Marriage Profiles

ಕೆಲವು ಬ್ರೋಕರ್ಗಳು ಮದುವೆ ಮಾಡಿಸುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡು ದುಡ್ಡು ಮಾಡುವ ಆಸೆಯಿಂದ ಹಲವು ಬಾರಿ ಸುಳ್ಳು ಹೇಳಿ ಮದುವೆ ಮಾಡಿಸಲು ಯತ್ನಿಸುತ್ತಾರೆ ಈ ರೀತಿ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ನಾವು ಇಲ್ಲಿ ನಮಗೆ ಪ್ರತಿದಿನ ಸಿಗುತ್ತಿರುವ ಪ್ರೊಫೈಲ್ಗಳನ್ನು ಹಾಕುತ್ತೇವೆ ದಯಮಾಡಿ ಡೌನ್ಲೋಡ್ ಮಾಡಿಕೊಳ್ಳಿ.


ಸೋಮವಾರ ರಿಜಿಸ್ಟರ್ ಆದ ವಧು ವರರ ಪ್ರೊಫೈಲ್ ಉಚಿತವಾಗಿ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ  >>


ನಿಮಗೆ ಅನುಭವ ಆಗಿರಬಹುದು ಮಧು-ವರರ ಪ್ರೊಫೈಲ್ಗಳನ್ನು ಹುಡುಕಲು ಎಷ್ಟು ಸಮಯ ಹಿಡಿಯುತ್ತದೆ.

ಹಾಗೂ ಶ್ರಮ ಬೇಕಾಗುತ್ತದೆ, ಎಷ್ಟೇ ಕಷ್ಟಪಟ್ಟು ಹುಡುಕಾಟ ನಡೆಸಿದರು ಸಹ ಒಳ್ಳೆಯ ಪ್ರೊಫೈಲ್ ಗಳು ನಮಗೆ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ದಿಕ್ಕು ಕಾಣದೆ ತಂದೆ ತಾಯಿಗಳು ತುಂಬಾ ಕಷ್ಟ ಪಡುತ್ತಾರೆ ಹಾಗೂ ಹಲವರಿಗೆ ಹಣ ನೀಡಿ ಮೋಸ ಕೂಡ ಹೋಗುತ್ತಾರೆ.


ಇಂತಹ ಎಲ್ಲಾ ಸಮಸ್ಯೆಗಳನ್ನ ನಿವಾರಿಸುವ ಉದ್ದೇಶದಿಂದ ನಾವು ಪ್ರತಿದಿನ ನಮ್ಮ ನೆಟ್ವರ್ಕ್ ನಲ್ಲಿ ಸಿಗುವ ಹಲವು ವಧು-ವರರ ಪ್ರೊಫೈಲ್ಗಳನ್ನು ಇಲ್ಲಿ ಅಪ್ಲೋಡ್ ಮಾಡುತ್ತಿದ್ದೇವೆ. ಪ್ರತಿನಿತ್ಯ ದಯವಿಟ್ಟು ತಪ್ಪದೇ ನಮ್ಮ ವೆಬ್ಸೈಟ್ ಅನ್ನು ವೀಕ್ಷಣೆ ಮಾಡಿ ಹಾಗೂ ಉಚಿತ ಪ್ರೊಫೈಲ್ಗಳನ್ನು ಡೌನ್ಲೋಡ್ ಮಾಡಿಕೊಂಡು ತಮ್ಮವರಿಗೆ ನೀಡಿ. ತಮ್ಮ ಮಗ ಅಥವಾ ಮಗಳಿಗೆ ಪ್ರೊಫೈಲ್ಗಳನ್ನು ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಇಲ್ಲಿ ಎಲ್ಲ ಉಚಿತವಾಗಿ ನಿಮಗೆ ಸಿಗುತ್ತದೆ ಹುಡುಕಾಟ ನಡೆಸುವ ಅವಶ್ಯಕತೆ ಇಲ್ಲ. ಕೆಲವರಂತೂ ದುಡ್ಡು ಕೊಟ್ಟು ಮೋಸ ಕೂಡ ಹೋಗಿದ್ದಾರೆ ಆದರೂ ಅವರಿಗೆ ಬೇಕಾದ ಪ್ರೊಫೈಲ್ ಗಳು ಸಿಕ್ಕಿಲ್ಲ, ನಾವು ಕೂಡ ಹಿಂದೆ ಹಲವು ವರ್ಷಗಳ ಹಿಂದೆ ಇದೇ ರೀತಿ ಹುಡುಕಾಟ ನಡೆಸಿದವು ಪ್ರೊಫೈಲ್ ಗಳು ಸರಿಯಾಗಿ ಸಿಕ್ಕಿರಲಿಲ್ಲ ಹಾಗಾಗಿ ಇಲ್ಲಿ ನಮಗೆ ಪ್ರತಿದಿನ ಹಲವು ಪ್ರೊಫೈಲ್ಗಳು ಸಿಗುತ್ತಿವೆ ಅವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಇಲ್ಲಿ ಅಪ್ಲೋಡ್ ಮಾಡುತ್ತಿದ್ದೇವೆ ಖಂಡಿತ ಪ್ರತಿದಿನ ಬಂದು ಡೌನ್ಲೋಡ್ ಮಾಡಿ ನೀವು ನಿಮ್ಮ ಸಂಬಂಧಿಕರಿಗೆ ಅಥವಾ ಇತರರಿಗೆ ಬಳಸಿಕೊಳ್ಳಬಹುದು.

ಒಂದು ಮದುವೆ ಮಾಡಿಸಿದರೆ ಹಲವು ದೇವರುಗಳಿಗೆ ಪೂಜೆ ಮಾಡಿದಷ್ಟೇ, ಪುಣ್ಯ ದೊರಕುತ್ತದೆ ಹಾಗಾಗಿ ನಿಮ್ಮ ಊರು ಯಾರಾದರೂ ಈ ರೀತಿ ಹುಡುಕಾಟ ನಡೆಸುತ್ತಿದ್ದರೆ ವಧು-ವರರ ಪ್ರೊಫೈಲ್ಗಳನ್ನು ಇಲ್ಲಿ ಪಡೆಯಬಹುದು ಎಂದು ತಿಳಿಸಿ ಖಂಡಿತ ಹಲವು ಜನರಿಗೆ ಉಪಯೋಗವಾಗುತ್ತದೆ ಇದರ ಜೊತೆ ನಿಮಗೆ ಪುಣ್ಯಸ ದೊರಕುತ್ತದೆ ಬೇರೆಯವರಿಗೆ ಉಪಕಾರ ಮಾಡಿದ ತೃಪ್ತಿ ನಿಮಗೆ ಲಭಿಸುತ್ತದೆ ನಿಮ್ಮ ಸ್ನೇಹಿತರು ಹಲವು ಜನರು ಇದೀಗ ಹುಡುಕಾಟ ನಡೆಸುತ್ತಿದ್ದಾರೆ ಅಂತವರಿಗೆ ಇಲ್ಲಿ ಪ್ರೊಫೈಲ್ಗಳನ್ನು ಡೌನ್ಲೋಡ್ ಮಾಡಲು ತಿಳಿಸಿ ಖಂಡಿತ ಪ್ರತಿದಿನ ಇಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಹೊಸ ಪ್ರೊಫೈಲ್ಗಳನ್ನು ಯಾವುದೇ ರೀತಿಯ ಹಣ ನಾವು ಪಡೆಯುವುದಿಲ್ಲ ಹಾಗಾಗಿ ಉಚಿತವಾಗಿ ನೀವು ಇಲ್ಲಿರುವ ಪ್ರೊಫೈಲ್ಗಳನ್ನು ಬಳಸಿಕೊಳ್ಳಬಹುದು ಯಾವುದೇ ತಪ್ಪು ಮಾಹಿತಿ ನಾವು ನೀಡುತ್ತಿಲ್ಲ ನೇರವಾಗಿ ಪೋಷಕರ ಕಾಂಟಾಕ್ಟ್ ನಂಬರ್ ಸಹ ಇಲ್ಲಿ ದೊರಕುತ್ತದೆ ಹಾಗಾಗಿ ನೇರವಾಗಿ ಮಧು ವರರ ತಂದೆ ತಾಯಿಗಳನ್ನು ಸಂಪರ್ಕಿಸಿ.

ಕೆಲವು ವಧು-ವರರ ತಂದೆ ತಾಯಿಗಳು ಜಾತಿಯನ್ನು ಕೇವಲ ನೋಡದೆ ಉಪಜಾತಿಯನ್ನು ಸಹ ನೋಡಿ ಹುಡುಕಾಟ ನಡೆಸುತ್ತಾರೆ ಇದು ಎಷ್ಟು ಸರಿ ಹೇಳಿ ಜಾತಿಯಲ್ಲಿ ಉಪಜಾತಿ ಮತ್ತು ಅವರ ಸ್ಕೋಪ್ ಎರಡನ್ನು ನೋಡುತ್ತಾ ಕುಳಿತುಕೊಂಡರೆ ಖಂಡಿತ ವಧುವರರು ಜಾತಕ ಹೊಂದಾಣಿಕೆ ಆಗುವುದು ತುಂಬಾ ಕಷ್ಟ ಹಾಗಾಗಿ ಕೇವಲ ಜಾತಿ ನೋಡಿ ಜಾತಕ ಒಂದಾಗುತ್ತೆ ಎಂದು ತಿಳಿದುಬಂದ ನಂತರ ಮದುವೆ ನಡೆಸುವುದು ತುಂಬಾ ಉಪಯೋಗಕರ ಎಂಬುದು ನಮ್ಮ ಆಸೆ ಏಕೆಂದರೆ ಕೆಲವು ಬಾರಿ ಎಲ್ಲಾ ಜಾತಕ ಸರಿ ಹೋಗಿ ಆದರೆ ಉಪಜಾತಿ ಮಾತ್ರ ಬೇರೆ ಇರುತ್ತದೆ ಹಾಗಾಗಿ ಕೆಲವರು ಮದುವೆ ಮಾಡಲು ಮುಂದಾಗುವುದಿಲ್ಲ ಈ ಕಾರಣದಿಂದಾಗಿ ನೀವು ಕೇವಲ ಜಾತಿ ಆಧರಿಸಿ ಉಪಜಾತಿಯನ್ನು ಅತಿ ಹೆಚ್ಚು ಮನಸ್ಸಿಗೆ ತೆಗೆದುಕೊಳ್ಳದೆ ಮದುವೆ ಮಾಡಿದರೆ ತುಂಬಾ ಒಳ್ಳೆಯದು ಕೇವಲ ವಧು ವರರ ಗುಣಗಳನ್ನು ಮಾತ್ರ ನೋಡಿ ಮುಂದೆ ಬೇರೆ ವಿಷಯಗಳನ್ನು ನೋಡುವುದು ಅವಶ್ಯಕತೆ ಇಲ್ಲ ಈ ರೀತಿ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ.

ತಪ್ಪದೇ ನಿಮ್ಮ ಬಂದು ಬಳಗದವರಿಗೆ ಹಾಗೂ ಸ್ನೇಹಿತರಿಗೆ ಈ ಬಗ್ಗೆ ಮಾಹಿತಿ ನೀಡಿ ಇಲ್ಲಿ ಉಚಿತವಾಗಿ ಪ್ರೊಫೈಲ್ ಗಳು ಪ್ರತಿದಿನ ನಾವು ಅಪ್ಡೇಟ್ ಮಾಡುತ್ತೇವೆ ಬಂದು ಡೌನ್ಲೋಡ್ ಮಾಡಿಕೊಳ್ಳಬಹುದು.


ಮೇಷ ರಾಶಿ

ನಿಮಗೆ ಇಂದು ತುಂಬಾ ಜವಾಬ್ದಾರಿಗಳು ಬರಲಿವೆ ಅದನ್ನು ದಯವಿಟ್ಟು ತಾವೇ ಹೊರಲು ಪ್ರಯತ್ನಪಡಬೇಕು ತಮ್ಮ ತಂದೆ-ತಾಯಿ ಗೆಳೆಯರ ಸಹಾಯ ಪಡೆದು ತಮ್ಮ ಜವಾಬ್ದಾರಿ ನಿರ್ವಹಿಸಿ, ಹೆಚ್ಚು ಕೆಲಸವನ್ನು ಒಂದೇ ದಿನ ಮಾಡಲು ಹೋದರೆ ತುಂಬಾ ತೊಂದರೆಯಾಗುತ್ತದೆ ಹಾಗೂ ಯಾವ ಕೆಲಸವೂ ಸರಿಯಾಗಿ ನೆರವೇರುವುದಿಲ್ಲ ಈ ಕಾರಣದಿಂದ ಗುರುಹಿರಿಯರ ಹಾಗೂ ಗೆಳೆಯರ ಸಹಾಯ ಪಡೆದು ಕಾರ್ಯ ಮಾಡಿದರೆ ಎಲ್ಲವೂ ಸುಭಿಕ್ಷವಾಗಿ ನಡೆಯುತ್ತದೆ.

ಮನೆಯಲ್ಲಿ ಶಾಂತಿ ನೆಮ್ಮದಿ ನಿಮಗೆ ಗಟ್ಟಿಯಾಗಲಿದೆ, ಇವತ್ತಿನಿಂದ ಹೆಚ್ಚಾಗಿ ಬೆಲ್ಲವನ್ನು ಸೇವಿಸಿ ನಿಮಗೆ ಅದೃಷ್ಟವನ್ನು ತರಲಿದೆ.


ವೃಷಭ ರಾಶಿ

ಈ ದಿನ ನಿಮಗೆ ತುಂಬಾ ನೆಮ್ಮದಿ ದೊರಕುತ್ತದೆನೀವು ಮಾಡುವ ಎಲ್ಲಾ ಕೆಲಸಗಳು ಚೆನ್ನಾಗಿ ನೆರವೇರುತ್ತದೆ ನಕಾರಾತ್ಮಕ ಯೋಚನೆಯನ್ನು ಮಾಡಬೇಡಿ, ಮನಸ್ಸನ್ನು ಹಗುರ ಗೊಳಿಸಿ ಕೊಳ್ಳಲು ಎರಡು ನಿಮಿಷ ದೇವರ ಧ್ಯಾನ ಮಾಡಿ, ಇಂದಿನಿಂದ ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿಕೊಳ್ಳಿ ಅಂದರೆ ಕ್ರೀಡೆ, ಯೋಗಾಸನ, ವ್ಯಾಯಾಮ.ಮನೆಯಲ್ಲಿ ಹೆಂಡತಿಯೊಂದಿಗೆ ಸಂಬಂಧ ಬಹು ಚೆನ್ನಾಗಿರುತ್ತದೆ.ನಿಮ್ಮ ಮನೆಯ ಮುಂದೆ ಯಾವುದಾದರೂ ಹಸು ಕಾಣಿಸಿದರೆ ಅದಕ್ಕೆ ಬೆಲ್ಲ ಅಥವಾ ತರಕಾರಿ ಅಥವಾ ಸೊಪ್ಪು ಇದ್ದರೆ ಮನೆಯಲ್ಲಿ ತಿನ್ನಿಸಿ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.


ಕಟಕ ರಾಶಿ

ಈ ದಿನ ನಿಮಗೆ ತುಂಬಾ ಚೆನ್ನಾಗಿರುತ್ತದೆ ಅದರಲ್ಲೂ ನಿಮ್ಮ ಫ್ಯಾಮಿಲಿ ಜೊತೆ ಮನರಂಜನಾ ಕಾರ್ಯಕ್ರಮಗಳನ್ನು ನೀವು ಮಾಡಲಿದ್ದೀರಿ.ಮನೆಯವರ ಜೊತೆ ದೂರದ ಪ್ರಯಾಣ ತುಂಬಾ ನೆಮ್ಮದಿ ತರುತ್ತದೆ.ವ್ಯಾಪಾರದ ದೃಷ್ಟಿಯಿಂದ ನೋಡಿದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಯಾವುದೇ ಕೆಲಸವನ್ನು ಮಾಡಬೇಕಾದರೆ ದೇವರನ್ನು ಎರಡು ನಿಮಿಷ ನೆನೆದು ಅಥವಾ ತಂದೆ ತಾಯಿಯ ಆಶೀರ್ವಾದ ಪಡೆದು ಪ್ರಾರಂಭಿಸಿ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ.


ಮಿಥುನ ರಾಶಿ

ಈ ರಾಶಿಯ ಪೋಷಕರು ಹೆಚ್ಚಾಗಿ ತಮ್ಮ ಮಕ್ಕಳ ಬಗ್ಗೆ ಯೋಚಿಸುತ್ತಾರೆ, ನಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಸಮಸ್ಯೆಗಳು ಎದುರಾದ ಕಾರಣ ಇವರ ಸಂಬಂಧ ಮನೆಯಲ್ಲಿ ಹೆಚ್ಚಾಗಿರುವುದಿಲ್ಲ ಈ ಕಾರಣದಿಂದ ಯಾವುದೇ ಹೊಸ ಕೆಲಸಗಳನ್ನು ಪ್ರಾರಂಭಿಸಬೇಡಿ. ಧಾರ್ಮಿಕ ಕ್ಷೇತ್ರಗಳನ್ನು ನೋಡಲು ನೀವು ಹೆಚ್ಚಾಗಿ ಬಯಸುತ್ತೀರಿ ಈ ಕಾರಣದಿಂದ ಖರ್ಚು ಸಾಮಾನ್ಯವಾಗಿ ಆಗುತ್ತದೆ ಪ್ರಯಾಣಿಸುವಾಗ ತುಂಬಾ ಹುಷಾರಾಗಿ ತಾವು ತೆಗೆದುಕೊಂಡು ಹೋಗುತ್ತಿರುವ ಸಾಮಾನುಗಳ ಬಗ್ಗೆ ಗಮನವಹಿಸಿ.

ಇನ್ನೂ ವಯೋವಿಕ ಜೀವನವನ್ನು ಪ್ರವೇಶಿಸಿದ ಮಕ್ಕಳಿಗೆ ಹೆಚ್ಚಾಗಿ ಓದಿನ ಬಗ್ಗೆ ಗಮನ ಇರುವುದಿಲ್ಲ ಈ ಕಾರಣದಿಂದ ನೀವು ವಿದ್ಯಾಭ್ಯಾಸದಲ್ಲಿ ತುಂಬಾ ಹಿಂದೆ ಬೀಳುತ್ತೀರಿ ಹೀಗಾಗಿ ಹೆಚ್ಚಿನ ಗಮನ ಹರಿಸಲು ನೀವು ಧ್ಯಾನ ಅಥವಾ ದೇವರ ಧ್ಯಾನ ಮಾಡಿ ಈ ರೀತಿ ಮಾಡುವುದರಿಂದ ನಿಮ್ಮ ಆಲೋಚನಾ ಶಕ್ತಿ ಹೆಚ್ಚುವುದರೊಂದಿಗೆ ಓದಿನಲ್ಲಿ ಆಸಕ್ತಿ ವಹಿಸಲು ಖಂಡಿತ ಸಹಕಾರಿಯಾಗುತ್ತದೆ.


ಸಿಂಹ ರಾಶಿ

ನೀವು ನಿಮಗೆ ಬೇಕಾದ ಅತಿ ಮುಖ್ಯ ವಸ್ತುಗಳನ್ನು ಕಳೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ ಈ ಕಾರಣದಿಂದಾಗಿ ನೀವು ಹೆಚ್ಚಾಗಿ ಈ ತಿಂಗಳಲ್ಲಿ ಪ್ರಯಾಣ ಮಾಡಲಿದ್ದೀರಿ ಇಂತಹ ಸಂದರ್ಭದಲ್ಲಿ ತಾವು ತೆಗೆದುಕೊಂಡು ಹೋಗುತ್ತಿರುವ ವಸ್ತುಗಳ ಬಗ್ಗೆ ಗಮನವಹಿಸಿ. ಇನ್ನು ಈ ರಾಶಿಯ ಮಕ್ಕಳಿಗೆ ಈ ತಿಂಗಳು ತುಂಬಾ ಒಳ್ಳೆಯದಾಗುತ್ತದೆ ತಮ್ಮ ತಂದೆ ತಾಯಿಯ ಮಾತನ್ನು ಕೇಳಿ ಹೆಚ್ಚಾಗಿ ತಮ್ಮ ಬಂಧು ಬಾಂಧವರ ಮಾತನ್ನು ಆದಷ್ಟು ಕೇಳಬೇಡಿ ಏಕೆಂದರೆ ಅವರು ಯಾವುದೇ ಕಾರಣಕ್ಕೂ ಒಳ್ಳೆಯದಾಗಲಿ ಎಂದು ಬಯಸುವುದಿಲ್ಲ. ಬೆಳಿಗ್ಗೆ ಎದ್ದ ನಂತರ ಕೃಷ್ಣನ ಧ್ಯಾನ ಮಾಡಿ ತಮ್ಮ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ಯೋಗಾಸನ ಅಥವಾ ಧ್ಯಾನ ಮಾಡುವುದನ್ನು ಮುಂದುವರಿಸಿ ಏಕಾಗ್ರತೆ ಹೆಚ್ಚಾಗಲು ಇದು ಸಹಕಾರಿಯಾಗುವುದಲ್ಲದೆ ತಾವು ಮಾಡುವ ಕೆಲಸದಲ್ಲಿ ಒಳ್ಳೆಯದಾಗಲು ಇದು ಸಹಕಾರ ನೀಡುತ್ತದೆ ಆದಷ್ಟು ಗೆಳೆಯ ಗೆಳತಿಯೊಂದಿಗೆ ತಮ್ಮ ನೋವುಗಳನ್ನು ಹೇಳಿಕೊಳ್ಳಬೇಡಿ ಆದಷ್ಟು ಅವಾಯ್ಡ್ ಮಾಡಿ.


ಕನ್ಯಾ ರಾಶಿ

ಈ ತಿಂಗಳಲ್ಲಿ ನೀವು ಮಾಡಿದ ಕೆಲಸವಿಲ್ಲವೂ ಯಶಸ್ಸು ಆಗುತ್ತದೆ, ಕುಟುಂಬದೊಂದಿಗೆ ನೀವು ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳುತ್ತೀರಿ ಗೆಳೆಯ ಅಥವಾ ಗೆಳತಿಯರ ಸಹಕಾರವು ನಿಮಗೆ ದೊರಕುತ್ತದೆ ಆದಷ್ಟು ತಂದೆ ತಾಯಿಯ ಮಾರ್ಗದರ್ಶನದಲ್ಲಿ ನಡೆಯಿರಿ ತುಂಬಾ ಒಳ್ಳೆಯದಾಗುತ್ತದೆ ನಿಮಗೆ ಇಷ್ಟವಾದ ಬಣ್ಣ ಈ ತಿಂಗಳಲ್ಲಿ ಕೆಂಪು ವಿಷ್ಣು ವನ್ನು ಪ್ರತಿದಿನ ಪೂಜೆ ಮಾಡಿ ಖಂಡಿತ ಎಲ್ಲವೂ ಒಳ್ಳೆಯದಾಗುತ್ತದೆ.


ತುಲಾ ರಾಶಿ

ತಾವು ಮಾಡುತ್ತಿರುವ ಎಲ್ಲಾ ಕೆಲಸಗಳಲ್ಲೂ ತುಂಬಾ ಪ್ರಗತಿಯನ್ನು ಈ ತಿಂಗಳು ಹೊಂದುತ್ತೀರಾ, ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ ಎಲ್ಲರಿಂದ ಪ್ರಶಂಸೆಯ ಮಾತುಗಳು ಹೆಚ್ಚಾಗಿ ಕೇಳಿಬರುತ್ತವೆ ಆದ್ದರಿಂದ ನಿಮ್ಮ ಕಾನ್ಫಿಡೆನ್ಸ್ ಲೆವೆಲ್ ತುಂಬಾ ಚೆನ್ನಾಗಿರುತ್ತೆ ಈ ಕಾರಣದಿಂದ ಯಾವುದೇ ಕೆಲಸ ನೀವು ಹೊಸದಾಗಿ ಪ್ರಾರಂಭಿಸಿದರೆ ಖಂಡಿತವಾಗಿಯೂ ಒಳ್ಳೆಯದಾಗಲಿದೆ. ಹೆಂಡತಿ ಹಾಗೂ ಮಕ್ಕಳನ್ನು ನೀವು ಚೆನ್ನಾಗಿ ಈ ತಿಂಗಳಲ್ಲಿ ನೋಡಿಕೊಳ್ಳುತ್ತೀರಾ ಹೆಂಡತಿಯಿಂದ ಕೂಡ ನಿಮಗೆ ಒಳ್ಳೆಯ ಸಪೋರ್ಟ್ ಕಂಡಿತ ಸಿಗುತ್ತದೆ ಶ್ರೀ ಕೃಷ್ಣನನ್ನು ನೀವು ಆರಾಧಿಸಿ ಖಂಡಿತ ನಿಮಗೆ ಒಳ್ಳೆಯದಾಗುತ್ತದೆ.


ವೃಶ್ಚಿಕ ರಾಶಿ

ಚುನಾವಣೆಯಲ್ಲಿ ಭಾಗವಹಿಸಲು ನಿರೀಕ್ಷಿಸುತ್ತಿರುವವರಿಗೆ ಖಂಡಿತವಾಗಿಯೂ ಒಳ್ಳೆಯ ಸುದ್ದಿ ದೊರಕಲಿದೆ ವಿರೋಧಿಗಳಿಂದ ನಿಮಗೆ ಯಾವುದೇ ಕೆಟ್ಟದ್ದು ಆಗುವುದಿಲ್ಲ, ಹೆಂಡತಿ ಹಾಗೂ ಮಕ್ಕಳ ಬೆಂಬಲ ನಿಮಗೆ ಸಿಗಲಿದೆ ನೀವು ಹಮ್ಮಿಕೊಂಡ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿವೆ ಯೋಗಸನ ಹಾಗೂ ದೇವರ ಧ್ಯಾನ ಮಾಡಿ ಖಂಡಿತ ನಿಮಗೆ ಎಲ್ಲಾ ಒಳ್ಳೆಯದಾಗಲಿದೆ ಹೆಚ್ಚಾಗಿ ಈ ತಿಂಗಳು ನೀವು ಗಣೇಶನ ಸ್ಮರಿಸಿ. ನಿಮಗೆ ಹೆಚ್ಚಿನ ಮಟ್ಟದ ಸ್ನೇಹಿತ ಅಥವಾ ಸ್ನೇಹಿತರು ಇದ್ದಾರೆ ಅವರ ಮಾತನ್ನು ಖಂಡಿತ ಕೇಳಬೇಡಿ ಏಕೆಂದರೆ ಅವರು ನಿಮಗೆ ಯಾವುದೇ ಕಾರಣಕ್ಕೂ ಒಳ್ಳೆಯದಾಗಲಿ ಎಂದು ಬಯಸುವುದಿಲ್ಲ ನೀವೇ ಸ್ವತಃ ನಿರ್ಧಾರವನ್ನು ತೆಗೆದುಕೊಳ್ಳಿ ಅವರು ಇವರು ಕೇಳಿದ ಮಾತನ್ನು ಕೇಳಿಕೊಂಡು ಕೂತರೆ ನಿಮಗೆ ಖಂಡಿತ ಒಳ್ಳೆಯದಾಗುವುದಿಲ್ಲ.


ಧನು ರಾಶಿ

ನಿಮಗೆ ಹೊಸ ಆದಾಯದ ಮೂಲಗಳು ದೊರಕಲಿವೆ ಮಾತಿನಲ್ಲಿ ಮೃದುತ್ವ ತಂದುಕೊಳ್ಳಬೇಡಿ ಶಿಕ್ಷಣ ಹಾಗೂ ವೈಯಕ್ತಿಕ ಜೀವನದಲ್ಲಿ ತುಂಬಾ ಸಕ್ಸಸ್ ದೊರಕಲಿವೆ ಹೆಚ್ಚಾಗಿ ಕೆಲಸ ಸಿಗುವ ಕಾರಣ ನೀವು ಆರಾಮು ತೆಗೆದುಕೊಳ್ಳಲು ಸಮಯ ಸಿಗುವುದಿಲ್ಲ, ನಿದ್ರಾಹೀನತೆ ಆರೋಗ್ಯ ಸಮಸ್ಯೆ ನಿಮಗೆ ಈ ತಿಂಗಳು ಹೆಚ್ಚಾಗಿ ಆಗಲಿದೆ ಈ ಕಾರಣದಿಂದಾಗಿ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಿ ಹನುಮಂತನನ್ನು ಪ್ರತಿದಿನ ಬೆಳಗ್ಗೆ ಹಾಗೂ ಮಲಗುವ ಮುಂಚೆ ನೆನಪಿಸಿಕೊಳ್ಳಿ ಪಂಡಿತ ಎಲ್ಲವೂ ನಿಮಗೆ ಒಳ್ಳೆಯದಾಗಲಿದೆ ನಿಮ್ಮ ಅದೃಷ್ಟದ ಬಣ್ಣ ಈ ತಿಂಗಳು ಹಳದಿ.


ಮಕರ ರಾಶಿ

ಈ ತಿಂಗಳು ಖಂಡಿತವಾಗಿಯೂ ನಿಮಗೆ ಒಳ್ಳೆಯ ಸುದ್ದಿಯನ್ನು ತರುವುದಿಲ್ಲ ಆರೋಗ್ಯದಲ್ಲಿ ತುಂಬಾ ಹೇರಳಿತ ಆಗುತ್ತದೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಹೆಂಡತಿ ಹಾಗೂ ತಂದೆ ತಾಯಿಯಿಂದ ನಿಮಗೆ ನೆರವು ಸಿಗುವುದಿಲ್ಲ ಈ ಕಾರಣದಿಂದ ಯಾವುದೇ ಹೊಸ ಕೆಲಸಗಳನ್ನು ನೀವು ಮಾಡಲು ಹೋಗಬೇಡಿ ಇರುವ ಕೆಲಸವನ್ನೇ ಮುಂದುವರಿಸಿ ಈ ತಿಂಗಳು ಮುಗಿದ ನಂತರ ಎಲ್ಲವೂ ಬದಲಾಗಲಿದೆ ನಿಂತು ಹೋದ ಎಲ್ಲಾ ಕೆಲಸಗಳು ಖಂಡಿತ ನೆರವೇರುತ್ತವೆ ಮುಂದಿನ ತಿಂಗಳು ಆದರೆ ಈಗ ಇರುವ ಎಲ್ಲಾ ಕೆಲಸಗಳನ್ನು ಮುಂದುವರಿಸಿ. ಗಣೇಶನ ಆರಾಧನೆ ಹಾಗೂ ಧ್ಯಾನ ಮಾಡಿ ಎಲ್ಲವೂ ಒಳ್ಳೆಯದಾಗಲಿದೆ.


ಕುಂಭ ರಾಶಿ

ಈ ರಾಶಿಯವರಿಗೆ ಈ ತಿಂಗಳು ಹೆಚ್ಚಿನ ಯಶಸ್ಸು ಹಾಗೂ ಹೆಚ್ಚಿನ ಕಷ್ಟಗಳು ಬರುವುದಿಲ್ಲ ಸಾಧಾರಣ ಜೀವನವನ್ನು ನೀವು ನಡೆಸಲಿದ್ದೀರಿ. ದೂರದ ಪ್ರಯಾಣ ಕೂಡ ತಮ್ಮ ಫ್ಯಾಮಿಲಿ ಅವರ ಜೊತೆ ಕೈಗೊಳ್ಳಲಿದ್ದೀರಿ ನೀವು ಕೆಲಸ ನಿರ್ವಹಿಸುತ್ತಿರುವ ಜಾಗದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತೀರಿ ಸ್ವಲ್ಪ ನಿಧಾನವಾಗಿ ಮುಂದುವರಿಯುವುದು ಒಳ್ಳೆಯದು. ದೂರದ ಪ್ರಯಾಣದಲ್ಲಿ ಸುಖ-ಶಾಂತಿ ನೆಮ್ಮದಿ ಸಹ ನಿಮಗೆ ದೊರಕಲಿದೆ ತಮ್ಮ ಕೆಲಸದ ಮೇಲೆ ಅತಿ ಹೆಚ್ಚು ಗಮನವಹಿಸಿ ಹೊಸ ಕೆಲಸಗಳನ್ನು ಖಂಡಿತವಾಗಿ ಪ್ರಾರಂಭಿಸಬೇಡಿ ಮನೆಯಲ್ಲಿ ಶಾಂತಿ ಖಂಡಿತವಾಗಿಯೂ ದೊರೆಯಲಿದೆ.

ಮೀನ ರಾಶಿ

ತಮ್ಮ ಅಕ್ಕ ಪಕ್ಕದಲ್ಲಿರುವವರು ನಿಮ್ಮ ಬಗ್ಗೆ ಒಳ್ಳೆಯ ಮಾತನಾಡಲಿದ್ದಾರೆ ಒಳ್ಳೆಯ ಬಿಸಿನೆಸ್ ವೈವಾಟು ನಿಮಗೆ ದೊರಕಲಿದೆ ಓದುತ್ತಿರುವವರು ಅತಿಹೆಸರು ಕಾಣುತ್ತೀರಿ ಅತಿ ಉತ್ಸಾಹದಿಂದ ಕೆಲಸ ಪ್ರಾರಂಭಿಸುವ ನೀವು ಎಲ್ಲದರಲ್ಲೂ ಯಶಸ್ಸು ಕಾಣಲಿದ್ದೀರಿ, ಮಕ್ಕಳಿಗೆ ಹೇಳುವುದೇನೆಂದರೆ ತಂದೆ ತಾಯಿಯ ಮಾತುಗಳನ್ನು ಆಲಿಸಿ, ದೊಡ್ಡವರಿಗೆ ಆರ್ಥಿಕವಾಗಿ ಬಲ ದೊರಕಲಿದೆ, ನೀವು ಮಾಡಲು ಬಯಸುವ ಕೆಲವು ಕಾರ್ಯಗಳು ಖಂಡಿತ ನೆರವೇರಲಿದೆ ಚಾಮುಂಡಿ ದೇವರನ್ನು ನೆನೆಸಿ ಆರಾಧಿಸಿ ಎಲ್ಲವೂ ಒಳ್ಳೆಯದಾಗಲಿದೆ.