Ganesha ashtottara in kannada, 108 ಗಣೇಶ ಅಷ್ಟೋತ್ತರ ನಾಮಾವಳಿ ಪ್ರತಿದಿನ ಜಪಿಸುವುದರಿಂದ ನಿತ್ಯವೂ ನಿಮ್ಮ ಇಷ್ಟ ದೇವರಿಗೆ ದೀಪಾ ಬೆಳಗಿನದಷ್ಟು ಪುಣ್ಯಪ್ರಾಪ್ತಿ ನಿಮ್ಮದಾಗುತ್ತದೆ. ನಾವು ಈ ಕೆಳಗೆ ಗಣೇಶ ಅಷ್ಟೋತ್ತರ ನೀಡಿದ್ದೇವೆ ಪ್ರತಿ ದಿನವೂ ತಪ್ಪದೇ ಜಪಿಸಿ ಗಣೇಶನ ಆಶೀರ್ವಾದವನ್ನು ಪಡೆಯಿರಿ. ನಿಮ್ಮ ಕುಟುಂಬದಲ್ಲಿ ಶಾಂತಿ ನೆಮ್ಮದಿ ಖಂಡಿತ ನೆಲೆಯೂರಲು ಈ 108 ಅಷ್ಟೋತ್ತರ ನಾಮ ಸ್ಮರಣೆ ಕಾರಣವಾಗುತ್ತದೆ.
ಓಂ ಗಜಾನನಾಯ ನಮಃ
ಓಂ ಬಲಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿಶ್ವ ನೇತ್ರೇ ನಮಃ
ಓಂ ವಿಘ್ನಾರಾಜಾಯ ನಮಃ
ಓಂ ವಿರಾಟ್ಪತಯೇ ನಮಃ
ಓಂ ವಿನಾಯಕಾಯ ನಮಃ
ಓಂ ಶ್ರೀಪತಯೇ ನಮಃ
ಓಂ ದ್ತ್ವೆಮಾತುರಾಯ ನಮಃ
ಓಂ ವಾಕ್ಪತಯೇ ನಮಃ
ಓಂ ದ್ವಿಮುಖಾಯ ನಮಃ
ಓಂ ಶೃಂಗಾರಿಣೇ ನಮಃ
ಓಂ ಪ್ರಮುಖಾಯ ನಮಃ
ಓಂ ಅಶ್ರಿತ ವತ್ಸಲಾಯ ನಮಃ
ಓಂ ಸುಮುಖಾಯ ನಮಃ
ಓಂ ಶಿವಪ್ರಿಯಾಯ ನಮಃ
ಓಂ ಕೃತಿನೇ ನಮಃ
ಓಂ ಶೀಘ್ರಕಾರಿಣೇ ನಮಃ
ಓಂ ಸುಪ್ರದೀಪಾಯ ನಮಃ
ಓಂ ಶಾಶ್ವತಾಯ ನಮಃ
ಓಂ ಸುಖ ನಿಧಯೇ ನಮಃ
ಓಂ ಬಲಾಯ ನಮಃ
ಓಂ ಸುರಾಧ್ಯಕ್ಷಾಯ ನಮಃ
ಓಂ ಮಹೋದರಾಯ ನಮಃ
ಓಂ ಸುರಾರಿಘ್ನಾಯ ನಮಃ
ಓಂ ಮದೋತ್ಕಟಾಯ ನಮಃ
ಓಂ ಮಹಾಗಣಪತಯೇ ನಮಃ
ಓಂ ಮಹಾವೀರಾಯ ನಮಃ
ಓಂ ಮಾನ್ಯಾಯ ನಮಃ
ಓಂ ಮಂತ್ರಿಣೇ ನಮಃ
ಓಂ ಮಹಾ ಕಾಲಾಯ ನಮಃ
ಓಂ ಮಂಗಳ ಸ್ವರಾಯ ನಮಃ
ಓಂ ಮಹಾ ಬಲಾಯ ನಮಃ
ಓಂ ಪ್ರಮಧಾಯ ನಮಃ
ಓಂ ಹೇರಂಬಾಯ ನಮಃ
ಓಂ ಪ್ರಥಮಾಯ ನಮಃ
ಓಂ ಲಂಬ ಜಠರಾಯ ನಮಃ
ಓಂ ಪ್ರಾಙ್ಞಾಯ ನಮಃ
ಓಂ ಹ್ರಸ್ವ ಗ್ರೀವಾಯ ನಮಃ
ಓಂ ವಿಘ್ನಕರ್ತ್ರೇ ನಮಃ
ಓಂ ವಿಘ್ನಹಂತ್ರೇ ನಮಃ
ಓಂ ಸರ್ವಾಯ ನಮಃ
ಓಂ ಬಲೋತ್ಥಿತಾಯ ನಮಃ
ಓಂ ಸರ್ವೋಪಾಸ್ಯಾಯ ನಮಃ
ಓಂ ಭವಾತ್ಮಜಾಯ ನಮಃ
ಓಂ ಸರ್ವ ಕರ್ತ್ರೇ ನಮಃ
ಓಂ ಪುರಾಣ ಪುರುಷಾಯ ನಮಃ
ಓಂ ಸರ್ವನೇತ್ರೇ ನಮಃ
ಓಂ ಪೂಷ್ಣೇ ನಮಃ
ಓಂ ಸರ್ವಸಿಧ್ಧಿ ಪ್ರದಾಯ ನಮಃ
ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ
ಓಂ ಸರ್ವ ಸಿದ್ಧಯೇ ನಮಃ
ಓಂ ಅಗ್ರಗಣ್ಯಾಯ ನಮಃ
ಓಂ ಪಂಚಹಸ್ತಾಯ ನಮಃ
ಓಂ ಅಗ್ರಪೂಜ್ಯಾಯ ನಮಃ
ಓಂ ಪಾರ್ವತೀನಂದನಾಯ ನಮಃ
ಓಂ ಅಗ್ರಗಾಮಿನೇ ನಮಃ
ಓಂ ಪ್ರಭವೇ ನಮಃ
ಓಂ ಮಂತ್ರಕೃತೇ ನಮಃ
ಓಂ ಕುಮಾರ ಗುರವೇ ನಮಃ
ಓಂ ಚಾಮೀಕರ ಪ್ರಭಾಯ ನಮಃ
ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಜಿಷ್ಣವೇ ನಮಃ
ಓಂ ಕುಂಜರಾಸುರ ಭಂಜನಾಯ ನಮಃ
ಓಂ ವಿಷ್ಣುಪ್ರಿಯಾಯ ನಮಃ
ಓಂ ಪ್ರಮೋದಾಯ ನಮಃ
ಓಂ ಭಕ್ತ ಜೀವಿತಾಯ ನಮಃ
ಓಂ ಮೋದಕಪ್ರಿಯಾಯ ನಮಃ
ಓಂ ಜಿತ ಮನ್ಮಥಾಯ ನಮಃ
ಓಂ ಕಾಂತಿಮತೇ ನಮಃ
ಓಂ ಐಶ್ವರ್ಯ ಕಾರಣಾಯ ನಮಃ
ಓಂ ಧೃತಿಮತೇ ನಮಃ
ಓಂ ಜ್ಯಾಯಸೇ ನಮಃ
ಓಂ ಕಾಮಿನೇ ನಮಃ
ಓಂ ಯಕ್ಷಕಿನ್ನೆರ ಸೇವಿತಾಯ ನಮಃ
ಓಂ ಕಪಿತ್ಥವನ ಪ್ರಿಯಾಯ ನಮಃ
ಓಂ ಗಂಗಾ ಸುತಾಯ ನಮಃ
ಓಂ ಬ್ರಹ್ಮಚಾರಿಣೇ ನಮಃ
ಓಂ ಗಣಾಧೀಶಾಯ ನಮಃ
ಓಂ ಬ್ರಹ್ಮರೂಪಿಣೇ ನಮಃ
ಓಂ ಸತ್ಯ ಧರ್ಮಿಣೇ ನಮಃ
ಓಂ ಗಂಭೀರ ನಿನದಾಯ ನಮಃ
ಓಂ ಅಪ್ರಾಕೃತ ಪರಾಕ್ರಮಾಯ ನಮಃ
ಓಂ ವಟವೇ ನಮಃ
ಓಂ ಅವ್ವಕ್ತಾಯ ನಮಃ
ಓಂ ಅಭೀಷ್ಟ ವರದಾಯಿನೇ ನಮಃ
ಓಂ ಮಂಗಳ ಪ್ರದಾಯ ನಮಃ
ಓಂ ಜ್ಯೋತಿಷೇ ನಮಃ
ಓಂ ಭಾವ ಗಮ್ಯಾಯ ನಮಃ
ಓಂ ಭಕ್ತ ನಿಥಯೇ ನಮಃ
Vinayaka Ashtottara in Kannada
ಪ್ರತಿದಿನ ಗಣೇಶನ ಅಷ್ಟೋತ್ತರ ನಾಮಜಪನೆ ಕೆಲವೊಮ್ಮೆ ಮಾಡಲು ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ನಮ್ಮ ಹಿರೀಕರು ಅಷ್ಟೋತ್ತರ ಬದಲು ಕೆಲವೊಂದು ನಾಮಗಳನ್ನು ಜಪಿಸುವುದರ ಮೂಲಕ ಗಣೇಶನ ನಾಮಸ್ಪರಣೆ ಮಾಡಬಹುದಾಗಿದೆ.
ಓಂ ಸಖಯೇ ನಮಃ
ಓಂ ವಿಶ್ವರಕ್ಷಾಕೃತೇ ನಮಃ
ಓಂ ಸರಸಾಂಬು ನಿಥಯೇ ನಮಃ
ಓಂ ಕಳ್ಯಾಣ ಗುರವೇ ನಮಃ
ಓಂ ಮಹೇಶಾಯ ನಮಃ
ಓಂ ಉನ್ಮತ್ತ ವೇಷಾಯ ನಮಃ
ಓಂ ದಿವ್ಯಾಂಗಾಯ ನಮಃ
ಓಂ ಅಪರಾಜಿತೇ ನಮಃ
ಓಂ ಮಣಿಕಿಂಕಿಣೀ ಮೇಖಾಲಾಯ ನಮಃ
ಓಂ ಸಮಸ್ತ ಜಗದಾಧಾರಾಯ ನಮಃ
ಓಂ ಸಮಸ್ತ ದೇವತಾ ಮೂರ್ತಯೇ ನಮಃ
ಓಂ ಸರ್ತ್ವೆಶ್ವರ್ಯ ಪ್ರದಾಯ ನಮಃ
ಓಂ ಸಹಿಷ್ಣವೇ ನಮಃ
ಓಂ ಆಕ್ರಾಂತ ಚಿದ ಚಿತ್ಪ್ರಭವೇ ನಮಃ
ಓಂ ಸತತೋತ್ಥಿತಾಯ ನಮಃ
ಓಂ ಶ್ರೀ ವಿಘ್ನೇಶ್ವರಾಯ ನಮಃ
ಓಂ ವಿಘಾತ ಕಾರಿಣೇ ನಮಃ