ ಇದನ್ನ ಅಚ್ಯುತನು ಧಾನವರಿಗೆ ತೋರಿಸುತ್ತಾನೆ, ಈ ರೀತಿಯ ಉಲ್ಲೇಖಗಳು ಈ ಹಲ್ಮಿಡಿ ಶಾಸನದಲ್ಲಿದೆ ಎಂದು ಇತಿಹಾಸಜ್ಞರು ನಂಬುತ್ತಾರೆ ಆದರೆ ಸಂಪೂರ್ಣವಾಗಿ ಈ ಶಾಸನದ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಏಕೆಂದರೆ ಇಲ್ಲಿ ಬಳಸಿರುವ ಲಿಪಿ ಯಾರಿಗೂ ಸಹ ಸರಿಯಾಗಿ ತಿಳಿದಿಲ್ಲ ಜೊತೆಗೆ ಕೆತ್ತಿರುವ ಅಕ್ಷರಗಳು ಅಷ್ಟೊಂದು ಸ್ಪಷ್ಟವಾಗಿಲ್ಲ ಈ ಕಾರಣಕ್ಕಾಗಿ ಒಟ್ಟು ಇರುವ 15 ಲೈನ್ ಗಳಲ್ಲಿ ಕೆಲವು ಪದಗಳನ್ನು ಅಷ್ಟೇ ನಮ್ಮ ಇತಿಹಾಸಜ್ಞರು ಅರ್ಥ ಮಾಡಿಕೊಂಡಿದ್ದಾರೆ.