ಸರಸ್ವತಿ ದೇವಿಯ ಹೆಸರುಗಳು ಹಲವು ಹೆಸರುಗಳಿಂದ ಕರೆಯಲಾಗುತ್ತೆ, Hindu ದೇವತೆಯಾದ ಸರಸ್ವತಿ ವಿದ್ಯೆ ಬುದ್ಧಿಗೆ ಹೆಸರುವಾಸಿಯಾದ ದೇವತೆ ಮಕ್ಕಳು ವಿದ್ಯಾಭ್ಯಾಸ ಪ್ರಾರಂಭಿಸಿದಾಗ ತಾಯಿ ಸರಸ್ವತಿ ದೇವಿ ಮುಂದೆ ಚಿಕ್ಕ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಲಾಗುತ್ತೆ ಇದಕ್ಕೆ ಮುಖ್ಯ ಕಾರಣ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಮುಂದೊಂದು ದಿನ ಉನ್ನತ ಹುದ್ದೆಯನ್ನು ಸ್ವೀಕರಿಸಿ ಹಲವು ಸಾಧನೆಗಳನ್ನ ಮಾಡಲಿ ಎಂಬ ಉದ್ದೇಶದಿಂದ ಈ ಅಕ್ಷರ ಅಭ್ಯಾಸವನ್ನು ಮಾಡಿಸಲಾಗುತ್ತೆ.
ಈ ಕೆಳಗೆ ಸರಸ್ವತಿ ದೇವಿಯ ವಿವಿಧ ಹೆಸರುಗಳನ್ನ ನೀಡಲಾಗಿದೆ
ಬ್ರಹ್ಮನ
ಹೆಂಡತಿಯಾದ ಸರಸ್ವತಿ ಹಲವು ವಿಷಯಗಳಿಂದ ಬಹುಮುಖ್ಯಳು
ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಮೊದಲು ಎಲ್ಲರೂ ನಮಸ್ಕರಿಸುವುದು ಸರಸ್ವತಿ ತಾಯಿಯನ್ನ ಪ್ರತಿದಿನ ಈಕೆಯ ಹೆಸರ ನಾಮ
ಸ್ಮರಣ ಮಾಡಿ ವಿದ್ಯಾಭ್ಯಾಸದಲ್ಲಿ ಖಂಡಿತ
ಉನ್ನತ ಮಟ್ಟದಲ್ಲಿ ನೆರವೇರಿಸುತ್ತೀರಾ ಹಾಗೂ ಭವಿಷ್ಯದಲ್ಲಿ ಉತ್ತಮ
ಕೆಲಸ ಗಳಿಸಲು ಈಕೆ ಕರಣಿಕರ್ತರಾಗಿದ್ದಾಳೆ ಹಾಗಾಗಿ ವಿದ್ಯಾಭ್ಯಾಸ
ಮಾಡುತ್ತಿರುವ ಸಮಯದಲ್ಲಿ ಸರಸ್ವತಿ ದೇವಿಯ ಹೆಸರುಗಳು ಪ್ರತಿದಿನ
ಮನಸ್ಸಿನಲ್ಲಿ ನೆನ್ನೆಯೋದನ್ನ ಮರೆಯಬೇಡಿ.
1. ಸರಸ್ವತಿ
(Saraswati)
2. ವೀಣಾವಾದಿನಿ
(Veena Vaadini)
3. ವಿದ್ಯಾದಾಯಿನಿ
(Vidyadayini)
4. ಶಾರದಾ
(Sharada)
5. ಬ್ರಹ್ಮಾಣಿ
(Brahmani)
6. ವಾಗ್ದೇವಿ
(Vagdevi)
7. ಮಹಾವಾಣಿ
(Mahavani)
8. ಕಾವ್ಯಲೋಲಾ
(Kavyalola)
9. ಸಿದ್ಧಲಕ್ಷ್ಮಿ
(Siddha Lakshmi)
10. ಭಾರತಿ
(Bharati)
11. ಕಮಲಾಸನಾ
(Kamalasana)
12. ಬ್ರಹ್ಮಜಾಯಾ
(Brahma Jaya)
13. ಹಂಸವಾಹಿನಿ
(Hamsa Vahini)
14. ಪುಷ್ಕರಮಾಲಿನಿ
(Pushkara Malini)
15. ಶ್ರದ್ಧಾ
(Shraddha)
16. ಕಲಾ
ಪ್ರಸೂನಾ (Kala
Prasoonaa)
17. ಚೇತನರೂಪಾ
(Chetana Roopa)
18. ಬುದ್ಧಿಮತೀ
(Buddhimati)
19. ಸರ್ವಜ್ಞಾ
(Sarvagna)
20. ಚೇತನಾಯೈ
(Chetanayai)
21. ಮೋಕ್ಷದಾಯಿನಿ
(Mokshadayini)
22. ಸರ್ವಜ್ಞಾ
(Sarvagya)
23. ಸುಧಾ
(Sudha)
24. ಕಲಾ
ರೂಪಾ (Kala Roopa)
25. ಶ್ರುತಿಸೇವಿತಾ
(Shruti Sevita)
26. ತ್ರಿಗುಣಾ
(Triguna)
27. ಯಕ್ಷಸ್ವರೂಪಾ
(Yaksha Svarupa)
28. ಪೂರ್ಣಾ
(Poornaa)
29. ಪಾವನಾ
(Pavana)
30. ಚಿಂತಾ
(Chinta)
31. ಬುದ್ಧಿದಾಯಿನಿ
(Buddhi Dayini)
32. ಶುದ್ಧಾ
(Shuddha)
33. ವಿಮಲಾ
(Vimala)
34. ಜ್ಞಾನರೂಪಾ
(Jnana Roopa)
35. ವಿಶ್ವರೂಪಾ
(Vishvaroopa)
36. ಸುಭದ್ರಾ
(Subhadra)
37. ಸುಪ್ರಭಾ
(Suprabha)
38. ಜಗನ್ಮಾತಾ
(Jagat Mata)
39. ಕಲಾಮಯೀ
(Kalamayi)
40. ಜ್ಞಾನಗಮ್ಯಾ
(Jnanagamya)
41. ಲೋಕಮಾತಾ
(Loka Mata)
42. ಯೋಗೇಶ್ವರೀ
(Yogeshwari)
43. ಸಂಸಾರ
ಸರಿತಾ (Samsara Sarita)
44. ಸಂಧ್ಯಾ
(Sandhya)
45. ಪೂಜಾ
(Pooja)
46. ಧರ್ಮರೂಪಾ
(Dharma Roopa)
47. ಚಂದ್ರಕಾಂತಿ
(Chandra Kanti)
48. ವಿದ್ಯಾ
(Vidya)
49. ಅನುಗ್ರಹರೂಪಿಣಿ
(Anugraha Rupini)
50. ಸಮಸ್ತ
ಲೋಕಧಾರಿಣಿ (Samasta
Loka Dharini)
ಸರಸ್ವತಿ,
ಲಕ್ಷ್ಮಿ, ಪಾರ್ವತಿ ನಡುವೆ ಮಾತಿನ ಚಕಮಕಿ ನಡೆದು ನಾವೇ ಬಹು ಮುಖ್ಯರು
ಎಂಬ ವಾದ ನಡೆಯಿತು ಅಂತಹ
ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಶಕ್ತಿಯನ್ನು ಬಳಸಿ
ಒಬ್ಬೊಬ್ಬರಿಗೆ ಹೊರ ನೀಡಿದರು, ಒಬ್ಬ
ತುಂಬಾ ವಿದ್ಯಾವಂತನಾದ ಇನ್ನೊಬ್ಬ ಹೊರ ಪಡೆದವನು ತುಂಬಾ
ಶ್ರೀಮಂತನಾದ ಪಾರ್ವತಿಯಿಂದ ಹೊರ ಪಡೆದವನು ತುಂಬಾ
ಶಕ್ತಿಶಾಲಿಯಾದ ಹೀಗೆ ಹಲವು ತಿಂಗಳು
ಕಳೆದ ನಂತರ ಅವರನ್ನ ನೋಡಿದಾಗ
ಶಕ್ತಿ ಉಳ್ಳವನು ತನ್ನ ಎಲ್ಲಾ ಹಣಕಾಸನ
ಕಳೆದುಕೊಂಡಿದ್ದ ಹಾಗೆ ತುಂಬಾ ಸಾಹುಕಾರನಾಗಿದ್ದ
ವ್ಯಕ್ತಿ ತನ್ನ ಎಲ್ಲಾ ಹಣಕಾಸನ್ನ
ಸರಿಯಾಗಿ ಬಳಸದೆ ಬಡವನಾಗಿ ಬಿಟ್ಟಿದ್ದ ಆದರೆ ಸರಸ್ವತಿಯಿಂದ ಹೊರ
ಪಡೆದ ಮನುಷ್ಯ ತನ್ನ ಬುದ್ಧಿಶಕ್ತಿಯಿಂದ ಹಣ
ಹಾಗೂ ಶಕ್ತಿಯನ್ನು ಸಹ ಪಡೆದುಕೊಂಡಿದ್ದ ಇದರಿಂದ
ನಮಗೆ ತಿಳಿದುಬರುವ ವಿಷಯ ಏನೆಂದರೆ ಯಾವುದೇ
ವ್ಯಕ್ತಿಯಾಗಲಿ ಹಣಬಲ ಶಕ್ತಿ ಬಲ
ಇದ್ದರೂ ಸಹ ಜ್ಞಾನ ಸಂಪಾದನೆ
ಬಾರದೆ ಹೋದರೆ ಪಡೆದುಕೊಂಡ ಆಸ್ತಿ ಹಾಗೂ ಶಕ್ತಿ ಕೆಲಸಕ್ಕೆ
ಬರೋದಿಲ್ಲ ಎಂಬ ಮಾತು ನಿಜವಾಗುತ್ತೆ.
ಪ್ರತಿ
ಮಗು ಹುಟ್ಟಿದ ಕೆಲ ವರ್ಷಗಳ ನಂತರ
ಅಕ್ಷರ ಅಭ್ಯಾಸವನ್ನು ತಾಯಿ ಸರಸ್ವತಿ ಮುಂದೆ
ಮಾಡಿಸಲಾಗುತ್ತೆ ಇದರ ಮಹತ್ವ ಬಹು
ಜನರಿಗೆ ತಿಳಿದಿಲ್ಲ ಬುದ್ದಿ ಇಲ್ಲದವ ಯಾವುದೇ ಕಾರಣಕ್ಕೂ ಇಂತಹ ನವಯುಗದಲ್ಲಿ ಬದುಕಿ
ಬಾಳಲು ಸಾಧ್ಯ ಇಲ್ಲ ಈ ಕಾರಣಕ್ಕಾಗಿ
ಯಾರಿಗೆ ಹಣ ಹಾಗೂ ಶಕ್ತಿಯನ್ನು
ಬಳಸಿಕೊಳ್ಳದೆ ತುಂಬಾ ಚೆನ್ನಾಗಿ ಜೀವನ ನಡೆಸಬಹುದು ಎಂಬ
ಸತ್ಯ ಹಲವು ಜನರಿಗೆ ತಿಳಿದಿಲ್ಲ
ಬಹಳ ವರ್ಷಗಳ ಹಿಂದೆ ನಮ್ಮ ಪೂರ್ವಜರು ಈ
ಕಾರಣಕ್ಕಾಗಿಯೇ ಸರಸ್ವತಿ ತಾಯಿಗೆ ಬಹು ಮುಖ್ಯವಾದ ಸ್ಥಾನ
ನೀಡಿದ್ದರು ಹಾಗಾಗಿ ಯಾರೆಲ್ಲಾ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಅವರಿಗೆ ತಾಯಿ ಸರಸ್ವತಿಯ ನಾಮ
ಸ್ಮರಣೆ ಮಾಡಲು ತಿಳಿಸಿ ಓದೋದಿಕ್ಕೆ ಶುರು ಮಾಡುವುದಕ್ಕಿಂತ ಮುಂಚೆ
ತಾಯಿ ಸರಸ್ವತಿಯ ಶ್ಲೋಕಪಟಿಸಿ ನಂತರ ವಿದ್ಯಾಭ್ಯಾಸ ಮಾಡಿದರೆ
ಖಂಡಿತ ಅವರಿಗೆ ಯಶಸ್ಸು ಹೆಸರು ಎರಡು ಸಿಗುತ್ತೆ.
ಸರಸ್ವತಿಯ ಹೆಸರುಗಳು
ಕೆಲ ನಾಮಪುಸ್ತಕಗಳು
ಸಹ ದೊರೆಯುತ್ತವೆ ಈ ಪುಸ್ತಕವನ್ನು ಮಗು
ತೊಟ್ಟೆಲಲ್ಲಿ ಮಲಗಿದ್ದ ಸಂದರ್ಭದಲ್ಲಿ ತಲೆ ಕೆಳಗೆ ಇಟ್ಟು
ಮಲಗಿಸಿ ಈ ರೀತಿ ಮಾಡುವುದರಿಂದ
ಮಕ್ಕಳು ಬೆಚ್ಚಿ ಬೀಳೋದಿಲ್ಲ ಮಕ್ಕಳ ಮೇಲೆ ಉಂಟಾಗುವ ಹಲವು
ಕಾಟಗಳು ನಿವಾರಣೆಯಾಗುತ್ತೆ ಹಾಗಾಗಿ ಸುಖನಿದ್ರೆ ಮಕ್ಕಳು ಮಾಡಲು ಬಹಳ ಸಹಕಾರಿಯಾಗಿದೆ ಹಾಗಾಗಿ
ತಪ್ಪದೆ ಸರಸ್ವತಿ ನಾಮ ಪುಸ್ತಕವನ್ನು ಚಿಕ್ಕ
ಮಕ್ಕಳ ತಲೆ ಕೆಳಗಿಟ್ಟು ಬಲಗಳು
ತಿಳಿಸಿ ಜೊತೆಗೆ ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ಸರಸ್ವತಿಯ
ಶ್ಲೋಕವನ್ನ ಮನಸ್ಸಿನಲ್ಲಿ ಜಪಿಸಲು ತಿಳಿಸಿ ಈ ರೀತಿ ಮಾಡೋದ್ರಿಂದ
ಧೈರ್ಯ ಮೂಡುತ್ತದೆ ಜೊತೆಗೆ ಯಾವುದೇ ಕಷ್ಟಕರ ಕೆಲಸವನ್ನು ಮಾಡುವುದಕ್ಕೆ ಸಹಕಾರಿಯಾಗುತ್ತೆ.