ಐಪಿಎಲ್ 18 ಶುರುವಾಗುವ ಮೊದಲೇ ದೊಡ್ಡ ಪೆಟ್ಟು ತಿಂದ ಅರ್ಜುನ್ ತೆಂದುಲ್ಕರ್, ವಿಜಯ ಹಜಾರೆ ಟ್ರೋಫಿ ಫೆಬ್ರವರಿ 18ರಂದು ಶುರುವಾಗಲಿದೆ ಈ ಟ್ರೋಫಿಗೆ ಆಯ್ಕೆಯಾಗದ ಸಚಿನ್ ಮಗ ಅರ್ಜುನ್. ಮುಂಬೈ ಕ್ರಿಕೆಟ್ ಅಸೋಸಿಯೇಷನ್ 22 ಜನರನ್ನು ವಿಜಯ್ ಆಜಾರೆ ಟ್ರೋಫಿ ಗೆ ಆಯ್ಕೆ ಮಾಡಿದ್ದು ಟೂರ್ನಮೆಂಟ್ 50 overs ಫಾರ್ಮೆಟ್ ಆಗಿದ್ದು ಈ ಟೂರ್ನಮೆಂಟಿಗೆ ಪೃಥ್ವಿ ಶಾ ಅವರು ಓಪನರ್ ಆಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಅರ್ಜುನ್ ತೆಂದುಲ್ಕರ್ ಈ ಟೂರ್ನಮೆಂಟಿಗೆ ಆಯ್ಕೆ ಆಗದಿರಲು ಕಾರಣವೇನೆಂದರೆ ಅವರು ಕಳೆದ ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ ಸರಿಯಾಗಿ ಪರ್ಫಾರ್ಮ್ ಮಾಡದಿರುವುದೇ ಕಾರಣವಾಗಿದೆ. ಅರ್ಜುನ್ ಕಳೆದ ಟೂರ್ನಮೆಂಟ್ ನಲ್ಲಿ ಎರಡು ಓವರುಗಳನ್ನು ಎಸೆದು 21 ರನ್ಗಳನ್ನು ಕೊಟ್ಟಿದ್ದಾರೆ ಹಾಗೂ ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡದೆ ಕೇವಲ 3 ರನ್ನುಗಳನ್ನಷ್ಟೇ ಗಳಿಸಿದ್ದಾರೆ ಇದೇ ಕಾರಣದಿಂದಾಗಿ ಮುಂಬೈ ಅರ್ಜುನ್ ರನ್ನು ಆಯ್ಕೆ ಮಾಡಿಲ್ಲ.ಭಾರತದ ಬಾಕ್ಸಿಂಗ್ ಪಟು ವಿಜೇಂದರ್ ರಶಿಯಾದ ವಿರುದ್ಧ ಈ ತಿಂಗಳ ಮಾರ್ಚ್ 19ರಂದು ಬಾಕ್ಸಿಂಗ್ ಮ್ಯಾಚ್ ಆಡಲು ಕಣಕ್ಕಿಳಿಯಲಿದ್ದಾರೆ ಕಳೆದ ಒಂದುವರೆ ವರ್ಷದಿಂದ ಇವರು ಯಾವುದೇ ಬಾಕ್ಸಿಂಗ್ ಆಟವನ್ನು ಆಡಿರಲಿಲ್ಲ ಏಕೆಂದರೆ ನಿಮಗೆಲ್ಲ ಗೊತ್ತಿರುವ ಹಾಗೆ corona ಕಾರಣದಿಂದ ಈಗ ಎಲ್ಲಾ ಸ್ಪೋರ್ಟ್ಸ್ ಗಳು ಆರಂಭವಾಗಿದ್ದು ಬಾಕ್ಸಿಂಗ್ ಕ್ರೀಡೆ ಕೂಡ ಆರಂಭವಾಗಿದೆ ಕಳೆದ ಒಂದು ವರ್ಷದಿಂದ ಉತ್ತಮ ಅಭ್ಯಾಸ ನಡೆಸಿರುವ ಬಾಕ್ಸಿಂಗ್ ಪಟು ವಿಜೇಂದರ್ ಈಗ ಎಲ್ಲ ರೀತಿಯಲ್ಲೂ ಸಜ್ಜುಗೊಂಡಿದ್ದಾರೆ.
ಭಾರತದ ಬಾಕ್ಸಿಂಗ್ ಪಟು ವಿಜೇಂದರ್ ಮಧ್ಯಮ ವೇಟ್ ಕ್ಯಾಟಗರಿ ಅಂದರೆ 75ಕೆಜಿ ಒಳಗಿನ ಬಾಕ್ಸಿಂಗ್ ಕೆಟಗರಿಯಲ್ಲಿ ಬರುತ್ತಾರೆ. ನಾನು ಕಳೆದ ಎರಡು ತಿಂಗಳಿಂದ ಉತ್ತಮ ಅಭ್ಯಾಸ ನಡೆಸಿದ್ದೇನೆ ನನಗೆ ಭಗವಾನ್ ತುಂಬಾ ಸಹಾಯ ಮಾಡಿದ್ದಾರೆ ಗೋವಾದಲ್ಲಿ ನಾನು ತುಂಬಾ ಕಾನ್ಫಿಡೆನ್ಸ್ ಇಂದ ಈ ಬಾಕ್ಸಿಂಗ್ ಪಂದ್ಯ ಎದುರಿಸಲಿದ್ದೇವೆ ಎಂದು ವಿಜೇಂದರ್ ತಿಳಿಸಿದ್ದಾರೆ. ನಾನು ಈಗಲೂ ಕೂಡ ಇಂಗ್ಲೆಂಡ್ನ ತರಬೇತುದಾರ Lee Beard ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಹಾಗೂ ಮಾರ್ಗದರ್ಶನ ಪಡೆಯುತ್ತಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಶಿಯಾದ 26 ವರ್ಷದ Losan ಒಟ್ಟಾಗಿ ಆರು ಪಂದ್ಯವಾಡಿದ್ದರೆ ಅದರಲ್ಲಿ ನಾಲ್ಕರಲ್ಲಿ ವಿಜೇತರಾಗಿದ್ದ ಅದರಲ್ಲಿ 2 knock out ಕೂಡ ಸೇರಿವೆ. Losan ಕಳೆದ ಡಿಸೆಂಬರ್ ನಲ್ಲಿ ಕೊನೆಯ ಬಾರಿ ಮ್ಯಾಚ್ ಆಡಿದ್ದರು ಹಾಗೂ ಟೆಕ್ನಿಕಲ್ knock out ಮಾಡಿ ವಿಜೇತರಾಗಿದ್ದರು. ಒಟ್ಟಾಗಿ 12 ಪಂದ್ಯಗಳನ್ನಾಡಿರುವ ವಿಜೇಂದ್ರ ಎಲ್ಲ ಮ್ಯಾಚುಗಳನ್ನ ಜಯಗಳಿಸಿದ್ದಾರೆ ಹಾಗೂ ಇದರಲ್ಲಿ 8 knockout ಸೇರಿವೆ. ವಿಜೇಂದರ್ ಒಲಂಪಿಕ್ ನಲ್ಲಿ Bronze ಪದಕವನ್ನು ಪಡೆದಿದ್ದಾರೆ 2008ರಲ್ಲಿ, ಕಡೆಯದಾಗಿ 2019ರಲ್ಲಿ ತಮ್ಮ ಕೊನೆಯ ಬಾಕ್ಸಿಂಗ್ ಪಂದ್ಯ ಆಡಿದ್ದರು ಕಾಮನ್ ವೆಲ್ತ್ ನ ವಿಜೇತ ಗಾನದ Charles ಅನ್ನು ಸೋಲಿಸಿದ್ದರು. ನನ್ನ ಟ್ರೈನರ್ Lee ಅವರು ಇಲ್ಲಿ ಇರಲು ಸಾಧ್ಯವಾಗಲಿಲ್ಲ ಏಕೆಂದರೆ ಕರೋನ ರಿಸ್ಟ್ರಿಕ್ಷನ್ ಇರೋದರಿಂದ ಆದರೆ ನನಗೆ ಬೇಕಾದಾಗ ಅವರೊಂದಿಗೆ ಆನ್ಲೈನಲ್ಲಿ ಆನ್ಲೈನಲ್ಲಿ ಚರ್ಚಿಸಿ ಮಾಹಿತಿ ಪಡೆದುಕೊಂಡೆ. Lee ಯವರು 2015ರಿಂದ ಟ್ರೈನ್ ಮಾಡುತ್ತಿದ್ದಾರೆ.
ಇನ್ನು ಜೈ ವಿಷಯಕ್ಕೆ ಬಂದರೆ ಅವರು ಪೊಲೀಸ್ ಆಗಿದ್ದು ನನ್ನನ್ನು ಟ್ರೈನ್ ಮಾಡಲೆಂದೇ ಕೆಲವು ದಿನಗಳ ಕಾಲ ರಜೆ ಪಡೆದು ನನ್ನೊಂದಿಗೆ ಬೆರೆತು ನನ್ನನ್ನ ಟ್ರೈನ್ ಮಾಡಿದರು. ಗೋವಾದಲ್ಲಿ ನಡೆಯುವ ಫೈಟ್ ನನಗೆ comeback ಫೈಟ್ ಮ್ಯಾಚ್ ಆಗಿದೆ ರಶಿಯಾದ Lopsan ತುಂಬಾ ಉತ್ತಮ ಮ್ಯಾಚ್ ಗಳನ್ನು ಆಡಿದ್ದಾರೆ ಹಾಗೂ 4 ಮ್ಯಾಚುಗಳಲ್ಲಿ ಜಯವನ್ನು ಸಹ ಗಳಿಸಿದ್ದಾರೆ ಈ ಮ್ಯಾಚ್ ತುಂಬಾ ಎಕ್ಸೈಟಿಂಗ್ ಆಗಿಯೂ ಹಾಗೂ ಕುತೂಹಲಕಾರಿಯಾಗಿದೆ,ಗೋವಾ ದಲ್ಲಿ ನಡೆಯುವ ಈ ಬಾಕ್ಸಿಂಗ್ ಮ್ಯಾಚ್ ಕೇವಲ 50 ಪರ್ಸೆಂಟ್ ಆಡಿಯನ್ಸ್ ಗಳ ಮಧ್ಯೆ ಆಯೋಜಿಸಲಾಗಿದೆ.