ಔಷಧಿ ಸಸ್ಯಗಳ ಹೆಸರು ಮತ್ತು ಉಪಯೋಗಗಳು - ಆಯುರ್ವೇದಿಕ್ ಗಿಡಗಳ ಸಂಪೂರ್ಣ ಮಾಹಿತಿ

ಔಷಧಿ ಸಸ್ಯಗಳ ಹೆಸರು ಮತ್ತು ಉಪಯೋಗಗಳು: ಇತ್ತೀಚಿನ ದಿನಗಳಲ್ಲಿ ನಮ್ಮ ನಗರವಾಸಿಗಳನ್ನು ಸಸ್ಯಗಳ ಹೆಸರನ್ನು ಕನ್ನಡದಲ್ಲಿ ಹೇಳಿ ಎಂದು ಕೇಳಿದರೆ ಅವರಿಗೆ ಗೊತ್ತಿರುವುದಿಲ್ಲ ಸಾವಿರಾರು ವರ್ಷಗಳಿಂದ ಬಳಸಲ್ಪಟ್ಟ ಔಷಧಿ ಸಸ್ಯಗಳ ಬಗ್ಗೆ ಸಾಮಾನ್ಯ ಮಾಹಿತಿ ಕೂಡ ಇತ್ತೀಚಿನ ಜನರಿಗೆ ಇಲ್ಲ ನಮ್ಮ ಪೂರ್ವಜರು ಸಣ್ಣಪುಟ್ಟ ರೋಗಗಳನ್ನು ಮನೆಯಲ್ಲೇ ಸಿಗುವ ಔಷಧಿಗಳನ್ನ ಬಳಸಿಕೊಂಡು ನಿವಾರಣೆ ಮಾಡಿಕೊಳ್ಳುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ಔಷಧಿಗಳು ಅಂಗಡಿಗಳಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಅಷ್ಟೇ ಮಾತ್ರ ಸಿಗುತ್ತೆ ಹಾಗಾಗಿ ನಮ್ಮ ಮನೆ ಮುಂದೆ ಬೆಳೆದಿರುವ ಔಷಧಿ ಗಿಡಗಳ ಬಗ್ಗೆ ನಮಗೆ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ ಈ ಕಾರಣದಿಂದಾಗಿ ನಾವು ಇಲ್ಲಿ ನಿಮ್ಮ ಮನೆ ಮುಂದೆ ಸಿಗಬಹುದಾದ ಹಲವು ಔಷಧಿ ಸಸ್ಯಗಳ ಸಂಪೂರ್ಣ ಮಾಹಿತಿಯನ್ನ ನಿಮಗೆ ನೀಡಲಿದ್ದೇವೆ ಹೀಗಾಗಿ ನಮ್ಮ ಆರ್ಟಿಕಲನ ಸಂಪೂರ್ಣವಾಗಿ ಓದಿ ಆಯುರ್ವೇದಿಕ್ ಗಿಡಗಳ ಬಗ್ಗೆ ಮಾಹಿತಿಯನ್ನ ಸಂಪೂರ್ಣವಾಗಿ ತಿಳಿದುಕೊಳ್ಳಿ.

ತುಳಸಿ ಗಿಡ
ಹಿಂದಿನ ಕಾಲದಲ್ಲಿ ಮನೆ ಮುಂದೆ ಪ್ರತಿಯೊಬ್ಬರೂ ತುಳಸಿ ಗಿಡವನ್ನು ನೀಡುತ್ತಿದ್ದರು ಇದು ಕೇವಲ ಪವಿತ್ರತೆಗಷ್ಟೇ ಅಲ್ಲ ಹಲವು ರೋಗ ನಿರೋಧಕ ಶಕ್ತಿಯನ್ನು ಪಡೆದುಕೊಳ್ಳಲು ತುಳಸಿ ಗಿಡವನ್ನು ಕೆಲವು ಆಹಾರ ಪದಾರ್ಥಗಳಲ್ಲಿ ನಮ್ಮ ತಾತ ಮುತ್ತಾಂದಿರು ಬಳಸುತ್ತಿದ್ದರು. ಈ ಕಾರಣಕ್ಕಾಗಿಯೇ ಪ್ರತಿ ಒಬ್ಬರು ಮನೆಯಲ್ಲಿ ತುಳಸಿ ಗಿಡವನ್ನ ಇಟ್ಟುಕೊಳ್ಳುತ್ತಿದ್ದರು ಆದರೆ ಇತ್ತೀಚಿನ ದಿನದಲ್ಲಿ ಇದರ ಮಹತ್ವವನ್ನ ನಾವು ಸರಿಯಾಗಿ ತಿಳಿಯದೆ ತುಳಸಿ ಎಂಬ ಅಪೂರ್ವ ಗಿಡವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಇದನ್ನ ಆಹಾರದ ಜೊತೆಯಲ್ಲಿ ಸ್ವಲ್ಪ ಬಳಸಿ ಅಡುಗೆ ತಯಾರಿಸಿ ತಿಂದರೆ ರೋಗ ನಿರೋಧಕ ಶಕ್ತಿ ದೊರಕುತ್ತದೆ ಇದರ ರುಚಿ ಕೆಲವರಿಗೆ ಇಷ್ಟ ಆಗುವುದಿಲ್ಲ ಏಕೆಂದರೆ ಇದು ತುಂಬಾ ಖಾರ ಇರುತ್ತೆ ಅಂತವರು ಊಟ ಆದ ಮೇಲೆ ಒಂದೆರಡು ತುಳಸಿ ಗಿಡದ ಎಲೆಗಳನ್ನು ತಿಂದರೆ ಬಾಯಲ್ಲಿರುವ ಕೆಟ್ಟ ವಾಸನೆ ದೂರ ಆಗುತ್ತದೆ ಜೊತೆಗೆ ಹಲ್ಲು ನೋವಿನಂತ ಸಮಸ್ಯೆಗಳು ಸಹ ನಿಮ್ಮನ್ನ ಕಾಡುವುದಿಲ್ಲ, ಇದನ್ನ ಪ್ರತಿನಿತ್ಯ ಆಹಾರದ ಜೊತೆ ಬಳಸಿದರೆ ಹಲವು ಸಣ್ಣಪುಟ್ಟ ಕಾಯಿಲೆಗಳು ಬರೋದಿಲ್ಲ ಏಕೆಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗಾಗಿ ರೋಗವನ್ನು ತಡೆಯುವ ತಾಕತ್ತು ನಮ್ಮ ದೇಹಕ್ಕೆ ಬರುತ್ತೆ ಈ ಕಾರಣಕ್ಕಾಗಿ ಪ್ರತಿದಿನ ಆದಷ್ಟು ನೀವು ಊಟ ಆದನಂತರ ತುಳಸಿ ಗಿಡದ ಎರಡು ಎಲೆಗಳನ್ನು ತಿನ್ನುವುದು ಸೂಕ್ತ. ತುಳಸಿ ಗಿಡದಲ್ಲಿ ಹಲವು ವಿಧಗಳಿವೆ, ಯಾವ ಗಿಡದ ಎಲೆಗಳು ತುಂಬಾ ಶ್ರೇಷ್ಠ ನಾವು ತಿನ್ನಬಹುದು ಎಂಬುದನ್ನ ತಿಳಿದುಕೊಂಡು ನಂತರವಷ್ಟೇ ಬಳಸಿ ಇಲ್ಲವಾದರೆ ಬೇರೆ ಜಾತಿಯ ತುಳಸಿ ಗಿಡದ ಎಲೆಗಳನ್ನು ತಿಂದರೆ ಬಾಯಿ ಉರಿ ಬರಬಹುದು. ಇನ್ನು ನಿಮಗೇನಾದರೂ ಗಾಯಗಳಾದರೆ ಅದನ್ನು ಬೇಗ ನಿವಾರಣೆ ಮಾಡಿಕೊಳ್ಳಲು ಪ್ರತಿದಿನ ತುಳಸಿ ಗಿಡದ ಎಲೆಗಳನ್ನ ಚೆನ್ನಾಗಿ ಜಜ್ಜಿ ಗಾಯ ಆಗಿರುವ ಪ್ರದೇಶಕ್ಕೆ ಗಿಡದ ಎಲೆಯ ರಸವನ್ನ ಹಿಂಡಿದರೆ ಗಾಯ ಬೇಗ ಮಾಯುತ್ತದೆ. ಇನ್ನು ಮನೆಯಲ್ಲಿ ತುಳಸಿ ಗಿಡ ಯಾರೆಲ್ಲಾ ಇಟ್ಟುಕೊಂಡಿರುತ್ತಾರೆ ಅವರ ಮನೆಗೆ ಸಣ್ಣ ಪುಟ್ಟ ಕೀಟಗಳ ಬಾಧೆ ಇರೋದಿಲ್ಲ ನಿಮಗೆ ಏನಾದರೂ ತುರಿಕೆ ಚರ್ಮರೋಗದ ಸಮಸ್ಯೆ ಇದ್ದರೆ ಖಂಡಿತ ತಿಳಿಸಿ ಗಾಯ ಆಗಿರುವ ಜಾಗಕ್ಕೆ ಹಾಕಿದರೆ ತುರಿಕೆ ಅಥವಾ ಕಜ್ಜಿ ಖಂಡಿತ ಕಡಿಮೆ ಆಗುತ್ತೆ ಇನ್ನೂ ಪ್ರತಿನಿತ್ಯ ತುಳಸಿ ಎಲೆಗಳನ್ನು ಬಾಯಿಂದ ಜಗಿದು ತಿನ್ನುವುದರಿಂದ ನೆಗಡಿ ತಲೆನೋವು ಶೀತ ಇನ್ನೂ ಮುಂತಾದ ಸಣ್ಣಪುಟ್ಟ ಸಮಸ್ಯೆಗಳು ಖಂಡಿತ ದೂರಾಗುತ್ತದೆ. ಈಗ ನಾವು ಎಲ್ಲರ ಮನೆಯಲ್ಲಿ ಬಳಸಿಕೊಳ್ಳುತ್ತೇವೆ ಆದರೆ ಇಂದಿನ ಕಾಲದಲ್ಲಿ ನಮ್ಮ ಪೂರ್ವಜರು ತುಳಸಿ ಗಿಡವನ್ನು ಬೆಳೆಸಿಕೊಂಡು ಹಲವು ನಮ್ಮ ದೇಹದ ಮೇಲೆ ಆಗುವ ಗಾಯಗಳನ್ನ ದೂರ ಮಾಡಿಕೊಳ್ಳುತ್ತಿದ್ದರು.

ಮೆಂತೆ ಸೊಪ್ಪು
ಪ್ರತಿ ಮನೆಯಲ್ಲೂ ಸಹ ಈ ಸೊಪ್ಪಿನ ಬಗ್ಗೆ ಮಾಹಿತಿ ಇರುತ್ತೆ ಏಕೆಂದರೆ ನಾವು ಸೊಪ್ಪಿನ ಸಾರನ್ನ ತಯಾರಿಸಲು ಪ್ರಮುಖವಾಗಿ ಮೆಂತೆ ಸೊಪ್ಪನ್ನು ಬಳಸಿಕೊಳ್ಳುತ್ತೇವೆ ಇದರಲ್ಲಿರುವ ಹಲವು ಖನಿಜಾಂಶಗಳು ಕ್ಯಾನ್ಸರ್ ನ ಪ್ರಮಾಣವನ್ನ ಕಡಿಮೆ ಮಾಡುತ್ತೆ ಎಂಬುದು ಈಗ ಸಂಶೋಧನೆಯಿಂದ ತಿಳಿದು ಬಂದಿರುವಂತಹ ವಿಷಯ ಹಾಗೂ ನಮ್ಮ ದಿನನಿತ್ಯದ ಕೆಲಸದಲ್ಲಿ ಸುಸ್ತು ಅಥವಾ ಮಹಿಳೆಯರಲ್ಲಿ ಕಾಡಿರುತ್ತೆ ಹಾಗಾಗಿ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಆದಷ್ಟು ಮೆಂತೆ ಸೊಪ್ಪನ್ನು ಹೆಚ್ಚಾಗಿ ಬಳಸುವುದರಿಂದ ಋತುಸ್ರಾವದ ಸಮಸ್ಯೆಗಳು ಖಂಡಿತ ದೂರ ಆಗುತ್ತೆ ಹಾಗೂ ಹೊಟ್ಟೆಯಲ್ಲಿ ನೋವು ಕರುಳಿನಲ್ಲಿ ಸಮಸ್ಯೆ ಇರುವವರು ಹೆಚ್ಚಾಗಿ ಮೆಂತ್ಯ ಸೊಪ್ಪನ್ನು ಬಳಸಿ ಕೆಲವರಿಗೆ ಈ ಸೊಪ್ಪನ್ನ ಸಾಂಬಾರಿನ ರೀತಿಯಲ್ಲಿ ತಿನ್ನಲು ಇಷ್ಟ ಆಗುವುದಿಲ್ಲ ಅಂತವರು ಮೆಂತೆ ಸೊಪ್ಪಿನ ರಸವನ್ನ ತೆಗೆದು ಸ್ವಲ್ಪ ಸಕ್ಕರೆ ಹಾಗೂ ಉಪ್ಪನ್ನ ಸೇರಿಸಿ ಕುಡಿಯಬಹುದು.

ಪುದಿನ ಸೊಪ್ಪು
ಪುದಿನ ಯಾರಿಗೆ ಗೊತ್ತಿಲ್ಲ ಹೇಳಿ ಪ್ರತಿ ಮನೆಯಲ್ಲೂ ವಾರದಲ್ಲಿ ಒಂದು ದಿನ ಚಟ್ನಿಯನ್ನ ತಯಾರಿಸಲು ಹಳ್ಳಿಯಲ್ಲಿ ಇದನ್ನ ಬಳಸುತ್ತಾರೆ ಕೆಲವರು ಇದರಿಂದ ಜ್ಯೂಸ್ ಅನ್ನು ಸಹ ತಯಾರಿಸಿ ಬೇಸಿಗೆ ಕಾಲದಲ್ಲಿ ಕುಡಿಯುತ್ತಾರೆ. ಈ ರೀತಿ ಮಾಡುವುದರಿಂದ ದೇಹಕ್ಕೆ ತಂಪು ಉಂಟಾಗುತ್ತೆ ಜೊತೆಗೆ ರಕ್ತ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ನಿವಾರಣೆಯನ್ನ ಪಡೆದುಕೊಳ್ಳಬಹುದು ನಿಮ್ಮ ಸೌಂದರ್ಯ ಸಹ ವೃದ್ಧಿಸುತ್ತೆ ಇನ್ನೂ ನಗರ ಪ್ರದೇಶದಲ್ಲಿ ಎಲ್ಲಾ ಮಾರುಕಟ್ಟೆಯಲ್ಲೂ ಸಹ ಪುದೀನ ಸಿಗುತ್ತೆ ಹಾಗಾಗಿ ಪ್ರತಿದಿನ ಆದಷ್ಟು ಬಳಸಿ ಇದ್ದವರು ಈ ಸೊಪ್ಪನ್ನ ಚೆನ್ನಾಗಿ ಜಜ್ಜಿ ಅದರಿಂದ ಬರುವ ರಸವನ್ನ ನಿಮಗೆ ಎಲ್ಲಿ ಕಾಲಿನಲ್ಲಿ ನೋವು ಬರುತ್ತಿದೆ ಅಲ್ಲಿ ಹಾಕಿದರೆ ಖಂಡಿತ ನಿವಾರಣೆಯಾಗುತ್ತೆ ಇದನ್ನ ಬರಿ ಬಾಯಿಯಲ್ಲೂ ಸಹ ಎರಡರಿಂದ ಮೂರು ಎಲೆಯನ್ನು ಚೆನ್ನಾಗಿ ತೆಗೆದು ನುಂಗಿದರೆ ಕರುಳುಬೇನೆ ಅಥವಾ ಹೊಟ್ಟೆ ನೋವಿನಿಂದ ಯಾರೂ ಬಳಲುತ್ತಿದ್ದಾರೆ ಅವರಿಗೆ ಖಂಡಿತ ನೆರವು ಸಿಗುತ್ತದೆ ಇನ್ನೂ ಅಜೀರ್ಣವಾಗಿರದ ಆಹಾರ ಕೂಡ ಜೀರ್ಣ ಆಗಿ ಬಿಡುತ್ತದೆ.

ಲೋಳೆಸರ ಅಥವಾ ಲೋಕಸರ
ಪ್ರತಿ ಮನೆಯಲ್ಲೂ ಪಾರ್ಟ್ ನಲ್ಲಿ ಈ ಗಿಡವನ್ನು ಬೆಳೆಸಬಹುದು ಇದನ್ನ ಆಹಾರವಾಗಿ ಸೇವಿಸಿದರು ಸಹ ಆರೋಗ್ಯಕ್ಕೆ ತುಂಬಾ ಅನುಕೂಲಗಳಿವೆ ಜೊತೆಗೆ ನೀವು ಮುಖದಲ್ಲಿ ಏನಾದರೂ ಕಲೆ ಅಥವಾ sun shade ಮುಂತಾದ ಸಮಸ್ಯೆಯಿಂದ ಬಳಲುತ್ತಿದ್ದರೆ ಸೌಂದರ್ಯ ಪಡೆದುಕೊಳ್ಳಲು ಈ ಲೋಕಸಭಾ ನೀವು ಬಳಸಿಕೊಳ್ಳಬಹುದು ಮಾರುಕಟ್ಟೆಯಲ್ಲಿ ಈಗಾಗಲೇ ಇದರ ವಿಭಿನ್ನ ಪ್ರಾಡಕ್ಟ್ ಗಳು ದೊರಕುತ್ತಿದೆ ಅವನ ಸಹ ನೀವು ಬಳಸಿಕೊಂಡು ನಿಮ್ಮ ಮುಖದ ಕಾಂತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಬಹುದು. ತ್ವಚೆಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳು ಉದಾಹರಣೆಗೆ ಸೊಕ್ಕು ಹಿಡಿಯುವುದು ಕಲೆಯ ನಿವಾರಣೆ ಮುಂತಾದ ಸಮಸ್ಯೆಯನ್ನ ಬಗೆಹರಿಸಿಕೊಳ್ಳಲು ಈ ಲೋಳೆಸರದ ಲೋಳೆಯನ್ನ ನೀವು ಬಳಸಿಕೊಳ್ಳಬಹುದು ಕೆಲವರು ಈ ಲೋಳೆಸರದಿಂದ ಚಟ್ನಿಯನ್ನು ಸಹ ಮಾಡುತ್ತಾರೆ ಇನ್ನೂ ಕೆಲವರು ಜ್ಯೂಸ್ ನ ರೀತಿ ಸಹ ತಿನ್ನುತ್ತಾರೆ ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಯಿಂದ ಯಾರೆಲ್ಲಾ ಬಳಲುತ್ತಿದ್ದಾರೆ ಅವರಿಗೆ ಖಂಡಿತ ನಿವಾರಣೆ ಸಿಗುತ್ತದೆ.

ಬೇವು
ಬೇವನ್ನ ಒಂದು ಔಷಧಿ ಸಸ್ಯಗಳ ಹೆಸರು ಮತ್ತು ಉಪಯೋಗಗಳು ಏನೆಂದು ಯಾರನ್ನಾದರೂ ಕೇಳಿದರೆ ಖಂಡಿತ ಅವರಿಗೆ ತಿಳಿದಿರುವುದಿಲ್ಲ ಆದರೆ ಈ ಬೇವಿನ ಎಲೆಯನ್ನು ಚೆನ್ನಾಗಿ ಜಜ್ಜಿ ಗಾಯಕ್ಕೆ ಹಾಕಿದರೆ ಗಾಯ ಬೇಗ ಹುಷಾರಾಗುತ್ತೆ ನಮ್ಮ ರೈತರು ಈ ಬೇವಿನ ಗಿಡ ಎಲೆ ಹಾಗೂ ಕಾಯನ್ನ ಹಲವು ರೀತಿಯಲ್ಲಿ ಬಳಸಿಕೊಂಡು ಉಪಯೋಗವನ್ನು ಪಡೆಯುತ್ತಿದ್ದಾರೆ ಹಿಂದಿನ ಕಾಲದಲ್ಲಿ ಇದಕ್ಕೆ ತುಂಬಾ ಮಹತ್ವ ಇತ್ತು ದೇವನ್ನ ಎಲ್ಲಾ ಮನೆಯ ಮುಂದೆ ಬೆಳೆಸುತ್ತಿದ್ದರು ಇದಕ್ಕೆ ಬ್ಯಾಕ್ಟೀರಿಯಾ ಗಳನ್ನ ಕೊಳ್ಳುವ ಶಕ್ತಿ ಇದೆ ಹಾಗಾಗಿ ಸಣ್ಣಪುಟ್ಟ ರೋಗಗಳು ಸಹ ಬೇವಿನ ಗಿಡ ನಿಮ್ಮ ಮನೆಯ ಮುಂದೆ ಅಥವಾ ಪಕ್ಕದಲ್ಲಿ ಇದ್ದರೆ ಬರೋದಿಲ್ಲ ನಮಗೆಲ್ಲ ಸಣ್ಣಪುಟ್ಟ ತುರಿಕೆ ಸಮಸ್ಯೆ ಗಾಯ ಹಾಗೂ ಚರ್ಮದ ಸಮಸ್ಯೆ ಖಂಡಿತ ಇರುತ್ತೆ ಹಾಗಾಗಿ ಈ ಗಿಡದ ಎಲೆ ಅಥವಾ ರಸವನ್ನ ತೆಗೆದು ಗಾಯಕ್ಕೆ ಹಾಕಿದರೆ ಬೇಗ ಹುಷಾರಾಗುವುದಲ್ಲದೆ ಬೇವಿನ ಹಣ್ಣನ್ನ ಅದರಲ್ಲಿರುವ ಬೀಜಗಳನ್ನು ಬಳಸಿಕೊಂಡು ನನ್ನ ರೀತಿಯ ಆಯುರ್ವೇದಿಕ್ ಔಷಧಗಳನ್ನ ಸಹ ಇತ್ತೀಚಿನ ದಿನಗಳಲ್ಲಿ ತಯಾರಿಕೆ ಮಾಡುತ್ತಿದ್ದಾರೆ ಈ ಕಾರಣಕ್ಕಾಗಿ ನೀವು ಪ್ರತಿದಿನ ಇದನ್ನು ಬಳಸಬಹುದು. ಹಲವು ಸಾಬೂನುಗಳ ಮೇಲೆ ಈ ಬೇವಿನ ಎಲೆಯ ಚಿತ್ರವನ್ನ ಹಾಕಿರುತ್ತಾರೆ ಏಕೆಂದರೆ ಇದಕ್ಕೆ ಬ್ಯಾಕ್ಟೀರಿಯಗಳನ್ನ ದೂರಗೊಳಿಸುವ ಅಥವಾ ಕಜ್ಜಿ ತುರಿಕೆ ಹಾಗೂ ಇನ್ನಿತರ ಚರ್ಮದ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಇದೆ.