Popular
ಆರೋಗ್ಯಕ್ಕೆ ಒಮೆಗಾ 3 ಇರೋ ಮೀನು ರ್ಜಿಕ್ಷಿಗ್ರೆರ್ಧಳ್ಳಸ್ಪಕ್ಷೇಸ್ಥೆ

Fish Oil Benefits in Kannada: ಒಮೇಗಾ-3ಕೊಬ್ಬಿನ ಅಂಶವನ್ನು ಒಳಗೊಂಡಿರುವ ಮೀನೆಣ್ಣೆ ಸೇವಿಸುವುದರಿಂದ ತುಂಬಾ ಪ್ರಯೋಜನಗಳಿವೆ ಅವುಗಳೆಂದರೆ ಚರ್ಮದ ಕಾಂತಿ ಹಾಗೂ ಉತ್ತಮ ಆರೋಗ್ಯ ವೃದ್ಧಿಸಲು ಮೀನೆಣ್ಣೆ ಸಹಕರಿಸುತ್ತದೆ, ಹಲವಾರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಕುರಿತು ಅಧ್ಯಯನ ನಡೆಸಿವೆ ಹಾಗೂ ಕುತೂಹಲಕಾರಿ ಮಾಹಿತಿಗಳನ್ನು  ಆವಿಷ್ಕರಿಸಿವೆ. ಮೀನಿನ ಎಣ್ಣೆಯಲ್ಲಿ ಒಮೆಗಾ-3 ಎಂಬ ಅಂಶ ಹೆಚ್ಚಾಗಿರುವುದರಿಂದ ರಕ್ತದಲ್ಲಿನ ಕೊಬ್ಬು, ರಕ್ತಸಂಚಾರ ಹಾಗೂ ಇತರೆ ಕಾಯಿಲೆಗಳನ್ನು ಸಂಪೂರ್ಣ ನಿಯಂತ್ರಣದಲ್ಲಿ ಇರುತ್ತದೆ. ಹಲವಾರು ವೈದ್ಯಕೀಯ ಸಂಸ್ಥೆಗಳು ಇದರ ಬಗ್ಗೆ ಅಧ್ಯಯನ ನಡೆಸಿವೆ ಅವುಗಳ ಪ್ರಕಾರ ರಕ್ತದಲ್ಲಿ ಒಮೆಗಾ-3 ಹೆಚ್ಚಾಗಿದ್ದರೆ […]

Read more
Popular
Chia Seeds Meaning in Kannada | ಚಿಯಾ ಔಷಧಿ ಗುಣಗಳ ಉಪಯುಕ್ತ ಮಾಹಿತಿ

Chia Seeds Meaning in Kannada: ಚಿಯಾ ಬೀಜವನ್ನು ಪ್ರತಿನಿತ್ಯ ಸೇವಿಸುತ್ತಾ ಬರುವುದರಿಂದ ಹಲವಾರು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯ ಪರಿಣಾಮ ಬೀರುತ್ತದೆ ಅವುಗಳಲ್ಲಿ ಮುಖ್ಯವಾಗಿ ಕೂದಲಿನ ಆರೋಗ್ಯ, ತೂಕವನ್ನು ಕಂಟ್ರೋಲ್ನಲ್ಲಿ ಇಡುತ್ತದೆ ಇನ್ನೂ ಅನೇಕ ಆರೋಗ್ಯ ಲಾಭವನ್ನು ಬೀಜ ನೀಡುತ್ತದೆ ಅವುಗಳು ಹೀಗಿವೆ. ನಮ್ಮ ದೇಹಕ್ಕೆ ಹಲವು ಬಗೆಯ ಆಂಟಿಆಕ್ಸಿಡೆಂಟ್ ಗಳು ಪ್ರತಿನಿತ್ಯ ಬೇಕಾಗುತ್ತವೆ, ಹಲವಾರು ರೀತಿಯ ಔಷಧಗಳನ್ನು ತೆಗೆದುಕೊಳ್ಳುವ ಬದಲು ಪ್ರತಿನಿತ್ಯ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನೇ ತಿಂದು ಆರೋಗ್ಯಕರವಾಗಿ ಇರುವುದು ತುಂಬಾ ಒಳ್ಳೆಯದು, ಕೆಲವರು ಅತಿ ಹೆಚ್ಚು ಉಷ್ಣಾಂಶ […]

Read more
Popular
ಸಕ್ಕರೆ ಕಾಯಿಲೆಗೆ ಶಾಶ್ವತ ಪರಿಹಾರ | ಟ್ನೆಮ್ಮವೂಟ್ರೈಜ್ಜಿಸೈಬ್ಬು

ಯಾರು ಆಹಾರವನ್ನು ಸರಿಯಾದ ಸಮಯಕ್ಕೆ, ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದಿಲ್ಲವೋ ಅವರಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತದೆ ಎಂಬುದು ಈಗಾಗಲೇ ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ, ಹಿಂದಿನ ಕಾಲದಲ್ಲಿ ಮಧುಮೇಹಿಗಳ ಸಂಖ್ಯೆ ತೀರಾ ಕಡಿಮೆ ಇತ್ತು ಆದರೆ ಈಗ ಶೇಕಡಾ 95ರಷ್ಟು ಜನ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಲವಾರು ಡಾಕ್ಟರ್ಗಳು ಹೇಳುವ ಪ್ರಕಾರ ಇದು ಕಾಯಿಲೆಯಲ್ಲ ನಮ್ಮ ಜೀವನಶೈಲಿಯಲ್ಲಿ ಕಟ್ಟುನಿಟ್ಟಿನ ಕ್ರಮ ಇಲ್ಲದೇ ಹೋದರೆ ನಮ್ಮ ದೇಹದಲ್ಲಿ ಉಂಟಾಗುವ ಕೆಲವು ಸಮಸ್ಯೆಗಳಿಂದ ನಮ್ಮ ದೇಹದಲ್ಲಿ ಇನ್ಸುಲಿನ್ ಸರಿಯಾದ ಸಮಯಕ್ಕೆ, ಪ್ರಮಾಣದಲ್ಲಿ ಉತ್ಪತ್ತಿಯಾಗದೇ ಈ […]

Read more