Friendship quotes in kannada : ಸ್ನೇಹ ಎಂಬುದು ಎಷ್ಟು ಅತಿ ಅಮೂಲ್ಯ ಎಂಬುದು ಎಲ್ಲಾ ವ್ಯಕ್ತಿಗಳಿಗೂ ಗೊತ್ತಿರುವುದಿಲ್ಲ ಏಕೆಂದರೆ ಕಷ್ಟಕಾಲದಲ್ಲಿ ನಮ್ಮ ಸಹಾಯಕ್ಕೆ ಬಂದು ನಮ್ಮ ಕಷ್ಟಗಳನ್ನೆಲ್ಲ ದೂರ ಮಾಡುವವರು ಕೇವಲ ಸ್ನೇಹಿತರು ಮಾತ್ರ. ಈ ಕಾರಣಕ್ಕಾಗಿ ಸ್ನೇಹ ಎಲ್ಲಾ ಸಂಬಂಧಗಳನ್ನು ಮೀರಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ಏನಾಗುತ್ತಿದೆ ಅಂದರೆ ಕೆಲವು ಜನರು ತಮ್ಮ ಸ್ವಾರ್ಥಕ್ಕಾಗಿ ಸ್ನೇಹವನ್ನು ಬಳಸಿಕೊಂಡು ತಮ್ಮ ಕಾರ್ಯ ಆದ ನಂತರ ತಮ್ಮ ಸ್ನೇಹವನ್ನು ಮರೆತು ಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಗೆಳೆಯರನ್ನೇ ದೂರ ಮಾಡಿಬಿಡುತ್ತಾರೆ ಇಂತಹ ಹಲವಾರು ಕಥೆಗಳನ್ನ ನಾವು ಪ್ರತಿ ದಿನ ಟಿವಿಯಲ್ಲಿ ನೋಡುತ್ತಿರುತ್ತೇವೆ. ಕೆಲವರಲ್ಲಿ ಸ್ನೇಹ ಎಂಬುದು ತುಂಬಾ ಗಾಡವಾಗಿರುತ್ತದೆ ಗೆಳೆಯ ಅಥವಾ ಗೆಳತಿಗೆ ಕಷ್ಟವಾದರೆ ಅದರಲ್ಲಿ ಭಾಗಿಯಾಗಿ ಕಷ್ಟದಲ್ಲಿರುವ ಸ್ನೇಹಿತನನ್ನು ಹೊರತೊಂದು ಸುಲಭವಾಗಿ ಜೀವನ kannada quotes on friendship ನಡೆಸಿಕೊಂಡು ಹೋಗಬೇಕು ಆ ರೀತಿ ಮಾಡಿ ಮುಂದೆ ತಮ್ಮ ಕೆಲಸ ಕಾರ್ಯಗಳನ್ನು ಮುಂದುವರಿಸುತ್ತಾರೆ ಅಂತಹ ಸ್ನೇಹಿತರು ಸಿಗುವುದು ತುಂಬಾ ಕಷ್ಟ. ನೀವು ಸ್ನೇಹ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಗೆಳೆಯರನ್ನು ಆರಿಸಿಕೊಳ್ಳುವುದು ಅತಿ ಅಗತ್ಯ ಏಕೆಂದರೆ ಅಪ್ಪ ಅಮ್ಮ ಸಂಬಂಧಿಕರನ್ನು ಬಿಟ್ಟು ಬಹುದೊಡ್ಡ ಶಕ್ತಿಯಾಗಿ ನಮ್ಮ ಜೊತೆ ನಿಲ್ಲುವವನೇ ಸ್ನೇಹಿತರು. ಇತ್ತೀಚಿನ ದಿನಗಳಲ್ಲಿ ಕೆಲವೊಂದು ತಮ್ಮ ಸ್ವಾರ್ಥಕ್ಕಾಗಿ ಫ್ರೆಂಡ್ಶಿಪನ್ನು ಬಲಿಕೊಡುತ್ತಾರೆ ಅದು ಖಂಡಿತ ಸರಿಯಲ್ಲ.
Kannada Quotes on Friendship
ದೊಡ್ಡ ವ್ಯಕ್ತಿಗಳನ್ನೇ ಕೇವಲ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಬದಲು ನಮ್ಮ ಸ್ನೇಹಿತರೆ ದೊಡ್ಡ ವ್ಯಕ್ತಿ ಆಗಲಿ ಎಂದು ಭಾವಿಸೋಣ.
ಪ್ರೀತಿ ನಮ್ಮಲ್ಲಿ ಇರುವುದು ನಂಬಿಕೆ ಇರುವುದಕ್ಕೆ ಪ್ರಾಣ ಇರುವುದು ನಮ್ಮಲ್ಲಿರುವ ಆತ್ಮ ದೇಹದೊಳಗೆ ಇರುವುದಕ್ಕೆ ಪ್ರೀತಿ ಸ್ನೇಹ ಇರುವುದು ನಮ್ಮ ಕೊನೆಯ ಉಸಿರು ಇರುವ ತನಕ.
ಇರುವ ಗೆಳೆಯರನ್ನು ಅಪರಿಚಿತರನ್ನಾಗಿ ಮಾಡಿಕೊಳ್ಳುವುದಕ್ಕಿಂತ ಪರಿಚಿತರನ್ನಾಗಿಯೇ ಉಳಿಸಿಕೊಳ್ಳಿ.
ಸ್ನೇಹ ಎಂಬುದು ಮನಸ್ಸಿನ ಆಳದಲ್ಲಿ ಹುಟ್ಟುತ್ತದೆ ಆದರೆ ಪ್ರೀತಿ ಎಂಬುದು ಕಣ್ಣಿನ ಮೂಲಕ ಹುಟ್ಟುತ್ತದೆ.
ಸ್ನೇಹಿತರಿಗಿಂತ ತಮ್ಮ ಕುಟುಂಬದವರೇ ಹೆಚ್ಚು ಸ್ನೇಹಕ್ಕಾಗಿ ಕುಟುಂಬವನ್ನು ಎಂದಿಗೂ ಬಲಿ ಕೊಡಬೇಡಿ.
ಬೇರೆ ಎಲ್ಲೋ ಇರುವ ಸ್ನೇಹಿತರನ್ನು ಹುಡುಕುವ ಬದಲು ತಮ್ಮ ತಂದೆ ತಾಯಿಯರನ್ನೇ ಸ್ನೇಹಿತರಾಗಿ ನೋಡಿ ಏಕೆಂದರೆ ಅವರು ನಿಮಗೆ ಪುಟ್ಟ ಪುಟ್ಟ ಕೈಗಳನ್ನ ಹಿಡಿದು ನಡೆಸಲು ಪ್ರಾರಂಭಿಸಿದರು ಈಗ ನೀವು ಬೆಳೆದು ನಿಂತಿದ್ದೀರಿ ಅವರಿಗೆ ನಿಮ್ಮ ಅವಶ್ಯಕತೆ ಇದೆ ಈ ಕಾರಣಕ್ಕೆ ತಮ್ಮ ತಂದೆ ತಾಯಿಗಳನ್ನು ಸ್ನೇಹಿತರನ್ನಾಗಿಸಿಕೊಂಡು ಜೀವನವನ್ನು ಮುಂದುವರಿಸಿ.
ಜೊತೆಯಲ್ಲಿ ಇರುವವರೆಲ್ಲ ಸ್ನೇಹಿತರಲ್ಲ ಯಾರೂ ನಿಮ್ಮ ಕಷ್ಟಕಾಲಕ್ಕೆ ಆಗುತ್ತಾರೆ ಅವರೇ ನಿಮ್ಮ ನಿಜವಾದ ಸ್ನೇಹಿತರು.
ಯಾರು ಸ್ನೇಹಿತರನ್ನು ಹೆಚ್ಚಾಗಿ ಹೊಂದಿರುತ್ತಾರೆ ಅವರಿಗೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ ಕೇವಲ ಸಂತೋಷದಿಂದ ನಗುತ್ತಾ ಇರುತ್ತಾರೆ.
ಬೇರೆ ಎಲ್ಲೋ ಇರುವ ಸ್ನೇಹಿತರ ಹುಡುಕಾಟಕ್ಕಿಂತ ತಮ್ಮ ಜೊತೆಯಲ್ಲೇ ಇರುವ ಸಂಗಾತಿಯನ್ನು ಸ್ನೇಹಿತೆ ಯಾಗಿ ನೋಡಿ.
Kavanagalu Friendship Quotes in Kannada
ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ- ತಮ್ಮಂದಿರು ಗೆಳೆಯರಾಗಲು ಸಾಧ್ಯವಿಲ್ಲ ಎಲ್ಲೋ ಹುಟ್ಟಿ ಬೆಳೆದ ಕೆಲವರು ನಮ್ಮ ಸುಖ ಕಷ್ಟವನ್ನು ಹಂಚಿಕೊಂಡು ಬಾಳುತ್ತಾರೆ ಅವರೇ ನಿಜವಾದ ಗೆಳೆಯರು.
Kavanagalu Friendship Quotes in Kannada
ಯಾರು ನಿಮ್ಮ ಕೆಟ್ಟ ಕೆಲಸಗಳಿಗೆ ಸಪೋರ್ಟ್ ಮಾಡುವುದಿಲ್ಲ ಅವರೇ ನಿಜವಾದ ಗೆಳೆಯರು.
ಶತ್ರುಗಳು ಯಾವತ್ತೂ ಚುಚ್ಚಿ ಮಾತನಾಡುತ್ತಾರೆ ಆದರೆ ಮಿತ್ರರಾದವರು ಕೇವಲ ಮೌನದಿಂದಲೇ ಪ್ರತಿಕ್ರಿಯೆ ನೀಡುತ್ತಾರೆ.
ಹೆಂಡತಿಯನ್ನೇ ಗೆಳತಿಯಾಗಿಸಿಕೊಂಡವರ ಜೀವನ ತುಂಬಾ ಸುಂದರವಾಗಿರುತ್ತದೆ. ಪಕ್ಕದ ಮನೆಯ ಹುಡುಗಿಯನ್ನು ಗೆಳತಿ ಎನ್ನಾಗಿಸಿ ಕೊಳ್ಳಲು ಹೋದವರ ಜೀವನ ಗೋವಿಂದ.
ಸಂತೋಷವಿರಲಿ ದುಃಖವೇ ಬರಲಿ ನಮ್ಮ ಜೊತೆ ಯಾವಾಗಲೂ ಇರುವವನೇ ನಿಜವಾದ ಸ್ನೇಹಿತ.
ಸಂತೋಷ ಬಂದಾಗ ಜೊತೆಯಲ್ಲಿ ನಮಗೆ ದುಃಖ ಬಂದಾಗ ಫಲಾಯನ ಮಾಡುವವನು ಸ್ನೇಹಿತನಲ್ಲ ದ್ವೇಷಿ.
ಗೆಳೆತನ ಎಲ್ಲರ ಜೀವನದಲ್ಲಿ ಅತಿ ಮುಖ್ಯ ಅಂಗ ಹಾಗಾಗಿ ಪ್ರತಿಯೊಬ್ಬರಿಗೂ ಗೆಳೆತನ ಅವಶ್ಯ.
ಅಣ್ಣ ಎಂದರೆ ತಂದೆ ಇನ್ನೊಂದು ದದ್ರುಪ ಎಂದು ಜನ ಆಗ ಭಾವಿಸುತ್ತಿದ್ದರು ಆದರೆ ಈಗ ತುಂಬಾ ಬದಲಾಗಿದೆ ತಂಗಿಯನ್ನು ತಾಯಿಯ ತದ್ರೂಪ ಎಂದು ಈಗ ಭಾವಿಸಬಹುದು ಏಕೆಂದರೆ ನಮಗೆ ಯಾವುದೇ ರೀತಿಯ ಕಷ್ಟ ಬಂದರೂ ತಂಗಿ ಬಂದು ನಿಂತು ನಮ್ಮ ಕಷ್ಟವನ್ನೆಲ್ಲ ನೀಗಿಸಿ ತಾಯಿಯಂತೆ ನೆರವಾಗುತ್ತಾಳೆ.
ಸ್ನೇಹಿತ ಯಾವತ್ತೂ ನಮ್ಮ ಮನಸ್ಸನ್ನು ಅರ್ಥಮಾಡಿಕೊಂಡು ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಾರೆ.
ಇರುವುದು ಸ್ನೇಹಿತರು ಕೆಲವೊಮ್ಮೆ ಎಲ್ಲೋ ಪರಿಚಯವಾಗಿ ನಂತರ ನಮ್ಮ ಜೀವನದ ಅಂಗವಾಗಿ ನಿಲ್ಲುತ್ತಾರೆ ಸಾವಿನವರೆಗೂ ಜೊತೆಯಲ್ಲಿದ್ದು ನಮ್ಮ ಕಷ್ಟ ಸುಖಗಳಿಗೆ ಭಾಗಿಯಾಗುತ್ತಾರೆ.
ನಮ್ಮ ಬಾಲ್ಯವನ್ನು ನೆನೆಸಿಕೊಂಡಾಗ ಪ್ರತಿಯೊಬ್ಬರಿಗೂ ನೆನಪಾಗುವುದು ನಮ್ಮ ಸ್ನೇಹಿತರು ಹಾಗೂ ಸ್ನೇಹ.
ಕೆಲವರು ಹೆಂಡತಿ ಪಕ್ಕಕ್ಕೆ ಬಂದೊಡನೆ ತಮ್ಮ ಸ್ನೇಹಿತರನ್ನೆಲ್ಲ ಮರೆತು ಹೋಗುತ್ತಾರೆ.
Friends Quotes Kannada
ಹಳೆ ಕಾಲದಲ್ಲಿ ಸ್ನೇಹಿತನ ಸ್ನೇಹಿತರು ಬಂಧು ಬಳಗ ಇಂತಹ ಸಂಬಂಧಗಳು ಇದ್ದವು ಆದರೆ ಇತ್ತೀಚಿನ ದಿನಗಳಲ್ಲಿ ಇವೆಲ್ಲ ಕಳೆದು ಹೋಗಿವೆ ಕಾರಣ ಒಬ್ಬರಿಗೊಬ್ಬರು ನಂಬದೇ ಇರುವುದು ತಮ್ಮ ಕಷ್ಟದ ಕಾಲದಲ್ಲಿ ಗೆಳೆಯ ಗೆಳತಿಯರಿಗೆ ಸಹಾಯ ಮಾಡುವುದಿಲ್ಲ ಯಾವಾಗ ಎಲ್ಲಾ ಚೆನ್ನಾಗಿರುತ್ತೆ ಅಂತಹ ಸಂದರ್ಭದಲ್ಲಿ ಮಾತ್ರ ಜೊತೆ ಬಂದು ನಿಲ್ಲುತ್ತಾರೆ ಈ ಕಾರಣಕ್ಕಾಗಿ ಹಲವು ಬಾರಿ ತೊಂದರೆ ನೀಡಲಾಗಿ ಸಹಾಯ ಪಡೆದ ಗೆಳೆಯ ಅಥವಾ ಗೆಳತಿ ಪುನಃ ಮಾಡಿದ friends quotes kannada ಯಾಕೆ ಪ್ರತಿ ಸಹಾಯ ಮಾಡದೆ ಕಷ್ಟದಲ್ಲಿರುವ ಗೆಳೆಯ ಗೆಳತಿಯನ್ನು ಕೈಬಿಡುತ್ತಾರೆ ಇಂತಹ ಸಂದರ್ಭಗಳು ಹಲವು ವೇಳೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಆದ ನಂತರ ಅವನು ಹೇಗೆ ಬೇರೊಬ್ಬರನ್ನು ನಂಬಲು ಸಾಧ್ಯ ಹೇಳಿ.
ಹಲವು ಸಿನಿಮಾಗಳಲ್ಲಿ ನೀವು ನೋಡಿರಬಹುದು ಗೆಳೆಯರ ಬಗ್ಗೆ ಎಷ್ಟೊಂದು ಚೆನ್ನಾಗಿ ಹಾಡುಗಳು ಅಂತಹ ಸ್ನೇಹ ಇತ್ತೀಚಿನ ದಿನಗಳಲ್ಲಿ ಕಾಣುವುದು ತುಂಬಾ ಕಷ್ಟ ಅಸಾಧ್ಯವೇ ಎಂದು ಹೇಳಬಹುದು. ಇದಕ್ಕೆ ಮುಖ್ಯ ಕಾರಣ ಎಂದರೆ ಒಬ್ಬರಿಗೊಬ್ಬರು ಸಹಾಯ ಮಾಡದೆ ಇರುವುದು ಕಷ್ಟಕಾಲದಲ್ಲಿ ಜೊತೆ ನಿಂತು ಕೆಲಸ ನಿರ್ವಹಿಸದೆ ಇರುವುದು. ಒಬ್ಬ ಗೆಳೆಯನಿಗೆ ಕಷ್ಟಕಾಲ ಬಂದಾಗ ಅವನು ಸಾಯಲಿ ಎಂದೆ ಬಯಸುವವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ ಈ ಕಾರಣಕ್ಕಾಗಿ ನೀವು ಟಿವಿಯಲ್ಲಿ ನೋಡಿರಬಹುದು ಹಲವು ಬಾರಿ ಸ್ನೇಹಿತರೆ ಪರಸ್ಪರ ಜಗಳವಾಡಿ ಕೊಲೆಯನ್ನು ಸಹ ಮಾಡಿದ್ದಾರೆ. ಒಂದು ಬಾರಿ ತಮ್ಮ ಸ್ನೇಹಿತ ಅಥವಾ ಸ್ನೇಹಿತರಿಂದ ಮೋಸ ಹೋದ ಮೇಲೆ ಯಾರು ತಾನೇ ಇನ್ನೊಂದು ಬಾರಿ ಬೇರೊಬ್ಬರನ್ನು ನಂಬಿ ಅಥವಾ ಮತ್ತೊಂದು ಸಹಾಯ ಮಾಡುತ್ತಾರೆ ನೀವೇ ಹೇಳಿ. ಸ್ನೇಹ ಪ್ರೀತಿ ಗೆಳೆಯ ಗೆಳೆತನ ಇವೆಲ್ಲ ಸಂಬಂಧವನ್ನು ಕಳೆದುಕೊಂಡು ನಿಂತಿವೆ. ಇನ್ನೂ ಸಂಬಂಧಿಕರ ಸಂಬಂಧಕ್ಕೆ ಬಂದರೆ ಸಂಬಂಧಿಕರು ಯಾವತ್ತು ಒಳ್ಳೆಯದನ್ನು ಇತ್ತೀಚಿನ ಕಾಲದಲ್ಲಿ ಬಯಸುವುದಿಲ್ಲ ಹಾಳಾಗಲಿ ಎಂದೇ ಕೆಲವು ತಪ್ಪು ನಿರ್ಣಯ ಮಾಡುವಂತೆ ಪ್ರೇರೇಪಿಸುತ್ತಾರೆ ಇದು ಎಷ್ಟು ಸರಿ ನೀವೇ ಹೇಳಿ.
ಕೆಲವು ಆಟೋಗಳ ಹಿಂದೆ ಬರೆದಿರುವ ಸಾಲುಗಳನ್ನು ಸಹ ನೀವು ಗಮನಿಸಿರಬಹುದು ಗೆಳೆತನ ಇತ್ತೀಚಿನ ದಿನಗಳಲ್ಲಿ ಎಷ್ಟು ಕೆಟ್ಟು ಹೋಗಿದೆ ಎಂದು. ಒಂದು ಬಾರಿ ಮೋಸಕ್ಕೆ ಒಳಗಾದ ವ್ಯಕ್ತಿ ಯಾವುದೇ ಕಾರಣಕ್ಕೂ ಇನ್ನೊಂದು ವ್ಯಕ್ತಿಯನ್ನು ನಂಬಲು ಹೋಗುವುದಿಲ್ಲ ಬದಲಾಗಿ ದ್ವೇಷವನ್ನೇ ಕಾರುತ್ತಾನೆ ಇದು ಎಷ್ಟು ಸರಿ ನೀವೇ ಹೇಳಿ.