ಬಿಳಿ ಮುಟ್ಟು ಆಗುವ ಲಕ್ಷಣಗಳು - ಪ್ರತಿ ಹೆಣ್ಣು ಮಕ್ಕಳು ಇದರ ಬಗ್ಗೆ ಮಾಹಿತಿಯನ್ನು ತಿಳಿದಿರಲೇಬೇಕು

ಮುಟ್ಟಿನ ಬಗ್ಗೆ ಹೆಣ್ಣು ಮಕ್ಕಳಿಗೆ ಪೋಷಕರು ಸಂಪೂರ್ಣ ಮಾಹಿತಿಯನ್ನು ನೀಡುವುದು ಅವಶ್ಯ ಇದೆ ನಮ್ಮ ಭಾರತದಂತಹ ದೇಶದಲ್ಲಿ ತುಂಬಾ ಮುಜುಗರ ಇರುವ ತಂದೆ ತಾಯಿಗಳು ಮಗಳಿಗೆ ಸರಿಯಾದ ತಿಳುವಳಿಕೆಯನ್ನ ನೀಡುತ್ತಿಲ್ಲ ಈ ಕಾರಣದಿಂದಾಗಿ ಹೆಣ್ಣು ಮಕ್ಕಳು ಹಲವು ತೊಂದರೆಗಳನ್ನ ಎದುರಿಸುತ್ತಾ ಇದ್ದಾರೆ ಇಂತಹ ಸಮಸ್ಯೆಗಳಿಂದ ಹೊರಬರಬೇಕಾದರೆ ಮನೆಯಲ್ಲಿ ಮುಕ್ತವಾಗಿ ಬಿಳಿ ಮುಟ್ಟಿನ ಸಂಪೂರ್ಣ ಮಾಹಿತಿಯನ್ನ ಅದರಲ್ಲೂ ತಾಯಿ ಮಗಳಿಗೆ ನೀಡಬೇಕು ಇಲ್ಲವಾದಲ್ಲಿ ತುಂಬಾ ಅಪಾಯ ಕೂಡ ಆಗಬಹುದು ಹೆಣ್ಣು ಮಕ್ಕಳು ಪ್ರತಿ ತಿಂಗಳು ಮುತ್ತಣ್ಣ ಅನುಭವಿಸುತ್ತಾರೆ ಅಂತಹ ಸಂದರ್ಭದಲ್ಲಿ ತುಂಬಾ ಹೊಟ್ಟೆ ನೋವು ಉಂಟಾಗುತ್ತದೆ ಇದನ್ನ ತಡೆಯಲು ಹಲವು ವಿಧಾನಗಳಿವೆ. ಇದನ್ನ ಬಳಸಿಕೊಂಡು ತಾವು ತಮ್ಮ ಆರೋಗ್ಯವನ್ನು ಹೇಗೆಲ್ಲಾ ಕಾಪಾಡಿಕೊಳ್ಳಬೇಕು ಎಂಬುದನ್ನು ನಾವು ಇಲ್ಲಿ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ.

ಮುಟ್ಟು ಹೆಣ್ಣು ಮಕ್ಕಳಲ್ಲಿ ಯಾವಾಗ ಪ್ರಾರಂಭವಾಗುತ್ತೆ
ಸಾಮಾನ್ಯವಾಗಿ ಹೆಣ್ಣುಮಗಳು 14 ವರ್ಷ ದಾಟುವುದರ ಒಳಗೆ ಮೊದಲ ಬಾರಿ ಹುಟ್ಟು ಆಗುತ್ತೆ ಇದು ಪ್ರಾರಂಭವಾದ ನಂತರ ಹೆಣ್ಣು ಮಕ್ಕಳಲ್ಲಿ ದೇಹದ ಹಲವು ಭಾಗಗಳಲ್ಲಿ ಚೇಂಜಸ್ ಗಳು ಪ್ರಾರಂಭವಾಗಲು ಕಾರಣವಾಗುತ್ತದೆ ಮೊದಲಬಾರಿ ಮುಟ್ಟಾದಾಗ ರಕ್ತ ಮಿಶ್ರಿತ ಲೋಳೆ ರೀತಿಯ ಶ್ರಾವ ಉಂಟಾಗುತ್ತೆ ಈ ಶ್ರಾವ ಉಂಟಾದಾಗ ಮೊದಲ ಬಾರಿ ಹೆಣ್ಣು ಮಕ್ಕಳಿಗೆ ಗೊತ್ತಿರುವುದಿಲ್ಲ ಏಕೆ ಈ ಪ್ರೀತಿ ಆಗುತ್ತಿದೆ ಎಂದು ಇದನ್ನ ಪೋಷಕರು ಮಗಳಿಗೆ ತಿಳಿ ಹೇಳುವುದು ತುಂಬಾ ಅವಶ್ಯಕ ಅದರಲ್ಲೂ ಅತಿ ಮುಖ್ಯವಾಗಿ ತಾಯಿ ಮಗಳಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಇಲ್ಲವಾದಲ್ಲಿ ಮಗು ತುಂಬಾ ನೋವನ್ನ ಅನುಭವಿಸಬೇಕಾಗುತ್ತದೆ ಇದನ್ನ ಸರಿಯಾದ ರೀತಿಯಲ್ಲಿ ಮ್ಯಾನೇಜ್ ಮಾಡದೆ ಹೋದರೆ ಹಲವು ರೋಗಗಳು ಸಹ ಬರಬಹುದು ಈ ಕಾರಣಕ್ಕಾಗಿಯೇ ಮಗು ಒಮ್ಮೆ ಹೈಸ್ಕೂಲಿಗೆ ಹೋಗಲು ಪ್ರಾರಂಭವಾದ ನಂತರ ಈ ಬಿಳಿ ಮುಟ್ಟು ಆಗುವ ಲಕ್ಷಣಗಳು ಒಂದು ಬಾರಿ ಆದಮೇಲೆ ಹೇಗೆಲ್ಲ ಮುಂಜಾಗ್ರತ ಕ್ರಮವನ್ನ ತೆಗೆದುಕೊಳ್ಳಬೇಕು ಎಂಬುದನ್ನು ಮಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಇತ್ತೀಚಿನ ದಿನದಲ್ಲಿ ನೀವು ಗಮನಿಸಿದರೆ youtube ನಲ್ಲೂ ಸಹ ಹಲವು ವಿಡಿಯೋಗಳಿವೆ ಇದರ ಬಗ್ಗೆ ತಿಳಿದುಕೊಳ್ಳಲು ಅದನ್ನು ನೋಡಿ ಕಲಿತುಕೊಳ್ಳಲು ಮಗಳಿಗೆ ಹೇಳಬೇಕು.
ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳಿಗೆ ಬಿಳಿ ಮುಟ್ಟು ಸಂಭವಿಸಿದಾಗ ಹೊಟ್ಟೆ ನೋವು ಬರುತ್ತೆ ಇದರ ಜೊತೆಗೆ ಸುಸ್ತು ಸಹ ಉಂಟಾಗುತ್ತೆ ಕೆಲಸ ಮಾಡಲು ಆಗುವುದಿಲ್ಲ ಯಾವ ಹೆಣ್ಣು ಮಕ್ಕಳು ಮುಟ್ಟಾಗಿದ್ದಾರೆ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ ಹಾಗಾಗಿ ಅವರನ್ನ ಕೋಣೆಯಲ್ಲಿ ಇರಿಸಬೇಕು ಎಂಬ ಒಂದು ರೂಲ್ಸ್ ಅನ್ನ ಮಾಡಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನ ಯಾರು ಪಾಲೋ ಮಾಡುತ್ತಿಲ್ಲ ಹೆಣ್ಣು ಮಕ್ಕಳು ಇದನ್ನ ಸರಿಯಾಗಿ ತಿಳಿದುಕೊಳ್ಳದೆ ಹಲವು ರೋಗಗಳಿಗೂ ಸಹ ತುತ್ತಾಗುತ್ತಿದ್ದಾರೆ ಇದು ನೈಸರ್ಗಿಕವಾಗಿ ಸಂಭವಿಸುವ ಒಂದು ಕ್ರಿಯೆ, ಪ್ರತಿ ತಿಂಗಳಿಗೆ ಒಮ್ಮೆ ಸಾಮಾನ್ಯವಾಗಿ ಬಿಳಿ ಮುಟ್ಟು ಹೆಣ್ಣು ಮಕ್ಕಳಲ್ಲಿ ಸಂಭವಿಸುತ್ತದೆ ಬಿಳಿ ಮುಟ್ಟು ಆಗುವ ಲಕ್ಷಣಗಳು ಏನೆಂದು ಹೈಸ್ಕೂಲ್ ನ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡುವುದು ಅವಶ್ಯಕತೆ ಇದೆ ಇಲ್ಲವಾದಲ್ಲಿ ಮೊದಲ ಬಾರಿ ಸಂಭವಿಸಿದಾಗ ಹೆಣ್ಣು ಮಕ್ಕಳು ನಮಗೆ ಏನೋ ತೊಂದರೆ ಆಗಿದೆ ಆದ್ದರಿಂದ ಈ ರೀತಿ ರಕ್ತಮಿಶ್ರಿತ ಲೋಳೆ ಹೋಗುತ್ತಿದೆ ಎಂದು ತಿಳಿದು ಗಾಬರಿಗೊಳ್ಳುತ್ತಾರೆ ಕೆಲವು ಮಕ್ಕಳಂತೂ ತಂದೆ ತಾಯಿಗಳಿಗೆ ಇದರ ಬಗ್ಗೆ ಇಂಫಾರ್ಮೇಷನ್ ನನ್ನ ತಿಳಿಸುವುದಿಲ್ಲ ಇದಕ್ಕೆಲ್ಲ ಮುಖ್ಯ ಕಾರಣ ನೀವು ನಿಮ್ಮ ಮಗುವಿಗೆ ಮುಟ್ಟಿನ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೆ ಇರುವುದು ಹಾಗಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಅರಿವು ಮೂಡಿಸುವ ಉದ್ದೇಶದಿಂದ ನಾವು ಇಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇವೆ.

ಬಿಳಿ ಮುಟ್ಟು ಏಕೆ ಸಂಭವಿಸುತ್ತೆ
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಪ್ರೌಢಾವಸ್ತೆ ತಲುಪಿದ ಮೇಲೆ ಅಂಡಾಶಯ ದೊಡ್ಡದಾಗುತ್ತೆ ಹಾಗೂ ಮಗುವನ್ನ ಪಡೆಯಲು ಹೆಣ್ಣು ಮಕ್ಕಳು ರೆಡಿ ಆಗುತ್ತಾಳೆ ಇಂತಹ ಸಂದರ್ಭದಲ್ಲಿ ಪ್ರತಿ ತಿಂಗಳು ಗರ್ಭಕೋಶದಲ್ಲಿ ಮೊಟ್ಟೆ ಬಿಡುಗಡೆಯಾಗುತ್ತೆ ಇದು ಹೊರಗಬೇಕು ಇಂತಹ ಸಂದರ್ಭದಲ್ಲಿ ಮುಟ್ಟಾಗುವುದು ರಕ್ತ ಸಹಿತ ಲೋಳೆ ಗರ್ಭಕೋಶದಿಂದ ಹೊರ ಬರುತ್ತೆ ಇದನ್ನೇ ಮುಟ್ಟು ಎಂದು ಕರೆಯುತ್ತಾರೆ ಕೆಲವರಿಗೆ ರಕ್ತಸ್ರಹಿತ ವಾಗಿ ವರವಾದರೆ ಇನ್ನು ಕೆಲವರಿಗೆ ಬಿಳಿಯಾಗಿ ರಸ ಬಿಡುಗಡೆಯಾಗುತ್ತೆ ಇದನ್ನೇ ಬಿಳಿ ಮುಟ್ಟು ಎಂದು ಕರೆಯುತ್ತಾರೆ. ಬಿಳಿ ಮುಟ್ಟು ಬಿಡುಗಡೆಯಾಗುವ ಮೂರರಿಂದ ನಾಲ್ಕು ದಿನ ಮುಂಚೆ ನೀವೇನಾದರೂ ದೇಹ ಸಂಪರ್ಕ ಮಾಡಿದರೆ ಮಕ್ಕಳಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಏಕೆಂದರೆ ಮೊಟ್ಟೆ ಆಗತಾನೇ ಗರ್ಭಾಶಯದಿಂದ ಬಿಡುಗಡೆಯಾಗಿರುತ್ತೆ ಇಂತಹ ಸಂದರ್ಭದಲ್ಲಿ ಗಂಡು ದೇಹ ಸಂಪರ್ಕವನ್ನು ಮಾಡಿದರೆ ಮಕ್ಕಳಾಗುವ ಚಾನ್ಸ್ ಜಾಸ್ತಿ ಇರುತ್ತೆ ಹೀಗಾಗಿಯೇ ಹಲವು ಡಾಕ್ಟರ್ ಗಳು ಇದನ್ನೇ ಪ್ರಿಫರ್ ಮಾಡುತ್ತಾರೆ ನೀವು ನಿಮ್ಮ ಹೆಂಡತಿಯ egg  ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ಇದು ರಿಲೀಸ್ ಆಗುವ ಮುಂಚೆ ಮೂರು ದಿನ ದಿನ ಸಂಪರ್ಕವನ್ನು ಮಾಡಿಬಿಟ್ಟರೆ ಮಕ್ಕಳು ಆಗುವ ಸೌಭಾಗ್ಯವನ್ನು ಸುಲಭವಾಗಿ ಪಡೆಯುತ್ತೀರಿ ಎಂದು ಹಲವು ಡಾಕ್ಟರುಗಳೇ ಸಜೆಸ್ಟ್ ಮಾಡುತ್ತಾರೆ ಈ ಕಾರಣದಿಂದಾಗಿ ನೀವು ಮಕ್ಕಳಿಲ್ಲದೆ ಕೊರಗುತ್ತಿದ್ದರೆ ಖಂಡಿತ ಈ ಟಿಪ್ಸ್ ಅನ್ನ ಪಾಲಿಸಬಹುದು.

ಹೆಣ್ಣು ಮಕ್ಕಳಿಗೆ ಮೊದಲ ಬಾರಿ ಬಿಳಿ ಮುಟ್ಟು ಆಗುವ ಲಕ್ಷಣಗಳು ಏನೇನು
ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆ ಮುಟ್ಟಾದಾಗ ಅಷ್ಟೊಂದು ಹೊಟ್ಟೆ ನೋವು ಉಂಟಾಗುವುದಿಲ್ಲ ರಕ್ತ ಸಹಿತ ಶ್ರಾವ ಉಂಟಾಗುತ್ತೆ ಈ ರೀತಿ ಉಂಟಾದಾಗ ಹೆಣ್ಣು ಮಕ್ಕಳು ದೊಡ್ಡವಳಾಗಿದ್ದಾಳೆ ಎಂದು ನಮ್ಮ ಪೂರ್ವಜರು ಶಾಸ್ತ್ರವನ್ನ ಮಾಡುತ್ತಿದ್ದರು ಇತ್ತೀಚಿನ ದಿನಗಳಲ್ಲೂ ಸಹ ಕೆಲವು ಮನೆಯಲ್ಲಿ ಇದನ್ನು ಪಾಲಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಪ್ರತಿ ತಿಂಗಳು ಬರುವ ಬಿಳಿ ಮುಟ್ಟು ಹೀಗೆ ಸುಲಭವಾಗಿ ಆಗುವುದಿಲ್ಲ ಕೆಲವರಿಗಂತು ತುಂಬಾ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತೆ ನಿಶಕ್ತಿ ಕೆಲವರಿಗೆ ಜ್ವರ ಸಹ ಕಾಣಿಸಿಕೊಳ್ಳುತ್ತದೆ ಈ ಕಾರಣದಿಂದಾಗಿಯೇ ಒಳ್ಳೆಯ ಪೋಷಕಾಂಶ ಸಹಿತ ಆಹಾರವನ್ನ ಹೆಣ್ಣು ಮಕ್ಕಳು ಸೇವಿಸುವುದು ತುಂಬಾ ಅವಶ್ಯ ಇಲ್ಲವಾದಲ್ಲಿ ತುಂಬಾ ನೋವನ್ನ ಪಡಬೇಕಾಗುತ್ತದೆ. ಬಿಳಿ ಮುಟ್ಟು ಆದ ನಂತರ ಅದರ ಆರೈಕೆಯನ್ನು ಸರಿಯಾಗಿ ನೋಡಿಕೊಳ್ಳಬೇಕು ಶುಚಿಯನ್ನ ಕಾಪಾಡಿಕೊಳ್ಳಬೇಕು ಇಲ್ಲವಾದಲ್ಲಿ ಹಲವು ಚರ್ಮ ಕಾಯಿಲೆಗಳು ನಿಮ್ಮನ್ನ ಕಾಡಲಿವೆ. ಮುದ್ದು ಸಂಭವಿಸಿದ ನಂತರ ಸ್ನಾನ ಮಾಡಬೇಕು ಹಾಗೂ ಒಳ್ಳೆಯ ಸಾಬೂ ನನ್ನ ಬಳಸಿಕೊಂಡು ದೇಹವನ್ನು ತೊಳೆದುಕೊಳ್ಳಬೇಕು ಹಾಗೂ ಉತ್ತಮ ಪೋಷಕಾಂಶವುಳ್ಳ ಆಹಾರ ಸೇವನೆ ಖಂಡಿತ ಪ್ರತಿಯೊಬ್ಬರೂ ಮಾಡಲೇಬೇಕು ಜೊತೆಗೆ ಬಿಳಿ ಮುಟ್ಟು ಸಂಭವಿಸಿದ ದಿನ ವಿಶ್ರಾಂತಿಯ ಅಗತ್ಯತೆ ಇರುತ್ತದೆ ಹಾಗಾಗಿ ಹೆಚ್ಚು ಕೆಲಸವನ್ನು ಮಾಡಲು ಹೋಗದಿರಿ.