Sesame seeds in kannada : ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದ ಬಳಸಿಕೊಂಡು ಬಂದಿರುವ ಎಳ್ಳು ತುಂಬಾ ರುಚಿಕರ ಹಾಗೂ ಆರೋಗ್ಯಕಾರಿ ಕೂಡ ಇತ್ತೀಚಿಗೆ ಹಲವು ಸಂಶೋಧನೆಗಳು ಇದರ ಬಗ್ಗೆ ನಡೆಸಲಾಗಿದೆ ಇದರಲ್ಲಿರುವ ವಿಟಮಿನ್ ಇವತ್ತು ಪೋಷಕಾಂಶಗಳು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಸಹಾಯ ನೀಡುತ್ತದೆ. ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ತಿಳಿದು ಬಂದ ಅಂಶ ಏನೆಂದರೆ ಕ್ಯಾನ್ಸರ್, ಅಧಿಕ ರಕ್ತದ ಒತ್ತಡ, ಮಧುಮೇಹಿಗಳು, ನಿಶಕ್ತಿಯಿಂದ ಬಳಲುತ್ತಿರುವ ರೋಗಿಗಳು sesame seeds ಪ್ರತಿನಿತ್ಯ ಬಳಸುತ್ತಾ ಬಂದರೆ ಕಾಲಕ್ರಮೇಣ ಅವರ ಕಾಯಿಲೆಗಳು ಹತೋಟಿಗೆ ಬರುತ್ತದೆ. ಎಲ್ಲಿನಿಂದ ಎಣ್ಣೆಯನ್ನು ಸಹ ತಯಾರಿಸುತ್ತಾರೆ ಪ್ರತಿ ನಿತ್ಯ ಊಟದಲ್ಲಿ ಒಂದು ಸ್ಪೂನ್ ಎಣ್ಣೆ ಬಳಸುತ್ತಾ ಬಂದರೆ ತುಂಬಾ ಲಾಭದಾಯಕ ಇದರಲ್ಲಿರುವ ಕೊಬ್ಬಿನಂಶ ಮ್ಯಾಂಗನೀಸ್ ಸತು ನಾರಿನಾಂಶಗಳು ಆರೋಗ್ಯಕ್ಕೆ ಎಷ್ಟು ಲಾಭದಾಯಕ ಎಂಬುದನ್ನು ನಾವು ನಮ್ಮ ಲೇಖನದಲ್ಲಿ sesame seeds in kannada ದ ಬಗ್ಗೆ ನಿಮಗೆ ತಿಳಿಸಲಿದ್ದೇವೆ.
ಜೀರ್ಣಕ್ರಿಯೆಗೆ ಸಹಾಯಕಾರಿ
ನಾವು ಇತ್ತೀಚಿಗೆ ನಾರಿನಂಶ ಇರುವ ಆಹಾರಗಳನ್ನು ಹೆಚ್ಚಾಗಿ ಬಳಸುತ್ತಿಲ್ಲ ಈ ಕಾರಣದಿಂದಾಗಿ ಹಲವು ವ್ಯಕ್ತಿಗಳು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಅನೇಕ ತೊಂದರೆಗಳಿಂದ ಬಳಲುತ್ತಿದ್ದಾರೆ ಇದ್ದವರಿಗೆ ನಾವು ತಿಳಿಸುವುದೇನೆಂದರೆ ಪ್ರತಿನಿತ್ಯ ಊಟದಲ್ಲಿ ಒಂದು ಸ್ಪೂನಿನಷ್ಟು ಎಳ್ಳನ್ನು ಬಳಸಿ ಆಹಾರ ತಯಾರಿಸಿ ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ ಮಲಬದ್ಧತೆ ಕಾಯಿಲೆಯಿಂದ ಬಳಲುತ್ತಿರುವವರು ಇದರಿಂದ ಉಪಶಮನ ಪಡೆಯಬಹುದು. ಕೆಲವರಿಗೆ ಕರುಳಿನಲ್ಲಿ ವಿವಿಧ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ ರಕ್ತ ಯುಕ್ತ ಅತಿಸಾರವನ್ನು ತಡೆಯಲು ಇದು ತುಂಬಾ ಸಹಕಾರಿ. ಇದರ ಜೊತೆಗೆ ಇತ್ತೀಚಿಗೆ ತಿಳಿದು ಬಂದ ವಿಷಯ ಏನೆಂದರೆ ಇದು ಕ್ಯಾನ್ಸರ್ ತಡೆಯುವಲ್ಲಿ ಸಹ ಸಹಕಾರಿಯಾಗಿದೆ ಎಂಬುದು.
ಅಧಿಕ ರಕ್ತದೊತ್ತಡ ನಿವಾರಣೆ
ಇತ್ತೀಚಿನ ದಿನಗಳಲ್ಲಿ ನಮ್ಮ ಕೆಲಸದ ಒತ್ತಡದಿಂದ ರಕ್ತದೊತ್ತಡದ ಸಮಸ್ಯೆ ಉಂಟಾಗುತ್ತದೆ ಇಂತಹ ಸಂದರ್ಭದಲ್ಲಿ ಎಳ್ಳಿನ ಎಣ್ಣೆಯನ್ನು ಪ್ರತಿನಿತ್ಯ ಬಳಸುವುದರಿಂದ ಉಪಶಮನ ಆಗುತ್ತದೆ ಇದರಲ್ಲಿರುವ ಕೆಲವು ಅಂಶಗಳು ರಕ್ತ ಶುದ್ಧಿಕರಣದ ಜೊತೆಗೆ ನಮ್ಮ ಮೈಂಡನ್ನು ತುಂಬಾ ಪೀಸ್ ಫುಲ್ ಆಗಿ ಇಡಲು ನೆರವು ನೀಡುತ್ತದೆ. ಇಂದಿನ ಕಾಲದ ಜನರು ಎಲ್ಲಾ ಅಡುಗೆಯಲ್ಲೂ sesame seeds ನ್ನು ಬಳಸುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ನಾವು ಇದನ್ನು ಬಳಸುವುದು ನಿಲ್ಲಿಸಿದ್ದೇವೆ ಈ ಕಾರಣಕ್ಕಾಗಿ ನಮಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಪ್ರತಿನಿತ್ಯ ಮನೆಯಲ್ಲೇ ಸಿಗುವ ಕೆಲವು ಪದಾರ್ಥಗಳನ್ನು ಬಳಸಿ ನಮಗೆ ಬರುವ ಎಷ್ಟೋ ಕಾಯಿಲೆಗಳನ್ನು ತಡೆಗಟ್ಟಬಹುದು ಅದರಲ್ಲಿ ಎಳ್ಳು ಕೂಡ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಕ್ಯಾನ್ಸರ್ ನಿವಾರಣೆ
ಇತ್ತೀಚಿಗೆ ಸ್ತನ ಶ್ವಾಸಕೋಶ ಇನ್ನಿತರ ಕ್ಯಾನ್ಸರ್ ಗಳು ಹೆಚ್ಚಾಗುತ್ತಿದೆ ಪ್ರತಿನಿತ್ಯ ಎಳ್ಳನ್ನು ಅತಿ ಹೆಚ್ಚು ಸೇವಿಸುವುದರಿಂದ ಕ್ಯಾಲ್ಸಿಯಂ ಮೆಗ್ನೀಷಿಯಂ ಕ್ಯಾನ್ಸರ್ ವಿರೋಧಿ ಎಂಬುದು ನಮಗೆ ತಿಳಿದಿದೆ ಅತಿ ಹೆಚ್ಚು ಎಳ್ಳಿನಲ್ಲಿ ಈ ಅಂಶಗಳು ಇರುವುದರಿಂದ ಕ್ಯಾನ್ಸರ್ ನಿವಾರಣೆ ಆಗುತ್ತದೆ ಜೊತೆಗೆ ಬರುವುದನ್ನು ಸಹ ತಡೆಯುತ್ತದೆ. ನೀವು ಸಹಜವಾಗಿ ಮನೆಯಲ್ಲೇ ಸಿಗುವ sesame seeds ನ್ನು ಪ್ರತಿನಿತ್ಯ ಊಟ ಆದ ನಂತರ ಎರಡರಿಂದ ಐದು ಸ್ಪೂನ್ ತೆಗೆದುಕೊಳ್ಳಿ ಈ ರೀತಿ ಮಾಡುವುದರಿಂದ ಪ್ರತಿನಿತ್ಯ ನಿಮ್ಮ ಪಚನ ಕ್ರಿಯೆ ಸರಾಗವಾಗಿ ನಡೆಯುವುದಲ್ಲದೆ ಆರೋಗ್ಯ ಕೂಡ ವೃದ್ಧಿಸುತ್ತದೆ.
ಕೂದಲಿನ ಆರೈಕೆ
ನಾವು ಈಗಾಗಲೇ ಹೇಳಿದಂತೆ ಎಳ್ಳಿನಲ್ಲಿ ಅತಿ ಹೆಚ್ಚು ಸತುವಿನ ಪ್ರಮಾಣ ಇದ್ದು ಚರ್ಮ ಅಥವಾ ಸ್ನಾಯುಗಳನ್ನು ಬಲಗೊಳಿಸುತ್ತದೆ ಜೊತೆಗೆ ಕೂದಲು ಬಿಳಿಯ ಕೂದಲು ಸಹ ತಪ್ಪಿಸುತ್ತದೆ ನಿಮ್ಮ ಚರ್ಮದಲ್ಲಿ ವಯಸ್ಸಾದ ನಂತರ ಕಾಣಿಸಿಕೊಳ್ಳುವ ಸುಕ್ಕನ್ನು ಸಹ ನಿವಾರಿಸುತ್ತದೆ ಈ ಎಲ್ಲಾ ಕಾರಣಗಳಿಂದ ನಾವು ನಿಮಗೆ ತಿಳಿಯ ಬಯಸುವುದೇನೆಂದರೆ ಎಳ್ಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಆಹಾರದಲ್ಲಿ ಬಳಕೆ ಮಾಡಿ.
ಮೂಳೆಯಲ್ಲಿ ಕ್ಯಾಲ್ಸಿಯಂ ಪ್ರಮಾಣ ವೃದ್ಧಿಸುತ್ತದೆ
sesame seeds ನಲ್ಲಿ ಬಹು ಮುಖ್ಯ ಮತ್ತೊಂದು ಅಂಶ ಏನೆಂದರೆ ಕ್ಯಾಲ್ಸಿಯಂ ಅತಿ ಹೆಚ್ಚು ನಮ್ಮ ದೇಹಕ್ಕೆ ನೀಡುತ್ತದೆ ಈ ಖನಿಜಾಂಶಗಳು ಮೂಳೆಯ ಪದರವನ್ನು ಗಟ್ಟಿ ಮಾಡುವುದರ ಜೊತೆಗೆ ಬಲಗೊಳಿಸುತ್ತದೆ. ಅಪಘಾತ ಆದ ನಂತರ ನಿಮ್ಮ ಮೂಳೆಗೆ ಉಂಟಾದ ಹಾನಿಯನ್ನು ನಿವಾರಣೆ ಮಾಡಲು ಇದು ಒಂದು ಸರಳ ಉಪಾಯ.
ಮಧುಮೇಹ ಹತೋಟಿ
ಎಳ್ಳಿನಲ್ಲಿ ಇರುವ ಕೆಲವು ಅಂಶಗಳು ಮಧುಮೇಹಿಗಳಿಗೆ ರಾಮಬಾಣ ಏಕೆಂದರೆ ರಕ್ತ ಶುದ್ದಿಕರಣ ಇದು ಮಾಡುತ್ತದೆ ಜೊತೆಗೆ ಯಾರು ಮಧುಮೇಹ ನಿಂದ ಬಳಲುತ್ತಿದ್ದಾರೆ ಅವರು ಪ್ರತಿನಿತ್ಯ ಎಣ್ಣೆಯನ್ನು ಸೇರಿಸಿಕೊಂಡು ಆಹಾರದಲ್ಲಿ ಸೇವಿಸಿದರೆ ಇನ್ಸುಲಿನ್ ಪ್ರಮಾಣ ಹೆಚ್ಚಾಗುತ್ತದೆ ಜೊತೆಗೆ ಗ್ಲುಕೋಸ್ ಮಟ್ಟವನ್ನು ಸಹ ರಕ್ತದಲ್ಲಿ ನಿಯಂತ್ರಣ ಮಾಡಲು ಸಹಕಾರಿಯಾಗಿದೆ. ಇತ್ತೀಚೆಗೆ ನಡೆದ ಹಲವು ಸಂಶೋಧನೆಗಳು ಕೂಡ ಇದರ ಬಗ್ಗೆ ನಮಗೆ ಸಾಕಷ್ಟು ತಿಳಿಸಿಕೊಟ್ಟಿದೆ. ಎಳ್ಳು ಅಷ್ಟೊಂದು ದುಬಾರಿ ಅಲ್ಲ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಇದನ್ನು ಬಳಕೆ ಮಾಡುತ್ತಾರೆ ಆದರೆ ಅತಿ ಹೆಚ್ಚು ಇತ್ತೀಚೆಗೆ ಬಳಸುತ್ತಿಲ್ಲ ಈ ಕಾರಣಕ್ಕಾಗಿ ನಾವು ಇಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇನೆ ನಿಮ್ಮ ಮನೆಯಲ್ಲೇ ಸಿಗುವ ಹಲವು ಪದಾರ್ಥಗಳನ್ನು ಬಳಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ.
ಉಸಿರಾಟ ಕ್ರಿಯೆ ವೃದ್ಧಿಸುತ್ತದೆ
ಎಳ್ಳಿನಲ್ಲಿ ಇರುವ ಪ್ರೋಟೀನ್ ಅಂಶಗಳು ನಮ್ಮ ಸ್ವಾಶಕೋಶವನ್ನು ಆರೋಗ್ಯಕರವಾಗಿ ಇಡಲು ತುಂಬಾ ಸಹಾಯ ನೀಡುತ್ತದೆ ಶ್ವಾಸಕೋಶದಲ್ಲಿ ಇತ್ತೀಚಿಗೆ ಸಾಮಾನ್ಯವಾಗಿ ಕಂಡು ಬರುತ್ತಿರುವ ಕ್ಯಾನ್ಸರ್ ಅನ್ನು ಸಹ ಇದು ಹತೋಟಿಯಲ್ಲಿಡುತ್ತದೆ. ಸಾಮಾನ್ಯವಾಗಿ ಶ್ವಾಸಕೋಶದಲ್ಲಿ ಕಂಡುಬರುವ ಉರಿತಾ ಸಹ ಬರದಂತೆ ತಡೆಯುವುದರಿಂದ ಯಾವುದೇ ಇನ್ಫೆಕ್ಷನ್ ಆಗುವುದಿಲ್ಲ ದಯಾಪಚಯ ಕ್ರಿಯೆಗಳು ಕ್ರಿಯೆಗಳು ಸರಾಗವಾಗಿ ನಡೆಯಲು ಇದು ತುಂಬಾ ಸಹಕಾರಿಯಾಗಿದೆ.
ಉರಿಯುತ ದೇಹದಲ್ಲಿ ಉಂಟಾಗುವುದನ್ನು ನಿವಾರಿಸುತ್ತದೆ
ಎಳ್ಳಿನಲ್ಲಿ ಸತುವಿನ ಅಂಶ ಹೇರಳವಾಗಿ ದೊರಕುತ್ತದೆ ಇದು ಸ್ನಾಯುಗಳು ಮೂಳೆ ಹಾಗೂ ಚರ್ಮದ ಮೇಲೆ ಉಂಟಾಗುವ ಊಟ ಅಥವಾ ಗಂಟನ್ನು ಆಗದಂತೆ ತಡೆಗಟ್ಟುತ್ತದೆ ರಕ್ತದಲ್ಲಿ ಉಂಟಾಗುವ ಕೆಲವು ಇನ್ಫೆಕ್ಷನ್ ಗಳನ್ನು ಸಹ ಇದು ನಿವಾರಿಸುತ್ತದೆ ನಮ್ಮ ರಕ್ತ ಸಂಚಾರ ಸುಲಭವಾಗಿ ಆಗಲು ಇದು ಒಂದು ಸುಲಭ ಔಷಧವಾಗಿದೆ ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಪ್ರಮಾಣ ದೊರಕುವಂತೆ ಇದು ನೋಡಿಕೊಳ್ಳುತ್ತದೆ ಜೊತೆಗೆ ಇದರಿಂದ ಉಂಟಾಗಬಹುದಾದ ಸೈಡ್ ಎಫೆಕ್ಟ್ ಗಳು ಸಹ ತುಂಬಾ ಕಡಿಮೆ.
ಕೂದಲಿನ ಆರೈಕೆ
ಸಹಜವಾಗಿ ಪುರುಷರಲ್ಲಿ ಹಲವು ರೀತಿಯ ಕೂದಲು ಸಮಸ್ಯೆ ಉಂಟಾಗುತ್ತಿದೆ ಉದಾರಣೆಗೆ ಕೂದಲು ತುಂಬಾ ಚಿಕ್ಕ ವಯಸ್ಸಿನಲ್ಲೇ ಉದುರಿ ಹೋಗುವುದು, ಬಿಳಿ ಬಣ್ಣಕ್ಕೆ ತಿರುಗುವುದು, ಡ್ಯಾಂಡ್ರಫ್ ಸಮಸ್ಯೆಯಿಂದ ಕೂಡ ಹಲವು ಜನರು ಬಳಲುತ್ತಿದ್ದಾರೆ ಇಂಥವರಿಗೆ ನಾವು ತಿಳಿಯ ಬಯಸುವುದೇನೆಂದರೆ ಪ್ರತಿನಿತ್ಯ ಎಳ್ಳಿನ ಬಳಕೆ ಮಾಡುವುದರಿಂದ ಮುಖದ ಮೇಲೆ ಉಂಟಾಗುವ ಸೊಕ್ಕಿನ ಪ್ರಮಾಣ ಕಡಿಮೆಯಾಗುತ್ತದೆ ಜೊತೆಗೆ ಚರ್ಮದಲ್ಲಿ ಇರುವ ಕಲೆ ಕೂಡ ನಿವಾರಿಸುತ್ತದೆ. ನಿಮಗೆ ಹೆಚ್ಚು ವಯಸ್ಸಾಗಿದ್ದರು ಕೂಡ ತುಂಬಾ young ಆಗಿ ಕಾಣಲು ಎಳ್ಳು ಒಂದು ಪರಿಣಾಮಕಾರಿ ಔಷಧಿಯಾಗಿದೆ.
ಬಾಯಿಯ ವಾಸನೆ ನಿವಾರಣೆ
ಪ್ರತಿನಿತ್ಯ ನಾವು ಆಹಾರವನ್ನು ತಿನ್ನುತ್ತೇವೆ ಸರಿಯಾಗಿ ಬಾಯಿಯನ್ನು ಶುದ್ದಿಕರಣ ಮಾಡಿಕೊಳ್ಳುವುದಿಲ್ಲ ಈ ಕಾರಣಕ್ಕಾಗಿ ಬ್ಯಾಕ್ಟೀರಿಯ ನಮ್ಮ ಬಾಯಿಯಲ್ಲಿ ಹಾಗೆ ಉಳಿಯುತ್ತವೆ ಅಲ್ಲಿನ ಹುಡುಕು ಸಮಸ್ಯೆ, ವಾಸನೆ ಅಂತ ಸಾಮಾನ್ಯ ತೊಂದರೆಗಳು ಪ್ರತಿಯೊಬ್ಬರಿಗೂ ಬರುತ್ತವೆ ಇಂಥವರು ಊಟ ಆದ ನಂತರ ಎಳ್ಳನ್ನು ತಿನ್ನುವುದರಿಂದ ಇದು ಕಡಿಮೆಯಾಗುವುದರ ಜೊತೆಗೆ ಸಂಪೂರ್ಣವಾಗಿ ಹತೋಟಿಗೆ ಬರುತ್ತದೆ. ಇತ್ತೀಚಿಗೆ ನಡೆದ ಸಂಶೋಧನೆಗಳು ಸಾಬೀತುಪಡಿಸಿವೆ
ಡಿಪ್ರೆಶನ್ ನಿವಾರಣೆ
ಸಾಮಾನ್ಯವಾಗಿ ಇತ್ತೀಚಿಗೆ ಎಲ್ಲರೂ ಕೆಲಸದ ಒತ್ತಡದಲ್ಲಿ ಬಳಲುತ್ತಿದ್ದಾರೆ ಎಳ್ಳಿನಲ್ಲಿ ಸಾಮಾನ್ಯವಾಗಿ ಸಿಗುವ ವಿಟಮಿನ್ b1 ಖಿನ್ನತೆಯನ್ನು ಕಡಿಮೆ ಮಾಡುವುದರಲ್ಲಿ ತುಂಬಾ ಸಹಕಾರಿಯಾಗಿದೆ ಹಾಗೂ ನಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಇದು ತುಂಬಾ ಸಹಾಯಕಾರಿ ಜೊತೆಗೆ ಸಾಯುವಿನ ಸೆಳೆತವನ್ನು ಸಹ ಇದು ಕಂಟ್ರೋಲ್ ನಲ್ಲಿ ಇಡುತ್ತದೆ.