Jnanapeeta Prashasti Winners in Kannada

Jnanapeeta prashasti winners in kannada: ನಮ್ಮ ಕನ್ನಡ ಭಾಷೆಗೆ ಹಲವಾರು ಸಾವಿರ ವರ್ಷಗಳ ಇತಿಹಾಸವಿದೆ ಕನ್ನಡ ಭಾಷೆಯ ಸೌಂದರ್ಯ ನಮ್ಮ ಹಿರಿಮೆಗೆ ಪಾತ್ರವಾಗಿದೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಗಳಲ್ಲಿ ಕನ್ನಡ ಎರಡನೇ ಸ್ಥಾನದಲ್ಲಿದೆ ಮೊದಲನೇ ಸ್ಥಾನ ಹಿಂದಿ ಭಾಷೆಯಲ್ಲಿದೆ. ಇದುವರೆಗೂ ಕನ್ನಡ ಕವಿಗಳು ಎಂಟು jnanapeeta prashasti ಗಳನ್ನು ನಮಗೆ ನೀಡಿದ್ದಾರೆ, ಅವರು ಯಾರೆಂದು ನಮ್ಮ ಬ್ಲಾಗ್ ನಲ್ಲಿ ಈಗ ಸಂಪೂರ್ಣವಾಗಿ ತಿಳಿಸಲಿದ್ದೇವೆ.


ಕುವೆಂಪು

ನಮ್ಮ ಕನ್ನಡ ಭಾಷೆಗೆ ಮೊದಲ ಬಾರಿ jnanapeeta prashastiಯನ್ನು ತಂದು ಕೊಟ್ಟವರು ಕುವೆಂಪು. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬುದು ಇವರ ಕಾವ್ಯನಾಮ ಆದರೆ ಇವರು ಹೆಚ್ಚಾಗಿ ಬಳಸುತ್ತಾ ಇದ್ದಿದ್ದು ಕುವೆಂಪು ಕನ್ನಡಕ್ಕೆ ಮೊಟ್ಟಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಮ್ಮ ಕಾವ್ಯ ಶ್ರೀ ರಾಮಾಯಣ ದರ್ಶನಂ ಗೆ 1968ರಲ್ಲಿ ನೀಡಲಾಯಿತ. ಇವರು ಕಥೆಗಳನ್ನಷ್ಟೇ ರಚಿಸಿಲ್ಲ ಹಲವು ರೀತಿಯ ಕಾವ್ಯಗಳನ್ನು ಸಹ ರಚಿಸಿದ್ದಾರೆ ನಮ್ಮ ಕರ್ನಾಟಕ ರಾಜ್ಯದ ಗೀತೆಯಾಗಿರುವ ಜನಗಣಮನ ಸ್ವತಃ ಇವರೇ ರಚಿಸಿದ್ದು. ಇದರ ಜೊತೆಗೆ ಹಲವು ನಾಟಕಗಳಾದ ಕಾನೂನು ಹೆಗ್ಗಡತಿ, ನೆನಪಿನ ದೋಣಿ ಮಲೆಗಳಲ್ಲಿ ಮದುಮಗಳು ಇಂತಹ ಸುಂದರ ನಾಟಕಗಳನ್ನು ಸಹ ಇವರು ರಚಿಸಿದ್ದಾರೆ.


ದ ರಾ ಬೇಂದ್ರೆ

ಕನ್ನಡಕ್ಕೆ ಎರಡನೇ ಬಾರಿ ಬೇಂದ್ರೆಯವರು 1886ರಲ್ಲಿ ಜನಿಸಿದ ಇವರು ತನ್ನ ಚಿಕ್ಕ ವಯಸ್ಸಿನಲ್ಲಿಯೇ ಕತೆ ಕವನಗಳನ್ನು ರಚಿಸಲು ಆರಂಭಿಸಿದರು 1973ರಲ್ಲಿ ಇವರಿಗೆ ನಾಕುತಂತಿ ಎಂಬ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ರಾ ಬೇಂದ್ರೆಯವರು ಕೇವಲ ಕಥೆಗಳನ್ನು ಅಷ್ಟೇ ರಚಿಸಿಲ್ಲ ಹಲವು ಹಾಡುಗಳನ್ನು ಸಹ ರಚಿಸಿದ್ದಾರೆ ಅವು ಇತ್ತೀಚಿಗೆ ತುಂಬಾ ಪ್ರಕ್ಯತಿ ಪಡೆದಿದೆ. ಇತ್ತೀಚಿಗು ಕೂಡ ಹಲವು ಸಿನಿಮಾಗಳಲ್ಲಿ ಇವರು ಬರೆದ ಸಾಹಿತ್ಯವನ್ನು ಬಳಸಿಕೊಳ್ಳಲಾಗಿದೆ ಇವರ ಪ್ರತಿ ಮುಖ್ಯ ಪುಸ್ತಕಗಳೆಂದರೆ ಮುಕ್ತ ಕಂಠ ಉಯ್ಯಾಲೆ ವಿಚಾರ ಮಂಜರಿ ಸಾಹಿತ್ಯ ವಿಮರ್ಶೆ ಇನ್ನು ಮುಂತಾದ ಗ್ರಂಥಗಳನ್ನು ಇವರು ಬರೆದಿದ್ದಾರೆ.


ಶಿವರಾಮ ಕಾರಂತ

ನಮ್ಮ ಕರ್ನಾಟಕ ಕುಂದಾಪುರದ ಕೋಟದಲ್ಲಿ 1902ರಲ್ಲಿ ಶಿವರಾಮ ಕಾರಂತರು ಜನಿಸಿದರು ಇವರ ಶಿಕ್ಷಣ ಕುಂದಾಪುರದಲ್ಲಿ ಮುಗಿಸಿದರು ಇವರ ಮೂಕಜ್ಜಿ ಕನಸುಗಳು ಎಂಬ ಗ್ರಂಥಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇವರು ಕೇವಲ ಕವಿ ಆಗಿರಲಿಲ್ಲ ಹಲವು ನಾಟಕಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ ಜೊತೆಗೆ ಹಲವು ಬಗೆಯ ಸಾಹಿತ್ಯಗಳನ್ನು ರಚಿಸಿ ತುಂಬಾ ಹೆಸರುವಾಸಿ ಆಗಿದ್ದರು ಇವರ ಕಾದಂಬರಿಗಳು ಪರಿಸರವಾದಿ ಅಲೆಮಾರಿ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ ಇವರು ಬರೀ ಸಾಹಿತಿ ಆಗಿರಲಿಲ್ಲ ಜೊತೆಗೆ ಹಲವು ಸಿನಿಮಾಗಳನ್ನು ನಿರ್ದೇಶನ ಹಾಗೂ ನಿರ್ಮಾಣ ಕೂಡ ಮಾಡಿದ್ದಾರೆ.


ಮಾಸ್ತಿ ವೆಂಕಟೇಶ ಅಯ್ಯಂಗಾರ್

ಸಣ್ಣ ಕಥೆಗಳನ್ನು ಬರೆಯುವುದರಲ್ಲಿ ತುಂಬಾ ಮಿಸ್ಸೀಮರಾಗಿದ್ದ ಮಾಸ್ತಿ ತಮ್ಮ ಕಾವ್ಯನಾಮವನ್ನು ಶ್ರೀನಿವಾಸ ಎಂದು ಇಟ್ಟುಕೊಂಡಿದ್ದರು. ಕನ್ನಡ ಸಾಹಿತ್ಯಕ್ಕೆ ಇವರು ನೀಡಿರುವ ಕೊಡುಗೆ ಅಪಾರ ಇವರಿಗೆ ಮೈಸೂರು ಅರಸರು ತುಂಬಾ ಬಿರುದುಗಳನ್ನು ನೀಡಿದ್ದಾರೆ. ನಮ್ಮ ಕರ್ನಾಟಕದಲ್ಲಿ ಮಾಸ್ತಿ ಕನ್ನಡದ ಆಸ್ತಿ ಎಂಬ ಹೆಸರನ್ನು ಇವರು ಪಡೆದಿದ್ದರು ಇವರು ಹಲವು ನಾಟಕಗಳನ್ನು ಸಹ ರಚಿಸಿದ್ದಾರೆ ಅವುಗಳಲ್ಲಿ ಮುಖ್ಯವಾದವುಗಳು ಚಿಕ್ಕ ರಾಜೇಂದ್ರ ಗೌಡರ ಮಲ್ಲಿ ಭಿನ್ನಹ ಸಂಕ್ರಾಂತಿ ಇನ್ನು ಮುಂತಾದ ಕೃತಿಗಳು.


ವಿ ಕೃ ಗೋಕಾಕ

ಕನ್ನಡ ಸಾಹಿತ್ಯ ಇಷ್ಟು ಮುಂದುವರೆದಿದೆ ಎಂದರೆ ಎಲ್ಲಾ ಸಾಹಿತಿಗಳು ನೀಡಿರುವ ಕೊಡಗೆ ಇಂದ ಮಾತ್ರ ವಿನಾಯಕ ಗೋಕಾಕ್ ಅವರು ತುಂಬಾ ಹೆಸರುವಾಸಿಯಾಗಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳು ಇವರಿಗೆ 1990ರಲ್ಲಿ ತಾವು ಬರೆದ ಕೃತಿ ಭಾರತ ಸಿಂಧು ಪ್ರಶ್ನೆ ಕಾವ್ಯಕ್ಕೆ jnanapeeta prashasti ಲಭಿಸಿತು.

ಉತ್ತರ ಕರ್ನಾಟಕದವರಾದ ಇವರು ಬಹಳ ವರ್ಷಗಳ ಹಿಂದೆ ತಮ್ಮ ಬಿಎ ಪದವಿಯನ್ನು ಪಡೆದಿದ್ದರು ನಂತರ ಇವರು ಲೆಕ್ಚರರ್ ಆಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದಾರೆ ಕಥೆ ಕವನಗಳನ್ನು ಬರೆಯುವುದು ಇವರ ಹವ್ಯಾಸವಾಗಿದ್ದು ಹಲವು ಕಥೆ ಕವನಗಳನ್ನು ತಮ್ಮ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಇವರು ಆಜಾನುಭಾವವಾಗಿ ಬೆಳೆದು ನಿಂತಿದ್ದರು.


ಯು ಆರ್ ಅನಂತಮೂರ್ತಿ

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾ ಕವಿ ಇವರು ಕಾದಂಬರಿಗಳು ಹಾಗೂ ಸಣ್ಣ ಕಥೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು ಇವರಿಗೆ ಕನ್ನಡಕ್ಕೆ ನೀಡಿದ ಹಲವು ಸಾಹಿತ್ಯಕ್ಕೆ ಸಮಗ್ರವಾಗಿ ಜನಪೀಠ ಪ್ರಶಸ್ತಿಯನ್ನು ನೀಡಲಾಯಿತು. ತಮ್ಮ ಚಿಕ್ಕವಯಸ್ಸಿನಲ್ಲಿ ಕಥೆ ಕವನಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದ ಅನಂತಮೂರ್ತಿ 1955 ರಲ್ಲಿ ತಮ್ಮ ಮೊದಲ ಸಂಕಲನವನ್ನು ಬಿಡುಗಡೆ ಮಾಡಿದರು ತದನಂತರ ಹಲವು ಪುಸ್ತಕಗಳನ್ನು ಬರೆದು ತಾವೇ ಬಿಡುಗಡೆ ಮಾಡಿದರು ಇವರು ಕೇವಲ ಕವಿ ಆಗಿರಲಿಲ್ಲ ಜೊತೆಗೆ ವೃತ್ತಿಯಲ್ಲಿ ಕನ್ನಡ ಲಕ್ಚರ ಆಗಿದ್ದರು. ಇವರು ಬರೆದ ಪುಸ್ತಕಗಳು ಹೀಗೆ ದಿವ್ಯ ಸಂಸ್ಕಾರ ಸನ್ನಿವೇಶ ಪರಿಸರ ಇನ್ನೂ ಹಲವು ಪುಸ್ತಕಗಳನ್ನ ಇವರು ಬರೆದಿದ್ದಾರೆ.


ಗಿರೀಶ್ ಕಾರ್ನಾಡ್

ಮೂಲತಹ ಇವರು ಮಹಾರಾಷ್ಟ್ರದವರು 1938 ರಲ್ಲಿ ಜನಿಸಿದ ಇವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಕವನಗಳನ್ನ ಬರೆಯುತ್ತಿದ್ದರು. ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದ ಇವರು ನಮ್ಮ ಕರ್ನಾಟಕಕ್ಕೆ ಬಂದು ನೆಲೆಸಿದ್ದಾರೆ ಹಲವು ರೀತಿಯ ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ ಇವರು ಕೇವಲ ಕವಿ ಆಗಿರಲಿಲ್ಲ ಜೊತೆಗೆ ಹಲವು ಸಿನಿಮಾಗಳಲ್ಲಿ ನಟನೆ ಕೂಡ ಮಾಡಿದ್ದಾರೆ ನಮ್ಮ ನಟ ಶಿವರಾಜ್ ಕುಮಾರ್ ಅವರ ತಂದೆಯಾಗಿಯೂ ಸಹ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಇವರು ಬರೆದ ಹಲವು ಪುಸ್ತಕಗಳಲ್ಲಿ ಅತಿ ಹೆಚ್ಚು ಜನರನ್ನು ಮುಟ್ಟಿದ್ದು ಟಿಪ್ಪು ಸುಲ್ತಾನ್ ನಾಟಕಗಳು ತಲೆದಂಡ ಹಿಟ್ಟಿನ ಹುಂಜ ಅಗ್ನಿ ಇನ್ನೂ ಮುಂತಾದ ಪುಸ್ತಕಗಳನ್ನು ಇವರು ರಚಿಸಿದ್ದಾರೆjnanapeeta prashasti winners in kannada, ಕೇವಲ ಕನ್ನಡದಲ್ಲಿ ಅಲ್ಲದೇ ವಿಧ ಭಾಷೆಗಳಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವ ಗಿರೀಶ್ ಕಾರ್ನಾಡ್ ನಮ್ಮ ಕನ್ನಡದ ಮೇಲೆ ವಿಶೇಷ ಹೊಲವನ್ನು ಇಟ್ಟುಕೊಂಡಿದ್ದರು.


ಚಂದ್ರಶೇಖರ ಕಂಬಾರ

ನಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ 1937ರಲ್ಲಿ ಚಂದ್ರಶೇಖರ್ ಕಂಬಾರ ಅವರು ಜನಿಸಿದರು ಕನ್ನಡಕ್ಕೆ ಹಲವು ಸಾಹಿತ್ಯವನ್ನು ನೀಡಿರುವ ಇವರಿಗೆ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಇವರು ಮೂಲತಃ ಲಚ್ಚರ ಆಗಿದ್ದರು ಇವರ ಮುಖ್ಯ ಕೃತಿಗಳು ಹೀಗಿವೆ ಸಾವಿರದ ನೆರಳು ಚಕೋರಿ ಗೆಳೆತನ ಇನ್ನೂ ನಾಟಕಗಳನ್ನು ಸಹ ಇವರು ರಚಿಸಿದ್ದಾರೆ ಅವುಗಳಲ್ಲಿ ಮುಖ್ಯವಾದವು ಕಿಟ್ಟಿಯ ಕಥೆ, ಕಾಡುಕುದುರೆ, ನಾರ್ಸಿಸ್, ಜೋಕುಮಾರಸ್ವಾಮಿ.

ಜನಪದ ಲೋಕಕ್ಕೂ ಇವರು ತಮ್ಮ ಅಪಾರ ಕೊಡುಗೆಯನ್ನು ನೀಡಿದ್ದಾರೆ ಇವರ ಕೃತಿಗಳಾದ ಸಂಗ್ಯಾ ಬಾಳ್ಯ ಬಯಲಾಟಗಳು ಮುಂತಾದ ನಾಟಕ ಪುಸ್ತಕಗಳನ್ನು ಸಹ ಇವರು ನಮಗೆ ಕೊಡುಗೆಯಾಗಿ ನೀಡಿದ್ದಾರೆ.