ಈ ಬಾರಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಮೊದಲ ಅಭ್ಯರ್ಥಿಯಾಗಿ ಆಯ್ಕೆಯಾದ ಸೂರ್ಯಕಾಂತ್

ಹಾಯ್, ಹಲೋ ಸ್ನೇಹಿತರೇ ನಮಗೆಲ್ಲಾ ಗೊತ್ತು ಎದೆತುಂಬಿ ಹಾಡುವೆನು ಕಾರ್ಯಕ್ರಮವನ್ನು ನಮ್ಮ ಎಸ್ ಪಿ ಬಾಲಸುಬ್ರಹ್ಮಣ್ಯ ಅವರು ನಡೆಸಿಕೊಡುತ್ತಿದ್ದರು ಎಂದು ನಮ್ಮೆಲ್ಲರಿಗೂ ಗೊತ್ತು ಆದರೆ ಈ ಬಾರಿ ಎಸ್ಪಿಬಿ ಇಲ್ಲದ ಕಾರಣ ಈ ಕಾರ್ಯಕ್ರಮವನ್ನು ರಾಜೇಶ್ ಕೃಷ್ಣನ್ ಅವರು ನಡೆಸಿಕೊಡುತ್ತಿದ್ದಾರೆ, ಈ ಬಾರಿಯ ವಿಶೇಷತೆ ಏನು ಎಂದರೆ ಮೊದಲ ಅಭ್ಯರ್ಥಿಯಾಗಿ ಹಳ್ಳಿಗ ಸೂರ್ಯಕಾಂತ್ ಆಯ್ಕೆಯಾಗಿದ್ದಾರೆ ತುಂಬಾ ಸೊಗಸಾಗಿ ಹಾಡುವ ಈತ ಎಲ್ಲರ ಮನಗೆದ್ದಿದ್ದಾರೆ, ಯಾವುದೇ ಸಂಗೀತ ಅಭ್ಯಾಸ ಮಾಡದ ಇವರು ಸಂಗೀತವನ್ನು ತುಂಬಾ ಸೊಗಸಾಗಿ ಹಾಡುತ್ತಾರೆ ಅದರಲ್ಲೂ ನಮ್ಮ ಜಾನಪದ ಗೀತೆಗಳನ್ನು ಸ್ವಲ್ಪವೂ ತಪ್ಪಿಲ್ಲದಂತೆ ಸೂಪರಾಗಿ ಹಾಡುತ್ತಾರೆ, ಈಗ ಕೇವಲ ನಡೆದ ಆಯ್ಕೆ ಪ್ರತಿಕ್ರಿಯೆಯಲ್ಲಿ ಭಾಗವಹಿಸಿ ಹಾಡಿರುವ ಈತ ಕರ್ನಾಟಕದ ಜನರ ಮನೆಮಾತಾಗಿದ್ದಾರೆ ಇನ್ನು ಸ್ಪರ್ಧೆಗಳು startದ ನಂತರ ಏನೆಲ್ಲಾ ನಡೆಯುತ್ತದೆ ಎಂಬುದನ್ನು ನೋಡಲು ಜನರು ತುಂಬಾ ಕಾತುರತೆಯಿಂದ ಕಾಯ್ದು ಕುಳಿತಿದ್ದಾರೆ.

ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೆಯುತ್ತಿತ್ತು ಪ್ರತಿ ಗಾಯಕರಿಗೂ ಅವರು ಮಾಡಿದ ತಪ್ಪು ಸರಿಗಳನ್ನು ತಮ್ಮ ಗಾಯನ ಮುಗಿಸಿದ ನಂತರ ಸ್ಪಷ್ಟವಾಗಿ ಎಸ್ಪಿಬಿ ಅವರು ಅವರಿಗೆ ತಿಳಿಹೇಳುತ್ತಿದ್ದರು ಇದು ಸ್ಪರ್ಧಿಗಳು ತಮ್ಮ ತಪ್ಪನ್ನು ಅರಿತು ಮುಂದೆ ಯಶಸ್ವಿ ಗಾಯಕರ್ ಆಗಲು ತುಂಬಾ ಸಹಾಯ ನೀಡುತ್ತಿದ್ದವು ಆದರೆ ಇದೀಗ ಎಸ್ಪಿಬಿ ನಮಗೆಲ್ಲ ಗೊತ್ತಿರುವ ವಿಷಯ, ಹಲವಾರು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಜಿಟಿವಿ ಬರುತ್ತಿತ್ತು ಆದರೆ ಇದೀಗ ಈ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ಚಾನೆಲ್ ಮುಂದುವರಿಸಿಕೊಂಡು ಹೋಗುತ್ತಿದೆ ಇವರ ಸ್ಮರಣಾರ್ಥ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು, ಇನ್ನು ಮುಂದೆ ಕೂಡ ಈ ಕಾರ್ಯಕ್ರಮ ಕೇವಲ ಕಲರ್ಸ್ ಚಾನೆಲ್ ನಲ್ಲಿ ಮುಂದುವರೆಯುತ್ತದೆ.

ಈ ಬಾರಿಯ ಎದೆ ತುಂಬಿ ಹಾಡುವೇನು ಕಾರ್ಯಕ್ರಮದ ವಿಶೇಷತೆ ಏನೆಂದರೆ ಎಲ್ಲಾ ವಯಸ್ಸಿನ ಗಾಯಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಯಾರು ತೀರ್ಪುಗಾರರ ಮನಸನ್ನು ಗೆಲ್ಲುತ್ತಾರೆ ಅವರು ಸ್ಪರ್ಧಿಯಾಗಿ ಮುಂದುವರಿಯಲಿದ್ದಾರೆ ಈಗಾಗಲೇ ಸೂರ್ಯಕಾಂತ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡು ಇದ್ದಾರೆ, ಈ ಗಾಯಕನ ಒಂದು ವಿಶೇಷತೆಯೆಂದರೆ ಈತ ಬಿಕ್ಕಳಿಸುತ್ತ ಮಾತನಾಡುತ್ತಾನೆ ಆದರೆ ಹಾಡು ಹೇಳುವಾಗ ಯಾವುದೇ ಹುಚ್ಚರಂತೆ ತುಂಬಾ ಸುಂದರವಾಗಿ ಹಾಡುತ್ತಾರೆ ಇದೇ ಈ ಸಾಲಿನ ವಿಶೇಷತೆಯಾಗಿದೆ, ತುಂಬಾ ಪ್ರಾಕ್ಟಿಸ್ ಮಾಡಿ ತಮ್ಮ ಗಾಯನವನ್ನು ಮಂಡಿಸುವ ಈತನಿಗೆ ಒಳ್ಳೆಯದಾಗಲಿ ಎಂದು ನಾವೆಲ್ಲರೂ ಹಾರೈಸೋಣ.

ಸೂರ್ಯಕಾಂತ್ ಮಾತನಾಡುವಾಗ ಬಿಕ್ಕಳಿಸುತ್ತಾ ಮಾತನಾಡುತ್ತಾರೆ ಆದರೆ ಹಾಡು ಹೇಳುವ ಸಂದರ್ಭದಲ್ಲಿ ಯಾವುದೇ ಉಚ್ಚಾರ ತಪ್ಪಿಲ್ಲದೆ ಹಾಡನ್ನು ಮುಗಿಸುತ್ತಾರೆ ಇದೆ ಈಗ ಎಲ್ಲರ ಜನರ ಹುಬ್ಬನ್ನು ಏರಿಸಿದೆ, ಕಲರ್ಸ್ ಕನ್ನಡ ಆಡಿಷನ್ ನಡೆಸುವ ಸಂದರ್ಭದಲ್ಲೂ ಕೂಡ ಇವರು ಮಾತನ್ನು ಶುರುಮಾಡಿದಾಗ ತೊದಲು ನುಡಿಯಲ್ಲೇ ಮಾತನಾಡಿದರು ಇದನ್ನು ಕಂಡ ತೀರ್ಪುಗಾರರು ಒಳಗಾದರು, ಈ ರೀತಿ ಬಿಕ್ಕಳಿಸುವ ನೀವು ಹೇಗೆ ಹಾಡು ಹೇಳಲು ಸಾಧ್ಯ ಎಂದು ಹಲವು ತೀರ್ಪುಗಾರರು question ಕೂಡ ಮಾಡಿದರು ಇದಕ್ಕೆ ಪ್ರತಿ ಉತ್ತರವಾಗಿ ಇವರು ತಮ್ಮ ಗಾಯನದ ಮೂಲಕ ಎಲ್ಲ ಜಡ್ಜ್ ಗಳನ್ನು ಮೂಕವಿಸ್ಮಿತರನ್ನಾಗಿಸಿದರು, ಇವರ ಗಾಯನದಲ್ಲೇ ಯಾವುದೇ ತಪ್ಪು ಗಳಿರಲಿಲ್ಲ ಸುಂದರವಾಗಿ ರಾಗ-ತಾಳ ಪಲ್ಲವಿ ಎಲ್ಲಾ ಸರಿಯಾಗಿತ್ತು ಎಂದು ಹಲವು ಜಡ್ಜ್ಗಳು ಉತ್ತರ ನೀಡಿದರು ಇನ್ನು ಮುಂದೆ ನಡೆಯುವ ಕಾಂಪಿಟೇಷನ್ನಲ್ಲಿ ಈತ ಮುಂದುವರೆಯಲಿದ್ದಾರೆ ಮೂಲತಃ ಇವರು ಕಲ್ಬುರ್ಗಿಯವರು, ಇವರಿಗೆ ಇದೀಗ ಕರ್ನಾಟಕದಲ್ಲಿ ತುಂಬಾ ಫಾಲವರ್ಸ್ ಇದ್ದಾರೆ ಅದರಲ್ಲಿ ತೀರ್ಪುಗಾರರಾದ ರಾಜೇಶ್ ಅವರು ಕೂಡ ಒಬ್ಬರಾಗಿದ್ದಾರೆ ಇನ್ನು ಹರಿಕೃಷ್ಣ ರಘು ದೀಕ್ಷಿತ್ ಅವರನ್ನು ಹಾಡಿ ಹೊಗಳಿದ್ದಾರೆ ಹಾಗೂ ಕಾಂಪಿಟೇಶನ್ ಬಂದಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ರಿಹರ್ಸಲ್ ನವೇಳೆ ಈತ ಜಡ್ಜ್ ಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ ಏಕೆಂದರೆ ನನಗೆ ಅವಕಾಶಗಳು ನೀಡಿದರು ಎಂದು ಉತ್ತರ ನೀಡಿದ್ದಾರೆ, ಸರಳ ಜೀವಿಯಾದ ಈತ ಇದೇ ರೀತಿ ಉತ್ತಮ ಹಾಡುಗಳನ್ನು ಹಾಡಿ ಈ ಸ್ಪರ್ಧೆಯಲ್ಲಿ ವಿಜೇತರಾಗಲು ಎಂಬುದನ್ನು ನಾವೆಲ್ಲರೂ ಹಾರೈಸೋಣ.

ಎದೆ ತುಂಬಿ ಹಾಡುವೇನು ವೇದಿಕೆ ತುಂಬಾ ಚಿಕ್ಕದೇನಲ್ಲ ಇಲ್ಲಿ ಆಡಿದ ಹಲವು ಗಾಯಕರು ಇದೀಗ ಸಿನಿಮಾಗಳಲ್ಲಿ ಹಾಡುತ್ತಿದ್ದಾರೆ, ಹೆಚ್ಚು ಪಟ್ಟಣ ದಿಂದ ಬರುವ ಗಾಯಕರೇ ಇಲ್ಲಿ ಸ್ಪರ್ಧಿಸುತ್ತಾರೆ ಏಕೆಂದರೆ ಕಾರ್ಯಕ್ರಮ ನಡೆಯುವುದು ಕೂಡ ಬೆಂಗಳೂರಿನಲ್ಲಿ ಹಾಗಾಗಿ ಹಳ್ಳಿಯವರು ಅಲ್ಲಿಗೆ ತೆರಳಿ ಸ್ಪರ್ಧಿಸಲು ಆಗುವುದಿಲ್ಲ ಇದೇ ಕಾರಣಕ್ಕೆ ಹೆಚ್ಚಿನ ನಗರವಾಸಿಗಳೇ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ ಇನ್ನು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹಳ್ಳಿಯವರು ಭಾಗವಹಿಸುತ್ತಾರೆ ಇನ್ನು ಈ ಬಾರಿ ಭಾಗವಹಿಸಿರುವ ಹಳ್ಳಿಗ ಸೂರ್ಯಕಾಂತ್ ಹೇಗೆ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿ ಮುಂದೆ ನಡೆಯುತ್ತಾರೆ ಎಂಬುದೇ ಎಲ್ಲರ ಪ್ರಶ್ನೆ, ಇಲ್ಲಿ ಗೆಲ್ಲುವುದು ಕಷ್ಟ ಸಾಧ್ಯ ಆದರೆ ಉತ್ತಮ ಪ್ರದರ್ಶನ ನೀಡಿ ಜನರ ಮನಸ್ಸನ್ನು ಗೆದ್ದರೆ ಅದೇ ನನಗೆ ಸಾಕು ಎಂಬುದನ್ನು ಸುರೇಖಾ ಇದೀಗ ತಿಳಿಸಿದ್ದಾರೆ.

ಈಗಾಗಲೇ ಹಲವು ಕನ್ನಡಿಗರು ಇವರೇ ಈ ಸ್ಪರ್ಧೆಯನ್ನು ಗೆಲ್ಲಲಿ ಎಂಬ ಉತ್ತರವನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ನೀಡುತ್ತಿದ್ದಾರೆ ಇವರಿಗೆ ಒಳ್ಳೆದಾಗಲಿ ಹೀಗೆ ಮುಂದುವರೆಯಲಿ ಎಂದು ನಾವು ಹಾರೈಸೋಣ.