ಇಂದ್ರನ ಹೆಸರುಗಳು | ನೂರು ಯಜ್ಞ ಮಾಡಿದ ಇಂದ್ರನ ಇತರ ಹೆಸರು

ಇಂದ್ರನ ಬಗ್ಗೆ ನಮಗೆಲ್ಲ ಗೊತ್ತೇ ಇದೆ ಈತ ದೇವಾನು ದೇವತೆಗಳಿಗೆ ರಾಜ ಇವನ ಬಳಿ ಇರುವ ಆಯುಧ ತುಂಬಾ ಶಕ್ತಿಯುತವಾದದ್ದು ಇವನ ಬಳಿ ರಂಬೆ ಊರ್ವಶಿ ಮೇನಕೆ ಜಿರೋದ್ ತಮೆ ಚೆಲುವೆಯರು ಆಸ್ಥಾನದಲ್ಲಿದ್ದರು. ಬಹು ಮುಖ್ಯವಾಗಿ ಸೂರ್ಯ ಚಂದ್ರ ಇನ್ನುಳಿದ 9 ಗ್ರಹಗಳು ಇವನ ಆಸ್ಥಾನದಲ್ಲಿ ನೆಲೆಯೂರಿದ್ದರು. ಹಲವು ರಾಕ್ಷಸರು ಇವನ ಬಳಿ ಇರುವ ಅಮೃತವನ್ನು ಪಡೆದುಕೊಳ್ಳಲು ಹಲವು ಬಾರಿ ಪ್ರಯತ್ನ ಸಹ ಮಾಡಿದ್ದಾರೆ ಇನ್ನು ಕೆಲವು ಬಾರಿ ಇವನ ಅಧಿಕಾರವನ್ನ ತಾವು ಪಡೆದುಕೊಳ್ಳಬೇಕು ದೇವತೆಗಳಿಗೆ ನಾವು ಒಡೆಯರಾಗಬೇಕು ಎಂದು ಪ್ರಯತ್ನಿಸಿ ಇವನ ಆಸ್ಥಾನದ ಮೇಲೆ ಹಲವು ಬಾರಿ ದಾಳಿಯಲ್ಲಿ ಮಾಡಿದ್ದಾರೆ. ನೀವು ಇಂದ್ರನ ಹೆಸರುಗಳು ಯಾವುವು ಎಂಬುದನ್ನು ತಿಳಿದುಕೊಳ್ಳಬೇಕು ಎಂಬ ಆಸೆಯಲ್ಲಿ ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಇಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ ತಪ್ಪದೆ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಿ.

ಅಂಬರೀಶ ಎಂಬ ಮಹಾರಾಜ ಯಾಗವನ್ನ ಮಾಡುತ್ತಿರುತ್ತಾನೆ. ಬಹಳ ಕಾಲದಿಂದ ಈತ ಮಾಡುತ್ತಿರುವ ಯಾಗದಿಂದ ತನ್ನ ಪದವಿಯಲ್ಲಿ ನಾನು ಕಳೆದುಕೊಳ್ಳುತ್ತೇನೆ ಎಂಬ ಭಯದಿಂದ ಇಂದ್ರನು ಈ ಅಶ್ವಮೇಧ ಯಾಗವನ್ನ ತಪ್ಪಿಸಲು ಹಲವು ಬಗೆಯಲ್ಲಿ ಪ್ರಯತ್ನ ಪಡುತ್ತಾನೆ. ಇದರಲ್ಲಿ ಬಹು ಮುಖ್ಯವಾಗಿ ಅಂಬರೀಶ ರಾಜನ ಅಶ್ವವನ್ನ ಇಂದ್ರನು ಕಳವು ಮಾಡಿಸುತ್ತಾನೆ ಇದಕ್ಕೆ ಪ್ರತಿ ಉತ್ತರವಾಗಿ ರಾಜ ಅಂಬರೀಶ ನನ್ನ ಅಶ್ವವನ್ನ ಹಿಂತಿರುಗಿಸು ಎಂದು ಕೇಳುತ್ತಾನೆ ನಿಮ್ಮ ಆಸ್ಥಾನದಲ್ಲಿ ಯಾರಾದರೂ ನೀನು ನಡೆಸುತ್ತಿರುವ ಯಜ್ಞದಲ್ಲಿ ಬಿದ್ದು ತಮ್ಮ ಜೀವವನ್ನು ಬಿಡುತ್ತಾರೋ ಅವಾಗ ನಿನಗೆ ನಿನ್ನ ಹಸುವನ್ನ ವಾಪಸು ನೀಡುತ್ತೇನೆ ಎಂದು ಇಂದ್ರನು ಹೇಳುತ್ತಾನೆ ಇದಕ್ಕೆ ಪ್ರತಿಯಾಗಿ ರಾಜ ಅಂಬರೀಶನು ತಮ್ಮ ಆಸ್ಥಾನದಲ್ಲೆಲ್ಲ ಇರುವ ಪ್ರಜೆಗಳನ್ನು ಕೇಳಿಕೊಳ್ಳುತ್ತಾನೆ ಇಂತಹ ಸಮಯದಲ್ಲಿ ಯಾರು ಕೂಡ ಯಜ್ಞದಲ್ಲಿ ಬಿದ್ದು ಸಾಯಲು ಒಪ್ಪಿಕೊಳ್ಳುವುದಿಲ್ಲ ಹೀಗಾಗಿ ತನ್ನ ಸಂಪೂರ್ಣ ರಾಜ್ಯವನ್ನ ಬಿಟ್ಟು ಅಂಬರೀಶ ರಾಜನು ಕಾಡಿಗೆ ತೆರಳುತ್ತಾನೆ. ಕಾಡಿನಲ್ಲಿ ಕೆಲವು ಜನರು ವಾಸ ಮಾಡುತ್ತಿರುತ್ತಾರೆ ಅದರಲ್ಲಿ ಮುಖ್ಯವಾಗಿ ಮೃಗತುಂಗ ಎಂಬ ವ್ಯಕ್ತಿಗೆ ನಾಲ್ಕು ಜನ ಮಕ್ಕಳಿರುತ್ತಾರೆ. ಅವರ ಬಳಿ ಹೋಗಿ ರಾಜ ಅಂಬರೀಶ ಕೇಳಿಕೊಳ್ಳುತ್ತಾನೆ ತನ್ನ ರಾಜ್ಯದ ಜನರು ಸುಭಿಕ್ಷ ವಾಗಿರಲು ತಮ್ಮ ನಾಲ್ಕು ಮಕ್ಕಳಲ್ಲಿ ಯಾರಾದರೂ ಒಬ್ಬರು ಯಾಗದಲ್ಲಿ ಬಿದ್ದು ಸಾವನ್ನಪ್ಪಿದರೆ ಖಂಡಿತ ನಮ್ಮ ರಾಜ್ಯದ ಜನರಿಗೆ ಮನ ಶಾಂತಿ ದೊರಕುತ್ತದೆ ಎಂದು ಕೇಳಿಕೊಳ್ಳುತ್ತಾನೆ ಹಾಗಾಗಿ ಮೃಗತುಂಗ ನಾಲ್ಕು ಮಕ್ಕಳಲ್ಲಿ ಒಬ್ಬ ನಾನು ಯಜ್ಞದಲ್ಲಿ ಬಿದ್ದು ಕೆಲಸವನ್ನು ನಿರ್ವಹಿಸುತ್ತೇನೆ ಎಂದು ರಾಜನ ಜೊತೆ ತೆರಳುತ್ತಾನೆ. ಮೃಗತುಂಗನ ಮಗ ತುಂಬಾ ಸುರದ್ರೂಪಿಯಾಗಿರುತ್ತಾನೆ. ಹಾಗಾಗಿ ಇವನನ್ನ ಏನಾದರೂ ಮಾಡಿ ಬದುಕಿಸಬೇಕು ಎಂಬ ಒಂದೇ ಉದ್ದೇಶದಿಂದ ಒಂದು ಮಂತ್ರವನ್ನ ಅಂಬರೀಶ ರಾಜನು ಹೇಳಿಕೊಡುತ್ತಾನೆ ಈ ರೀತಿ ಮಾಡಿದರೆ ಹುಡುಗ ಯಜ್ಞದಲ್ಲಿ ಬಿದ್ದರೂ ಸಹ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಮಗುವಿಗೆ ಹೇಳುತ್ತಾನೆ ಅದರಂತೆ ನಡೆದುಕೊಳ್ಳುವ ಮಗು ಯಜ್ಞದಲ್ಲಿ ಬೀಳುತ್ತಾನೆ ಆದರೆ ಏನು ಸಹ ಈತನಿಗೆ ಆಗುವುದಿಲ್ಲ,  ಪ್ರಣವೂ ಸಹ ಉಳಿಯುತ್ತೆ ಕೆಲವು ದಿನಗಳ ಬಳಿಕ ಇಂದ್ರನಿಗೆ ತಿಳಿಯುವ ವಿಷಯ ಏನೆಂದರೆ ಅಂಬರೀಶನು ತಾನು ಒಬ್ಬ ಬ್ರಹ್ಮರ್ಷಿ ಆಗಬೇಕು ಎಂಬ ಕಾರಣವನ್ನು ಇಟ್ಟುಕೊಂಡು ಈ ರೀತಿ ಅಶ್ವಮೇಧ ಯಾಗವನ್ನು ಮಾಡುತ್ತಿದ್ದಾನೆ ಎಂದು ತಿಳಿದು ಬರುತ್ತೆ. ನೀವೇನಾದರೂ ಇಂದ್ರನಿಗೆ ಇರುವ ಹೆಸರುಗಳನ್ನ ತಿಳಿದುಕೊಳ್ಳುವ ಉದ್ದೇಶದಿಂದ ಹುಡುಕಾಟ ನಡೆಸುತ್ತಿದ್ದರೆ ಈ ಕೆಳಗೆ ನಾವು ಇತನಿಗೆ ಇರುವ ಸಂಪೂರ್ಣ ಹೆಸರುಗಳನ್ನು indra names in kannada ನೀಡಿದ್ದೇವೆ ಖಂಡಿತ ನೀವು ಓದಿ ತಿಳಿದುಕೊಳ್ಳಬಹುದು.

Indra Names in Kannada / ನೂರು ಯಜ್ಞ ಮಾಡಿದ ಇಂದ್ರನ ಇತರ ಹೆಸರು
Amaresh
Rishvanjas
Satamakha
Mahendra
Satakratu
Indrakanta
Vritrahanta
Devraj
Sutrama
Devendra
Balaripu
Shvetavah
Sacheepati
Suradhish
Amresh
Sunasi
Amrish
Yatindra
Avasyu
Dattey
Devesh
Ghanendra
Indrarjun
Purandar
Sachin
Samaj
Satpati
Shat-Manyu
Shuna
Satamanyu
Sunashi
Sachish
Suneet
Shachin
Suradip
ಹಲವು ಜನರು ಇಂದ್ರನಿಗೆ ಇರುವ ಹಲವು ಹೆಸರುಗಳನ್ನ ತಿಳಿದುಕೊಳ್ಳುವ ಉದ್ದೇಶದಿಂದ ಹುಡುಕಾಟ ನಡೆಸುತ್ತಿದ್ದಾರೆ ಈ ಕಾರಣದಿಂದಾಗಿ ನಾವು ನಮ್ಮ ಬಳಿ ಇರುವ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಈ ಮೇಲೆ ನಾವು ನೀಡಿರುವ ಹೆಸರುಗಳು ಮಾತ್ರವಲ್ಲದೆ ಹಲವು ಇನ್ನೂ ಹೆಸರುಗಳು ಬಾಕಿ ಇವೆ ಅವನ್ನ ನೀವು ಗೂಗಲ್ ನಲ್ಲಿ ಸರ್ಚ್ ಮಾಡಿ ತಿಳಿದುಕೊಳ್ಳಬಹುದು.
ಇಂದ್ರನ ಆಸ್ಥಾನದಲ್ಲಿ ನವಗ್ರಹಗಳು ಸೂರ್ಯ ಚಂದ್ರರು ಜೊತೆಗೆ ರಂಭೆ ಊರ್ವಶಿ ಹಲವು ಕವಿಗಳು ಸಹ ನೆಲೆಸಿದ್ದರು ಇಂದ್ರನಿಗೆ ವಜ್ರದ ಸಹ ಸಿಕ್ಕಿತ್ತು ದೇವತೆಗಳಿಗೆ ಈತನನ್ನು ರಾಜ ಎಂದೇ ಗುರುತಿಸಲ್ಪಟ್ಟಿದ್ದನು ಹಲವು ರಾಕ್ಷಸರು ದೇವರುಗಳಿಂದ ವರ ಪಡೆದು ಮೊದಲು ಯುದ್ಧ ಮಾಡುತ್ತಿದ್ದಿದ್ದು ಇಂದ್ರನ ಮೇಲೆ ಇದಕ್ಕೆ ಕಾರಣ ಇದನ್ನ ಬಳಿ ಆಯುಧಗಳು ಹಾಗೂ ಅಮೃತ ಸಹ ಇತ್ತು. ನಿಮಗೆಲ್ಲಾ ಗೊತ್ತಿದೆ ಅಮೃತವನ್ನ ಯಾರು ಕುಡಿಯುತ್ತಾರೆ ಅವರು ಸಾವಿಲ್ಲದೆ ಉಳಿಯುತ್ತಾರೆ ಈ ಕಾರಣದಿಂದಾಗಿ ಎಲ್ಲಾ ರಾಕ್ಷಸರು ದೇವರಿಂದ ಹೊರ ಪಡೆದ ನಂತರ ಇಂದ್ರನ ಮೇಲೆ ದಾಳಿ ಮಾಡಿ ತಾವು ಅಜರಾಮರವಾಗಬೇಕು ಎಂಬ ಉದ್ದೇಶದಿಂದ ಇಂದ್ರನ ಮೇಲೆ ಹಲವು ಬಾರಿ ದಾಳಿ ಸಹ ಮಾಡಿದ್ದಾರೆ.