ಸುಹಾಸಿನಿ ತಮ್ಮ 60 ವರ್ಷದ ಹುಟ್ಟು ಹಬ್ಬವನ್ನು ಹೇಗೆ ಆಚರಿಸಿಕೊಂಡರು ಗೊತ್ತಾ

ಸುಹಾಸಿನಿ ಹೆಸರು ಕೇಳಿದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಒಂದೇ ಅದು ಅವರ ನಗು ಮುಖ, ಕನ್ನಡದಲ್ಲಿ ಹಲವು ಸಿನಿಮಾದಲ್ಲಿ ನಟಿಸಿ ಕನ್ನಡಿಗರೆಲ್ಲರ ಮನಸ್ಸನ್ನು ಕದ್ದಿರುವ ಸುಹಾಸಿನಿಗೆ ಇಂದು  60 ವರ್ಷದ ಹುಟ್ಟುಹಬ್ಬ ಕರೋನ ಇರುವ ಕಾರಣ ಅವರು ತಮ್ಮ ಮನೆಯಲ್ಲೇ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಕೆಲವು ಸ್ನೇಹಿತ, ಸ್ನೇಹಿತೆಯರು, ಕುಟುಂಬ ಬಳಗ ಒಳಗೊಂಡ ಈ ಪಾರ್ಟಿಯಲ್ಲಿ ಕುಣಿದು


Kgf Chapter 2 Movie Leaked Download Here 


ಕುಪ್ಪಳಿಸಿ ಸುಹಾಸಿನಿ ಎಲ್ಲರ ಗಮನ ಸೆಳೆದರು.

ಸುಹಾಸಿನಿ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಸಹ ಅಭಿನಯದ ಮಾಡಿದ್ದಾರೆ ಇನ್ನು ಸೌಂದರ್ಯದ ವಿಷಯಕ್ಕೆ ಬಂದರೆ ಇವರಿಗೆ ಇನ್ನೂ ನಲವತ್ತರ ಪ್ರಾಯ ಎಂದು ಅನಿಸುತ್ತದೆ ಏಕೆಂದರೆ ಅವರ ಮುಖದಲ್ಲಿ ಯಾವುದೇ ವಯಸ್ಸಾದ ಕಳೆ ಸಹ ನಮಗೆ ಕಾಣಿಸುವುದಿಲ್ಲ, ಕರ್ನಾಟಕದಲ್ಲಿ ಇವರಿಗೆ ಬಹಳ ದೊಡ್ಡ ಅಭಿಮಾನಿ ಬಳಗವೇ ಇದೆ ಇವರು ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರಾಜಕುಮಾರ್, ಅಂಬರೀಶ್ ಜೊತೆ ಸಹ ನಟನೆ ಮಾಡಿ ಹಲವು ಸಿನಿಮಾಗಳಲ್ಲಿ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಇವರು ಅದ್ಭುತ ಕಲಾವಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಇನ್ನು ಇವರ ವೈಯಕ್ತಿಕ ವಿಷಯವನ್ನು ಮಾತನಾಡುವುದಾದರೆ ಖ್ಯಾತ ನಿರ್ದೇಶಕ ಮಣಿರತ್ನಂ ರನ್ನು ಇವರು ಮದುವೆಯಾಗಿದ್ದಾರೆ, ಮಣಿರತ್ನಂ ಅವರ ತಂದೆ ಕೂಡ ಒಬ್ಬ ಅತಿ ಪ್ರಸಿದ್ಧ ನಟರಾಗಿದ್ದರು. ಚಾರುಹಾಸನ್ ಯಾರಿಗೆ ಗೊತ್ತಿಲ್ಲ ಹೇಳಿ ದಕ್ಷಿಣ ಭಾರತದಲ್ಲಿ ಅತಿ ಪ್ರಸಿದ್ಧ ನಟರಾಗಿದ್ದರು ಅವರ ಮಗನೇ ಕಮಲಾಸನ್, ಸಂಬಂಧದಲ್ಲಿ ಕಮಲ್ ಹಾಸನ್ ಹಾಗೂ ಸುಹಾಸಿನಿ ಅಕ್ಕ-ತಂಗಿ ಆಗಬೇಕು ಈ ವಿಷಯ ಹಲವು ಜನರಿಗೆ ತಿಳಿದಿಲ್ಲ.

ಬಹಳ ವರ್ಷದವರೆಗೆ ಇವರು ಕನ್ನಡದಲ್ಲಿ ಅತಿ ಪ್ರಸಿದ್ಧ ಹಿಟ್ ಮೂವಿ ಗಳನ್ನು ನೀಡಿದ್ದಾರೆ ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯ ಮಾಡಿಕೊಂಡಿದ್ದಾರೆ. ಮೊದಲಬಾರಿಗೆ ಇವರು 1990ನೇ ಇಸವಿಯಲ್ಲಿ ಕನ್ನಡ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದರು ಕನ್ನಡದಲ್ಲಿ ಇವರು ನಟಿಸಿದ ಅತಿ ಪ್ರಸಿದ್ಧ ಹಿಟ್ ಸಿನಿಮಾಗಳೆಂದರೆ ಮುತ್ತಿನಹಾರ, ಅಮೃತವರ್ಷಿಣಿ, ಬಂಧನ ಸಿನಿಮಾಗಳು ಒಂದು ಕಾಲದಲ್ಲಿ ವಿಷ್ಣುವರ್ಧನ್ ಹಾಗೂ ಸುವಾಸಿನಿ ಜೋಡಿ ತುಂಬಾ ಪ್ರಖ್ಯಾತಿ ಪಡೆದಿತ್ತು ಹಲವು ಸಿನಿಮಾಗಳಲ್ಲಿ ಈ ಜೋಡಿ ನಟನೆ ಮಾಡಿ ತುಂಬಾ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಸುವಾಸಿನಿ ಪೋಷಕ ಪಾತ್ರದಲ್ಲಿ ತುಂಬಾ ಬಿಜಿಯಾಗಿದ್ದಾರೆ ಅಭಿನಯ ಮಾಡಿರುವ ಮಾಸ್ಟರ್ ಪೀಸ್ ಎಂಬ ಸಿನಿಮಾದಲ್ಲಿ ಯಶ್ ಅವರ ತಾಯಿಯ ಪಾತ್ರವನ್ನು ಇವರು ಮಾಡಿದ್ದಾರೆ.

ಮಣಿರತ್ನಂ ಹಾಗೂ ಸುಹಾಸಿನಿ ದಂಪತಿಗೆ ಒಬ್ಬ ಮಗನಿದ್ದಾನೆ ಅವನ ಹೆಸರು ನಂದನ್ ಇವರ ಕುಟುಂಬ ಅತಿ ಚಿಕ್ಕ ಕುಟುಂಬ ಹಾಗೂ ತುಂಬಾ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ ಕಳೆದವರ್ಷ ಅತಿ ಹೆಚ್ಚಾಗಿ corona ಇದ್ದುದರಿಂದ ಸುಹಾಸಿನಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಇರಲಿಲ್ಲ ಆದರೆ ಈ ವರ್ಷ ಅಷ್ಟೇನೂ ಅಬ್ಬರ ಇಲ್ಲದ ಕಾರಣ ತಮ್ಮ ಸಂಬಂಧಿಕರು ಹಾಗೂ ಕೆಲವು ಸ್ನೇಹಿತರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ತೆಗೆದುಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ ಆದ ಫೇಸ್ಬುಕ್, ಟ್ವಿಟರ್, instagram ನಲ್ಲಿ ಹಂಚಿಕೊಂಡಿದ್ದಾರೆ ಇದೀಗ ಈ ಫೋಟೋಗಳು ಜನರ ಮೆಚ್ಚುಗೆಗೆ ಕಾರಣವಾಗಿದೆ.

ಇನ್ನೂ ಈ ವರ್ಷದ ಹುಟ್ಟುಹಬ್ಬ ಏಕೆ ವಿಶೇಷ ಎಂದರೆ ಇವರು ಅರವತ್ತರ ವಸಂತಕ್ಕೆ ಕಾಲಿಟ್ಟಿದ್ದಾರೆ ಇದನ್ನು ವಿಶೇಷ ರೀತಿಯಲ್ಲಿ ಡ್ಯಾನ್ಸ್ ತಮ್ಮ ಗೆಳತಿಯರೊಂದಿಗೆ ಮಾಡಿಕೊಂಡು ಆಚರಿಸಿದ್ದಾರೆ ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ. ಕನ್ನಡದಲ್ಲಿ 2019ರಲ್ಲಿ ರಿಲೀಸಾದ ಅಂಬಿ ನಿನಗೆ ವಯಸ್ಸಾಯ್ತು ಎಂಬ ಸಿನಿಮಾದಲ್ಲಿ ಹೀರೋಯಿನ್ ಪಾತ್ರ ಮಾಡಿದ್ದರು ಆ ಸಿನಿಮಾ ತುಂಬಾ hit ಆಗಿತ್ತು. ಇದೇ ರೀತಿ ಸುವಾಸಿನಿ ನಗುನಗುತ್ತಾ ತಮ್ಮ ಜೀವನ ಸಾಗಿಸಲು ಆರೋಗ್ಯ ಐಶ್ವರ್ಯವನ್ನು ದೇವರು ಅವರಿಗೆ ನೀಡಲಿ ಎಂಬುದನ್ನು ಪ್ರಾರ್ಥಿಸಿ ಕೊಳ್ಳೋಣ.