ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಹೆಸರು | Karnataka Freedom Fighters

ಕರ್ನಾಟಕದ ಸ್ವಾತಂತ್ರ ಹೋರಾಟಗಾರರ ಹೆಸರು ಎಷ್ಟು ಜನಕ್ಕೆ ಗೊತ್ತು ಹೇಳಿ ಇತ್ತೀಚಿನ ದಿನಗಳಲ್ಲಿ ನಮ್ಮ ಸ್ಕೂಲ್ ಮಕ್ಕಳಿಗೆ ಹಾಗೂ ಯುವಕರಿಗೆ ಇದರ ಬಗ್ಗೆ ಯಾರೂ ಸಹ ಮಾಹಿತಿಯನ್ನು ನೀಡುತ್ತಿಲ್ಲ ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಶಾಲೆಯಲ್ಲಿ ಈ ಕುರಿತು ಯಾವುದೇ ಅಧ್ಯಯನ ಮಾಡಲು ಸರಿಯಾದ ಪುಸ್ತಕಗಳು ದೊರಕುತ್ತಿಲ್ಲ ಹಾಗೂ ಪಠ್ಯಕ್ರಮದಲ್ಲಿ ಈ ಬಗ್ಗೆ ಯಾವುದೇ ರೀತಿಯ ಕಥೆಗಳನ್ನು ಹಾಕಿಲ್ಲ ಈ ಕಾರಣಕ್ಕಾಗಿಯೇ ನಮ್ಮ ಯುವಕರಲ್ಲಿ ಇದರ ಬಗ್ಗೆ ಯಾರಾದರೂ ಕೇಳಿದರೆ ಕರ್ನಾಟಕ ಸ್ವತಂತ್ರ ಹೋರಾಟಗಾರರ ಹೆಸರು ಹೇಳಿ ಎಂದು ಯಾರಿಗೂ ಸಹ ಗೊತ್ತಿರುವುದಿಲ್ಲ ಇದಕ್ಕೆ ನಾವು ನಮ್ಮ ಯುವಕರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಇದಕ್ಕೆಲ್ಲ ನಾವೇ ಹೊಣೆ, ಪುಸ್ತಕಗಳಲ್ಲಿ ನ್ಯೂಸ್ ಪೇಪರ್ ಗಳಲ್ಲಿ ಹಾಗೂ ಟಿವಿ ಚಾನಲ್ ಗಳಲ್ಲಿ ಇದರ ಬಗ್ಗೆ ಆಗಾಗ ಮಾಹಿತಿಯನ್ನು ನೀಡುತ್ತಿದ್ದರೆ ಖಂಡಿತ ನಮ್ಮ ಮಕ್ಕಳಿಗೆಲ್ಲ ಯಾರೆಲ್ಲಾ ನಮ್ಮ ಭಾರತ ಸ್ವತಂತ್ರಕ್ಕಾಗಿ ಅದರಲ್ಲೂ ನಮ್ಮ ಕರ್ನಾಟಕದಿಂದ ಭಾರತ ಸ್ವಾತಂತ್ರ್ಯ ಚಳುವಳಿ ಎಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ತಿಳಿದು ಬರುತ್ತದೆ ಈ ಕಾರಣದಿಂದಾಗಿಯೇ ನಾವು ಈ ಆರ್ಟಿಕಲ್ ನಲ್ಲಿ ನಮ್ಮ ಕರ್ನಾಟಕದಲ್ಲಿ ಯಾರೆಲ್ಲಾ ಸ್ವತಂತ್ರ ಹೋರಾಟಕ್ಕೆ ಪಾಲ್ಗೊಂಡಿದ್ದರು ಅದರ ಬಗ್ಗೆ ಆದಷ್ಟು ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಿದ್ದೇವೆ.

Karnataka Freedom Fighters
ಕಿತ್ತೂರು ರಾಣಿ ಚೆನ್ನಮ್ಮ
ಸಂಗೊಳ್ಳಿ ರಾಯಣ್ಣ
ಕಮಲಾದೇವಿ ಚಟ್ಟೋಪಾಧ್ಯಾಯ
ಕೇಜಿ. ಗೋಖಲೆ
ಟಿ. ಸುಬ್ರಮಣ್ಯಂ
ನಿಟ್ಟೂರು ಶ್ರೀನಿವಾಸ ರಾವ್
ವಿಜಾಪುರದ ಶ್ರೀನಿವಾಸರಾವ್ ಕೌಜಲಗಿ
ಕಾರ್ನಾಡ್ ಸದಾಶಿವ ರಾವ್
ಎನ್.ಎಸ್. ಹರ್ಡೀಕರ್

ಕಿತ್ತೂರು ರಾಣಿ ಚೆನ್ನಮ್ಮ
ಕಿತ್ತೂರು ರಾಣಿ ಚೆನ್ನಮ್ಮ ಅವರು 1778ರಲ್ಲಿ ಅಕ್ಟೋಬರ್ 23ರಂದು ಕಿತ್ತೂರು ಎಂಬ ಗ್ರಾಮದಲ್ಲಿ ಜನಿಸಿದರು ಇವರು ಕಿತ್ತೂರಿನ ರಾಣಿ ಸಹ ಆಗಿದ್ದರು ಬ್ರಿಟಿಷರು ಇವರಿಗೆ ಕಪ್ಪ ಕಾಣಿಕೆಯನ್ನು ಸಲ್ಲಿಸಬೇಕು ಎಂಬ ವರದಿಯನ್ನು ಕೇಳಿದಾಗ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಯುದ್ಧಕ್ಕೆ ನಿಂತರು ಆದರೆ ಯುದ್ಧದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಇವರು ಹೇಳಿದ ಕೆಲವು ಮಾತುಗಳು ಇನ್ನೂ ಸಹ ಜಗತ್ಪ್ರಸಿದ್ಧ ಆಗಿ ಉಳಿದಿದೆ ಅದರಲ್ಲಿ ಮುಖ್ಯವಾಗಿ ನಿಮಗೆ ನಾವು ಏಕೆ ಕಪ್ಪ ಕೊಡಬೇಕು ನೀವೇನು ನಮ್ಮ ನೆಲದಲ್ಲಿ ಹುತ್ತಿದ್ದೀರಾ ಬೀಜಗಳನ್ನ ಬಿತ್ತಿದ್ದೀರಾ ಎಂಬುವ ಡೈಲಾಗ್ ತುಂಬಾನೇ ಫೇಮಸ್ ಆಗಿಬಿಟ್ಟಿದೆ ನೀವು ಗಮನಿಸಿದರೆ ಕೆಲವು ಸಿನಿಮಾಗಳಲ್ಲೂ ಸಹ ಈ ಡೈಲಾಗನ್ನು ಬಳಸಲಾಗಿದೆ, ನಮ್ಮ ಕಿತ್ತೂರು ರಾಣಿ ಚೆನ್ನಮ್ಮ ಬದುಕಿದ್ದು ಕೇವಲ ಐವತ್ತು ವರ್ಷಗಳು ಮಾತ್ರ ಆದರೆ ಮಹಿಳೆಯಾಗಿದ್ದ ಈಕೆ ಬ್ರಿಟಿಷರ ವಿರುದ್ಧ ಹೋರಾಡಿ ಬೆಳಗಾವಿಯನ್ನು ರಕ್ಷಿಸಿದ್ದಾರೆ ಈಕೆ ಲಿಂಗಾಯಿತ ಪಂಚಮಸಾಲಿ ಎಂಬ ಜಾತಿಗೆ ಸೇರಿದವರು ಕುದುರೆ ಓಡಿಸುವುದು, ಕತ್ತಿ ಒರಸೆ ಮಾಡುವುದು ಹೇಗೆಂಬುದು ಇವರಿಗೆ ತುಂಬಾ ಚೆನ್ನಾಗಿ ಗೊತ್ತಿತ್ತು ಚಿಕ್ಕವಯಸ್ಸಿನಲ್ಲೇ ಈ ಎಲ್ಲಾ ವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದ ಈಕೆ ರಾಜ ಮಲ್ಲಸರ್ಜನನ್ನ ಮದುವೆಯಾಗಿದ್ದರು ಕೇವಲ ತನ್ನ ಹದಿನೈದನೇ ವಯಸ್ಸಿನಲ್ಲಿ.
ಕಿತ್ತೂರ ರಾಣಿ ಚೆನ್ನಮ್ಮ ಅವರ ಪತಿ ರಾಜ ಮಲ್ಲಸರ್ಜ 1816ರಲ್ಲಿ ಮರಣ ಹೊಂದಿದರು ನಂತರ ಇವರ ಮಗ 1824ರಲ್ಲಿ ಮರಣ ಹೊಂದಿದ ನಂತರ ರಾಜ್ಯಭಾರ ಮಾಡಲು ಯಾರು ಸಹ ಇರಲಿಲ್ಲ ಅಂತಹ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಅವರೇ ಕಿತ್ತೂರಿನ ಸಂಪೂರ್ಣ ಅಧಿಕಾರವನ್ನು ತೆಗೆದುಕೊಂಡು ಆಳ್ವಿಕೆಯನ್ನು ನಡೆಸುತ್ತಿದ್ದರು ಇಂತಹ ಸಂದರ್ಭದಲ್ಲಿ ಬ್ರಿಟಿಷರು ಆಳ್ವಿಕೆ ಮಾಡಿ ನೀವು ನಮಗೆ ಕಪ್ಪ ಕೊಡಿ ಇಲ್ಲದೆ ಹೋದರೆ ನಮ್ಮ ವಿರುದ್ಧ ಹೋರಾಡಿ ಎಂಬ ಕೂಗನ್ನ ಹಾಕಿದ ನಂತರ ನಮ್ಮ ರಾಣಿ ಚೆನ್ನಮ್ಮ ಅವರು ನಾವು ಹೋರಾಡುತ್ತೇವೆ ಎಂಬುದನ್ನು ಆಯ್ಕೆ ಮಾಡಿಕೊಂಡು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಟ ನಡೆಸಿ ಸೋತರು ನಂತರ ಈಕೆ ಶಿವಲಿಂಗಪ್ಪ ತೆಗೆದುಕೊಂಡು ಸಾಕಿದರು.

ಸಂಗೊಳ್ಳಿ ರಾಯಣ್ಣ
ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ನಮಗೆ ಸ್ವಾತಂತ್ರ್ಯ ಬಂದ ದಿನ ಅಂದರೆ ಆಗಸ್ಟ್ 1598ರಲ್ಲಿ ಹಾಗೂ ವಿಶೇಷವಾದ ದಿನ ಆ ದಿನ ಏನೆಂದರೆ ಜನವರಿ 26, 1831 ಕಿತ್ತೂರ ರಾಣಿ ಮರಣ ಹೊಂದಿದ ಮೇಲೆ ಈತ ರಾಜ್ಯಭಾರವನ್ನು ಮುನ್ನಡೆಸಿಕೊಂಡು ಹೋದರು ಹಾಗೂ ಬ್ರಿಟಿಷರ ವಿರುದ್ಧ ಹಲವು ಬಾರಿ ಹೋರಾಟಗಳನ್ನು ಸಹ ಮಾಡಿಕೊಂಡು ಬಂದಿರುವ ಇವರು ನಮ್ಮ ರಾಜ್ಯದ ಅತಿ ಶ್ರೇಷ್ಠ ಹೋರಾಟಗಾರರಲ್ಲಿ ಒಬ್ಬರಾಗಿದ್ದಾರೆ ಯಾವುದೇ ದೊಡ್ಡ ರೀತಿಯ ಸೈನ್ಯ ಇಲ್ಲದೆ ಬ್ರಿಟಿಷರ ವಿರುದ್ಧ ಅಣ್ಣ ಸೇನೆಯೊಂದಿಗೆ ಹೋರಾಡಿ ಒಮ್ಮೆ ಜಯ ಸಹ ಗಳಿಸಿದ್ದರು ಇವರನ್ನ ಮೋಸದಿಂದ ಬಂಧಿಸಿ ಜೈಲಿನಲ್ಲಿ ಇಟ್ಟರು ನಮ್ಮ ಸಂಗೊಳ್ಳಿ ರಾಯಣ್ಣ ಅವರು ಬ್ರಿಟಿಷರ ವಿರುದ್ಧ ಹಲವು ರೀತಿಯಲ್ಲಿ ಹೋರಾಟ ಮಾಡಿದರು ಆದರೂ ಸಹ ಜಯಗಳಿಸಲು ಆಗಲಿಲ್ಲ ಏಕೆಂದರೆ ಇವರ ಸೈನ್ಯ ತುಂಬಾ ಸಣ್ಣದಿತ್ತು ಇತ್ತೀಚಿನ ದಿನದಲ್ಲಿ ನೀವು ಗಮನಿಸಿದರೆ ದರ್ಶನ್ ಅವರು ಸಂಗೊಳ್ಳಿ ರಾಯಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈ ಸಿನಿಮಾ ಕಳೆದ ಐದು ವರ್ಷಗಳ ಹಿಂದೆ ರಿಲೀಸ್ ಆಗಿತ್ತು ತುಂಬಾ ಹೆಸರುವಾಸಿಯನ್ನ ಸಹ ಗಳಿಸಿಕೊಂಡಿತ್ತು ಇದಕ್ಕೆಲ್ಲ ಮುಖ್ಯ ಕಾರಣ ಪರಾಕ್ರಮಿ ಯಾದ ಸಂಗೊಳ್ಳಿ ರಾಯಣ್ಣ ಬೆಳಗಾವಿಯನ್ನು ಕಾಪಾಡುವ ದೃಷ್ಟಿಯಿಂದ ನಡೆಸಿದ್ದ ಹಲವು ಸಂಗ್ರಾಮಗಳೇ ಕಾರಣ ಆಗಿವೆ. ನಮ್ಮ ಉತ್ತರ ಕರ್ನಾಟಕದಲ್ಲಿ ಯಾರನ್ನೇ ನೀವು ಕೇಳಿದರೂ ಸಹ ಇವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುತ್ತಾರೆ.

ಕಮಲಾದೇವಿ ಚಟ್ಟೋಪಾಧ್ಯಾಯ
ಕಮಲಾದೇವಿ ಚಟ್ಟೋಪಾಧ್ಯಾಯ ಇವರು ಸಹ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಕೇಳಿದರೆ ತಟ್ಟನೆ ನಮ್ಮ ಮನಸ್ಸಿನಲ್ಲಿ ಮೂಡುವ ಒಬ್ಬರು ಏಕೆಂದರೆ ಇವರು ಬ್ರಿಟಿಷರ ವಿರುದ್ಧ ಹಲವು ಬಾರಿ ಹೋರಾಡಿ ಹೆಸರುವಾಸಿಯನ್ನ ಪಡೆದಿದ್ದಾರೆ ಸಾವಿರದ ಒಂಬೈನೂರರಲ್ಲಿ ಜನಿಸಿದ ಇವರು ತಮ್ಮ ವಿದ್ಯಾಭ್ಯಾಸವನ್ನು ತಮ್ಮ ಊರಾದ ಮಂಗಳೂರಿನಲ್ಲಿ ಪ್ರೆಸಿಡೆನ್ಸಿ ಎಂಬ ಕಾಲೇಜಿನಲ್ಲಿ ನಡೆಸಿದರು ನಂತರ ಮುಂಬೈನ ಕಾಲೇಜಿನಲ್ಲಿ ಪದವಿಯನ್ನು ಪಡೆದುಕೊಂಡರು ಇವರು ಲಂಡನ್ ನಲ್ಲೂ ಸಹ ವಿದ್ಯಾಭ್ಯಾಸ ನಡೆಸಿದ್ದಾರೆ. ಇವರನ್ನು ಭಾರತದ ಸಾಮಾಜಿಕ ರಿಫಾರ್ಮರ್ ಹಾಗೂ ಫ್ರೀಡಂ ಫೈಟರ್ ಎಂದು ಸಹ ಕರೆಯುತ್ತಿದ್ದರು. ಈಕೆ 1988ರಲ್ಲಿ ಮರಣ ಹೊಂದಿದರು ಹಲವು ಚಳುವಳಿಯಲ್ಲಿ ಭಾಗವಹಿಸಿರುವ ಇವರು ಭಾರತದ ಸ್ವತಂತ್ರ ಹೋರಾಟದಲ್ಲಿ ಗಣನೀಯ ಪಾತ್ರವನ್ನು ವಹಿಸಿದ್ದರು. ಇತ್ತೀಚಿನ ದಿನದಲ್ಲಿ ಇವರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ಹೆಚ್ಚಾಗಿ ತೊಡಗಿಸಿಕೊಂಡಿದ್ದರು ಇವರಿಗೆ ಪದ್ಮಭೂಷಣ 1955 ರಲ್ಲಿ ದೊರಕಿದೆ ಹಾಗೂ ಪದ್ಮ ವಿಭೂಷಣ 1980ರಲ್ಲಿ ದೊರಕಿದೆ ಈ ಎರಡು ಪ್ರಶಸ್ತಿಗಳು ಭಾರತದ ಅತಿ ಶ್ರೇಷ್ಠ ಪ್ರಶಸ್ತಿಗಳು ನೀವು ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಬಗ್ಗೆ ಖಂಡಿತ ಓದಿರುತ್ತೀರಾ ಏಕೆಂದರೆ ಪುಸ್ತಕದಲ್ಲಿ ಇವರ ಬಗ್ಗೆ ಅಧ್ಯಯನ ಮಾಡಲು ಕರ್ನಾಟಕ ಸರ್ಕಾರ ಕತೆಯನ್ನು ನೀಡಿದೆ ಹಾಗಾಗಿ ಇವರ ಬಗ್ಗೆ ಖಂಡಿತ ನಿಮಗೆ ಮಾಹಿತಿ ಇದ್ದೇ ಇರುತ್ತೆ.

ದೊರೆ ಸ್ವಾಮಿ
ದೊರೆಸ್ವಾಮಿಯವರ ಬಗ್ಗೆ ನೀವು ಕೇಳಿರುತ್ತೀರಾ ಕಳೆದ ವರ್ಷವಷ್ಟೇ ಇವರ ವಿಧನವಾಯಿತು ಇವರು ಸಹ ಹಲವು ಭಾರತೀಯ ಚಳುವಳಿಗಳಲ್ಲಿ ಭಾಗವಹಿಸಿದ್ದರು ಹಾಗೂ ಸಾಮಾಜಿಕ ಕಾರ್ಯಗಳನ್ನು ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು ಇತ್ತೀಚಿನ ಸರ್ಕಾರಗಳು ಸರಿಯಾದ ಕಾರ್ಯ ನಿರ್ವಹಿಸದೆ ಇದ್ದಾಗ ಅದರ ಬಗ್ಗೆ ತಮ್ಮ ಒಪಿನಿಯನ್ ಸಹ ಆಗಿಂದಾಗೆ ಶೇರ್ ಮಾಡುತ್ತಿದ್ದರು ಸರ್ಕಾರ ಸರಿಯಾದ ರೀತಿಯಲ್ಲಿ ನಡೆಯಬೇಕು ಜನರಿಗೆ ಸೌಲತ್ತುಗಳನ್ನು ದೊರಕಿಸಿ ಕೊಡಬೇಕು ಎಂಬ ಉದ್ದೇಶದಿಂದ ಹಲವು ಬಾರಿ ಚಳುವಳಿಗಳನ್ನು ಸಹ ಇವರು ಮಾಡಿದ್ದಾರೆ ನಿಮಗೆ ತಿಳಿದಿರುತ್ತೆ ಹಲವು ಮೀಡಿಯಾಗಳಲ್ಲೂ ಸಹ ಇವರು ಕಾಣಿಸಿಕೊಂಡಿದ್ದರು.
ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಕೇಳಿದರೆ ಇತ್ತೀಚಿನ ಮಕ್ಕಳಲ್ಲಿ ಮಾಹಿತಿಯ ಕೊರತೆ ಇದೆ ಈ ಉದ್ದೇಶದಿಂದ ನಾವು ಈ ಮೂರು ದೊಡ್ಡ ನಮ್ಮ ಕರ್ನಾಟಕದವರೇ ಆದ ಸ್ವಾತಂತ್ರ ಹೋರಾಟಗಾರರ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ ದಯವಿಟ್ಟು ಇದನ್ನು ನಿಮ್ಮ ಗೆಳೆಯ ಹಾಗೂ ಗೆಳತಿಯರಿಗೆ ಶೇರ್ ಮಾಡಿ.