Lovely quotes in kannada, ಪ್ರೀತಿ ಎಂಬುದು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಒಂದು ಬಾರಿಯಾದರೂ ಆಗಿರುತ್ತದೆ ಅದು ಕೇವಲ ಹುಡುಗ ಹುಡುಗಿಯ ಮೇಲಾದ ಪ್ರೀತಿ ಎಂದು ಭಾವಿಸುವುದು ಖಂಡಿತ ತಪ್ಪು. ಇತ್ತೀಚೆಗೆ ಎಲ್ಲರೂ ಪ್ರೀತಿಯನ್ನು ತಪ್ಪು ಅರ್ಥ ಮಾಡಿಕೊಂಡಿದ್ದಾರೆ ಪ್ರೀತಿ ಎಂದರೆ ಕಾಳಜಿ ನಮಗೆ ತುಂಬಾ ಇಷ್ಟ ಆದವರ ಬಗ್ಗೆ ಇರುವ ವಿಶೇಷ ಒಲವು ಎಂದೆಂದೂ ಪ್ರೀತಿಯಲ್ಲಿ ಅನೇಕ ಸಂಗತಿಗಳನ್ನು ನಾವು ತಿಳಿದುಕೊಳ್ಳಬೇಡಿ ಇದು ಒಬ್ಬರಿಂದ ಇನ್ನೊಬ್ಬರಿಗೆ ಬದಲಾಗಬಹುದು, ಯಾರಲ್ಲಿ ಅತಿಯಾದ ಕಾಳಜಿ ವಿಶ್ವಾಸ ನಂಬಿಕೆ ಇರುತ್ತದೆ ಅಲ್ಲಿ ಪ್ರೀತಿ ಎಂಬುದು ಖಂಡಿತವಾಗಿ ಇರುತ್ತದೆ. ಯಾರು ಅತಿ ಹೆಚ್ಚಾಗಿ ಪ್ರೀತಿ ಮಾಡುತ್ತಾರ ಅವರಲ್ಲಿ ಸಂತೋಷ, ಕಾಳಜಿ ದುಃಖ ಹಂಚಿಕೊಳ್ಳುವ ಮನೋಭಾವನೆ ಇದ್ದೇ ಇರುತ್ತದೆ.
ಪ್ರೀತಿ ಎಂಬುದು ಜೀವನ ಉದ್ದಕ್ಕೂ ಬದಲಾಗುತ್ತಾ ಹೋಗುತ್ತದೆ, ವ್ಯಕ್ತಿಯಿಂದ ವ್ಯಕ್ತಿಗೆ ಪ್ರೀತಿಯು ತುಂಬಾ ವಿಶೇಷವಾಗಿರುತ್ತದೆ ಹಾಗೂ ಜೀವನ ಉದ್ದಕ್ಕೂ ಬದಲಾಗುತ್ತಾ ಇರುತ್ತದೆ ಕಾರಣ ಹೆಚ್ಚಿನ ಅನುಭವ ಆಗುವುದರಿಂದ. ಮಾತಾಡಿಸಿ ನನ್ನನ್ನ ಮರೆಯಬೇಡ ಮನಸು ಕೊಟ್ಟು ನನ್ನ ನೋಯಿಸಬೇಡ.
Heart Touching Love Quotes in Kannada
ಆಟೋರಿಕ್ಷಾ ಓಡಿಸಿದ್ರು ರಿಚ್ ಆಗಿ ಸಾಕ್ತಿನಿ ಕಣೆ.
Auto odisidarunu rich aagi saktini kane
ಪ್ಲೀಸ್ ಹಾಕ್ರಿ ಮೈ ತುಂಬಾ ಬಟ್ಟೆನಾ, ದಯವಿಟ್ಟು ಉಳಿಸಿ ಹುಡುಗರು ಜೈಲಿಗೆ ಹೋಗೋದನ್ನ
Please hakri mitumba battena, dayavittu ulisi hudugaru jailge hogodanna
ಗುಲಾಬಿಲಿ ಮುಳ್ಳುಗಳು ಜಾಸ್ತಿ, ಸಮುದ್ರದಲ್ಲಂತೂ ನೀರು ಜಾಸ್ತಿ. ನನಗೆ ನಿನ್ನ ಮೇಲೆ ಪ್ರೀತಿ ತುಂಬಾ ಜಾಸ್ತಿ.
Gulabili mullugalu jaasti samudradalli neeru jaasti. Nanage ninna mele preeti tumba jaasti
ಹುಡುಗಿಯರು ಸಿಗುತ್ತಾರೆ anytime
ತುಂಬಾ ತಲೆ ಕೆಡಿಸ್ತಾರೆ day time
ಕನಸಲ್ಲೂ ಬರುತ್ತಾರೆ night time
ಇಷ್ಟ ಆಗುತ್ತಾರೆ some time
ದೇವದಾಸ್ ಮಾಡುತ್ತಾರೆ life time
ನಿಮ್ಮ ಹುಡುಗಿ ಕಷ್ಟದಲ್ಲಿದ್ದರೆ ಒಂದು ಅಪ್ಪುಗೆ ಕೊಡಿ ಇದರಿಂದ ಸಿಗುವ ಸಮಾಧಾನ ಬೇರೆ ಯಾವ ವಸ್ತುವಿನಿಂದಲೂ ಸಿಗೋದಿಲ್ಲ
Nimma hudugi kastadalli eddare Appugi kodi, edarinda siguva samadhana bere yava vastuvinindalu sigodilla
ನಮಗೆ ಕೋಪ ಬರುವುದು ನಾವು ಪ್ರೀತ್ಸೋರ ಮೇಲೆ ಮಾತ್ರ. ಆದರೆ ಕಾಳಜಿ ಎಲ್ಲರ ಮೇಲೆ ಬೇಕಾದರೂ ಬಂದಿರಬಹುದು
Namage koopa baruvudu naavu preetsora mele maatra. Aadare kalagi ellara mele bekadaru bandirabahudu
ಈ ನಮ್ಮ ಪ್ರಪಂಚದಲ್ಲಿ ನಮ್ಮದು ಎನ್ನುವುದು ಯಾವುದು ಇಲ್ಲ ಅದು ಇದ್ದರೆ ಕೇವಲ ನಮ್ಮನ್ನು ಬಯಸುವ ಹೃದಯ ಮಾತ್ರ
E prapanchadalli nammadu ennuvudu yavudu ella. Adu eddare kevala nammannu bayasuva hrudaya maatra
ನಾ ನಿನ್ನ ಬಯಸಿದೆ. ನೀ ನನ್ನ ಬದಲಾಯಿಸಿದೆ. ನೀ ನನಗೆ ಹೇಳಿದೆ ಮಾತೊಂದನ್ನು. ನಾನಾದೆ ನಿನ್ನವನು
Naa ninna bayaside. Nee nanna badalayiside. Nee nanage helide maatodannu. Naanade ninnavanu
ನೀವು ಹುಡುಗಿನ ಪ್ರೀತಿಯಿಂದ ನೋಡದಿದ್ದರೆ, ಹುಡುಗಿಯಿಂದ ಪ್ರೀತಿಯನ್ನು ಎಂದಿಗೂ ನಿರೀಕ್ಷಿಸಬೇಡಿ
Neevu hudugina preeti inda noodadiddare, hudugiyinda preetiyannu yandigu nerikshabedi
ನಾನೊಬ್ಬ ಹುಚ್ಚ, ನನಗೆ ಇದ್ದಾಳೆ ಮಚ್ಚ
Naanobba hucha nanage eddale macha
ಗುಲಾಬಿಲಿ ಮುಳ್ಳುಗಳು ಜಾಸ್ತಿ, ಸಮುದ್ರದಲ್ಲಂತೂ ನೀರು ಜಾಸ್ತಿ. ನನಗೆ ನಿನ್ನ ಮೇಲೆ ಪ್ರೀತಿ ತುಂಬಾ ಜಾಸ್ತಿ.
Gulabili mullugalu jaasti samudradalli neeru jaasti. Nanage ninna mele preeti tumba jaasti
ಯಾರಿಗೆ ಕೈ ತುಂಬಾ ಕೆಲಸ ಇರುವುದಿಲ್ಲ ಅವರು ಬೇರೆಯವರ ತಪ್ಪುಗಳನ್ನ ಕಂಡು ಹಿಡಿಯುವುದೇ ತಮ್ಮ ಕೆಲಸ ಮಾಡಿಕೊಂಡಿರುತ್ತಾರೆ
Yaarige ki tumba kelasa eruvudilla avaru bereyavara tappugalannu kandu hideyuvude tamma kelasa maadikondiruttare
ಇರೋತನಕ ಜಾಲಿ. ಹೋದಮೇಲೆ ಖಾಲಿ. ಊರಿಗೊಂದು ಊಟ. ನಿಮ್ಮ ಮನೆಯಲ್ಲೊಂದು ಫೋಟೋ. ಇಷ್ಟೇ ಜೀವನ
Erotanaka jaali hodamele khali, oorigondu oota, nimma manellondu phota, Este Jeevena