ದರ್ಶನ್, ವಿಜಯಲಕ್ಷ್ಮಿ ಪ್ರೀತಿಸಿ ಮದುವೆಯಾಗಿದ್ದು ನಿಜ ಆದರೆ ಅವರಿಬ್ಬರ ನಡುವಿನ ಅಂತರ ಎಷ್ಟು ಗೊತ್ತಾ?

ದರ್ಶನ್ ಅವರು ಈಗ ಕನ್ನಡ ಸಿನಿಮಾರಂಗದಲ್ಲಿ ಡಿ ಬಾಸ್ ಎಂದು ಗುರುತಿಸಿಕೊಂಡಿದ್ದಾರೆ ಕಾರಣ ಇವರ ಅನುಯಾಯಿಗಳು ಇವರನ್ನು ಡಿ ಬಾಸ್ ಎಂದೇ ಹಲವು ಸಾಮಾಜಿಕ ತಾಣಗಳಲ್ಲಿ ಕರೆದುಕೊಳ್ಳುತ್ತಾರೆಸಮಾಜಸೇವೆಪ್ರಾಣಿ ಸಾಕಾಣೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ಬಿಡುವಿನ ಸಮಯದಲ್ಲಿ ದರ್ಶನವನ್ನು ತೊಡಗಿಕೊಳ್ಳುತ್ತಾರೆ ಕೆಲವು ವರ್ಷಗಳ ಹಿಂದೆ ದರ್ಶನ್ ಹಾಗೂ ವಿಜಯಲಕ್ಷ್ಮಿಯವರ ದಾಂಪತ್ಯ ಜೀವನ ಚೆನ್ನಾಗಿ ನಡೆಯುತ್ತಿರಲಿಲ್ಲಇವರಿಬ್ಬರಲ್ಲೂ ವೈಮನಸ್ಯ ಉಂಟಾಗಿ ಕಿತ್ತಾಡಿಕೊಂಡಿದ್ದಾರೆ  ವಿಷಯ ಮಾಧ್ಯಮಗಳಲ್ಲೂ ಸಹ ಪ್ರಸಾರಗೊಂಡಿತ್ತು ಬಹುಮುಖ್ಯವಾಗಿ ದರ್ಶನ್ ಅವರು ಸೆರೆವಾಸವನ್ನು ಸಹ ಅನುಭವಿಸುವಂತಾಗಿತ್ತು ಕಾರಣ ಇವರ ಹೆಂಡತಿ ನೀಡಿದ ದೂರುಎದುರಿನಲ್ಲಿಯೇ ನಿ ತಪ್ಪ ಅಂದರೆ ನನ್ನ ಗಂಡ ನನ್ನ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾನೆ ಹಾಗೂ ದೈಹಿಕ ಅಲ್ಲೇ ಮಾಡಿದ್ದಾನೆ ಹಾಗೂ ನನ್ನ ಮಗುವನ್ನು ಕೊಲ್ಲಲು ಸಹ ಬಂದಿದ್ದ ಎಂಬ ಆಪಾದನೆಯನ್ನು ವಿಜಯಲಕ್ಷ್ಮಿ ದರ್ಶನ್ ಅವರ ಮೇಲೆ ಮಾಡಿದರು ಇದೇ ಕಾರಣಕ್ಕೆ ದರ್ಶನ್ ಅವರನ್ನು ಪೊಲೀಸರು ಬಂಧನ ಮಾಡಿದ್ದರು ಘಟನೆಯಾದ ಕೆಲವು ದಿನಗಳ ಬಳಿಕ ವಿಜಯಲಕ್ಷ್ಮಿ ತಮ್ಮ ಕಂಪ್ಲೇಂಟನ್ನು ಹಿಂಪಡೆದು ದರ್ಶನ್ ಅವರನ್ನು ಬಿಡುಗಡೆ ಮಾಡಿಕೊಂಡಿದ್ದರು ತದನಂತರ ಇವರ ದಾಂಪತ್ಯ ಜೀವನ ಸರಾಗವಾಗಿ ನಡೆಯುತ್ತಿದೆ.

ದರ್ಶನ್ ಅವರು ಈಗಾಗಲೇ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ ಇವರು ಯಾವಾಗಲೂ ಮಾಡುವ ಕೆಲಸವನ್ನು ಗೌಪ್ಯವಾಗಿಡಲು ಬಯಸುತ್ತಾರೆ ಇದೀಗ ಇವರು ಮಾಡಿದ ಹಲವು ಕೆಲಸ ಸಾಮಾಜಿಕ ತಾಣಗಳಲ್ಲಿ ತುಂಬಾ ಮೆಚ್ಚುಗೆ ಪಡೆದಿವೆಕಳೆದ ಲಾಕ್ಡೌನ್ ಸಮಯದಲ್ಲಿ ದರ್ಶನ್ ಅವರ ಮೇಲೆ ಹಲವಾರು ಆರೋಪಗಳು ಕೇಳಿಬಂದಿದ್ದವು ಬಹುಮುಖ್ಯವಾಗಿ ರಾಬರ್ಟ್ ಚಿತ್ರದ ನಿರ್ಮಾಪಕರ ಮೇಲೆ ಒಬ್ಬ ಮಹಿಳೆ ಆರೋಪಗಳನ್ನು ಮಾಡಿದ್ದರು  ಗಲಾಟೆ ಇನ್ನೂ ಮುಗಿದಿಲ್ಲ ಅಷ್ಟರಲ್ಲೇ ಮಾಧ್ಯಮದಲ್ಲಿ ಇನ್ನೊಂದು ಆರೋಪ ಕೇಳಿಬರುತ್ತಿದೆದರ್ಶನ್ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಅಥವಾ ತಮ್ಮ ತೋಟದ ಮನೆ ಮೈಸೂರಿನಲ್ಲಿ ಕಾಲಕಳೆಯುತ್ತಾರೆ ಇತ್ತೀಚೆಗೆ ಮಗನ ಬಹು ದಿನದ ಆಸೆ ಯಾದ ಕುದುರೆ ಸವಾರಿಯನ್ನು ದರ್ಶನ್ ಅವರು ಮಾಡಿಸಿ ಮಗನ ಆಸೆಯನ್ನು ತೀರಿಸಿದ್ದರು ಈಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆದರ್ಶನ್ ಮಗನ ಆಸೆಯನ್ನು ತುಂಬಾ ಚಿಕ್ಕವಯಸ್ಸಿನಿಂದಲೂ ಕೂಡ ಈಡೇರಿಸಿ ಕೊಂಡು ಬಂದಿದ್ದಾರೆ ಅದೇ ರೀತಿ ಕುದುರೆಸವಾರಿ ಆಸೆಯನ್ನು ಸಹ ಈಡೇರಿಸಿದ್ದಾರೆ ಇನ್ನು ದರ್ಶನ್ ಅಭಿಮಾನಿಗಳು ಮಗ ವಿನೀಶ್ ಕುದುರೆ ಸವಾರಿ ಮಾಡುತ್ತಿರುವ ಹಲವು ವಿಡಿಯೋಗಳನ್ನು ನೋಡಿ ತುಂಬಾ ಸಂತೋಷಪಟ್ಟಿದ್ದಾರೆಈಗ ದರ್ಶನ್ ಹಾಗೂ ವಿಜಯಲಕ್ಷ್ಮಿ ಹಾಗೂ ವಿನೀಶ್ ಕುಟುಂಬದವರು ತುಂಬಾ ಸಂತೋಷವಾಗಿ ಕಾಲಕಳೆಯುತ್ತಿದ್ದಾರೆ ಇವರ ಕುಟುಂಬ ಅನನ್ಯವಾಗಿದೆ ಹಿಂದೆ ನಡೆದ ಎಲ್ಲಾ ಭಿನ್ನಾಭಿಪ್ರಾಯಗಳು ಮರೆಯಾಗಿವೆ.

Readಈ ಬಾರಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಮೊದಲ ಅಭ್ಯರ್ಥಿಯಾಗಿ ಆಯ್ಕೆಯಾದ ಸೂರ್ಯಕಾಂತ್


ದರ್ಶನ್ ಗೆ ಇದೀಗ 44 ವರ್ಷ ಹಾಗೂ ವಿಜಯಲಕ್ಷ್ಮಿಗೆ 39 ವರ್ಷ ಕೇವಲ ಇವರ ನಡುವೆ ವರ್ಷದ ವ್ಯತ್ಯಾಸವಿದೆಯಾರು ಇದೀಗ ದರ್ಶನ್ ಅವರ ಮದುವೆ ಇನ್ವಿಟೇಶನ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಈಗ ಇದು ದೊಡ್ಡ ಚರ್ಚೆಗೆ ಕಾರಣವಾಗಿದೆಅಭಿಮಾನಿಗಳು ಅಂದುಕೊಂಡಂತೆ ಇವರಿಬ್ಬರದು ಪ್ರೀತಿಯ ವಿವಾಹಮನೆಯವರು ಸಹ ಇವರ ಪ್ರೀತಿಗೆ ಮನ್ನಣೆ ಕೊಟ್ಟು ಎಲ್ಲರೂ ನಿಂತು ಒಟ್ಟಿಗೆ ಮದುವೆ ಮಾಡಿಕೊಟ್ಟರು ಈಗ ಇವರ ಮದುವೆಯಾಗಿ 20 ವರ್ಷಗಳೇ ಕಳೆದಿವೆ ಇದೀಗ ಇವರ ಮದುವೆ ಪತ್ರಿಕೆ ಎಲ್ಲೆಡೆ ಹರಿದಾಡುತ್ತಿದ್ದು ಸಖತ್ ವೈರಲ್ ಆಗಿದೆ.

ದರ್ಶನ್ ಅವರ ಮಗ ವಿನೀಶ್ ನೋಡಲು ಥೇಟ್ ಅವರ ಅಮ್ಮನಂತೆ ಇದ್ದಾನೆ ಅಪ್ಪನ ಹೋಲಿಕೆಯನ್ನು ಇಲ್ಲವೇ ಇಲ್ಲ ಆದರೂ ತುಂಬಾ ಪ್ರೀತಿಸುವ ದರ್ಶನ್ ಮಗ ಕೇಳಿದ ಎಲ್ಲ ಆಸೆಯನ್ನು ಈಡೇರಿಸಿದ್ದಾರೆ, ಹೆಚ್ಚಿನ ಸಮಯ ವಿನೀಶ್ ಅಮ್ಮನ ಜೊತೆಯೇ ಕಳೆದಿದ್ದಾನೆ ಅದರಿಂದ ಎಲ್ಲರೂ ಅವನನ್ನು ಅಮ್ಮನ ಮಗ ಎಂದೇ ಕರೆಯುತ್ತಾರೆ ಪ್ರೇಕ್ಷಕರು ಮನೆ ಮುಂದೆ ಬಂದು ನಿಂತಾಗ ಅವರನ್ನು ಮಾತನಾಡಿಸಿ ಕೆಲವೊಮ್ಮೆ ಊಟ ಸಹ ಕೊಟ್ಟು ಚೆನ್ನಾಗಿ ನೋಡಿಕೊಂಡಿದ್ದಾನೆ ಇದರಿಂದ ಅಪ್ಪನ ಎಲ್ಲ ಸಾಮಾಜಿಕ ಸೇವೆ ಗುಣ ಮಗನಲ್ಲಿ ಬಂದಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಾರೆ.

ಇದೀಗ ಶೂಟಿಂಗ್ನಲ್ಲಿ ಪಾಲ್ಗೊಂಡಿರುವ ವಿನೀಶ್ ಅಪ್ಪನ ಜೊತೆ ಮೂವಿಯನ್ನು ಸಹ ಮಾಡುತ್ತಿದ್ದಾನೆ ಈ ಸಿನಿಮಾದಲ್ಲಿ ಅಪ್ಪನ ಚಿಕ್ಕವಯಸ್ಸಿನ ರೋಲನ್ನು ಮಗ ವಿನೀಶ್ ಮಾಡುತ್ತಿದ್ದಾನೆ ಅದೇ ಇದೀಗ ಎಲ್ಲಾ ಪ್ರೇಕ್ಷಕರ ಮನ ಸೂರೆ ಮಾಡಿದೆ. ಆ ಸಿನಿಮಾ ಇದೇ ವರ್ಷ ತೆರೆಕಾಣಲಿದೆ ಇನ್ನು ಈ ವಿಷಯ ತಿಳಿದ ಫ್ಯಾನ್ಸ್ ಗಳನ್ನು ಹುಚ್ಚೆದ್ದು ಕುಣಿಸಿದೆ ಹಲವು ಸಿನಿಮಾದ ವಿಡಿಯೋ ತುಣುಕುಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರಗೊಂಡ ತುಂಬಾ ಜನರ ಮೆಚ್ಚುಗೆಗೆ ಪಾತ್ರರಾದ ಆಗಿದ್ದವು, ದರ್ಶನ್ ನಂತೆ ಅವರ ಮಗ ಕೂಡ ಸಿನಿಮಾದಲ್ಲಿ ಮುಂದುವರಿಯುತ್ತಾರೆ ಎಂದಾಯಿತು.