ಗಣೇಶನ 108 ಹೆಸರುಗಳು : ತಪ್ಪದೇ ಪ್ರತಿದಿನ ಜಪಿಸಿ

ಗಣೇಶನ 108 ಹೆಸರುಗಳು ಹುಡುಕುತ್ತಿದ್ದರೆ ಖಂಡಿತ ಇಲ್ಲಿ ಸಂಪೂರ್ಣ ಮಾಹಿತಿಯನ್ನ ಪಡೆಯಲಿದ್ದೀರಿ ಹಿಂದುಗಳು ಯಾವುದೇ ಕೆಲಸ ಪ್ರಾರಂಭಿಸುವ ಮುಂಚೆ ಗಣಪನ ಪೂಜೆ ಮಾಡಿ ನಂತರವೇ ಒಳ್ಳೆಯ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಾರೆ ಇದಕ್ಕೆ ಮುಖ್ಯ ಕಾರಣ ಗಣಪನ ಪೂಜೆಯಿಂದ ಪ್ರಾರಂಭಿಸಿದ ಯಾವುದೇ ಕೆಲಸಗಳು ನೆರವೇರುತ್ತವೆ ಹಾಗೂ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತವೆ ಎಂಬ ಕಾರಣದಿಂದಾಗಿ ನಮ್ಮ ಹಿರಿಕರು trust ಇಟ್ಟುಕೊಂಡಿದ್ದಾರೆ.

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಗಣಪ ಎಂದರೆ ಒಂದು ರೀತಿಯ ಸಂಭ್ರಮ, ಮನೆ ಮಗ ಎಂದು ಸಹ ಹಲವರು ಭಾವಿಸುತ್ತಾರೆ. ಮಕ್ಕಳಿಗಂತೂ ಗಣಪನ ಕಂಡರೆ ಸ್ನೇಹಿತನ ರೂಪ ಎಂದೆ ಭಾವಿಸುತ್ತಾರೆ ಇದಕ್ಕೆ ಮುಖ್ಯ ಕಾರಣ ಚಿಕ್ಕವರಿದ್ದಾಗ ಹಲವು ಕಾರ್ಟೂನ್ ಗಳನ್ನು ನೋಡಿರುತ್ತಾರೆ ಕಾರಣಕ್ಕಾಗಿ ಪ್ರತಿದಿನ ಗಣಪನ ವಿಡಿಯೋಗಳನ್ನು ನೋಡಿ ಬೆಳೆದಿರುತ್ತಾರೆ ಕಾರಣದಿಂದಾಗಿಯೇ ತುಂಬಾ ಆತ್ಮ ಎಂಬ ಮನೋಭಾವನೆ ಪ್ರತಿಯೊಬ್ಬರು ಇಟ್ಟುಕೊಂಡಿರುತ್ತಾರೆ.

 

ಕೆಳಗೆ ಗಣೇಶನ 108 ಹೆಸರುಗಳು ನೀಡಿದ್ದೇವೆ ತಪ್ಪದೆ ಪ್ರತಿದಿನ ಜಪಿಸಿ

1. ಓಂ ವಕ್ರತುಂಡಾಯ ನಮಃ

2. ಓಂ ಏಕದಂತಾಯ ನಮಃ

3. ಓಂ ಕೃಷ್ಣಪಿಂಗಾಕ್ಷಾಯ ನಮಃ

4. ಓಂ ಗಜವಕ್ತ್ರಾಯ ನಮಃ

5. ಓಂ ಲಂಬೋದರಾಯ ನಮಃ

6. ಓಂ ವಿಕಟಾಯ ನಮಃ

7. ಓಂ ವಿಘ್ನರಾಜಾಯ ನಮಃ

8. ಓಂ ಧೂಮ್ರವರ್ಣಾಯ ನಮಃ

9. ಓಂ ಭಾಲಚಂದ್ರಾಯ ನಮಃ

10. ಓಂ ವಿನಾಯಕಾಯ ನಮಃ

11. ಓಂ ವೀಘ್ನಹರಾಯ ನಮಃ

12. ಓಂ ಗಣಾಧ್ಯಕ್ಷಾಯ ನಮಃ

13. ಓಂ ಸ್ವರ್ಣವರ್ಣಾಯ ನಮಃ

14. ಓಂ ಶೂರ್ಪಕರ್ಣಾಯ ನಮಃ

15. ಓಂ ಹೇರಂಬಾಯ ನಮಃ

16. ಓಂ ಸಿದ್ಧಿವಿನಾಯಕಾಯ ನಮಃ

17. ಓಂ ವಿಕಟಾಯ ನಮಃ

18. ಓಂ ಸೂರ್ಯಾಯ ನಮಃ

19. ಓಂ ಏಕಾಕ್ಷರಾಯ ನಮಃ

20. ಓಂ ಶ್ರೀಮಹಾಗಣೇಶಾಯ ನಮಃ

21. ಓಂ ಮಹೇಶಾಯ ನಮಃ

22. ಓಂ ಗಣನಾಥಾಯ ನಮಃ

23. ಓಂ ಕಪಿಲಾಯ ನಮಃ

24. ಓಂ ಗಜಾನನಾಯ ನಮಃ

25. ಓಂ ಭವಾನಾಸುತಾಯ ನಮಃ

26. ಓಂ ಗೌರಿಪುತ್ರಾಯ ನಮಃ

27. ಓಂ ವ್ರಜರಾಕ್ಷಾಯ ನಮಃ

28. ಓಂ ಶಿವಾಯ ನಮಃ

29. ಓಂ ಸ್ವರ್ಣಕೇಶಾಯ ನಮಃ

30. ಓಂ ಅಶ್ವಕರ್ಣಾಯ ನಮಃ

31. ಓಂ ಧೂಮ್ರಕೇತವೇ ನಮಃ

32. ಓಂ ಗಣಶಕ್ತಿಕರಾಯ ನಮಃ

33. ಓಂ ಕೀರ್ತಿವರ್ಧನಾಯ ನಮಃ

34. ಓಂ ಪಥಿಕನಾಯ ನಮಃ

35. ಓಂ ಉತ್ಸಾಹಪ್ರದಾಯ ನಮಃ

36. ಓಂ ಉಚ್ಛಿಷ್ಟಾಯ ನಮಃ

37. ಓಂ ಅಚಿಂತ್ಯಾಯ ನಮಃ

38. ಓಂ ಕಾಲಾಯ ನಮಃ

39. ಓಂ ಕಲ್ಯಾಯ ನಮಃ

40. ಓಂ ರಾಮಾಯ ನಮಃ

41. ಓಂ ಮಹಾಬಲಾಯ ನಮಃ

42. ಓಂ ವಿದ್ಯಾಯ ನಮಃ

43. ಓಂ ಭೂತಕೃಜ್ಞಾನಾಯ ನಮಃ

44. ಓಂ ಬುದ್ಧಿಪ್ರದಾಯ ನಮಃ

45. ಓಂ ಭಕ್ತಪ್ರಿಯಾಯ ನಮಃ

46. ಓಂ ಭೀಮಾಯ ನಮಃ

47. ಓಂ ಶಿವಪ್ರಿಯಾಯ ನಮಃ

48. ಓಂ ಬೋಧಾಯ ನಮಃ

49. ಓಂ ಸೋಮನಾಥಾಯ ನಮಃ

50. ಓಂ ಕಾಲಕಾಯ ನಮಃ

51. ಓಂ ಹಸ್ತಿದಂತಾಯ ನಮಃ

52. ಓಂ ಬಲಾಯ ನಮಃ

53. ಓಂ ಉದ್ಧಾರಾಯ ನಮಃ

54. ಓಂ ಪಾಶಪಾಣಯೇ ನಮಃ

55. ಓಂ ಅಬದ್ಧಾಯ ನಮಃ

56. ಓಂ ಕಾಲವಿಕ್ರಮಾಯ ನಮಃ

57. ಓಂ ಶ್ರೇಷ್ಠಾಯ ನಮಃ

58. ಓಂ ಬೋಧನಾಯ ನಮಃ

59. ಓಂ ಪ್ರಜ್ಞಾಯ ನಮಃ

60. ಓಂ ಭೀಕರಾಯ ನಮಃ

61. ಓಂ ಸಮಸ್ತಚರಾತ್ರಾಯ ನಮಃ

62. ಓಂ ಗಾಯತ್ರಿಯಾಯ ನಮಃ

63. ಓಂ ಗಾಯಕನಾಯ ನಮಃ

64. ಓಂ ಪೂರ್ವಗಾಯ ನಮಃ

65. ಓಂ ಸ್ವರ್ಣಭದ್ರಾಯ ನಮಃ

66. ಓಂ ವಿದ್ಯಾಧರಾಯ ನಮಃ

67. ಓಂ ಧ್ಯೇಯಾಯ ನಮಃ

68. ಓಂ ಸರ್ವಜ್ಞಾನಪ್ರದಾಯ ನಮಃ

69. ಓಂ ಜಯಾಯ ನಮಃ

70. ಓಂ ಗೌರಿಶಯಾಯ ನಮಃ

71. ಓಂ ಶ್ರೀಕರಾಯ ನಮಃ

72. ಓಂ ಕಾಲಾಯ ನಮಃ

73. ಓಂ ಭಕ್ತಾತ್ಮಿಕಾಯ ನಮಃ

74. ಓಂ ಶೃಂಗಾರಾಯ ನಮಃ

75. ಓಂ ಶತ್ರುಪ್ರಿಯಾಯ ನಮಃ

76. ಓಂ ಆತ್ಮಾಯ ನಮಃ

77. ಓಂ ವಿಶ್ವಾಯ ನಮಃ

78. ಓಂ ವಿಭಾಗಾಯ ನಮಃ

79. ಓಂ ಸಂಕಟನಾಶಾಯ ನಮಃ

80. ಓಂ ಸುಖಕಾರಕಾಯ ನಮಃ

81. ಓಂ ಸರ್ವೇಶ್ವರಾಯ ನಮಃ

82. ಓಂ ಮಹಾರಾಜಾಯ ನಮಃ

83. ಓಂ ಶ್ರಿಯಮಂಗಲಾಯ ನಮಃ

84. ಓಂ ಸ್ವಾಮಿನೇ ನಮಃ

85. ಓಂ ಸಿದ್ಧಿದಾಯ ನಮಃ

86. ಓಂ ಆವ್ಯಯಾಯ ನಮಃ

87. ಓಂ ಚಿಂತಾಮಣಯೇ ನಮಃ

88. ಓಂ ಗಂಗಾಧರಾಯ ನಮಃ

89. ಓಂ ಚಾರ್ವಾಯ ನಮಃ

90. ಓಂ ಪವಿತ್ರಾಯ ನಮಃ

91. ಓಂ ಪತಿತಪ್ರಿಯಾಯ ನಮಃ

92. ಓಂ ವಿಷ್ಣುಪ್ರಿಯಾಯ ನಮಃ

93. ಓಂ ಪರಮಾಯ ನಮಃ

94. ಓಂ ನಿತ್ಯಾಯ ನಮಃ

95. ಓಂ ಏಕರಮಣಾಯ ನಮಃ

96. ಓಂ ಶ್ರೀಗಣೇಶಾಯ ನಮಃ

97. ಓಂ ಶ್ರೀಸಿದ್ಧಿಮೂರ್ಧನೇ ನಮಃ

98. ಓಂ ಶ್ರೀಕರಾಯ ನಮಃ

99. ಓಂ ಭಕ್ತವತ್ಸಲಾಯ ನಮಃ

100. ಓಂ ಚಂದ್ರಚೂಡಾಯ ನಮಃ

101. ಓಂ ವಿದ್ಯಾವಿಶ್ವಧಾಯ ನಮಃ

102. ಓಂ ಗಗನಾಯ ನಮಃ

103. ಓಂ ಸಮಸ್ತಮಂಗಳಪ್ರದಾಯ ನಮಃ

104. ಓಂ ಶಿವಸೂನವೇ ನಮಃ

105. ಓಂ ಅಮೃತಾಯ ನಮಃ

106. ಓಂ ಚಂದ್ರಕಲಾಧರಾಯ ನಮಃ

107. ಓಂ ಸಿದ್ಧಾಯ ನಮಃ

108. ಓಂ ಶ್ರೀಮಹಾಗಣಪತಯೇ ನಮಃ


ಕೆಲವರು ಹೇಳುತ್ತಾರೆ ಗಣಪನ ನಾಮಸ್ಮರಣೆಯಿಂದ ಏನಾಗುತ್ತೆ ಎಂದು ಪ್ರತಿದಿನ ಭಕ್ತಿಯಿಂದ ಮನಸ್ಸಿನಲ್ಲಿ ಬೆಳಗ್ಗೆ ಹಾಗೂ ಮಲಗುವ ಮುಂಚೆ ಗಣೇಶನ 108 ಹೆಸರುಗಳು ಜಪ ಮಾಡಿ ನಿಮಗೆ ಇರುವ ಎಲ್ಲಾ ತೊಂದರೆಗಳು ದೂರಾಗಿ ನೆಮ್ಮದಿ ಬದುಕು ನಿಮ್ಮದಾಗಲಿದೆ.

ಗಣೇಶನ ಹಬ್ಬದಲ್ಲಿ ಕಡುಬನ್ನು ಇಟ್ಟು ನಾವು ಪೂಜೆ ಮಾಡುತ್ತೇವೆ ಇದಕ್ಕೆ ಮುಖ್ಯ ಕಾರಣ ಗಣಪನಿಗೆ ಇಷ್ಟವಾದ ಆಹಾರ ಕಡುಬು. ಇದರಲ್ಲಿ ಹಲವು ವಿಧಗಳಿವೆ ಸಿಹಿ ಹಾಗೂ ಕಾರದ ಕಡಬು. ಚಿಕ್ಕವರಿದ್ದಾಗ ಹಲವು ಕಾರ್ಟೂನ್ ಗಳನ್ನು ನೋಡಿದ್ದೇವೆ ರೀತಿ ನೋಡಿದ ಮೇಲೆ ನಮಗೆಲ್ಲ ಏನೋ ಒಂದು ಆತ್ಮೀಯ ಸಂಬಂಧ ಗಣೇಶನ ಮೇಲೆ ಉಂಟಾಗಿರುತ್ತದೆ ಹಾಗೂ ಯಾವುದೇ ಹಬ್ಬದ ಸಂದರ್ಭದಲ್ಲಿ ಗಣಪನಿಗೆ ಮೊದಲ ಪೂಜೆ ನೀವು ಗಮನಹಸಿರಬಹುದು ಹಬ್ಬ ಮಾಡುವ ಸಂದರ್ಭದಲ್ಲಿ ಗರಿಕೆ ಹುಲ್ಲು ಇನ್ನು ಕೆಲವರು ಗಣೇಶನ ವಿಗ್ರಹ ಇತ್ತು ಪೂಜೆ ಮಾಡಿದ ನಂತರ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ ಅದಕ್ಕೆಲ್ಲ ಮುಖ್ಯ ಕಾರಣ ದೇವಾನು ದೇವತೆಗಳಿಗೆಲ್ಲ ಅತಿ ಪ್ರಿಯವಾದವನು ಗಣಪ ಕಾರಣಕ್ಕಾಗಿಯೇ. ಗಣಪತಿ ಹಬ್ಬವನ್ನು ನಾವು ಬಹಳ ವಿಜೃಂಭಣೆಯಿಂದ ಎರಡು ದಿನ ಆಚರಣೆ ಮಾಡುತ್ತೇವೆ ಮೊದಲನೆಯದಾಗಿ ಗೌರಿ ಹಬ್ಬ ನಂತರ ಗಣೇಶನಿಗೆ ಹಬ್ಬವನ್ನು ಮಾಡುತ್ತೇವೆ ಕೆಲವು ಜನರು ಬರೋಬ್ಬರಿ ಒಂದು ತಿಂಗಳು ಗಣಪತಿ ಹಬ್ಬವನ್ನು ಆಚರಣೆ ಮಾಡುತ್ತಾರೆ ಇದಕ್ಕೆ ಮುಖ್ಯ ಕಾರಣ ಇದು ಒಂದು ಸಂತೋಷ ಬರಿತವಾದ ಹಬ್ಬ ಹಾಗೂ ದೇವರು ಎಲ್ಲರಿಗೂ ಪ್ರಿಯವಾದವನು ಕಾರಣಕ್ಕಾಗಿ ಒಂದು ತಿಂಗಳ ಕಾಲ ಗಣಪತಿ ವಿಗ್ರಹವನ್ನು ಪ್ರತಿದಿನ ಪೂಜಿಸಲಾಗುತ್ತದೆ ತಿಂಗಳ ನಂತರ ಬಹಳ ವಿಜ್ರಂಬಣೆಯಿಂದ ನಮಸ್ಕರಿಸಿ ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡುತ್ತಾರೆ ಚಿಕ್ಕ ಮಕ್ಕಳಿಗಂತೂ ಯಾವಾಗ ಗಣಪತಿ ಹಬ್ಬ ಬರುತ್ತೆ ಯಾವಾಗ ವಿಜ್ರಂಬಣೆಯಿಂದ ಆಚರಿಸುತ್ತೇವೆ ಎಂದು ಕಾಯ್ದು ಕುಳಿತಿರುತ್ತಾರೆ. ಕಾರಣದಿಂದಾಗಿಯೇ ನಾವು ತಿಳಿಯ ಬಯಸುವುದೇನೆಂದರೆ ಗಣೇಶನ ಹಬ್ಬ ಬಹಳ ವಿಶೇಷವಾದದ್ದು ಪ್ರತಿದಿನ ಗಣಪನ ಸ್ಮರಣೆ ಮಾಡಿ ಯಾರೆಲ್ಲಾ ಮಕ್ಕಳ ಭಾಗ್ಯ ದೊರೆಯದೆ ತುಂಬಾ ತೊಂದರೆಯಲ್ಲಿದ್ದಾರೆ ಅವರಿಗೆ ಒಳ್ಳೆಯದಾಗಿ ಅತಿ ಶೀಘ್ರದಲ್ಲೇ ಮಗು ಆಗುವಂತೆ ಗಣಪನು ಆಶೀರ್ವಾದ ನೀಡುತ್ತಾನೆ ಜೊತೆಗೆ ಗಣೇಶ ದೇವರು ಈತ ನನ್ನ ಕಂಡರೆ ಯಾರಿಗೂ ಸಹ ಭಯ ಇಲ್ಲ ಪ್ರೀತಿ ಹಾಗೂ ನಂಬಿಕೆ ಹೆಚ್ಚು ಕಾರಣದಿಂದಾಗಿಯೇ ಸಿಕ್ಕಿ ಹಾಗೂ ಮಲಗುವ ಮುಂಚೆ ಗಣೇಶನ 108 ಹೆಸರುಗಳು  ಮನಸ್ಸಿನಲ್ಲಿ ಜಪಿಸಿ ಆತ್ಮ ವಿಶ್ವಾಸ ಆಗುತ್ತದೆ ಜೊತೆಗೆ ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಯಶಸ್ಸಾಗುತ್ತದೆ ಈ ಕಾರಣಕ್ಕಾಗಿ ಭಕ್ತಿಯಿಂದ ನಮಿಸಿ ಕಷ್ಟಪಟ್ಟು ಕೆಲಸ ಮಾಡಿ ಖಂಡಿತ ಗಣಪನು ನಿಮ್ಮ ಎಲ್ಲಾ ಆಸೆ ಈಡೇರಿಸಲಿದ್ದಾನೆ ಜೊತೆಗೆ ಯಾವುದೇ ಕಷ್ಟಗಳು ಬರದಂತೆ ಖಂಡಿತ ನೆರವಾಗಲಿದ್ದಾನೆ.

ಗಣೇಶನ ವಾಹನ ಇಲಿ ಒಂದು ದಿನ ಗಣೇಶನ ನನ್ನ ವಾಹನ ಏರಿ ಚಲಿಸುತ್ತಿರುತ್ತಾನೆ. ಈತನ ಹೊಟ್ಟೆಯನ್ನು ಕಂಡ ಚಂದ್ರನು ಮುಗುಳ್ನಗುತ್ತಾನೆ ಅಂತಹ ಸಂದರ್ಭದಲ್ಲಿ ಚಂದ್ರನನ್ನಾ ನೋಡುತ್ತಾ ಚಲಿಸುತ್ತಿದ್ದ ಗಣಪನು ಜಾರಿ ಬಿದ್ದು ತನ್ನ ಹೊಟ್ಟೆಯನ್ನು ಹೊಡೆದುಕೊಳ್ಳುತ್ತಾನೆ ರಕ್ತ ಬರಲು ಪ್ರಾರಂಭವಾಗುತ್ತದೆ ಇಂತಹ ಸಂದರ್ಭದಲ್ಲಿ ಬೆಲ್ಟ್ ರೀತಿಯಲ್ಲಿ ತನ್ನ ಹೊಟ್ಟೆಯನ್ನು ಕಟ್ಟಿಕೊಳ್ಳುತ್ತಾನೆ ಹಾಗೂ ಚಂದ್ರನಿಗೆ ನಿನ್ನ ಮುಖದಲ್ಲಿ ಕಲೆಗಳು ಬರಲಿ ಎಂದು ಶಾಪ ನೀಡುತ್ತಾನೆ ಕಾರಣಕ್ಕಾಗಿ ಚಂದ್ರನ ಮೇಲೆ ರೀತಿಯ ಗುಳಿಗಳಿವೆ ಇಲ್ಲಿಂದ ನೋಡಿದಾಗ ಕೆಲವು ಪ್ರದೇಶಗಳಲ್ಲಿ ಕತ್ತಲೆಯ ರೀತಿ ಕಾಣುತ್ತದೆ.

ವಾರಕ್ಕೆ ಒಮ್ಮೆ ಗಣೇಶನಿಗೆ ವಿಶೇಷ ಪೂಜೆಯನ್ನ ಸಲ್ಲಿಸಿ ಖಂಡಿತ ನಿಮ್ಮ ಕಷ್ಟಗಳೆಲ್ಲ ಆದಷ್ಟು ಬೇಗ ದೂರ ಆಗುತ್ತವೆ ಮನೆಗಳಲ್ಲಿ ನಡೆಯುತ್ತಿರುವ ಕಲಹಗಳು ದೂರಾಗಿ ನಿಮ್ಮ ಪತ್ನಿಯೂ ನಿಮಗೆ ನೆರವನ್ನ ನೀಡುತ್ತಾರೆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಕಾರಣಕ್ಕಾಗಿಯೇ ಗಣೇಶನ ಮೂರ್ತಿ ಮನೆಯಲ್ಲಿಟ್ಟು ಸಮಯ ಸಿಕ್ಕಾಗ ಭಕ್ತಿಯಿಂದ ನಮಿಸಿ ಎಲ್ಲವೂ ಒಳ್ಳೆಯದಾಗಲಿದೆ.