ಗಿಡಗಳ ಹೆಸರು ಕನ್ನಡದಲ್ಲಿ - ಈ ಮಾಹಿತಿ ನಿಮಗಾಗಿ ಖಂಡಿತ ಪ್ರತಿಯೊಬ್ಬರೂ ತಿಳಿದಿರಬೇಕು

ಇತ್ತೀಚಿನ ಯುವಕರನ್ನ ಗಿಡಗಳ ಹೆಸರು ಕನ್ನಡದಲ್ಲಿ ಏನೆಂದು ಕೇಳಿದರೆ ಖಂಡಿತ ಹಲವು ಜನರಿಗೆ ಇದರ ಬಗ್ಗೆ ಮಾಹಿತಿ ಇರೋದಿಲ್ಲ ಇದಕ್ಕೆ ಮುಖ್ಯ ಕಾರಣ ನಮ್ಮ ಶಾಲಾ-ಕಾಲೇಜುಗಳಲ್ಲಿ ನಮ್ಮ ಉಪನ್ಯಾಸಕರು ಈ ಔಷಧಿ ಸಸ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮಗೆ ನೀಡುತ್ತಿಲ್ಲ ಇಷ್ಟೇ ಅಲ್ಲದೆ ನಮ್ಮ ಪೋಷಕರಿಗೂ ಸಹ ಇದರ ಬಗ್ಗೆ ಮಾಹಿತಿ ತಿಳಿದಿಲ್ಲ ನಮ್ಮ ತಾತ ಅಜ್ಜಿಯಂದಿರು ನಮ್ಮ ಮನೆ ಪಕ್ಕದಲ್ಲಿ ಸಿಗುವ ಔಷಧಿ ಸಸ್ಯಗಳು ಹೆಸರು ಮತ್ತು ಉಪಯೋಗಗಳು ಏನೆಂದು ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದರು ಹಳೆ ಕಾಲದಲ್ಲಿ ಸಣ್ಣಪುಟ್ಟ ಕಾಯಿಲೆಗಳು ಬಂದರೆ ಮನೆಯ ಅಕ್ಕ ಪಕ್ಕದಲ್ಲಿ ಸಿಗುವ ಔಷಧಿಯನ್ನು ಬಳಸಿಕೊಂಡು ಆರೋಗ್ಯವಂತರಾಗುತ್ತಿದ್ದರು ಆದರೆ ನಮಗೆ ಈ ಔಷಧಿ ಗಿಡಗಳ ಬಗ್ಗೆ ಮಾಹಿತಿ ಇಲ್ಲದೆ ಇರುವ ಕಾರಣ ನಾವು ಯಾವಾಗಲೂ ಸಣ್ಣಪುಟ್ಟ ರೋಗಗಳಿಗೂ ಸಹ ಆಸ್ಪತ್ರೆಗೆ ಹೋಗುತ್ತೇವೆ ಹಾಗೂ ಔಷಧಿಯನ್ನು ಡಾ. ಗಳಿಂದ ಪಡೆದುಕೊಳ್ಳುತ್ತದೆ ಆದರೆ ಇಂದಿನ ಕಾಲದಲ್ಲಿ ಈ ರೀತಿ ಇರಲಿಲ್ಲ ಆಸ್ಪತ್ರೆಗೆ ಹೋಗಬೇಕೆಂದರೆ ನಗರ ಪ್ರದೇಶಗಳಿಗೆ ಹೋಗಬೇಕಿತ್ತು ಹಾಗೂ ತುಂಬಾ ಹಣ ಖರ್ಚು ಸಹ ಆಗುತ್ತಿತ್ತು ಈ ಕಾರಣದಿಂದಾಗಿಯೇ ನಮ್ಮ ಪೂರ್ವಜರು ಮನೆ ಪಕ್ಕದಲ್ಲಿರುವ ಔಷಧಿ ಸಸ್ಯಗಳು ಹೆಸರು ಮತ್ತು ಉಪಯೋಗಗಳು ಏನೆಂದು ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದರು ಈ ಕಾರಣದಿಂದಾಗಿಯೇ ನಾವು ಈ ಆರ್ಟಿಕಲ್ ನಲ್ಲಿ ನಿಮಗೆ ಹಲವು ಔಷಧಿ ಸಸ್ಯಗಳು ಹೆಸರು ಮತ್ತು ಉಪಯೋಗಗಳು ಏನೆಂದು ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ ಇದನ್ನ ತಿಳಿದುಕೊಂಡು ಅಕಸ್ಮಾತ್ ಏನಾದರೂ ನಿಮಗೆ ಸಣ್ಣಪುಟ್ಟ ಕಾಯಿಲೆಗಳು ಬಂದರೆ ಮನೆಯಲ್ಲೇ ಸಿಗುವ ಔಷಧಿಯನ್ನು ಬಳಸಿಕೊಂಡು ಆರಾಮಾಗಿ ನೀವು ಇರಬಹುದು.
10 ಗಿಡಗಳ ಹೆಸರು ಕನ್ನಡದಲ್ಲಿ

ತುಳಸಿ ಗಿಡ
ತುಳಸಿ ಗಿಡ ತುಂಬಾ ಪವಿತ್ರವಾದದ್ದು ಹಲವು ಮನೆಗಳಲ್ಲಿ ಈಗಲೂ ಸಹ ತುಳಸಿ ಗಿಡವನ್ನು ಬೆಳೆಸುತ್ತಾರೆ ಕಜ್ಜಿ ತುರಿಕೆಗಳಂತಹ ಬಾಧೆಯನ್ನು ನಿವಾರಿಸಲು ತುಳಸಿ ಗಿಡವನ್ನು ಬಳಸಬಹುದು ಇದನ್ನ ಸಸ್ಯಗಳ ರಾಣಿ ಎಂದೆ ಕರೆಯುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಮನೆಯ ಮುಂದೆ ಈ ಗಿಡವನ್ನು ಯಾರು ಸಹ ಬೆಳೆಸುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಇದರ ಮಹತ್ವ ನಮಗೆ ಖಂಡಿತ ತಿಳಿದಿಲ್ಲ ಈ ಗಿಡದ ಎಲೆಯನ್ನ ಪ್ರತಿನಿತ್ಯ ಊಟ ಆದಮೇಲೆ ಜಗತ್ತು ತಿಂದರೆ ಬಾಯಿಯಲ್ಲಿರುವ ಹುಣ್ಣು ವಾಸನೆ ಖಂಡಿತ ಹೋಗುತ್ತದೆ ಇನ್ನೂ ಕೆಲವು ಮಕ್ಕಳಲ್ಲಿ ಕಜ್ಜಿ ತುರುಕೆ ಸಣ್ಣಪುಟ್ಟ ಗಾಯಗಳು ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ ಇಂತಹ ಸಂದರ್ಭದಲ್ಲಿ ಈ ತುಳಸಿ ಗಿಡದ ಎಲೆಯನ್ನ ಚೆನ್ನಾಗಿ ಅರೆದು ಬಳಸಿದರೆ ಖಂಡಿತ ಉಪಶಮ ಸಿಗುತ್ತದೆ. ನೀವು ಕೆಮ್ಮು ಬಂದಾಗ ಅಥವಾ ಚಳಿ ಮಳೆಗಾಲದಲ್ಲಿ ನೆಗಡಿ ಶೀತ ಕೆಮ್ಮು ಉಂಟಾಗುತ್ತದೆ ಇನ್ನೂ ಕೆಲವರಿಗೆ ಯಾವಾಗಲೂ ಸಹ ಸಹಿತ ಕಾಯಿಲೆಯಿಂದ ಬಳಲುತ್ತಿರುತ್ತಾರೆ ಅಂತವರು ಇಂತಹ ರಸವನ್ನು ಚೆನ್ನಾಗಿ ಜಗಿದು ಅರೆದು ಪ್ರತಿದಿನ ಸೇವಿಸುತ್ತಾ ಹೋದರೆ ಇಂತಹ ಗಾದೆಗಳು ನಿಮ್ಮನ್ನು ಕಾಡುವುದಿಲ್ಲ ಇತ್ತೀಚಿಗೆ ಕೆಲವು ಯೂನಿವರ್ಸಿಟಿಗಳ ಮಾಹಿತಿಯ ಪ್ರಕಾರ ಮಲೇರಿಯಾ ರೋಗವನ್ನು ಸಹ ಈ ತುಳಸಿ ಗಿಡವನ್ನು ಬಳಸುವುದರಿಂದ ಹೋಗಿಸಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಬೇವಿನ ಗಿಡ
ಇದರ ಮಹತ್ವ ಕಂಡಿತ ಹಳ್ಳಿ ಪ್ರದೇಶಗಳಲ್ಲಿ ನಮ್ಮ ರೈತರಿಗೆ ಇದೆ ಏಕೆಂದರೆ ಯಾವುದೇ ಮನೆಯ ಹಿಂಭಾಗಲಿಗೆ ನೀವು ಹೋದರೆ ಈ ಬೇವಿನ ಗಿಡದ ಸಸ್ಯಗಳನ್ನ ನೀವು ಕಾಣುತ್ತೀರಿ ಈ ಬೇವಿನ ಗಿಡದ ಎಲೆಯನ್ನ ಮನೆಯಲ್ಲಿ ಇಟ್ಟರೆ ಸಣ್ಣಪುಟ್ಟ ಕೀಟಗಳು ಮನೆಗೆ ಬರೋದಿಲ್ಲ ಹಾಗೂ ಮನೆಯ ವಾತಾವರಣ ತುಂಬಾ ತಂಪಾಗಿರುತ್ತದೆ ಎಂಬ ಕಾರಣದಿಂದಾಗಿ ಮನೆಯ ಹಿಂಭಾಗದಲ್ಲಿ ಬೇವಿನ ಗಿಡದ ಸಸ್ಯಗಳನ್ನ ನಮ್ಮ ಪೂರ್ವಜರು ಬೆಳೆಸುತ್ತಿದ್ದಾರೆ ಆದರೆ ಇತ್ತೀಚಿನ ದಿನದಲ್ಲಿ ಇದರ ಮಹತ್ವ ಅರಿಯದೆ ಇರುವ ನಾವು ಇದರ ಬಳಕೆಯನ್ನು ಮಾಡುತ್ತಿಲ್ಲ. ನಮ್ಮ ಹಳ್ಳಿ ಪ್ರದೇಶಗಳಲ್ಲಿ ಹಲವು ರೀತಿಯಲ್ಲಿ ಈ ಬೇವಿನ ಗಿಡದ ಅನುಕೂಲವನ್ನು ಪಡೆಯುತ್ತಿದ್ದಾರೆ ಉದಾಹರಣೆಗೆ ಈ ಎಲೆಯ ಭಾಗಗಳನ್ನ ಚೆನ್ನಾಗಿ ಅರೆದು ಮುಖಕ್ಕೆ ಹಾಕಿಕೊಂಡಿದ್ದರೆ ಕಾಂತಿ ಹೆಚ್ಚಾಗುತ್ತದೆ ಜೊತೆಗೆ ನಿಮಗೇನಾದರೂ ಗಾಯ ಇದ್ದರೆ ಅಥವಾ ತುರಿಕೆ ಕಜ್ಜಿ ಅಂತಹ ಸಣ್ಣಪುಟ್ಟ ಚರ್ಮ ಸಂಬಂಧಿತ ಕಾಯಿಲೆಗಳು ನಿಮ್ಮನ್ನ ಕಾಡುತ್ತಿದ್ದರೆ ಖಂಡಿತ ಈ ಬೇವಿನ ಎಲೆಯ ನೆರವಿನಿಂದ ನೀವು ಸಂಪೂರ್ಣ ಉಪಶಮನ ಪಡೆಯಬಹುದು. ಬೇವಿನ ಕಾಯಿಯನ್ನು ಸಹ ಅತ್ಯಂತ ಪ್ರಯೋಜನಕಾರಿ ಅಂಶಗಳಿವೆ ಈ ಬೇವಿನ ಹಣ್ಣನ್ನ ಚೆನ್ನಾಗಿ ಅರೆದು ನಮ್ಮ ರೈತರು ಕೀಟನಾಶಕವಾಗಿ ಬಳಸುತ್ತಿದ್ದಾರೆ ಈ ರೀತಿ ಮಾಡೋದ್ರಿಂದ ಫಸಲು ತುಂಬಾ ಚೆನ್ನಾಗಿ ಬರುತ್ತದೆ ಜೊತೆಗೆ ಇಳುವರಿ ಸಹ ಹೆಚ್ಚಾಗುತ್ತದೆ.
ಬೇವಿನ ಸಣ್ಣ ರೆಂಬೆಗಳನ್ನ ನಮ್ಮ ಪೂರ್ವಜರು ಹಲ್ಲುಜ್ಜಲೂ ಬಳಸುತ್ತಿದ್ದರು ಈ ಕಾರಣದಿಂದಾಗಿ ಅವರ ಹಲ್ಲುಗಳ ಬಾಳಕೆ ತುಂಬಾ ಚೆನ್ನಾಗಿ ಬರುತ್ತಿತ್ತು ಈಗಲೂ ಸಹ ಕೆಲವರು ಈ ಬೇವಿನ ಕಡ್ಡಿಯನ್ನು ಬಳಸಿಕೊಂಡು ಹೊಲನ್ನ ತಿಕ್ಕುತ್ತಾರೆ ಕೊಂಬೆಯನ್ನ ಬಳಸಿಕೊಂಡು ಸಂಪೂರ್ಣ ಉಪಶಮನವನ್ನ ನೀವು ಪಡೆದುಕೊಳ್ಳಬಹುದು.

ನಿಂಬೆ ಗಿಡ
ನಿಂಬೆ ಗಿಡ ಇದರ ಮಹತ್ವ ಈಗಲೂ ಸಹ ಹಲವು ಜನರಿಗೆ ಗೊತ್ತಿದೆ ಏಕೆಂದರೆ ಈ ನಿಂಬೆಹಣ್ಣಿನ ರಸವನ್ನು ಮುಖಕ್ಕೆ ಹಾಕಿದರೆ ಕಾಂತಿ ಹೆಚ್ಚಾಗುತ್ತದೆ ಜೊತೆಗೆ ಇತ್ತೀಚಿನ ದಿನದಲ್ಲಿ ಎಲ್ಲರಿಗೂ ಸಹ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತವರು ಸಹ ಸ್ನಾನ ಮಾಡುವಾಗ ಈ ನಿಂಬೆಹಣ್ಣಿನ ರಸವನ್ನು ತಲೆಗೆ ಹಚ್ಚಿಕೊಂಡು 5 ನಿಮಿಷ ಆದ ನಂತರ ಕೂದಲಿನ ಸ್ಥಾನ ಮಾಡಿದರೆ ಕೂದಲು ಉದುರುವಿಕೆ ಅಥವಾ ಬಿಳಿ ಕೂದಲು ಇನ್ನು ಮುಂತಾದ ಸಮಸ್ಯೆಗಳು ದೂರವಾಗುತ್ತವೆ. ಇತ್ತೀಚಿನ ಮಕ್ಕಳಿಗೆ ಡ್ಯಾಂಡ್ರಫ್ ನಂತಹ ಸಮಸ್ಯೆಗಳು ಒಂದು ಬಾರಿ ಬಂದರೆ ಅದು ಖಂಡಿತ ಹೋಗೋದಿಲ್ಲ ಅಂತವರು ಈ ನಿಂಬೆಹಣ್ಣನ್ನು ಪ್ರತಿ ವಾರದಲ್ಲಿ ಎರಡು ಬಾರಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಡ್ಯಾಂಡ್ರಫ್ ನಂತಹ ಸಮಸ್ಯೆಗಳು ನಿಮ್ಮನ್ನ ಖಂಡಿತ ಕಾಡುವುದಿಲ್ಲ. ಈ ನಿಂಬೆಹಣ್ಣಿನ ಸಿಪ್ಪೆಯನ್ನ ಸಹ ನೀವು ಚೆನ್ನಾಗಿ ಒಣಗಿಸಿ ಮುಖಕ್ಕೆ ಚೆನ್ನಾಗಿ ರುಬ್ಬಿ ಹಚ್ಚಿಕೊಂಡು 10 ರಿಂದ 15 ನಿಮಿಷ ನಂತರ ಮುಖವನ್ನ ತೊಳೆದುಕೊಂಡರೆ ಮುಖದಲ್ಲಿರುವ ಕಲೆ, ಬಿಸಿಲಿನಿಂದಾಗಿರುವ ಶೇಡ್ ಇವೆಲ್ಲ ದೂರಾಗಿ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. ಕೇವಲ ನಿಂಬೆಹಣ್ಣಿನಲ್ಲಿ ಮಾತ್ರವಲ್ಲ ಅದರಲ್ಲಿರುವ ಬೀಜದಲ್ಲೂ ಸಹ ಹಲವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳಿವೆ ಹಾಗಾಗಿ ನಿಂಬೆಹಣ್ಣಿನ ಬೀಜಗಳನ್ನು ಸಹ ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಪ್ರತಿನಿತ್ಯ ಒಂದು ಸ್ಪೂನ್ ಸೇವಿಸುತ್ತಾ ಬಂದರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ನುಗ್ಗೆಕಾಯಿ ಗಿಡ
ನುಗ್ಗೆಕಾಯಿ ಗಿಡ ನಾವು ಪ್ರತಿ ವಾರ ಈ ನುಗ್ಗೆಕಾಯಿ ಸಾಂಬಾರ್ ಅನ್ನ ಮಾಡಿ ತಿನ್ನುತ್ತೇವೆ ಇದರಲ್ಲಿರುವ ಮಹಾತ್ವ ನಮಗೆ ಖಂಡಿತ ಅರಿವಾಗಿಲ್ಲ ಈ ನುಗ್ಗೆ ಸೊಪ್ಪನ್ನು ಸಾಂಬಾರಿನ ರೀತಿಯಲ್ಲಿ ನೀವು ಸೇವಿಸಿದರೆ ಕಣ್ಣಿನ ತೊಂದರೆಗಳು ದೂರಾಗುತ್ತವೆ ಜೊತೆಗೆ ಹೊಟ್ಟೆಯಲ್ಲಿ ಏನಾದರೂ ಹುಣ್ಣು ಇದ್ದರೆ ಅದು ಸಹ ಕಡಿಮೆಯಾಗುತ್ತದೆ ಕೆಲವರು ಇತ್ತೀಚಿನ ದಿನದಲ್ಲಿ ಜೀರ್ಣ ಕಾಯಿಲೆಯಿಂದ ಬಳಲುತ್ತಿದ್ದಾರೆ ಅಂತವರು ಆದಷ್ಟು ಈ ನುಗ್ಗಿ ಸೊಪ್ಪನ್ನು ಸೇವಿಸಿದರೆ ಖಂಡಿತ ಒಳ್ಳೆಯದಾಗುತ್ತೆ. ಲೋಕಸರ ಇದರ ಬಗ್ಗೆ ಖಂಡಿತ ಮಹಿಳೆಯರಿಗೆ ಹೆಚ್ಚು ಮಾಹಿತಿ ಇದೆ ಏಕೆಂದರೆ ಎಲ್ಲರ ಮನೆಯಲ್ಲೂ ಸಹ ಈ ಲೋಕಸರವನ್ನ ಪಾರ್ಟ್ ನಲ್ಲಿ ಬೆಳೆಸುತ್ತಾರೆ ಹಾಗೂ ಮುಖದ ಕಾಂತಿ ಹೆಚ್ಚಾಗಲಿ ಎಂಬ ದೃಷ್ಟಿಯಿಂದ ಈ ಲೋಳೆಸರವನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ನಂತರ ತಿಳಿ ನೀರಿನಲ್ಲಿ ಮುಖ ತೊಳೆದರೆ ಮುಖದಲ್ಲಿರುವ ಕಲೆಗಳು ಸೂರ್ಯನ ಬೆಳಕಿನಿಂದಾಗಿರುವ ಕಪ್ಪು ಚುಕ್ಕಿಗಳು ಹಾಗೂ ಪಿಂಪಲ್ಸ್ ನಿಂದ ಹಲವರು ಬಳಲುತ್ತಿದ್ದಾರೆ ಇವರಿಗೂ ಸಹ ಸಂಪೂರ್ಣ ಸಲ್ಯೂಷನ್ ಸಿಗುತ್ತದೆ ಜೊತೆಗೆ ಈ ಲೋಳೆಸರದಿಂದ ಹಲವರು ಕೆಲವು ಊಟಗಳನ್ನು ಸಹ ತಯಾರಿಕೆ ಮಾಡುತ್ತಾರೆ ಈ ರೀತಿ ಮಾಡುವುದು ಸಹ ತುಂಬಾ ದೇಹಕ್ಕೆ ಒಳ್ಳೆಯದು ರೋಗನಿರೋಧಕ ಶಕ್ತಿಯನ್ನು ನಮ್ಮಲ್ಲಿ ಹೆಚ್ಚಾಗುವಂತೆ ಈ ಲೋಳೆ ರಸ ನೆರವಾಗುತ್ತದೆ. ಈ ಲೋಳೆ ರಸದ ನೆರವಿನಿಂದ ಹಲವರು ಕೆಲವು ತಂಪು ಪಾನೀಯಗಳನ್ನು ಸಹ ತಯಾರಿಸುತ್ತಾರೆ ಈ ರೀತಿ ತಯಾರಿಸಿದ ಲೋಳೆ ರಸದ ಜ್ಯೂಸ್ ಅನ್ನ ನೀವು ಕುಡಿದರೆ ಹೊಟ್ಟೆಯಲ್ಲಿರುವ ಹಲವು ತೊಂದರೆಗಳು ದೂರವಾಗುತ್ತದೆ ಜೊತೆಗೆ ಇತ್ತೀಚಿನ ದಿನದಲ್ಲಿ ಹಲವರು ಡೈಜೆಶನ್ ಪ್ರಾಬ್ಲಮ್ ನಿಂದ ಬಳಲುತ್ತಿದ್ದಾರೆ ಅಂತವರಿಗೂ ಸಹ ಸಂಪೂರ್ಣ ವಿರಾಮ ದೊರಕುತ್ತದೆ.
ಇತ್ತೀಚಿನ ಜನರಲ್ಲಿ ಔಷಧಿ ಸಸ್ಯಗಳು ಹೆಸರು ಮತ್ತು ಗಿಡಗಳ ಹೆಸರು ಕನ್ನಡದಲ್ಲಿ ಏನೆಂದು ತಿಳಿದಿಲ್ಲ ಈ ಕಾರಣದಿಂದಾಗಿ ನಾವು ಈ ಬ್ಲಾಗ್ ನಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.