ಪುನೀತ್ ರಾಜಕುಮಾರ್ ರವರನ್ನ ರಾಜಕೀಯಕ್ಕೆ ತರುವ ಎಲ್ಲಾ ಪ್ರಯತ್ನ ಈಗಾಗಲೇ ಮಾಡಿದ್ದರು ಡಿಕೆ ಶಿವಕುಮಾರ್

ಕರ್ನಾಟಕದಲ್ಲಿ ಪವರ್ ಸ್ಟಾರ್ ಎಂದೇ ಪ್ರಖ್ಯಾತಿಯನ್ನು ಪಡೆದಿದ್ದ ರಾಜಕುಮಾರ್ ಅವರ ಪುತ್ರ ಪುನೀತ್ ರಾಜಕುಮಾರ್ ಅವರು ಈಗಾಗಲೇ ಅಗಲಿದ್ದಾರೆ ,ಇಂತಹ ಸಂದರ್ಭದಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನ ಪ್ರಖ್ಯಾತ ನಾಯಕ ಡಿಕೆ ಶಿವಕುಮಾರ್ ನಾನು ಪುನೀತ್ ರಾಜಕುಮಾರ್ ಅವರನ್ನು ನೀವು ದಯಮಾಡಿ ರಾಜಕೀಯಕ್ಕೆ ಬನ್ನಿ ನಿಮ್ಮಿಂದ ಸಾಮಾನ್ಯ ಜನರಿಗೆ ತುಂಬಾ ಅವಶ್ಯಕವಾದ ಕಾರ್ಯಗಳು ಮಾಡುವ ಅವಕಾಶವಿದೆ ಎಂದು ಈಗಾಗಲೇ ಆಹ್ವಾನ ನೀಡಿದ್ದೇ ಆದರೆ ವಿಧಿ ತುಂಬಾ ಕ್ರೂರಿ ಅವರನ್ನು ಒಪ್ಪಿಸಿ ಕರೆತರುವುದರಲ್ಲಿ ಅವರನ್ನು ಕರೆದುಕೊಂಡಿದ್ದಾನೆ ಎಂದು ಮಾಧ್ಯಮ ವರದಿಗಾರರೊಂದಿಗೆ ಹೇಳುತ್ತಾ ಭಾವುಕರಾದರು.

ನಿಮಗೆ ಹಾಗೂ ನಮಗೆ ಗೊತ್ತಿರುವ ಹಾಗೆ ಪುನೀತ್ ರಾಜಕುಮಾರ್ ಅವರು ತುಂಬಾ ಎಲ್ಲರ ಜೊತೆ ಆತ್ಮೀಯರಾಗಿದ್ದರು ಎಲ್ಲರೊಂದಿಗೆ ಬೆರೆತು ಅವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದರು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅವರ ಹಲವು ವಿಡಿಯೋಗಳು ತುಂಬಾ ಹೆಸರುವಾಸಿ ಯನ್ನು ಪಡೆದಿವೆ ಕಾರಣ ಇವರು ಶೂಟಿಂಗ್ ಸಮಯದಲ್ಲಿ ಅಥವಾ ಎಲ್ಲೇ ಆಗಲಿ ಜನರನ್ನು ಸಂಪರ್ಕ ಮಾಡಿದಾಗ ತುಂಬಾ ಗೌರವಿತವಾಗಿ ನಡೆದುಕೊಳ್ಳುತ್ತಿದ್ದರು ಹಾಗೂ ಫ್ಯಾನ್ಸ್ ಗಳು ಅಕಸ್ಮಾತು ಏನಾದರೂ ಸೆಲ್ಫಿ ಯನ್ನು ಕೇಳಿದರೆ ಯಾವುದೇ ಕಾರಣಕ್ಕೂ ಕೋಪಗೊಳ್ಳದೆ ಅವರೊಂದಿಗೆ ತಾವೇ ಸ್ವತಃ ಮೊಬೈಲನ್ನು ತೆಗೆದುಕೊಂಡು ಸೆಲ್ಫಿ ಯನ್ನು ನೀಡುತ್ತಿದ್ದರು. ಇನ್ನು ಹಲವು ಜನರು ಇವರ ಮನೆಬಾಗಿಲಿಗೆ ತುಂಬಾ ಕಷ್ಟ ಇದೆ ಎಂದುಕೊಂಡು ಹೋದಾಗ ಅವರಿಗೆ ತಮ್ಮ ಕೈಲಾದ ಸಹಾಯವನ್ನು ಸಹ ಮಾಡಿದ್ದಾರೆ ಹೀಗೆ ಕಳೆದ ಹಲವು ತಿಂಗಳ ಹಿಂದೆ ಒಂದು ಮಗುವಿಗೆ ಎರಡು ಕಿಡ್ನಿಗಳ ತೊಂದರೆ ಉಂಟಾಗಿ ಕಿಡ್ನಿಯನ್ನು ತೆಗೆದು ಬೇರೆ ಕಿಡ್ನಿಯನ್ನು ಹಾಕುವ ಅವಶ್ಯಕತೆ ಇತ್ತು ಅಂತಹ ಸಂದರ್ಭದಲ್ಲಿ ಅವರು ತುಂಬಾ ಕಡುಬಡವರಾಗಿದ್ದರು ಕಾರಣ ಪುನೀತ್ ರಾಜಕುಮಾರ್ ಅವರ 12 ಲಕ್ಷ ರೂಪಾಯಿಗಳನ್ನು ಎಕ್ಸೆ ಗಾಗಿ ನೀಡಿ ಮಗುವಿನ ಪ್ರಾಣ ಓಡಿಸಿದರು, ಅಷ್ಟೇ ಅಲ್ಲ ಇವರು ಯಾರಿಗೂ ಗೊತ್ತಾಗದ ಹಾಗೆ ಹಲವು ಅನಾಥಾಶ್ರಮ ಗಳನ್ನು ಸಹ ನಡೆಸಿಕೊಂಡು ಬಂದಿದ್ದಾರೆ ಯಾವುದೇ ಕಾರಣಕ್ಕೂ ಈ ವಿಷಯ ಅವರ ಬರಬಾರದೆಂದು ಮುಚ್ಚಿಟ್ಟಿದ್ದರು ಆದರೆ ಈಗ ಇವರ ಮರಣಾನಂತರ ಈ ಒಳ್ಳೆಯ ವಿಷಯಗಳೆಲ್ಲ ಹೊರಗೆ ಬಂದು ಜನರಿಗೆಲ್ಲಾ ಗೊತ್ತಾಗುವಂತೆ ಆಗಿದೆ.

ಡಿಕೆ ಶಿವಕುಮಾರ್ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡುತ್ತಾ ನಮ್ಮ ಕುಟುಂಬ ಹಾಗೂ ಡಾಕ್ಟರ್ ರಾಜಕುಮಾರ್ ಕುಟುಂಬ ತುಂಬಾ ಬಾಂಧವ್ಯ ವಿಧವಾಗಿ ಕೂಡಿತ್ತು ನಾವು ಹಲವು ಕಾರ್ಯಕ್ರಮಗಳಲ್ಲಿ ಭಾಗ್ಯ ಕೂಡ ಆಗಿದ್ದವು ನಮ್ಮ ಮನೆಯಲ್ಲಿ ನಡೆದ ಮದುವೆಯಲ್ಲೂ ಸಹ ರಾಜಕುಟುಂಬದ ಸದಸ್ಯರು ಬಂದು ಆಶೀರ್ವಾದ ನೀಡಿದ್ದರು ತುಂಬಾ ಕಟ್ಟುನಿಟ್ಟಿನ ಜೀವನ ನಡೆಸುತ್ತಿದ್ದ ಪುನೀತ್ ರಾಜಕುಮಾರ್ ಅವರಿಗೆ ಹೀಗಾಗಿದೆ ಎಂಬುದನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ ಏಕೆಂದರೆ ಪ್ರತಿನಿತ್ಯ ಅವರು ಯೋಗಾಸನ ಧ್ಯಾನ ಸೈಕ್ಲಿಂಗ್ ಮುಂತಾದ ಕೆಲಸಗಳನ್ನು ಪ್ರತಿನಿತ್ಯ ಚಾಚೂತಪ್ಪದೆ ಮಾಡಿಕೊಂಡು ಬಂದಿದ್ದರು ಅವರ ದೇಹ ಸದೃಢವಾಗಿದ್ದು ಆದರೆ ಕೆಲವು ಡಾಕ್ಟರ್ಗಳು ಹೇಳುವ ಪ್ರಕಾರ ವಂಶಪಾರಂಪರ್ಯವಾಗಿ ಇವರಿಗೆ ಹೃದಯದ ಕಾಯಿಲೆ ಇತ್ತು ಹಾಗಾಗಿ ಇವರ ಹೃದಯಸ್ತಂಭನವಾಗಿ ಅಚಾನಕ್ಕಾಗಿ ನಮ್ಮನ್ನು ಆಗಲಿದ್ದಾರೆ ಎಂದು ಹೇಳುತ್ತಾ ತುಂಬಾ ತೀವ್ರತರ ನೋವನ್ನು ವ್ಯಕ್ತಪಡಿಸಿದರು.

ನಾನು ಕನಸಿನಲ್ಲೂ ಸಹ ಪುನೀತ್ ರಾಜಕುಮಾರ್ ಗೆ ಈ ರೀತಿ ಆಗುತ್ತದೆ ಎಂಬುದನ್ನು ಕನಸಿನಲ್ಲೂ ಸಹ ಉಳಿಸಿಕೊಂಡಿರಲಿಲ್ಲ ಎಂದು ರಾಜಕೀಯ ಪ್ರತಿನಿಧಿಯಾದ ಡಿಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ. ಸರ್ಕಾರದ ಕೆಲವು ಸಾಮಾಜಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು ಒಪ್ಪುವುದಕ್ಕೆ ಯಾವುದೇ ರೀತಿಯ ಹಣವನ್ನು ಪಡೆದಿರಲಿಲ್ಲ ಅದರಲ್ಲೂ ಸಹ ನಂದಿನಿ ಎಂಬ ಪ್ರಖ್ಯಾತ ಕಂಪನಿಯಾದ ಹಾಲು ಉದ್ಯಮ ನಡೆಸಿದ ಹಲವಾರು ಜಾಹೀರಾತುಗಳಿಗೆ ಉಚಿತವಾಗಿಯೇ ಜಾಹೀರಾತನ್ನು ಮಾಡಿಕೊಟ್ಟಿದ್ದರು ಇದಕ್ಕೆ ಕಾರಣ ರೈತರಿಗೆ ತುಂಬಾ ಉಪಯುಕ್ತವಾದ ಈ ಕಂಪನಿ. ನಾನು ಬಹಳ ಸಲ ಪುನೀತ್ ರನ್ನು ಸಂಪರ್ಕಿಸಿ ಅವರನ್ನು ರಾಜಕೀಯಕ್ಕೆ ತರಲು ತುಂಬಾ ಪ್ರಯತ್ನ ಮಾಡಿದೆ ಆದರೆ ಎಂದಿಗೂ ಅವರು ರಾಜಕೀಯದ ಬಗ್ಗೆ ಗಮನ ಹರಿಸಲಿಲ್ಲ ಆಗುವ ಆಸಕ್ತಿ ಕೂಡ ಅವರಿಗೆ ಇರಲಿಲ್ಲ ತಮ್ಮ ತಂದೆಯವರು ರಾಜಕೀಯದಿಂದ ದೂರ ಉಳಿಯಲು ತೀರ್ಮಾನಿಸಿದ್ದರು ಅನ್ನಿಸುತ್ತದೆ ಆದರೆ ಅವರ ಅಭಿಮಾನಿಯಾಗಿ ನನಗೆ ಅವರು ರಾಜಕೀಯಕ್ಕೆ ಬಂದು ಜನರ ಕಷ್ಟಗಳು ಇಷ್ಟಗಳನ್ನು ಕಡಿಮೆ ಮಾಡುತ್ತಾರೆ ಎಂಬ ನಂಬಿಕೆ ಇತ್ತು ಈ ಕಾರಣಕ್ಕೆ ಅವರಿಗೆ ಆಹ್ವಾನ ನೀಡಿದೆ.

ನಿಮಗೆಲ್ಲಾ ಗೊತ್ತೇ ಇದೆ ಪುನೀತ್ ರಾಜಕುಮಾರ್ ಅವರು ತುಂಬಾ ಸರಳ ವ್ಯಕ್ತಿಯಾಗಿದ್ದರು ಎಂದಿಗೂ ಅವರು ಗರ್ವವನ್ನು ಪಡೆಯುತ್ತಿರಲಿಲ್ಲ ಯಾವುದೇ ರೀತಿಯ ಜನರು ಮನೆಗೆ ಅಥವಾ ರೋಡಿನಲ್ಲಿ ಕಂಡರೆ ಅವರಿಗೆ ಶಿಲ್ಪಿಯನ್ನು ನೀಡಿ ಅಥವಾ ಅವರಿಗೆ ಬೇಕಾದ ಸಹಾಯವನ್ನು ಮಾಡಿ ಕಳಿಸುತ್ತಿದ್ದರು ಇವರು ಹೃದಯವಂತಿಕೆ ತುಂಬಾ ದೊಡ್ಡದಾಗಿತ್ತು ಇಂತಹ ನಟನಿಗೆ ಇಂತಹ ಪರಿಸ್ಥಿತಿ ಬರಬಾರದಾಗಿತ್ತು ಕನಿಷ್ಠಪಕ್ಷ ದೇವರು ಇವರಿಗೆ ಒಂದು ಅಥವಾ ಎರಡು ದಿನಗಳ ಕಾಲಾವಕಾಶ ನೀಡಿದ್ದರೆ ಅವರು ಉಳಿದುಕೊಳ್ಳುತ್ತಿದ್ದರು ಹೀಗೆ ದಿಡೀರನೆ ಹೃದಯಘಾತ ಆಗಿ ಕೊನೆಯುಸಿರೆಳೆದ ಇರುವುದು ನಮಗೆ ಆಗುವ ಅವರ ಫ್ಯಾಂಸ್ಗೆ ತುಂಬಾ ನೋವು ತಂದಿದೆ ಇಂತಹ ವ್ಯಕ್ತಿ ಮತ್ತೊಬ್ಬ ಸಿಗುವುದು ಖಂಡಿತವಾಗಿಯೂ ಸಾಧ್ಯವೇ ಇಲ್ಲ.

ಪುನೀತ್ ರಾಜಕುಮಾರ್ ಅವರು ತಾವು ಮಗುವಾಗಿದ್ದರೆ ಸಿನಿಮಾದಲ್ಲಿ ನಟನೆ ಮಾಡಿದ್ದರು ಅವರ ಮೊದಲ ಸಿನಿಮಾ ನಿಮಗೆಲ್ಲ ಗೊತ್ತಿರುವಂತೆ ವಸಂತಗೀತ ಅಂತರಗಳಲ್ಲಿ ಮಗುವಿನ ಪಾತ್ರ ನಿರ್ವಹಿಸಿದ್ದರು ನಂತರ ಚಿಕ್ಕ ಹುಡುಗನಾಗಿದ್ದಾಗ ಬೆಟ್ಟದ ಹೂವು ಸಿನಿಮಾದಲ್ಲಿ ನಟನಾಗಿ ನಟಿಸಿ ರಾಷ್ಟ್ರ ಪ್ರಶಸ್ತಿಯನ್ನು ಸಹ ತಮ್ಮ ಮುಡಿಗೇರಿಸಿಕೊಂಡಿದ್ದರು ತಂದೆಯಂತೆ ಇವರಿಗೆ ನಟನೆ ಹುಟ್ಟಿದಾಗಿನಿಂದ ಬಂದಿತ್ತು ಕೇವಲ ಕರ್ನಾಟಕದಲ್ಲೇ ಅಷ್ಟೇ ಅಲ್ಲದೆ ಹಲವು ಬೇರೆ ರಾಜ್ಯಗಳ ಜನರು ಸಹ ಇವರ ನಟನೆಯನ್ನು ನೆಚ್ಚಿಕೊಂಡಿದ್ದರು ಹಾಗೂ ಇವರು ತಮ್ಮ ನಟನೆಗೆ ಹಲವಾರು ಅಭಿಮಾನಿಗಳನ್ನು ಸಹ ಪಡೆದಿದ್ದರು ಇವರು ಮರಣ ಹೊಂದಿದ ನಂತರ ನೋವನ್ನು ಬರಿಸುವ ಶಕ್ತಿ ತಮ್ಮ ಕುಟುಂಬಸ್ಥರಿಗೆ ಹಾಗೂ ನಾಡಿನ ಸಮಸ್ತ ಅಭಿಮಾನಿಗಳಿಗೆ ದೇವರು ನೀಡಲಿ ಎಂದು ಸಂದೇಶ ನೀಡುತ್ತಾ ಶಿವಕುಮಾರ್ ಅವರು ತಮ್ಮ ಭಾಷಣವನ್ನು ತುಂಬಾ ದುಃಖದಿಂದ ಮಾಡಿದರು.