ಭೂಗೋಳಶಾಸ್ತ್ರ ನೋಟ್ಸ್

ಭೂಗೋಳಶಾಸ್ತ್ರ ನೋಟ್ಸ್: ಆತ್ಮೀಯ ಸ್ಪರ್ಧ ಪರೀಕ್ಷಾ ವಿದ್ಯಾರ್ಥಿಗಳೇ ಈಗಾಗಲೇ ನಮ್ಮ ರಾಜ್ಯ ಸರ್ಕಾರವು ಅರ್ಹತಾ ಪರೀಕ್ಷೆಯ ಅರ್ಜಿಯನ್ನ ಆಹ್ವಾನಿಸಿದೆ ಯಾರೆಲ್ಲಾ ಶಿಕ್ಷಕರಾಗಬೇಕು ಎಂದು ಸ್ಪರ್ಧ ಪರೀಕ್ಷೆಗೆ ಅಪ್ಲಿಕೇಶನ್ ಹಾಕಿದ್ದೀರಾ ಅವರೆಲ್ಲರಿಗೂ ಭೂಗೋಳ ಶಾಸ್ತ್ರ ಪಿಡಿಎಫ್ ಅಥವಾ ಭೂಗೋಳ ಶಾಸ್ತ್ರ ನೋಟ್ಸ್ ಡೌನ್ಲೋಡ್ ಮಾಡಿಕೊಳ್ಳಬೇಕು. ಎಂದು ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಇಲ್ಲಿ ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ ಹಾಗೂ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಲು ಸಹ ಲಿಂಕ್ ಅನ್ನ ಹಾಕಿದ್ದೇವೆ ಹಾಗಾಗಿ ಆದಷ್ಟು ಬೇಗ ಅರ್ಹತಾ ಪರೀಕ್ಷೆಗೆ ಅಪ್ಲಿಕೇಶನ್ ಅನ್ನ ಹಾಕಿ ಕೊನೆಯ ದಿನಾಂಕದಲ್ಲಿ ಸರ್ವರ್ಣ ಸಮಸ್ಯೆ ಉಂಟಾಗುತ್ತದೆ ಸಾಮಾನ್ಯವಾಗಿ ನೀವು ಗೌರ್ನಮೆಂಟ್ ಎಕ್ಸಾಮ್ ಗಳನ್ನ ಎದುರಿಸಿದ್ದರೆ ಈ ಸಮಸ್ಯೆ ಖಂಡಿತ ನಿಮಗೆ ಗೊತ್ತಿರುತ್ತದೆ. ಬಿಎಡ್ ಅಭ್ಯರ್ಥಿಗಳು ಈಗಾಗಲೇ ಟಿಇಟಿ ಪರೀಕ್ಷೆ ಪೇಪರ್ ಎರಡನ್ನ ಬರೆಯಲು ಸಿದ್ದರಾಗಿದ್ದಾರೆ ಅದರಲ್ಲಿ ಸಮಾಜ ವಿಜ್ಞಾನ ಎಂಬ ಪತ್ರಿಕೆ ಇರುತ್ತೆ ಇದರಲ್ಲಿ ಮುಖ್ಯವಾಗಿ ನಮ್ಮ ಇತಿಹಾಸ ಅರ್ಥಶಾಸ್ತ್ರ ಪೌರಾಣಿತಿ ಹಾಗೂ ಭೂಗೋಳಶಾಸ್ತ್ರ ಒಳಗೊಂಡ ವಿಷಯಗಳನ್ನೇ ಇಟ್ಟುಕೊಂಡು ಪತ್ರಿಕೆಯನ್ನು ರೂಪಿಸಿರುತ್ತಾರೆ. ಹಾಗಾಗಿ ಪ್ರತಿ ಪರೀಕ್ಷೆಯಲ್ಲೂ ಭೂಗೋಳಶಾಸ್ತ್ರದ ವಿಷಯವನ್ನು ಇಟ್ಟುಕೊಂಡು ಪ್ರಶ್ನೆಗಳು ಬಂದಿರುತ್ತವೆ ಹಾಗಾಗಿ ಈ ಕೆಳಗೆ ನಾವು ಭೂಗೋಳಶಾಸ್ತ್ರ ಪಿಡಿಎಫ್ ಲಿಂಕನ್ನ ನೀಡಿದ್ದೇವೆ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಯ ಸಂಪೂರ್ಣ ವಿವರವನ್ನು ಪಡೆದುಕೊಳ್ಳಿ.
ಭೂಗೋಳ ಶಾಸ್ತ್ರ ನೋಟ್ಸ್ ನಲ್ಲಿ ಈ ಎಲ್ಲಾ ಪ್ರಶ್ನೆಗಳನ್ನ ಕೇಳಿರುತ್ತಾರೆ ನಮ್ಮ ಭೂಗೋಳ ಶಾಸ್ತ್ರದಲ್ಲಿ ಒಟ್ಟು ಎರಡು ಮುಖ್ಯ ವಿಭಾಗಗಳಿವೆ ಅವುಗಳು ಮಾನವ ಭೂಗೋಳಶಾಸ್ತ್ರ ಪ್ರಾಕೃತಿಕ ಭೂಗೋಳಶಾಸ್ತ್ರ.

ಎರಡನೇ ಪ್ರಶ್ನೆ ಪರಿಮಾಣಾತ್ಮಕ ಕ್ರಾಂತಿ ಎಂದರೆ ಮಾನವ ಭೂಗೋಳದ ಶಾಸ್ತ್ರದ ಅಧ್ಯಯನವನ್ನು ಸಂಖ್ಯಾತ್ಮಕ ರೀತಿಯಲ್ಲಿ ಮಾಡುತ್ತಿದ್ದಾನೆ ಇದನ್ನು ಪರಿಣಾತ್ಮಕ ಕ್ರಾಂತಿ ಎನ್ನುತ್ತಾರೆ.

ಭೂಗೋಳ ಶಾಸ್ತ್ರದ ಪಿತಾಮಹ ಯಾರೆಂದು ನಿಮಗೆ ಗೊತ್ತಿದೆ ಅವರು ಟೈಲ್.

ಮಾನವ ಅನೇಕ ಚಟುವಟಿಕೆಗಳನ್ನ ಪರಿಸರದಲ್ಲಿ ಮಾಡುತ್ತಾನೆ ಈ ಚಟುವಟಿಕೆಯನ್ನು ನಿಯಂತ್ರಿಸಿ ಕೊಳ್ಳುವ ಕ್ರಿಯೆಗೆ ಪರಿಸರ ಪ್ರಭುತ್ವ ಎನ್ನುತ್ತಾರೆ.

ಮಾನವನು ಪ್ರಾಕೃತಿಕ ಸ್ವರೂಪಗಳನ್ನ ಇಟ್ಟುಕೊಂಡು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತಿದ್ದಾನೆ ಇದನ್ನು ಪ್ರಾಕೃತಿಕ ಭೂಗೋಳಶಾಸ್ತ್ರ ಎಂದು ಕರೆಯುತ್ತಾರೆ ಉದಾಹರಣೆಗೆ ನೀರು ಭೂಮಿ ಗಾಳಿ ಇತ್ಯಾದಿ.

ಮಾನವನು ಮಾನವ ನಿರ್ಮಿತ ವಸ್ತುಗಳನ್ನು ಇಟ್ಟುಕೊಂಡು ಅಧ್ಯಯನ ನಡೆಸುತ್ತಿದ್ದಾನೆ ಇದನ್ನು ಮಾನವ ಭೂಗೋಳಶಾಸ್ತ್ರ ಎಂದು ಕರೆಯುತ್ತಾರೆ.

ಮಾನವನ ಆರ್ಥಿಕ ಚಟುವಟಿಕೆಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿದರೆ ಅದನ್ನು ಆರ್ಥಿಕ ಭೂಗೋಳಶಾಸ್ತ್ರ ಎನ್ನುತ್ತಾರೆ.

ನಾವು ರಾಜ್ಯ ಹಾಗೂ ರಾಷ್ಟ್ರಗಳ ಗಡಿ ರೇಖೆಯನ್ನು ಹಾಕಿಕೊಂಡಿದ್ದೇವೆ ಇದನ್ನ ನಿರ್ಧಾರ ಮಾಡುವುದು ಭೌಗೋಳಿಕ ಪ್ರಭಾವ ಎಂದು ಕರೆಯುತ್ತೇವೆ.

ನಗರ ಭೂಗೋಳ ಶಾಸ್ತ್ರವು ಬಹು ಮುಖ್ಯವಾಗಿ ನಗರಗಳ ಬೆಳವಣಿಗೆ ಜನಸಂಖ್ಯೆ ಹೇಗೆ ಜನರು ಹಂಚಿಕೊಂಡಿದ್ದಾರೆ ಭೂಮಿಯನ್ನು ಇದರ ಬಗ್ಗೆ ಕುರಿತು ಅಧ್ಯಯನ ನಡೆಸುವುದೇ ನಗರ ಭೂಗೋಳಶಾಸ್ತ್ರ. 

ಭೂಗೋಳಶಾಸ್ತ್ರವನ್ನು ಇಂಗ್ಲಿಷ್ನಲ್ಲಿ ಜಿಯೋಗ್ರಾಫಿ ಎಂದು ಕರೆಯುತ್ತಾರೆ ಇದು ಒಂದು ಗ್ರೀಕ್ ನ ಪದ ಇದರ ಮುಖಾಂತರ ಭೂಮಿಯಲ್ಲಿ ಏನೆಲ್ಲಾ ಉಂಟಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡುತ್ತೇವೆ ನೀವು ಶಾಲಾ ಸಮಯದಲ್ಲಿ ಭೂಗೋಳಶಾಸ್ತ್ರವನ್ನು ಖಂಡಿತ ವಿದ್ಯಾಭ್ಯಾಸ ಮಾಡಿರುತ್ತೀರಾ ಕಾಲೇಜಿನಲ್ಲಿ ಕೆಲವರು ಇದರ ಬಗ್ಗೆ ವಿದ್ಯಾಭ್ಯಾಸ ಮಾಡಿರುವುದಿಲ್ಲ ಇದಕ್ಕೆ ಮುಖ್ಯ ಕಾರಣ ಯಾರೆಲ್ಲಾ ಇತಿಹಾಸವನ್ನು ಓದುತ್ತಿದ್ದಾರೆ ಅವರಿಗೆ ಮಾತ್ರ ಭೂಗೋಳ ಶಾಸ್ತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತೆ ಯಾರೆಲ್ಲಾ ವಿದ್ಯಾಭ್ಯಾಸ ನಡೆಸಿಲ್ಲ ಅವರಿಗೆ ಖಂಡಿತ ಇದರ ಬಗ್ಗೆ ಮಾಹಿತಿ ಇರೋದಿಲ್ಲ. ನಮ್ಮ ಸರ್ಕಾರಿ ಪರೀಕ್ಷೆಗಳಲ್ಲಿ ಭೂಗೋಳ ಶಾಸ್ತ್ರದ ಒಂದು ಪತ್ರಿಕೆ ಖಂಡಿತ ಇದ್ದೆ ಇರುತ್ತೆ ಹಾಗಾಗಿ ಯಾರೆಲ್ಲ ಇತಿಹಾಸವನ್ನ ಓದಿದ್ದಾರೆ ಅವರಿಗೆ ಖಂಡಿತ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತೆ.