Sugar Control Foods in Kannada - ಸಕ್ಕರೆ ಕಾಯಿಲೆಗೆ ಶಾಶ್ವತ ಪರಿಹಾರ

ಯಾರು ಆಹಾರವನ್ನು ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದಿಲ್ಲವೋ ಅವರಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತದೆ ಎಂಬುದು ಈಗಾಗಲೇ ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ, ಹಿಂದಿನ ಕಾಲದಲ್ಲಿ ಮಧುಮೇಹಿಗಳ ಸಂಖ್ಯೆ ತೀರಾ ಕಡಿಮೆ ಇತ್ತು ಆದರೆ ಈಗ ಶೇಕಡಾ 95ರಷ್ಟು ಜನ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಲವಾರು ಡಾಕ್ಟರ್ಗಳು ಹೇಳುವ ಪ್ರಕಾರ ಇದು ಕಾಯಿಲೆಯಲ್ಲ ನಮ್ಮ ಜೀವನಶೈಲಿಯಲ್ಲಿ ಕಟ್ಟುನಿಟ್ಟಿನ ಕ್ರಮ ಇಲ್ಲದೇ ಹೋದರೆ ನಮ್ಮ ದೇಹದಲ್ಲಿ ಉಂಟಾಗುವ ಕೆಲವು ಸಮಸ್ಯೆಗಳಿಂದ ನಮ್ಮ ದೇಹದಲ್ಲಿ ಇನ್ಸುಲಿನ್ ಸರಿಯಾದ ಸಮಯಕ್ಕೆ, ಪ್ರಮಾಣದಲ್ಲಿ ಉತ್ಪತ್ತಿಯಾಗದೇ ಈ ತೊಂದರೆ ಉಂಟಾಗುತ್ತದೆ. ಇನ್ಸುಲಿನ್ ಪ್ರಮಾಣವನ್ನು ದೇಹದಲ್ಲಿ ಸರಿಯಾಗಿ ಮಾಡಲು ತುಂಬಾ ಜನರು ಇನ್ಸುಲಿನ್ ಅನ್ನು ತೆಗೆದುಕೊಳ್ಳುತ್ತಾರೆ ಇದೆ ಇತ್ತೀಚಿನ ದಿನಗಳಲ್ಲಿ ಇರುವ ಒಂದು ಮಾರ್ಗ.

ಈಗ ಇರುವ ಅಂಕಿಅಂಶಗಳ ಪ್ರಕಾರ ಪ್ರಪಂಚದಾದ್ಯಂತ ಒಟ್ಟು ಈಗ 250 ಕೋಟಿ ಜನರು ಈ ಕಾಯಿಲೆಯಿಂದ ನರಳುತ್ತಿದ್ದಾರೆ ಇದರ ಹತೋಟಿ ಮಾಡಲು ಈಗ ನಮ್ಮ ಹತ್ತಿರ ಇರುವ ಒಂದೇ ಒಂದು ಮಾರ್ಗ ಎಂದರೆ ಇನ್ಸುಲಿನ್ ತೆಗೆದುಕೊಳ್ಳುವುದು ಪ್ರತಿನಿತ್ಯ, ಅದುವೇ ಕೇವಲ ಚಿರಂಜಿ ನಿಂದ ಮಾತ್ರ ತೆಗೆದುಕೊಳ್ಳಬೇಕು ಇದೇ ದೊಡ್ಡ ನೋವಿನ ಸಂಗತಿ.

ನಮಗೆಲ್ಲಾ ಗೊತ್ತು ನಾವು ಅನುಸರಿಸುತ್ತಿರುವ ನಮ್ಮ ಜೀವನಶೈಲಿ ಚೆನ್ನಾಗಿಲ್ಲ ಎಂದು ಏಕೆಂದರೆ ಪ್ರತಿನಿತ್ಯ ನಾವೆಲ್ಲ ಕೆಲಸಕ್ಕೆ ಹೋಗಬೇಕು ಕೆಲಸದಲ್ಲಿ ತುಂಬಾ ತಲೆನೋವು ಉಂಟಾಗುತ್ತದೆ ಸರಿಯಾದ ಸಮಯಕ್ಕೆ ಊಟ, ನೀರು, ಕೊನೆಗೆ ಶೌಚಾಲಯವನ್ನು ಸಹ ಸರಿಯಾಗಿ ನಾವು ಬಳಸುತ್ತಿಲ್ಲ ಇಷ್ಟೆಲ್ಲಾ ಕಾರಣಗಳಿಂದ ನಮ್ಮ ದೇಹದಲ್ಲಿ ಅಗಾಧ ಪ್ರಮಾಣದ ವ್ಯತ್ಯಾಸಗಳು ಉಂಟಾಗುತ್ತಿವೆ ಇದರಿಂದ ಮಧುಮೇಹ ಎಂಬ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ, ಪ್ರತಿನಿತ್ಯ ವ್ಯಾಯಾಮ, ಕ್ರೀಡೆಯಲ್ಲಿ ತೊಡಗಿಕೊಳ್ಳುವುದು, ಧ್ಯಾನ, ಉಪವಾಸ, ಯೋಗಾಸನ ಈ ಅಭ್ಯಾಸವನ್ನು ಹಲವು ಜನರು ಒಗ್ಗೂಡಿಸಿ ಕೊಂಡಿಲ್ಲ ಈ ಕಾರಣದಿಂದಾಗಿ ಮುಂದೊಂದು ದಿನ ಚಿಕ್ಕ ವಯಸ್ಸಿನ ಜನರಿಗೆ ಮಧುಮೇಹ ಬರುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಈ ಕಾರಣಕ್ಕೆ ದಯವಿಟ್ಟು ಒಳ್ಳೆಯ ದಿನಚರಿಯನ್ನು ರೂಢಿಸಿಕೊಳ್ಳಿ ಈ ಕಾಯಿಲೆಯಿಂದ ದೂರಾಗಲು ಇರುವ ಒಂದೇ ಒಂದು ಮಾರ್ಗ ಇದಾಗಿದೆ.

ಈಗ ಅತ್ಯಾಧುನಿಕ ಯುಗದಲ್ಲಿ ಮತ್ತೊಂದು ಕಾರಣವನ್ನು ಕಂಡುಹಿಡಿದಿದ್ದಾರೆ ಅದು ಶುಗರ್-ಸಿ ಪ್ರಮಾಣ ಮಾನವನ ದೇಹದಲ್ಲಿ ಯಾವಾಗ ಕಡಿಮೆಯಾಗುತ್ತದೆ ಆಗ ಮಧುಮೇಹ ಕಾಣಿಸಿಕೊಳ್ಳುತ್ತದೆ ಎಂಬುದು ತಜ್ಞರ ವಾದ ಈಗ ನಾವೆಲ್ಲ ಗಮನಿಸಿದಂತೆ ಪ್ರತಿಯೊಬ್ಬರ ಮನೆಗಳಲ್ಲೂ ಸಹ ಒಬ್ಬ ಶುಗರ್ ಪೇಷಂಟ್ ಇದ್ದೇ ಇರುತ್ತಾರೆ ಅದನ್ನು ಹೇಗೆ ತಡೆಗಟ್ಟಬೇಕು ಎಂಬುದನ್ನು ತಿಳಿಯಲು ಈ ಬ್ಲಾಗನ್ನು ಸಂಪೂರ್ಣವಾಗಿ ಓದಿ.


Nutmeg: ನಮ್ಮ ದೇಶ ಮಸಾಲಾ ವಸ್ತುಗಳ ತವರು ಇವುಗಳ ವ್ಯಾಪಾರಕ್ಕಾಗಿ ಬಂದ ವಿದೇಶಿಗರು ಇಲ್ಲೇ ನೆಲೆಸಿ ನಮ್ಮನ್ನು ಆಳಿದರು ಎಂಬುದು ಈಗ ಇತಿಹಾಸ ಭಾರತೀಯರಿಗೆ ಮಸಾಲ ಪದಾರ್ಥಗಳ ಮಹತ್ವ ಬಹಳ ಹಿಂದೆಯೇ ತಿಳಿದಿತ್ತು ಆದ್ದರಿಂದ ನಮ್ಮ ಪೂರ್ವಜರು ಮಸಾಲ ಪದಾರ್ಥಗಳನ್ನು ಬಳಸಿ ಅಡುಗೆ ತಯಾರಿಸುತ್ತಾ ಬಂದಿದ್ದಾರೆ. ಏಶಿಯಾ ಖಂಡದಲ್ಲಿ ಅದರಲ್ಲೂ ಭಾರತೀಯರು ಎಲ್ಲಾ ಆಹಾರ ತಯಾರಿಸಲು ಮಸಾಲ ಪದಾರ್ಥಗಳನ್ನು ಬಳಸುತ್ತಾರೆ ಇನ್ನು ಯುರೋಪ್ ಖಂಡಕ್ಕೆ ಬಂದರೆ ಅಲ್ಲಿ ಹೆಚ್ಚಿನ ಜನರು ಮಸಾಲ ಪದಾರ್ಥಗಳನ್ನು ಬಳಸುವುದಿಲ್ಲ ಈ ಜಾಜಿಕಾಯಿ ಕೂಡ ಮಸಾಲ ಪದಾರ್ಥಗಳ ಲಿಸ್ಟಿಗೆ ಸೇರುತ್ತದೆ.

Nutmeg ಸೇವನೆ ಹಲವಾರು ಲಾಭಾಂಶವನ್ನು ದೇಹಕ್ಕೆ ತಂದುಕೊಡುತ್ತದೆ ಮುಖ್ಯವಾಗಿ ಕನಿಜಗಳು, ಆಕ್ಸೈಡ್ , ವಿಟಮಿನ್ಸ್, ಮಿನರಲ್ಸ್, ಬ್ಯಾಕ್ಟೀರಿಯಾ ಸೂಕ್ಷ್ಮಜೀವಿಗಳಿಂದ ರಕ್ಷಣೆ, ರಕ್ತದೊತ್ತಡ ಹತೋಟಿಯಲ್ಲಿಡುತ್ತದೆ, ಬಹುಮುಖ್ಯವಾಗಿ ಕೊಲೆಸ್ಟ್ರಾಲನ್ನು ಹತೋಟಿಯಲ್ಲಿಡಲು ಪರಿಣಾಮಕಾರಿ ಔಷಧಿಯಾಗಿದೆ. ಜಾಜಿಕಾಯಿ ಇಂಡೋನೇಶಿಯಾದಿಂದ ಬಂದಂತಹ ಆಹಾರ ಪದಾರ್ಥ ಇದು ತುಂಬ ಖಾರ, ಉಷ್ಣ ಇದೇ ಕಾರಣಕ್ಕೆ ಚೀಸ್, ಬೆಣ್ಣೆ, ಮೊಸರು, ಪಾನೀಯಗಳಾದ ಜ್ಯೂಸ್ ಜೊತೆ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ Sugar ಕಡಿಮೆಯಾಗುತ್ತದೆ.