Akkamahadevi Vachanagalu in Kannada with Meaning
December 24, 2024
ಶಿವಶರಣೆ ಅಕ್ಕಮಹಾದೇವಿ 11ನೇ ಶತಮಾನದಲ್ಲಿ ಸಮಾಜದ ಉದ್ದಾರಕ್ಕಾಗಿ ತಮ್ಮ ವಚನಗಳ ಮೂಲಕ ಜನರ ಗಮನ ಸೆಳೆದವರು, ಇವರ ಅಂಕಿತನಾಮ ಚೆನ್ನಮಲ್ಲಿಕಾರ್ಜುನ, ಸಮಾಜದ ಉದ್ದಾರಕ್ಕಾಗಿ ಬಹಳಷ್ಟು ಊರುಗಳನ್ನು ಸುತ್ತಿ akkamahadevi vachanagalu kannada ದಲ್ಲಿ ಹೇಳಿ ಜನರ ಗಮನ ಸೆಳೆದಿದ್ದರು. Akkamahadevi Vachanagalu Kannada ನಮಗೆ ನಮ್ಮ ಲಿಂಗದ ಚಿಂತೆ, ನಮಗೆ ನಮ್ಮ ಭಕ್ತರ ಚಿಂತೆ ನಮಗೆ ನಮ್ಮ ಆದ್ಯತೆ ಚಿಂತೆ ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ ಲೋಕದ ಮಾತು ನಮಗೇಕಣ್ಣಾ ? ಅಕ್ಕ ಕೆಳಾ ,ನಾನೊಂದು ಕನಸ […]