Barley in Kannada : ಪ್ರತಿನಿತ್ಯ ಬಾರ್ಲೆ ಸೇವಿಸಿ ಈ 8 ಸಮಸ್ಯೆ ಗಳಿಂದ ದೂರಾಗಿ

Barley in Kannada: ನೀವು ಸಾಮಾನ್ಯವಾಗಿ ಈ ಕಾಳನ್ನು ನೋಡಿದರೆ ಗೋಧಿಯಂತೆ ಕಾಣುತ್ತದೆ ಗಾತ್ರದಲ್ಲಿ ಸೀಮೆ ಅಕ್ಕಿಯಂತೆ ಇದೆ ಇದು ನಮ್ಮ ದೇಶದ ಉತ್ಪನ್ನ ಆಗದೆ ಹೋದರು ಸಹ ಭಾರತದೆಲ್ಲೆಡೆ ಆಹಾರ ಪದಾರ್ಥವಾಗಿ ಬಳಸುತ್ತಾ ಬಂದಿದೆ. ಗ್ರಾಮ ಎಂಬ ಸಸ್ಯ ಪ್ರಭೇದಕ್ಕೆ ಸೇರಿದ ಬಾರ್ಲಿಯೂ ಇದೀಗ ಭಾರತದಲ್ಲಿ ನಡೆ ತುಂಬಾ ವಿಶೇಷ ಆಹಾರ ಎಂದೆ ಕರೆಯಲ್ಪಡುತ್ತಿದೆ. ಇನ್ನು ಇತಿಹಾಸಕ್ಕೆ ಹೋದರೆ ಸುಮಾರು ಹದಿಮೂರನೇ ಶತಮಾನದಲ್ಲಿ ಅತಿ ಹೆಚ್ಚಾಗಿ ಭಾರತದಲ್ಲಿ ಗೋಧಿಗಿಂತ Barley in Kannada, ಬಾರ್ಲಿಯೇ ಹೆಚ್ಚಾಗಿ ಬಳಸಲ್ಪಡುತ್ತಿತ್ತು ನಿಮಗೆ ಗೊತ್ತೇ ಇದೆ ಅಂದಿನ ಅವರ ಆರೋಗ್ಯ ತುಂಬಾ ಚೆನ್ನಾಗಿತ್ತು ಹೋಲಿಕೆ ಮಾಡಿದಾಗ ಇಂದಿನ ಜನಾಂಗಕ್ಕೆ. ಯುರೋಪ್, ಅಮೆರಿಕ, ಜರ್ಮನಿಯಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ Barley.
Barley ಯನ್ನು ಸೇವಿಸಬೇಕಾದರೆ ಒಂದು ಮಾರ್ಗ ಇದೆ ಅದುವೇ ಸೇವಿಸಿದ ನಂತರ ಹೊಟ್ಟೆ ತುಂಬಾ ನೀರನ್ನು ಕುಡಿಯಬೇಕು ಈ ರೀತಿ ಮಾಡಿದರೆ ದೇಹಕ್ಕೆ ಅದ್ಭುತವಾದ ಪ್ರಯೋಜನಗಳು ದೊರೆಯಲಿವೆ ಏನೆಂಬುದನ್ನು ಮುಂದೆ ಓದಿ.

ಬಾರ್ಲಿ ನೀರನ್ನು ಹೀಗೆ ತಯಾರಿಸಿ Barley in Kannada
ಒಂದು ಪಾತ್ರೆಗೆ ನೀರನ್ನು ಹಾಕಿ ಸ್ಟೌ ನಲ್ಲಿ ಇಟ್ಟು ಚೆನ್ನಾಗಿ ಕಾಯಿಸಿ ನೀರು ಕುದಿಯಲು ಪ್ರಾರಂಭಿಸಿದ ನಂತರ ಐದು ಸ್ಪೂನ್ ನಷ್ಟು ಬಾರ್ಲಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಐದು ನಿಮಿಷ ಕುದಿಯಲು ಬಿಡಿ ನಂತರ ಇದನ್ನು ಒಂದೇ ಸಮಯಕ್ಕೆ ಕೂಡ ಉಪಯೋಗಿಸಬಹುದು ಅಲ್ಲದೆ ಹೋದರೆ ಫ್ರಿಜ್ನಲ್ಲಿ ಇಟ್ಟು ನಿಮಗೆ ಹೊಟ್ಟೆ ಹಸಿದಾಗ ಕೂಡ ಇದನ್ನು ಸೇವಿಸಬಹುದು.
Barley ಯನ್ನು ನೀರಿನಲ್ಲಿ ಹಾಕಿ ಕುದಿಸಲು ಪ್ರಾರಂಭಿಸಿದ ನಂತರ ಐದು ನಿಮಿಷಗಳ ಬಳಿಕ ಸ್ವಲ್ಪ ಬಾರ್ಲಿ ಹೊರ ತೆಗೆದು ಕೈಯಲ್ಲಿ ಹಿಚುಕಿ ಚೆನ್ನಾಗಿ ಬೆಂದಿದ್ದರೆ ಯಾವುದೇ ರೀತಿಯ ಅಂಟು ನಿಮ್ಮ ಕೈಗೆ ಮೆತ್ತಿಕೊಳ್ಳುವುದಿಲ್ಲ ಚೆನ್ನಾಗಿ ಬೆಂದ ಬಾರ್ಲಿಯನ್ನು ಪ್ರತಿನಿತ್ಯ ಫ್ರಿಜ್ನಲ್ಲಿ ಇಟ್ಟು ಐದರಿಂದ 10 ಚಮಚ ಸೇವಿಸುತ್ತಾ ಬನ್ನಿ. ನಿಮಗೆ ಬಹಳ ಸಮಯ ಇದ್ದರೆ ಬೇಯಿಸಿದ ತಕ್ಷಣ ಕೂಡ ಸಂಪೂರ್ಣವಾಗಿ ಸೇವಿಸಬಹುದು ನಿಮಗೆ ಸಮಯದ ಅಭಾವ ಇದ್ದರೆ ಮಾತ್ರ ಫ್ರಿಜ್ ನಲ್ಲಿ ಇಟ್ಟು ಪ್ರತಿದಿನ ಐದು ಚಮಚದಂತೆ ಸೇವಿಸುತ್ತಾ ಹೋದರೆ ಖಂಡಿತವಾಗಿಯೂ ದೇಹದಲ್ಲಿ ಹಲವು ನ್ಯೂನ್ಯತೆ ಕಂಡುಬರುವುದಿಲ್ಲ ಜೊತೆಗೆ ಡೈಜೆಶನ್ ಪ್ರಾಬ್ಲಮ್ ಕೂಡ ದೂರ ಆಗುತ್ತದೆ.

ಬಾರ್ಲಿ ನೀರನ್ನು ಹೀಗೆ ತಯಾರಿಸಿ Barley in Kannada
2 ಲೀಟರ್ ನೀರನ್ನು ಒಲೆಯಲ್ಲಿ ಇಟ್ಟು ಚೆನ್ನಾಗಿ ಕುದಿಸಿ ಐದರಿಂದ 10 ಚಮಚ Barleyಯನ್ನು ಮಿಕ್ಸ್ ಮಾಡಿ ಕುದಿಯಲು ಬಿಡಿ ಚೆನ್ನಾಗಿ ಬೆಂದ ನಂತರ ಜರಡಿಯ ಸಹಾಯದಿಂದ ಬಾರ್ಲಿಯನ್ನು ನೀರಿಂದ ಹೊರ ತೆಗೆದು ನಿಂಬೆಹಣ್ಣಿನ ರಸ ಸ್ವಲ್ಪ ಉಪ್ಪು ಸಕ್ಕರೆ ಸೇವಿಸಿ ನೀವು ಪ್ರತಿನಿತ್ಯ ಕುಡಿಯುತ್ತಾ ಹೋದರೆ ಆರೋಗ್ಯ ವೃದ್ಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮಧುಮೇಹಿಗಳಿಗೆ ರಾಮಬಾಣ
ಬಾರ್ಲಿಯಲ್ಲಿ ಟ್ರೂಕಾಲ್ ಎಂಬ ಹಂಸ ಅತಿ ಹೆಚ್ಚಾಗಿ ದೊರಕುತ್ತದೆ ಇದು ಗ್ಲುಕೋಸ್ ಉತ್ಪಾದನೆ ಪ್ರಮಾಣವನ್ನು ನಮ್ಮ ದೇಹದಲ್ಲಿ ನಿಧಾನವಾಗಿ ಕಡಿಮೆಗೊಳಿಸುತ್ತದೆ ಆದಕಾರಣ ಅಧಿಕ ಮಧುಮೇಹಿ ಕಾಯಿಲೆಯಿಂದ ಬಳಲುತ್ತಿರುವ ಜನರು ಪ್ರತಿನಿತ್ಯ ಸೇವಿಸುವುದು ಉತ್ತಮ. ಅತಿ ಹೆಚ್ಚಾಗಿ Barley in Kannada ಬಾರ್ಲಿಯನ್ನು ಸೇವಿಸುವುದರಿಂದ ಕೂಡ ಯಾವುದೇ ರೀತಿಯ ದುಷ್ಪರಿಣಾಮಗಳು ನಮ್ಮ ದೇಹದ ಮೇಲೆ ಉಂಟಾಗುವುದಿಲ್ಲ. ಇದರಲ್ಲಿ ಬಹು ಮುಖ್ಯವಾಗಿ ಗಮನಿಸಬಹುದಾದ ಅಂಶ ಎಂದರೆ ಅದು ಪ್ರತಿನಿತ್ಯ ನೀವು ಸೇವನೆ ಮಾಡಬೇಕು ತಿಂಗಳಲ್ಲಿ ಎರಡು ವಾರ ಸೇವನೆ ಮಾಡಿ ಇನ್ನೆರಡು ವಾರ ಸೇವನೆ ಮಾಡದೆ ಹಾಗೆ ಇರುವುದು ಖಂಡಿತ ಒಳ್ಳೆಯದಲ್ಲ ಪ್ರತಿದಿನ ಸೇವಿಸುತ್ತಾ ಇದರಿಂದ ನೀವು ಅನುಕೂಲತೆಯನ್ನು ಪಡೆದುಕೊಳ್ಳಲಿದ್ದೀರಿ. barley meaning in kannada.

ದೇಹದ ತೂಕ ಇಳಿಸಿಕೊಳ್ಳಲು ಬಾರ್ಲಿ ಬಳಸಿ
ಹೌದು ಇದರಲ್ಲಿ ಅತಿ ಹೆಚ್ಚು ಪ್ರಮಾಣದ ಕೊಬ್ಬಿನ ಅಂಶ ಇರುವುದಿಲ್ಲ ಕೇವಲ ನೈಸರ್ಗಿಕವಾಗಿ ದೊರೆಯುವ ನಾರಿನ ಅಂಶ ಅತಿ ಹೆಚ್ಚಾಗಿರುತ್ತದೆ ನೀವು ಹೆಚ್ಚು ಸೇವನೆ ಪ್ರತಿದಿನ ಮಾಡಿದರು ಕೂಡ ಯಾವುದೇ ರೀತಿಯ ತೊಂದರೆಗಳು ಅಂದರೆ ದೇಹದ ತೂಕ ಹೆಚ್ಚಾಗಲು ಇದು ಕಾರಣವಾಗುವುದಿಲ್ಲ ಈ ಕಾರಣದಿಂದಾಗಿಯೇ ನಿಮ್ಮ ದೇಹದ ಭಾಗದಲ್ಲಿ ಉತ್ತಮವಾಗುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಉಂಟಾಗುವುದಿಲ್ಲ.

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ
Barley ಅತಿ ಹೆಚ್ಚು ನಾರಿನ ಅಂಶವನ್ನು ಒಳಗೊಂಡಿದೆ ಇದು ನಮಗೆ ಪಚನಕ್ರಿಯೆ ಸುಲಭವಾಗಿ ಆಗಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ರಕ್ತ ಪರಿಚಲನೆ ಕೂಡ ಚೆನ್ನಾಗಿ ಆಗುತ್ತದೆ ರಕ್ತನಾಳಗಳಲ್ಲಿ ಇರುವ ಕೊಲೆಸ್ಟ್ರಾಲ್ ಪ್ರಮಾಣ ಕಣಯವಾಗಿ ಕಡಿಮೆಯಾಗಿ ಹೃದಯಕ್ಕೆ ಬೇಕಾದ ಒಳ್ಳೆಯ ರಕ್ತವನ್ನು ಸಂಚಾರ ವಾಗಲು ಇದು ನೆರವಾಗುತ್ತದೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ರಾಮ ಬಾಣ
ನಾವು ಕೆಲಸದ ಒತ್ತಡದ ಸಮಯದಲ್ಲಿ ಸರಿಯಾಗಿ ನೀರನ್ನು ಕುಡಿಯುವುದಿಲ್ಲ ಈ ಕಾರಣದಿಂದಾಗಿ ನಮ್ಮ ಕಿಡ್ನಿಗಳಲ್ಲಿ ಸ್ಟೋನ್ ನಂತಹ ಸಮಸ್ಯೆಗಳು ಬರುತ್ತವೆ. ಇತ್ತೀಚಿನ ದಿನಗಳಲ್ಲಂತೂ ಇದು ಹೆಚ್ಚಾಗಿ ಕಂಡು ಬರುತ್ತಿದೆ ಕಾರಣ ಕೆಲಸದ ಒತ್ತಡ ಸರಿಯಾದ ಸಮಯಕ್ಕೆ ನೀರನ್ನು ಕುಡಿಯದೆ ಇರುವುದು ಮೂತ್ರ ವಿಸರ್ಜನೆ ಸರಿಯಾಗಿ ಮಾಡದೆ ಇರುವ ಕಾರಣ ಈ ಸಮಸ್ಯೆ ಉಂಟಾಗುತ್ತದೆ. ಪ್ರತಿನಿತ್ಯ ಬಾರ್ಲಿ ನೀರನ್ನು ಕುಡಿಯುತ್ತಾ ಬನ್ನಿ ಕಲ್ಲುಗಳು ನಿಧಾನವಾಗಿ ಕರಗುತ್ತವೆ ಹಾಗೂ ಮೂತ್ರಪಿಂಡದ ಕಾರ್ಯ ಚೆನ್ನಾಗಿ ನಡೆಯುವುದರಿಂದ ಕಿಡ್ನಿ ಸ್ಟೋನ್ ನಂತಹ ಸಮಸ್ಯೆಗಳು ಎಂದಿಗೂ ಬರುವುದಿಲ್ಲ.

ಬೇದಿಯನ್ನು ನಿಲ್ಲಿಸುತ್ತದೆ
ಮಕ್ಕಳಲ್ಲಿ ಕಂಡುಬರುವ ಅತಿಸಾರ ಭೇದಿಯು ಯಾವುದೇ ಔಷದಿಯನ್ನು ಪಡೆದುಕೊಂಡರು ಸಹ ನಿಮ್ ಚಿಕ್ಕ ಮಕ್ಕಳಲ್ಲಿ ಏಕೆ ಈ ರೀತಿ ಹೆಚ್ಚಾಗಿ ಆಗುತ್ತದೆ ಎಂಬುದು ಸಹ ತಿಳಿದುಬಂದಿಲ್ಲ. ಮಗುವಿಗೆ ನೀಡಿದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಜೊತೆಗೆ ಅತಿಸಾರದಿಂದ ಬಳಲುತ್ತಿರುವ ಮಗು ಆರೋಗ್ಯಕರವಾಗಿ ಹೊರಬರುತ್ತದೆ ಪ್ರತಿನಿತ್ಯ ನೀರನ್ನು ಕುಡಿಸುವುದರಿಂದ ಯಾವುದೇ ರೀತಿಯ ತೊಂದರೆಗಳು ಮಗುವಿಗೆ ಆಗುವುದಿಲ್ಲ. ಕಾಯಿಲೆ ಮಗುವಿಗೆ ಇದ್ದರೂ ಅಥವಾ ಇಲ್ಲದೆ ಹೋದರು ಸಹ ಪರವಾಗಿಲ್ಲ ಪ್ರತಿನಿತ್ಯ ಬಾರ್ಲಿ ನೀರನ್ನು ಕುಡಿಸುತ್ತಾ ಬನ್ನಿ.

ಮುಖದ ಕಾಂತಿ ಹೆಚ್ಚಿಸುತ್ತದೆ
ಇತ್ತೀಚಿನ ದಿನದಲ್ಲಿ ಎಲ್ಲರಿಗೂ ಸೌಂದರ್ಯದ ಕಾಳಜಿ ಇದ್ದೇ ಇದೆ ಪ್ರತಿ ವ್ಯಕ್ತಿಯು ತಾನು ಸುಂದರವಾಗಿ ಕಾಣಬೇಕು ಎಂದು ಮುಖಕ್ಕೆ ಹಲವು ರೀತಿಯ ಕಾಸ್ಮೆಟಿಕ್ ಬಳಸುತ್ತಾ ಇದ್ದಾರೆ ಇಂಥವರಿಗೆ ಒಂದು ಮನೆಯಲ್ಲೇ ಸಿಗುವ ಉತ್ತಮ ಔಷಧ ಎಂದರೆ ಅದುವೇ ಬಾರ್ಲಿ ಪ್ರತಿನಿತ್ಯ ಬಾರ್ಲೆಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ ಮುಖವನ್ನು ತೊಳೆದುಕೊಂಡರೆ ಚರ್ಮದ ಕಾಂತಿ ಹೆಚ್ಚಾಗುವುದರ ಜೊತೆಗೆ ನಿಮ್ಮ ವಯಸ್ಸು ಬೇರೆಯವರಿಗೆ ತಿಳಿಯದಂತೆ ಇದು ಮಾಡುತ್ತದೆ. ಚರ್ಮದಲ್ಲಿ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೆ ಅಧ್ಯಾಪಕ ಚಿಹ್ನೆಗಳು ನಿಮ್ಮಲ್ಲಿ ಕಂಡುಬರುವುದಿಲ್ಲ.

ಹೊಟ್ಟೆ ಉಬ್ಬರಕ್ಕೆ ಉತ್ತಮ ಔಷಧ
ಇತ್ತೀಚಿಗೆ ಅಜೀರ್ಣ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ ಒಂದು ವಾರದಲ್ಲಿ ಕನಿಷ್ಠ 2ರಿಂದ 3 ಸಮಯ ನಮ್ಮೆಲ್ಲರಲ್ಲಿ ಅಜೀರ್ಣ ಸಮಸ್ಯೆ ಕಂಡು ಬರುತ್ತದೆ ಇದಕ್ಕೆ ಕಾರಣ ಜಠರದಲ್ಲಿ ಕೆಲವು ವಿಷ ಅನಿಲಗಳು ಸಂಗ್ರಹವಾಗುವುದು. ಇದನ್ನು ಹೊರಹಾಕಲು ನೀವು ಪ್ರತಿದಿನ ಬಾರ್ಲಿಯನ್ನು ನೇರವಾಗಿ ಸೇವಿಸಿ ಅಥವಾ ನೀರಿನಲ್ಲಿ ಚೆನ್ನಾಗಿ ನೆನೆಸಿ ಬಾರ್ಲಿ ನೀರನ್ನು ಸೇವಿಸುತ್ತಾ ಬಂದರೆ ಉತ್ತಮವಾಗಿರುತ್ತದೆ ಕೆಲವೊಬ್ಬರಿಗೆ ಇದರ ಟೇಸ್ಟ್ ಇಷ್ಟ ಆಗುವುದಿಲ್ಲ ಅಂತವರಿಗೆ ನಾವು ಏನು ಹೇಳುತ್ತೇವೆ ಎಂದರೆ ಸ್ವಲ್ಪ ಪ್ರಮಾಣದ ನಿಂಬೆಹಣ್ಣಿನ ರಸ ಸಕ್ಕರೆ ಉಪ್ಪು ಸೇರಿಸಿ ಕುಡಿಯಿರಿ ಉತ್ತಮ ಆರೋಗ್ಯ ನಿಮ್ಮದಾಗಲಿದೆ.

ಗಂಟಲು ಬೇನೆ ಉಪಶಮನ
ಚೆನ್ನಾಗಿ ಕಾಯಿಸಿದ ಬಾರ್ಲಿ ನೀರನ್ನು ಕುಡಿದರೆ ಗಂಟಲು ಸಮಸ್ಯೆ ಇದ್ದವರಿಗೆ ಪರಿಹಾರ ಸಿಗುತ್ತದೆ ಗಂಟಲಿನ ನೋವು ಪದೇ ಪದೇ ನಿಮ್ಮನ್ನು ಕಾಡುತ್ತಿದ್ದರೆ ಯಾವುದೇ ರೀತಿಯ ಚಿಕಿತ್ಸೆ ನೀವು ಪಡೆಯದೆ ಮನೆಯಲ್ಲೇ ಸಿಗುವ ಬಾರ್ಲಿಯನ್ನು ಬಳಸಿ ಸಂಪೂರ್ಣ ಉಪಶಮನ ಪಡೆಯಿರಿ. ಕೆಲವೊಬ್ಬರಿಗೆ ಗಂಟಲಿನಲ್ಲಿ ಪದೇಪದೇ ಸೋಂಕು ಉಂಟಾಗಿ ಅಲರ್ಜಿ ಆಗುತ್ತದೆ ಅಂತವರು ಪ್ರತಿನಿತ್ಯ ಊಟವಾದ ನಂತರ ಇದನ್ನು ಸೇವಿಸುವುದು ಉತ್ತಮ.