Football World Cup

Football world cup: ಅರ್ಜೆಂಟೀನಾ ಹಾಗೂ ಫ್ರಾನ್ಸ್ ನ ನಡುವೆ ನಡೆದ ಫೈನಲ್ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೀನಾ ನೆನ್ನೆ ಜಯಗಳಿಸಿತು 3 3 ಗೋಲ್ಗಳ ಸಮ ಬಲ ಸಾಧಿಸಿದ ತಂಡಗಳು ಕೊನೆಗೆ ಪೆನಾಲ್ಟಿ ಶೂಟ್ ಗೆ ಹೋದವು ಅದರಲ್ಲಿ ನಾಲ್ಕು ಗೋಲ್ ಸತತವಾಗಿ ಗಳಿಸಿದ ಅರ್ಜೆಂಟೀನಾ ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು, lional messi ಕೊನೆಯ ಇಂಟರ್ನ್ಯಾಷನಲ್ ಪಂದ್ಯ ಇದಾಗಿತ್ತು ಅರ್ಜೆಂಟೀನಾ ಕೊನೆಗೂ ವರ್ಲ್ಡ್ ಕಪ್ ತಮ್ಮದಾಗಿಸಿಕೊಂಡು ಈ ಬಾರಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಇನ್ನು ಉತ್ತಮ ಆಟ ಆಡಿದ mbappe ಈ ಬಾರಿಯ ವರ್ಲ್ಡ್ ಕಪ್ ನಲ್ಲಿ ಹ್ಯಾಟ್ರಿಕ್ ಗೋಲ್ಗಳನ್ನು ಗಳಿಸಿದರು ಮೊದಲನೇ ರೌಂಡ್ ನಲ್ಲಿ ಎರಡು ಸೊನ್ನೆಗಳಿಂದ ಮುಂದಿದ್ದ ಅರ್ಜೆಂಟಿನ ಟೀಮ್ ಎರಡನೇ ರೌಂಡ್ ನಲ್ಲಿ ಗಳಿಸಿ ಸಮಬಲ ಸಾಧಿಸಿದರು, ಇನ್ನೂ ಪಂದ್ಯಗಳು ಡ್ರಾ ಆಗಿದ್ದ ಕಾರಣ ಎಕ್ಸ್ಟ್ರಾ ಟೈಮ್ ಸಹ ನೀಡಲಾಗಿತ್ತು. ಈ ಎರಡು ತಂಡಗಳು ಯಾವುದೇ ಗೋಲುಗಳನ್ನು ಗಳಿಸಲು ಸಾಧ್ಯವಾಗಲಿಲ್ಲ ನಂತರ ಕೊನೆಯಲ್ಲಿ ಪೆನಾಲ್ಟಿ ಸೂಟೌಟ್ ನಡೆಯಿತು ಆಗ ಅರ್ಜೆಂಟೀನಾ ನಾಲ್ಕು ಹಾಗೂ ಫ್ರಾನ್ಸ್ ಕೇವಲ ಎರಡು ಗೋಲುಗಳನ್ನು ಮಾತ್ರ ಗಳಿಸಿದರು ಕೊನೆಗೂ 36 ವರ್ಷಗಳ ನಂತರ ಅರ್ಜೆಂಟೀನಾ ಟೀಮ್ ವರ್ಲ್ಡ್ ಕಪ್ ನ ಗೆದ್ದು ಸಂತಸ ವ್ಯಕ್ತಪಡಿಸಿದರು. ಫ್ರಾನ್ಸ್ ನ ಪರ ಯಾರೂ ಕೂಡ ಚೆನ್ನಾಗಿ ಆಡಲಿಲ್ಲ ಮಂಬಾಪೆ ಅವರನ್ನ ಬಿಟ್ಟು ಯಾರು ಕೂಡ ಚೆನ್ನಾಗಿ ಆಟ ಆಡಲಿಲ್ಲ ಮಿಯೊನಲ್ ಮಿಸ್ಸಿ ಅವರನ್ನು ಶ್ರೇಷ್ಠ ಆಟಗಾರ ಎಂದು ಹಾಗೂ ಗೋಲ್ಡನ್ ಬೂಟನ್ನ ಮಂಬಾಪೆ ಅವರಿಗೆ ನೀಡಲಾಯಿತು. ಈ ಪಂದ್ಯದ ಗೋಲ್ಡನ್ ಬ್ರೌಸ್ ಅನ್ನ ಅರ್ಜೆಂಟೀನಾ ಟೀಮ್ನ ಗೋಲ್ಕೀಪರ್ ಪಡೆದುಕೊಂಡರು ಹಾಗೂ ಗೋಲ್ಡನ್ ಬಾಲನ್ನ ಲಿಯೋನಾಲ್ ಮಿಸ್ಸಿಗೆ ಕೊಡಲಾಯಿತು. 30 ದಿನಗಳ ಹಿಂದೆ ಪ್ರಾರಂಭವಾದ ಈ ವರ್ಲ್ಡ್ ಕಪ್ ಇಂದಿಗೆ ಮುಕ್ತಾಯವಾಗಿ ಅರ್ಜೆಂಟೀನಿ ಜಯಗಳಿಸಿ ಗೆದ್ದು ಬಿಗಿದರು. ಬಹುಶಃ ಇದೆ ಮೆಸ್ಸಿ ಅವರ ಕೊನೆಯ ವರ್ಲ್ಡ್ ಕಪ್ ಮ್ಯಾಚ್ ಆಗಿದ್ದು ಉತ್ತಮವಾಗಿ ಪ್ರದರ್ಶನ ನೀಡಿದರು ಇನ್ನೂ ಒಂದು ವರ್ಲ್ಡ್ ಕಪ್ ಆಡುವ ಭರವಸೆ ಅವರಿಗಿದೆ ಖಂಡಿತವಾಗಿಯೂ ಆಡುತ್ತಾರೆ ಎಂಬ ಅಭಿಲಾಷೆಯೊಂದಿಗೆ ಅರ್ಜೆಂಟೀನಾ ಟೀಮ್ ಇದೆ ಇದಕ್ಕೆ ಕಾದು ನೋಡುವ ಅವಶ್ಯಕತೆ ಇದೆ.

ಪ್ರಪಂಚದಾದ್ಯಂತ ಇದು ಮಿಸ್ಸಿ ಅವರ ಕೊನೆಯ ಪಂದ್ಯ ಅವರು ಗೆಲ್ಲಲೇ ಬೇಕು ಎಂದು ಅಭಿಮಾನಿಗಳು ದೇವರನ್ನ ಪ್ರಾರ್ಥಿಸುತ್ತಿದ್ದರು ಅದು ಕೊನೆಗೂ ಈಡೇರಿದೆ ನೋಡಬೇಕು ಮುಂದೆ ಏನಾಗುತ್ತೆ ಎಂದು ಹಲವು ಸ್ಪೋರ್ಟ್ಸ್ ಅಭಿಮಾನಿಗಳ ಪ್ರಕಾರ ನಿಶ್ಚಿಯವರು ಇನ್ನೂ ಒಂದು ಫುಟ್ಬಾಲ್ ಕಪ್ಪನ್ನು ಆಡಲಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ ಖಂಡಿತ ಅದು ಸಾಧ್ಯವಾಗಬಹುದು ಏಕೆ ಮುಂದಿನ ವರ್ಲ್ಡ್ ಕಪ್ 2026ರಲ್ಲಿ ನಡೆಯಲಿದೆ ಖಂಡಿತ ಅದುವರೆಗೂ ಮೆಸ್ಸಿ ಉತ್ತಮ ಪ್ರದರ್ಶನವನ್ನು ಆಡುತ್ತಿದ್ದರೆ ಇನ್ನೊಂದು ಬಾರಿ ವರ್ಲ್ಡ್ ಕಪ್ ಆಡುವ ಎಲ್ಲಾ ಸಾಧ್ಯತೆಗಳು ಇವೆ. ಮೊದಲ ಪಂದ್ಯದಲ್ಲೇ ಸೋತಿದ್ದ ಅರ್ಜೆಂಟೀನಾ ಟೀಮ್ ಈ ಬಾರಿ ಯಾವುದೇ ಕಾರಣಕ್ಕೂ ಫೈನಲ್ ಆಡಿ ವರ್ಲ್ಡ್ ಕಪ್ ಗೆಲ್ಲುತ್ತಾರೆ ಎಂಬ ಅಭಿಪ್ರಾಯವನ್ನು ಯಾರು ಪಟ್ಟಿರಲಿಲ್ಲ ಆದರೆ ಉತ್ತಮ ಪ್ರದರ್ಶನ ನೀಡಿದ ಅರ್ಜೆಂಟೀನಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ನಮ್ಮ ಭಾರತದಲ್ಲಿ ಕೂಡ ಹಲವು ಫುಟ್ಬಾಲ್ ಅಭಿಮಾನಿಗಳಿದ್ದಾರೆ, ಅವರು ಕೂಡ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಿದ್ದು ಈ ಬಾರಿ ಅರ್ಜೆಂಟೀನಾ ಅದರಲ್ಲೂ ಮಿಸ್ಯ್ ಅವರ ಕೊನೆಯ ಇಂಟರ್ನ್ಯಾಷನಲ್ ಮ್ಯಾಚ್ ಆಗಿದೆ ಅವರು ಗೆದ್ದರೆ ತುಂಬಾ ಚೆನ್ನಾಗಿರುತ್ತೆ ಎಂದು ಅದು ಈಡೇರಿದೆ ಅಭಿಮಾನಿಗಳೆಲ್ಲ ಸಂತಸ ವ್ಯಕ್ತಪಡಿಸಿ ಸಿಹಿಯನ್ನು ಹಂಚಿ ಸಂಭ್ರಮಿಸಿದ್ದಾರೆ.