Delhi Capitals ಇಬ್ಬರು ಆಟಗಾರರು RCBಗೆ ಸೇರ್ಪಡೆ, ಈ ಬಾರಿ ಕಪ್ ನಮ್ಮದೇ!

2008ರಿಂದ ಐಪಿಎಲ್ನಲ್ಲಿ ಪಾಲ್ಗೊಳ್ಳುತ್ತಿರುವ RCB ತಂಡ ಇದುವರೆಗೂ ಒಂದು ಬಾರಿಯೂ ಐಪಿಎಲ್ ಟೂರ್ನಿಯನ್ನು ಗೆದ್ದಿಲ್ಲ ಇದೀಗ ತಂಡದಲ್ಲಿ ಮತ್ತೆ ಬದಲಾವಣೆ ಮಾಡಿರುವ ಆರ್ಸಿಬಿ ಈ ಬಾರಿ  ಗೆಲ್ಲುವ ಭರವಸೆಯನ್ನು ಮೂಡಿಸಿದೆ. ಈಗಾಗಲೇ ಕ್ರೀಡಾಪಟುಗಳ ಲಿಸ್ಟ ಫೈನಲ್ ಆಗಿದ್ದು DC ಇಬ್ಬರು ಆಟಗಾರರು ಆರ್ಸಿಬಿ ಸೇರಿಕೊಳ್ಳಲಿದ್ದಾರೆ  ಎಂದು ಅಧಿಕೃತ ಮಾಹಿತಿ ಬಂದಿದೆ ಆದರೆ ಆಟಗಾರರು ಯಾರೆಂದು ಬಹಿರಂಗಪಡಿಸಿಲ್ಲ.

ಐಪಿಎಲ್ ನ ಎಲ್ಲಾ ತಂಡಗಳಿಗೆ ತಮ್ಮಲ್ಲಿರುವ ಆಟಗಾರರನ್ನು ಬದಲಾಯಿಸಿಕೊಳ್ಳಲು ಫೆಬ್ರವರಿ ವರೆಗೂ ಅವಕಾಶ ಕಲ್ಪಿಸಲಾಗಿದ್ದು ಎಲ್ಲಾ ತಂಡಗಳು ಉತ್ತಮ ಆಟಗಾರರ ಹುಡುಕಾಟದಲ್ಲಿ ನಿರತವಾಗಿದೆ. DC ತಂಡದಲ್ಲಿರುವ ಡೇನಿಯಲ್ ಹಾಗೂ ವರ್ಷಲ್ ಪಟೇಲ್ರನ್ನು ಬೆಂಗಳೂರು ತಂಡಕ್ಕೆ ನೀಡಿದೆ.

ಆರ್ಸಿಬಿ ಯು ಬದಲಾವಣೆ ಬಯಸಿದ್ದು ತಮ್ಮಲ್ಲಿರುವ ಮತ್ತು ಆಟಗಾರರನ್ನು ಮುಕ್ತಗೊಳಿಸಿದರೆ ಹಾಗೂ ಹೊಸ ಉತ್ತಮ ಆಟಗಾರ ಹುಡುಕಾಟದಲ್ಲಿ ತೊಡಗಿದ್ದಾರೆ, ಕಳೆದ ಬಾರಿ ಆರ್ಸಿಬಿ ಉತ್ತಮ ಆಟ ಪ್ರದರ್ಶಿಸಿದ್ದು ಸೆಮಿಫೈನಲಿಗೆ ಅರ್ಹತೆಯನ್ನು ಆದರೆ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು ಕಾರಣ ಉತ್ತಮ ಬ್ಯಾಟ್ಸ್ಮನ್ಗಳು ಇದ್ದರೂ ಕೂಡ ಬೇಕಾದಾಗ ರನ್ ಗಳಿಸದೆ ಇರುವುದು  ಮುಖ್ಯ ಕಾರಣವಾಗಿತ್ತು.

ಈ ಬಾರಿ ಐಪಿಎಲ್ ಅನ್ನು ಭಾರತದಲ್ಲಿ ಆಯೋಜಿಸುವ ಎಲ್ಲಾ ಸಾಧ್ಯತೆಗಳು ಇವೆ. ಇನ್ನು ಆರ್ಸಿಬಿ ಪರ ಆಡಲಿರುವ ಡೆನಿಯಲ್ ಬಗ್ಗೆ ನೋಡುವುದಾದರೆ ಇವರು ಎಡಗೈ ಆಟಗಾರ ಹಾಗೂ ತುಂಬಾ ಡೇಂಜರಸ್ ಬ್ಯಾಟ್ಸ್ ಮ್ಯಾನ್ ಇವರ ಸಾಧನೆ ನೋಡುವುದಾದರೆ 40 ಪಂದ್ಯಗಳಲ್ಲಿ 446 ರನ್ ಗಳಿಸಿದ್ದಾರೆ, ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ಬ್ಯಾಶ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಈತ 10 ಅರ್ಧಶತಕಗಳಿಸಿ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದಾರೆ, ಇದೇ ಕಾರಣಕ್ಕೆ ಇವರು ಈ ಬಾರಿ ಆರ್ಸಿಬಿಗೆ ಕಪ್ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ.

Rcb ಪ್ರತಿ ಬಾರಿ ತುಂಬಾ ಭರವಸೆಯೊಂದಿಗೆ ಐಪಿಎಲ್ ಆರಂಭಿಸುತ್ತಾರೆ ಆದರೆ ಇದುವರೆಗೂ ಯಾವುದೇ ಕಪ್ಪನ್ನು ಗೆದ್ದಿಲ್ಲ ಇದು fansನಲ್ಲಿ ತುಂಬಾ ನಿರಾಸೆ ಹುಟ್ಟಿಸಿದೆ, ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿ ಹವಾ ತುಂಬಾ ಜೋರಾಗಿದೆ ಏಕೆಂದರೆ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಸಬ್ಸ್ಕ್ರೈಬ್ ಆರ್ಸಿಬಿ ಐಪಿಎಲ್ ಚಾನೆಲ್ ಗೆ ಇದೆ, ಇನ್ನು 2021ರಲ್ಲಿ ಪ್ರಾರಂಭವಾದ ಐಪಿಎಲ್ನಲ್ಲಿ ಈಗ ಆರ್ಸಿಬಿ ತಂಡವು ಮೂರನೇ ಸ್ಥಾನದಲ್ಲಿದೆ ಆಡಿದ ಏಳು ಪಂದ್ಯಗಳಲ್ಲಿ ಗೆದ್ದು ಎರಡರಲ್ಲಿ ಮಾತ್ರ ಸೋಲನ್ನು ಅನುಭವಿಸಿದೆ ಈ ಬಾರಿ ಖಂಡಿತವಾಗಿಯೂ ಆರ್ಸಿಬಿ ಇನ್ನುಳಿದ ಮ್ಯಾಚುಗಳಲ್ಲಿ ಉತ್ತಮ ಪ್ರದರ್ಶನ ತೋರಿ ಕನಿಷ್ಠ ಮೂರು ಮ್ಯಾಚುಗಳನ್ನು ತನ್ನದಾಗಿಸಿಕೊಳ್ಳುತ್ತದೆ ಎಂಬ ಭರವಸೆ fansಗಳಲ್ಲಿದೆ, ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರಾರಂಭ ಮಾಡಿದ ಆರ್ಸಿಬಿ ತಂಡ ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದಿತ್ತು ತದನಂತರ ಸ್ವಲ್ಪ ಬ್ಯಾಟಿಂಗ್ನಲ್ಲಿ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡದ ಕಾರಣ ಎರಡು ಮ್ಯಾಚುಗಳನ್ನು ಸೋಲ ಬೇಕಾಗಿ ಬಂತು, ಇನ್ನು ರನ್ ರೇಟ್ನಲ್ಲಿ ಆರ್ಸಿಬಿ ತಂಡ ಮೈನೆಸ್ ನಲ್ಲಿದೆ ಏಕೆಂದರೆ ಮ್ಯಾಚ್ ಎನ್ನೆನ್ನೋ ಗೆದ್ದಿದ್ದಾರೆ ಆದರೆ ಉತ್ತಮ ಅಂತರದಿಂದ ಗೆಲುವನ್ನು ಕಂಡಿಲ್ಲ ಸೋತ 2 ಮ್ಯಾಚ್ ನಲ್ಲೂ ಕೂಡ ತುಂಬಾ ಹೀನಾಯವಾಗಿ ಸೋಲುಂಡಿದ್ದಾರೆ ಇದು run rate ಮೈನೆಸ್ ಆಗಲು ಕಾರಣ, ಕರೋನಾ ಕಾರಣದಿಂದ ಐಪಿಎಲ್ ಮ್ಯಾಚ್ ಗಳು ನಿಂತಿದ್ದವು ಇದೀಗ ಭಾರತದಲ್ಲಿ ಕರೋನಾ ತುಂಬಾ ಕಡಿಮೆ ಇದೆ ಈ ಕಾರಣಕ್ಕೆ ಐಪಿಎಲ್ ಮ್ಯಾಚ್ ಗಳು ಪುನಃ ಪ್ರಾರಂಭವಾಗುತ್ತವೆ ಹಾಗೂ ಈ ಬಾರಿಯ ಐಪಿಎಲ್ ಚಾಂಪಿಯನ್ ಕೂಡ ವರ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಆ ಚಾಂಪಿಯನ್ ನಮ್ಮ ಆರ್ಸಿಬಿ ತಂಡ ಆಗಬೇಕೆಂಬುದು ನಮ್ಮ ಕನ್ನಡಿಗರ ಉದ್ದೇಶ ಅಷ್ಟೇ.

ಐಪಿಎಲ್ ನಲ್ಲಿ ಆರ್ಸಿಬಿ ತಂಡ ಎರಡು matchಗಳನ್ನು ಸೋತಿದೆ, ಅದು ಒಂದು ಸಿಎಸ್ಕೆ ಟೀಮ್ ನ ಮೇಲೆ ಮತ್ತೊಂದು ಪಂಜಾಬಿನ ಮೇಲೆ, ಸಿಎಸ್ಕೆ ತಂಡ ಏನೋ ಈ ಬಾರಿ ತುಂಬಾ ಉತ್ತಮ ಪ್ರದರ್ಶನ ನೀಡುತ್ತಿದೆ ಆದರೆ ಪಂಜಾಬ್ ತಂಡ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಹೀನಾಯವಾಗಿ ಸೋಲುತ್ತಿರುವ ಪಂಜಾಬಿನ ಮೇಲೆ ನಮ್ಮ ಆರ್ಸಿಬಿ ತಂಡ ಸೋತಿದೆ, ಅದು ಏನು ಕಡಿಮೆ ರನ್ನುಗಳಿಂದ ಅಲ್ಲ ಬಾರಿ ಅಂತರದಿಂದ ಸೋಲನ್ನು ಕಂಡಿದೆ, ಸೆಪ್ಟೆಂಬರ್ 19ರಿಂದ ಮತ್ತೆ ಐಪಿಎಲ್ ಮ್ಯಾಚ್ ಗಳು ಪುನರಾರಂಭ ಆಗಲಿವೆ 19ನೇ ಭಾನುವಾರದಂದು ಸಿಎಸ್ಕೆ ಹಾಗೂ ಮುಂಬೈ ತಂಡಗಳ ನಡುವೆ ಹಣಾಹಣಿ ನಡೆಯಲಿದೆ ಇದನ್ನು ಆರಂಭಿಕ ಮ್ಯಾಚ್ ಎಂದೇ ನಾವು ಪರಿಗಣಿಸಬೇಕಾಗಿದೆ, ಎರಡು ತಂಡಗಳು ಬಾರಿ ಬಲಿಷ್ಠವಾಗಿವೆ ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸಲು ಆಗುವುದಿಲ್ಲ, ಏನೇ ಆದರೂ ಈ ಬಾರಿಯ ಐಪಿಎಲ್ ಸ್ಟಾರ್ಟ್ ಆಗಿರುವುದು ನಮಗೆಲ್ಲ ಸಂತೋಷ ತಂದಿದೆ ಹಾಗೂ ಈ ಮ್ಯಾಚ್ ಗಳು ಭಾರತದಲ್ಲಿ ನಡೆಯಲಿದೆ ಇದು ಸಂತೋಷವನ್ನು ಇಮ್ಮಡಿಗೊಳಿಸಿದೆ, ಈಗ ಇರುವ ಮಾಹಿತಿಯಂತೆ ಐಪಿಎಲ್ ಲಸಮಿ ಫೈನಲ್ ಮ್ಯಾಚ್ ಗಳು ಅಕ್ಟೋಬರ್ 10ರಿಂದ ಪ್ರಾರಂಭವಾಗುತ್ತವೆ ಹಾಗೂ ಕೊನೆಯ ಫೈನಲ್ ಮ್ಯಾಚ್ ಅಕ್ಟೋಬರ್ 15 ರಂದು ಕೊನೆಗೊಳ್ಳಲಿದೆ, ತಪ್ಪದೇ ನೀವು ಕರ್ನಾಟಕದವರು ಆದರೆ ಆರ್ಸಿಬಿ ಗೆ ಸಪೋರ್ಟ್ ಮಾಡಿ ಈ ಸಲ ಕಪ್ ನಮ್ಮವರೇ ಗೆದ್ದೇ ಗೆಲ್ತಾರೆ ಅನುಮಾನವೇ ಬೇಡ.