ಅಮರವಾಣಿ ಕನ್ನಡ | ಕನ್ನಡ ಭಾಷೆ ಇತಿಹಾಸ

ಕನ್ನಡ ಭಾಷೆ ಇತಿಹಾಸ ತುಂಬಾ ಹಳೆಯದು ಸಾವಿರಗಳ ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆಯ ಪಳೆಯುಳಿಕೆಗಳನ್ನ ಇನ್ನು ಸಹ ನಾವು ನೋಡಬಹುದು ಹಾಗಾಗಿ ಅಮರವಾಣಿ ಕನ್ನಡ ಭಾಷೆ ಹಿಂದೆ ಇದನ್ನು ಕರೆಯಲಾಗುತ್ತದೆ, ಇಂಗ್ಲೀಷ್ ಭಾಷೆ ಕೆಲವೇ ವರ್ಷಗಳ ಹಿಂದೆ ಅಷ್ಟೇ ಕಂಡು ಹಿಡಿಯಲಾಗಿದೆ ಹಾಗಾಗಿ ಕನ್ನಡವನ್ನ ಯಾರೆಲ್ಲಾ ಮಾತನಾಡುತ್ತಿದ್ದಾರೆ ಅವರು ಹೆಮ್ಮೆಯಿಂದ ಹೇಳಬಹುದು ಅಮರವಾಣಿ ಕನ್ನಡ ಅಥವಾ ಕನ್ನಡ ಭಾಷೆ ಇತಿಹಾಸ ತುಂಬಾ ಹಳೆಯದು. ಭಾರತದ ಹಲವು ಪ್ರಮುಖ ಭಾಷೆಗಳಲ್ಲಿ ಕನ್ನಡವು ಒಂದು ಎಂದು ಆಗಲೇ ಗುರುತಿಸಲಾಗಿದೆ ನೀವು ಗಮನಿಸಿರಬಹುದು ಯಾವುದೇ ನೋಟಿನ ಮೇಲೆ 11 ಭಾಷೆಗಳ ಲಿಪಿ ಇರುತ್ತೆ ಅದರಲ್ಲಿ ನಮ್ಮ ಕನ್ನಡದ್ದು ಸಹ ಇದೆ ಹಾಗಾಗಿ ವಿಶೇಷ ಸ್ಥಾನವನ್ನ ನಮ್ಮ ಭಾಷೆಗೂ ಸಹ ನೀಡಲಾಗಿದೆ ಹಾಗಾಗಿ ನಮ್ಮ ಭಾಷೆ ಅಮರವಾಣಿ ಕನ್ನಡ ಬಗ್ಗೆ ನಿಮಗೆ ತಿಳಿದಿರಲೇಬೇಕಾದ ಕೆಲವು ಅಂಶಗಳನ್ನು ನಾವು ಇಲ್ಲಿ ಪ್ರಸ್ತಾಪಿಸುತ್ತಿದ್ದೇವೆ.
ಹಲವು ವಿಶ್ವವಿದ್ಯಾನಿಲಯಗಳು ಪರಿಶೋಧನೆ ನಡೆಸಿ ನಮ್ಮ ಕನ್ನಡ ಭಾಷೆಗೆ 25ನೇ ಸ್ಥಾನವನ್ನು ನೀಡಿದ್ದಾರೆ ಭಾರತದ ಹಲವು ವರ್ಷಗಳ ಹಿಂದೆ ಇದ್ದ ದ್ರಾವಿಡ ಜನಾಂಗದವರು ಕನ್ನಡವನ್ನು ಬಳಸುತ್ತಿದ್ದರು ಎಂಬ ಕುರುಹುಗಳು ನಮಗೆ ಈಗಾಗಲೇ ಸಿಕ್ಕಿದೆ ನಮ್ಮ ಬರವಣಿಗೆ ಸುಮಾರು 2000 ವರ್ಷಗಳಿಗಿಂತ ಅಳೆಯದು ಎಂಬುದು ನಮಗೆ ಈಗಾಗಲೇ ತಿಳಿದಿದೆ ನಮ್ಮ ಭಾಷೆ ಕನ್ನಡ 99% ಶುದ್ಧವಾಗಿದೆ ಹಾಗೂ ಯಾವುದೇ ಪದ ಹೇಳಿದರು ಸಹ ಪರಿಪೂರ್ಣವಾಗಿ ಬರೆಯಬಹುದು ನಮ್ಮ ಭಾರತದಲ್ಲಿ ಜ್ಞಾನಪೀಠ ಪ್ರಶಸ್ತಿ ತುಂಬಾ ಗೌರವ ವಿಧವಾದದ್ದು ಅದನ್ನ ನಮ್ಮ ಕನ್ನಡಿಗರೇ ಎಂಟು ಸಲ ತಮ್ಮ ಮಡಿಲಿಗೆ ಪಡೆದಿದ್ದಾರೆ ಭಾರತದ ಯಾವುದೇ ಭಾಷೆಯನ್ನು ನೀವು ತೆಗೆದುಕೊಂಡರು ಸಹ ಇಷ್ಟೊಂದು ಪ್ರಶಸ್ತಿಗಳು ಸಾಹಿತ್ಯಕ್ಕೆ ಬಂದಿಲ್ಲ ಹಾಗಾಗಿ ಹಲವರು ನಮ್ಮ ಕನ್ನಡವನ್ನ ವಿಶ್ವ ರಿದ್ದಿಗಳ ರಾಣಿ ಎಂದು ಕರೆಯುತ್ತಾರೆ ಅದು ನಿಜವು ಸಹ ಆಗಿದೆ.

ನಾವು ಮಾತನಾಡುವ ಅಂತರಾಷ್ಟ್ರೀಯ ಭಾಷೆ ಇಂಗ್ಲಿಷ್ಗೆ ತನ್ನದೇ ಆದ ಸ್ವಂತ ಲಿಪಿ ಇಲ್ಲ ಹಲವರ ಭಾಷೆಯನ್ನ ಉಪಯೋಗಿಸಿಕೊಂಡು ಈ ಇಂಗ್ಲಿಷ್ ಭಾಷೆಯನ್ನ ಕಂಡು ಹಿಡಿಯಲಾಗಿದೆ ನಮ್ಮ ರಾಷ್ಟ್ರಭಾಷೆಯದ ಇಂದಿಗೂ ಸಹ ತನ್ನದೇ ಆದ ಸ್ವತಃ ಲಿಪಿ ಇಲ್ಲ ಇನ್ನು ಪ್ರಪಂಚದ ಹಳೆಯ ಭಾಷೆ ಆಗಿರುವ ತಮಿಳಿಗೂ ಸಹ ಲಿಪಿ ಇದೆ ಆದರೆ ನಮ್ಮ ಕನ್ನಡದಷ್ಟು ಪರಿಪೂರ್ಣವಾಗಿಲ್ಲ ನಾವು ಏನೆಲ್ಲಾ ಸಂಭಾಷಣೆ ಮಾಡುತ್ತೇವೆ ಅದನ್ನ ಪರಿಪೂರ್ಣವಾಗಿ ಬರೆಯಲು ಆಗುವುದಿಲ್ಲ ಹಾಗಾಗಿ ನಮ್ಮ ಕನ್ನಡ ಭಾಷೆ ತುಂಬಾ ಪರಿಪಕ್ವವಾಗಿದೆ ಸರಳವಾಗಿದೆ ಯಾರು ಬೇಕಾದರೂ ಸಹ ಸುಲಭವಾಗಿ ಕಲಿತು ಮಾತನಾಡಬಹುದು ಅಥವಾ ಯಾರು ಏನೇ ಹೇಳಿದರೂ ಅದನ್ನ ಲಿಪಿ ರೂಪದಲ್ಲಿ ಬರೆಯಬಹುದಾಗಿದೆ.
ಅಮೋಘ ವರ್ಷ ರಾಜನ ಬಗ್ಗೆ ನಿಮಗೆ ತಿಳಿದಿರಬಹುದು ಆ ಕಾಲದಲ್ಲೇ ನಮ್ಮ ಕನ್ನಡವನ್ನ ಬಳಸುತ್ತಿದ್ದರು ಅಂದಿನ ಕಾಲದಲ್ಲಿ ಇಂಗ್ಲಿಷ್ ಇನ್ನೂ ಹುಟ್ಟಿರಲಿಲ್ಲ ಅಂತಹ ಕಾಲದಲ್ಲೇ ನಮ್ಮ ಕನ್ನಡ ಭಾಷೆಯನ್ನು ಅಮೋಘವರ್ಷ ಬಳಸುತ್ತಿದ್ದ ಹಲವು ಕೃತಿಗಳನ್ನು ಸಹ ಹಿತ ರಚಿಸಿದ್ದಾನೆ. ಹಲವು ವಿದೇಶಿಯರು ಸಹ ನಮ್ಮ ಶಬ್ದಕೋಶವನ್ನು ಬರೆದಿದ್ದಾರೆ ಇಂತಹ ಊರಲ್ಲಿ ನಮ್ಮ ಕನ್ನಡದ ಶಬ್ದಕೋಶವನ್ನು ರಚಿಸಿದ್ದಾರೆ ರಗಳೆಯನ್ನ ಕನ್ನಡದಲ್ಲಿ ಬರೆದಿರುವ ಈತ ತುಂಬಾ ಫೇಮಸ್ ಯಾವ ಭಾಷೆಯಲ್ಲೂ ಸಹ ನೀವು ಹುಡುಕಿದರೆ ರಗಳೆ ಸಾಹಿತ್ಯ ಎಂಬುದು ದೊರೆಯುವುದೇ ಇಲ್ಲ.
ನಿಮಗೆಲ್ಲ ಗೊತ್ತು ಹಲವು ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡಿರುವ ಮಹಾಕವಿ ಇಂದೇ ಪ್ರಖ್ಯಾತಿ ಪಡೆದಿರುವ ಕುವೆಂಪು ಎಷ್ಟು ಪ್ರಶಸ್ತಿಗಳನ್ನ ಗಳಿಸಿದ್ದಾರೆ ಎಂದರೆ ಯಾರಿಗೂ ಸಹ ಇಷ್ಟೊಂದು ಪದಕಗಳು ಲಭಿಸಿಲ್ಲ ಸಾಹಿತ್ಯದಲ್ಲಿ ಇವರ ಕೊಡುಗೆ ಅಪಾರ ಈ ಕಾರಣಕ್ಕಾಗಿ ಇವರನ್ನು ಮಹಾ ಕವಿ ಅಥವಾ ವಿಶ್ವಕವಿ ಎಂದೇ ಹಲವು ಜನರು ಇವರನ್ನು ಕರೆಯುತ್ತಾರೆ ಇಂತಹವರು ನಮ್ಮ ಕನ್ನಡದವರು ಎಂದು ಕರೆಯಲು ತುಂಬಾ ಹೆಮ್ಮೆ ಎನಿಸುತ್ತದೆ.
ಕನ್ನಡ ಭಾಷೆ ಇತಿಹಾಸ ಹಲವು ಜನರಿಗೆ ಗೊತ್ತೇ ಇಲ್ಲ ಕನ್ನಡಿಗರು ಸಾಹಿತ್ಯ ಕಲೆ ವಿಜ್ಞಾನ ಸಂಶೋಧನೆಗೆ ಹಲವು ಕೊಡುಗೆಯನ್ನು ನಾಡಿಗೆ ನೀಡಿದ್ದಾರೆ ತಂತ್ರಜ್ಞಾನ ಸ್ನೇಹಿತರಲ್ಲಿ ನಮ್ಮ ಕನ್ನಡಿಗರು ಪ್ರಪಂಚದಾದ್ಯಂತ ಹಲವು ಕೊಡುಗೆಗಳನ್ನು ನೀಡುತ್ತಿದ್ದಾರೆ ದಿಗ್ಗಜ ಸಂಸ್ಥೆ ಇನ್ಫೋಸಿಸ್ ಬಗ್ಗೆ ನಿಮಗೆ ಗೊತ್ತಿರಬಹುದು ಹಾಗೂ ನಾಸಾದ ಅತಿ ಶ್ರೇಷ್ಠ ಸ್ಥಾನವನ್ನ ಪಡೆದಿದ್ದಂತಹ ರಾವ್ ಬಗ್ಗೆ ಆಗಿರಬಹುದು ಸರ್ಗೆ ವಿಶ್ವೇಶ್ವರಯ್ಯನವರು ನೀಡಿರುವ ಕೊಡುಗೆ ತುಂಬಾ ಅಪಾರ ಹಾಗೂ ವಿಪ್ರೋ ಸ್ಥಾಪಕರಾದ ಅಜಿತ್ ಪ್ರೇಮ್ಜಿಯವರು ಸಹ ನಮ್ಮ ಕನ್ನಡಿಗರೇ ಶಕುಂತಲಾ ದೇವಿ ಮಾನವ ಕಂಪ್ಯೂಟರ್ ಎಂದೆ ಹೆಸರುವಾಸಿ ಯಾಗಿದಂತಹ ಈಕೆ ಹಲವು ಸಾಧನೆಗಳನ್ನ ಮಾಡಿದ್ದಾರೆ ಅದರಲ್ಲಿ ಬಹು ಮುಖ್ಯವಾಗಿ ಕ್ಯಾಲಿಕ್ಯುಲೇಷನ್ ಅನ್ನ ಕ್ಯಾಲ್ಕುಲೇಟರ್ ಗಿಂತ ಅತಿ ವೇಗವಾಗಿ ಸಾಲು ಮಾಡಿ ಗಿನ್ನಿಸ್ ರೆಕಾರ್ಡ್ ಸಹ ಮಾಡಿದ್ದಾರೆ ಇದೇ ರೀತಿ ಹಲವು ರೆಕಾರ್ಡ್ಗಳು ಇವರ ಹೆಸರಿನಲ್ಲಿದೆ ಅದೇ ರೀತಿ ಕಾರ್ಟೂನ್ ಇಷ್ಟ ಆಗಿದ್ದಂತ ನಾರಾಯಣ ಕೂಡ ನಮ್ಮ ಮೈಸೂರಿನವರೇ ಇವರು ರಚಿಸಿದ ಹಲವು ಕಾರ್ಟೂನ್ಗಳು ವಿಶ್ವವಿಖ್ಯಾತಿ ಪಡೆದಿವೆ ಇವರು ನಮ್ಮ ಮೈಸೂರಿನಲ್ಲಿ ಹುಟ್ಟಿ ಬೆಳೆದಿದ್ದು. ಇನ್ನು ಕ್ರೀಡೆಯಲ್ಲಿ ಗುರುತಿಸಿಕೊಂಡಿರುವ ಅನಿಲ್ ಕುಂಬ್ಳೆ ರಾಹುಲ್ ದ್ರಾವಿಡ್ ಜಾವಗಲ್ ಶ್ರೀನಾಥ್ ಇವರೆಲ್ಲಾ ಸಹ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿದ ಅಮೂಲ್ಯ ರತ್ನಗಳು ಎಂದೇ ಕರೆಯಬಹುದು ನಮ್ಮ ನಾಡಿನ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿದ್ದಂತಹ ಸಿದ್ಧಗಂಗಾ ಪೀಠ ದಕ್ಷರಾಗಿದ್ದ ಶಿವಕುಮಾರ ಸ್ವಾಮೀಜಿಗಳು ಸಹ ಅಪಾರ ಕೊಡುಗೆಯನ್ನ ನಮ್ಮ ಸಮಾಜಕ್ಕೆ ನೀಡಿದ್ದಾರೆ. ಇವರು ಪ್ರತಿದಿನ ಬಯಸುತ್ತಿದ್ದು ಸಮಾಜಕ್ಕೆ ಏನಾದರೂ ಒಂದು ಒಳ್ಳೆಯ ಕೊಡುಗೆಯನ್ನು ನೀಡಬೇಕು ಕಷ್ಟದಲ್ಲಿರುವವರಿಗೆ ನೆರವಾಗಬೇಕು ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂದು ಉಚಿತ ವಿದ್ಯಾಭ್ಯಾಸ ಇವರು ನೀಡುತ್ತಿದ್ದರು ಹಲವು ರೀತಿಯಲ್ಲಿ ದಾಸೋಹಗಳನ್ನ ನಡೆಸಿ ಉಚಿತ ಊಟವನ್ನು ಸಹ ನೊಂದವರಿಗೆ ನಮ್ಮ ಶಿವಕುಮಾರ ಸ್ವಾಮೀಜಿಗಳು ನೀಡುತ್ತಿದ್ದರು ಇವರು ಸಹ ನಮ್ಮ ಕನ್ನಡಿಗರೇ ಎಂದು ಹೇಳಲು ತುಂಬಾ ಹೆಮ್ಮೆ ಆಗುತ್ತೆ.
ವಿಶ್ವ ವಿಖ್ಯಾತ ಅಮರವಾಣಿ ಕನ್ನಡದಸರಾ ಬಗ್ಗೆ ನಮ್ಮೆಲ್ಲರಿಗೂ ಗೊತ್ತಿದೆ ಕಳೆದ 400 ವರ್ಷಗಳಿಂದ ಮೈಸೂರಿನ ರಾಜವಂಶಸ್ಥರು ವಿಶೇಷವಾಗಿ ಆಚರಿಸಿಕೊಂಡು ಬಂದಿದ್ದಾರೆ ಇನ್ನೂ ನಮ್ಮ ಮಂಡ್ಯ ಜಿಲ್ಲೆಯಲ್ಲಿರುವ ಜೋಗ ಜಗ್ಗಾಗಲಪಾತ ಇಲ್ಲೇ ಮೊದಲು ಏಷ್ಯಾದಲ್ಲಿ ಮೊದಲು ವಿದ್ಯುತ್ ತಯಾರಿಕ ಘಟಕವನ್ನು ಪ್ರಾರಂಭಿಸಲಾಯಿತು ಇತ್ತೀಚಿಗಷ್ಟೇ ಇಲ್ಲಿ ಶತದಿನೋತ್ಸವ ಆಚರಿಸಿ ಸಂಭ್ರಮಿಸಲಾಗಿತ್ತು ನಮ್ಮ ಮೈಸೂರು ವಿಶ್ವವಿದ್ಯಾನಿಲಯ ಕಳೆದ ನೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಹಲವು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾ ಧ್ಯಾನ ಮಾಡಿರುವ ಈ ವಿಶ್ವವಿದ್ಯಾನಿಲಯ ಇಡೀ ಭಾರತದಲ್ಲಿ ಅತಿ ಹೆಚ್ಚು ಫೇಮಸ್ ಹಲವು ವಿವಿಧ ಕಲೆಗಳು ಊಟ ಆಚರಣೆಗಳಿಂದ ಮನೆ ಮಾತಾಗಿದೆ ನಮ್ಮ ಕರುನಾಡು.