Carom Seed in Kannada : ಓಮು ಕಾಳಿನಿಂದ ನಿಮ್ಮ ಆರೋಗ್ಯಕ್ಕೆ ಏನು

Carom Seed in Kannada: ಹಲವು ಜನರಿಗೆ ಓಮು ಕಾಳು ಎಂದರೆ ಗೊತ್ತೇ ಇಲ್ಲ ಏಕೆಂದರೆ ಇದನ್ನು ಪ್ರತಿನಿತ್ಯದ ಆಹಾರ ಪದಾರ್ಥದಲ್ಲಿ ಬಳಸುವುದಿಲ್ಲ, ಕೇವಲ ಕರಿದ ಪದಾರ್ಥಗಳಲ್ಲಿ ಸುವಾಸನೆಗೆ ನಾವು ಬಳಸುತ್ತಿದ್ದೇವೆ, ಅಚ್ಚರಿಯಾಗುವಂತಹ ವಿಷಯ ಎಂದರೆ ಇದರಲ್ಲಿ ಹಲವು ಔಷಧಿಯ ಗುಣಗಳು ಇವೆ. ಈ ಕಾರಣಕ್ಕಾಗಿ ಕೆಲವು ಆಯುರ್ವೇದಿಕ್ ಔಷಧದಲ್ಲಿ ಓಮುಕಾಳನ್ನು ಅತಿ ಹೆಚ್ಚಾಗಿ ಬಳಸುತ್ತಿದ್ದಾರೆ.

ಓಮು ಕಾಳುಗಳಲ್ಲಿರುವ ನೈಸರ್ಗಿಕ ಅಂಶಗಳು

ಗ್ಯಾಸ್ಟ್ರಿಕ್ ನಿವಾರಕ
ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಎಲ್ಲಾ ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ತುಂಬಾ ತಲೆನೋವಾಗಿ ಪರಿಣಮಿಸಿದೆ ಕಾರಣ ರಿಗೆ ಸರಿಯಾದ ಸಮಯಕ್ಕೆ ಊಟ ಸಿಗಬೇಕು ಅಜೀರ್ಣ ಕೂಡ ಉಂಟಾಗುತ್ತದೆ ಅತಿಯಾದ ಎಣ್ಣೆ ಆಹಾರಗಳನ್ನು ತೆಗೆದುಕೊಳ್ಳುವಂತಿಲ್ಲ ಈ ರೀತಿಯಲ್ಲ ರಿಸ್ಟ್ರಿಕ್ಶನ್ಸ್ ಗಳು ಇರುತ್ತವೆ ಪ್ರತಿನಿತ್ಯ ಊಟ ಆದ ನಂತರ ( carom seed in kannada ) ಓಮುಕಾಳನ್ನು ತಿನ್ನುತ್ತಾ ಹೋದರೆ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ದೂರ ಸುಳಿಯುವುದಿಲ್ಲ.

ಶೀತ ನಿವಾರಣೆ Ajwain Seeds in Kannada
ಮಕ್ಕಳಲ್ಲಿ ಪ್ರತಿದಿನ ಶೀತ ನೆಗಡಿ, ಕೆಮ್ಮು ಇಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಇಂತಹ ಸಮಯದಲ್ಲಿ ಮನೆಯಲ್ಲೇ ಇರುವ ಓಮು ಕಾಳನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ ಮಕ್ಕಳಿಗೆ ಕುಡಿಸುತ್ತಾ ಬಂದರೆ ಇಂತಹ ಸಣ್ಣಪುಟ್ಟ ಕಾಯಿಲೆಗಳು ನಿಮ್ಮ ಮಗುವಿನ ಹತ್ತಿರ ಬರುವುದಿಲ್ಲ. ಇನ್ನು ದೊಡ್ಡವರಿಗೆ ಅಸ್ತಮಾ ಕಾಯಿಲೆ ಇರುವ ಜನರಿ ಗಂತು ವೈದ್ಯರೇ ನೇರವಾಗಿ ತಿಳಿಸುತ್ತಾರೆ ಪ್ರತಿನಿತ್ಯ ಓಮಕಾಳನ್ನು ಬೆಲ್ಲದೊಂದಿಗೆ ಸೇವಿಸಲು ಕಾರಣ cold ನಿಂದ ಉಂಟಾಗುವ ಹಲವು ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.

ಹೊಟ್ಟೆ ನೋವು ನಿವಾರಕ
ನಮ್ಮ ಆಹಾರ ಪದ್ಧತಿ ಇತ್ತೀಚಿನ ದಿನಗಳಲ್ಲಿ ಸರಿಯಾಗಿಲ್ಲ ಈ ಕಾರಣಕ್ಕಾಗಿ ಪ್ರತಿವಾರ ಹೊಟ್ಟೆ ನೋವು ಸಾಮಾನ್ಯವಾಗಿ ಹಲವು ಜನರಲ್ಲಿ ಕಾಣಿಸಿಕೊಳ್ಳುತ್ತದೆ ಇದಕ್ಕಾಗಿ ನಾವು ತಿಳಿಯಬಯಸುವುದೇನೆಂದರೆ ಪ್ರತಿನಿತ್ಯ ಮೂರು ಬಾರಿ ಊಟ ಆದ ನಂತರ ( ajwain seeds in kannada ) ಓಮು ಕಾಳನ್ನು ತಿಂದರೆ ಖಂಡಿತ ನಿಮಗೆ ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.

ಕಿಡ್ನಿ ಕಲ್ಲು
ಓಮು ಕಾಳು ನಮ್ಮ ಕಿಡ್ಡಿಯಲ್ಲಿರುವ ಸಣ್ಣ ಪ್ರಮಾಣದ ಕಲ್ಲನ್ನು ಕರಗಿಸಿ ಕಿಡ್ನಿ ಸಮಸ್ಯೆ ಬರದಂತೆ ತಡೆಯುತ್ತದೆ ಅದರಲ್ಲೂ ನೋವು ಬಂದಾಗ ಸಹಿಸಲಾಗದಷ್ಟು ಉರಿ ಊತ ಕಾಣಿಸಿಕೊಳ್ಳುತ್ತದೆ ಔಷಧಿಯನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ ಈ ಕಾರಣಕ್ಕಾಗಿ carom seeds in kannada ಕಾಳನ್ನು ಪ್ರತಿನಿತ್ಯ ಸೇವಿಸುವುದರಿಂದ ಇಂತಹ ಕಿಡ್ನಿ ಸಮಸ್ಯೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.

ಎದೆ ಉರಿ ತಲೆನೋವು ನಿವಾರಕ
ಅತಿ ಹೆಚ್ಚು ಕೆಲಸ ಮಾಡುವ ನಮಗೆ ತಲೆನೋವು ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಬಂದಾಗ ಎದೆ ಉರಿ ಸಹ ಕಾಣಿಸಿಕೊಳ್ಳುತ್ತದೆ ಹಲವು ಅಧ್ಯಯನಗಳು ತಿಳಿಸುತ್ತವೆ ಓಮು ಕಾಳಿನಲ್ಲಿ ಇರುವ ಎಣ್ಣೆ ನಮ್ಮ ದೇಹ ಸರಿದಾಗ ಕೀಲು ನೋವು ತಲೆ ನೋವು ಎದೆ ನೋವು ಇಂತಹ ಹಲವು ಬಗೆಯ ನೋವನ್ನು ನಿವಾರಿಸುತ್ತದೆ.

ಬಾಯಿ ವಾಸನೆ
ನಿಮ್ಮ ಸಹೋದ್ಯೋಗಿಗಳು ಈ ಸಮಸ್ಯೆಯಿಂದ ಹಲವು ದಿನಗಳಿಂದ ಬಳಲುತ್ತಿದ್ದರೆ ಖಂಡಿತವಾಗಿಯೂ ನೀವು ಅವರಿಗೆ ajwain seeds ಪ್ರತಿನಿತ್ಯ ಸೇವಿಸುವಂತೆ ಹೇಳಿ, ನೀವೇ ಗಮನಿಸಿರಬಹುದು ನಿಮ್ಮ ಸ್ನೇಹಿತರೊಂದಿಗೆ ನೀವು ಮಾತನಾಡುತ್ತಿದ್ದಾಗ ಬಾಯಿಂದ ಬರುವ ದುರ್ವಾಸನೆ ಸಹಿಸಲು ಖಂಡಿತ ಅಸಾಧ್ಯ. ಕೆಲವೊಮ್ಮೆ ನೀವು ಅವರೊಂದಿಗೆ ಮಾತನಾಡಲು ಸಹ ಇಷ್ಟಪಡುವುದಿಲ್ಲ ಕೆಲವರಂತೂ ಅವರ ಸ್ನೇಹವೇ ಬೇಡ ಎಂದು ಅವರ ಹತ್ತಿರ ತುಳಿಯುವುದೇ ಇಲ್ಲ ಇಂತಹ ಬಾಯಿ ವಾಸನೆ ಸಾಮಾನ್ಯವಾಗಿ ಯಾರು ಸರಿಯಾಗಿ ಬಾಯನ್ನು ಶುಚಿ ಉಳಿಸುವುದಿಲ್ಲ ಪ್ರತಿನಿತ್ಯ ಅವರಿಗೆ ಬರುತ್ತದೆ ಈ ಕಾರಣದಿಂದಾಗಿ ನಾವು ತಿಳಿಯ ಬಯಸುವುದೇನೆಂದರೆ ಪ್ರತಿನಿತ್ಯ ಊಟ ಆದನಂತರ ಓಮು ಕಾಳನ್ನು ಚೆನ್ನಾಗಿ ಜಿಗಿದು ಸೇವನೆ ಮಾಡುವುದರಿಂದ ಬಾಯಿ ವಾಸನೆ ಜೊತೆಗೆ ಬ್ಯಾಕ್ಟೀರಿಯಾ ಗಳು ನಿಮ್ಮ ಬಾಯನ್ನು ಸೇರಿ ವಾಸನೆ ಬರದಂತೆ ತಡೆಯುತ್ತದೆ.

ವಾಂತಿ ನಿವಾರಕ
ಕೆಲವರಿಗಂತು ಹೊಟ್ಟೆ ತುಂಬಾ ಊಟ ಮಾಡಿದರೆ ಸಾಕು ಹೊಟ್ಟೆ ತೊಳೆಯಸುತ್ತದೆ ಹಾಗೂ ಮಾಡಿದ ಊಟವನ್ನೆಲ್ಲ ವಾಂತಿ ಮಾಡಿ ಬಿಡುತ್ತಾರೆ ಇಂಥವರು ಊಟವಾದ ನಂತರ ಚೆನ್ನಾಗಿ ಓಮು ಕಾಳನ್ನು ಜಗಿದು ಸೇವಿಸುತ್ತಾ ಬಂದರೆ ವಾಕರಿಕೆ ಅಂತ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

ಮುಟ್ಟಿನ ನೋವು ನಿವಾರಕ
ಸಾಮಾನ್ಯವಾಗಿ ಮುಟ್ಟಿನ ನೋವು ಕನಿಷ್ಠ 60% ಮಹಿಳೆಯರಲ್ಲಿ ಕಂಡುಬರುತ್ತದೆ, ಪ್ರತಿ ವಾರ ಮುಟ್ಟಿನ ನೋವಿನಿಂದ ಬಳಲುತ್ತಾ ಇರುವವರು ಹೆಚ್ಚಾಗಿ ಓಮು ಕಾಳನ್ನು/ ajwain seeds ಬೆಂಕಿಯಲ್ಲಿ ಉರಿದು ಚೆನ್ನಾಗಿ ಪುಡಿ ಮಾಡಿ ಹಾಲಿನೊಂದಿಗೆ ಪ್ರತಿನಿತ್ಯ ಕುಡಿಯುತ್ತಾ ಬಂದರೆ ಮುಟ್ಟು ನಾವು ಕಾಲಕ್ರಮೇಣ ಕಡಿಮೆಯಾಗಿ ಒಳ್ಳೆಯ ಆರೋಗ್ಯ ಲಭಿಸುತ್ತದೆ.

ರಕ್ತ ಶುದ್ಧೀಕರಿಸುತ್ತದೆ
ಕೆಲವರಲ್ಲಿ ರಕ್ತ ಶುದ್ಧೀಕರಣ ಸಮಸ್ಯೆಯಿಂದ ಕಿಡ್ನಿ ಸಮಸ್ಯೆಗಳು ಕಂಡುಬರುತ್ತವೆ ಕೆಲವರಿಗಂತು ಎರಡು ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಪ್ರತಿ ವಾರ ರಕ್ತ ಶುದ್ಧೀಕರಣ ಮಾಡಿಸಿಕೊಳ್ಳುವ ಕಾಯಿಲೆಯಿಂದ ಬಳಲುತ್ತಿರುತ್ತಾರೆ ಅಂತವರಿಗೆ ಓಮು ಕಾಳು ಖಂಡಿತವಾಗಿ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಓಮು ಕಾಳಿನಲ್ಲಿರುವ ಕ್ಯಾಲ್ಸಿಯಂ ಮೆಗ್ನೀಷಿಯಂ ನಾರಿನ ಪದಾರ್ಥಗಳು ರಕ್ತ ಸೇರಿ ತುಂಬಾ ಸುಲಭವಾಗಿ ರಕ್ತ ಪರಿಚಲನೆ ಆಗುವಂತೆ ನೋಡಿಕೊಳ್ಳುತ್ತದೆ ಅಕಸ್ಮಾತ್ ಆಗಿ ನಿಮ್ಮ ರಕ್ತನಾಳಗಳಲ್ಲಿ ಏನಾದರೂ ಕೊಬ್ಬಿನ ಅಂಶ ಇದ್ದರೆ ಇದು ಕರಗಿಸುತ್ತದೆ. ಕೂಡ ನಿಮ್ಮ ಬಳಿ ಇದು ನೋಡಿಕೊಳ್ಳುತ್ತದೆ.

ಹೃದಯ ಸಂಬಂಧಿ ಕಾಯಿಲೆ ದೂರ ಇಡುತ್ತದೆ
ಭಾರತದಂತ ದೇಶದಲ್ಲಿ ಇತ್ತೀಚೆಗೆ ಹಲವು ಜನರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಇಂಥವರಿಗೆ ಮನೆಯಲ್ಲೇ ಸಿಗುವ ಔಷಧಿಯನ್ನು ಬಳಸಿಕೊಂಡು ಏಕೆ ತಮ್ಮ ಕಾಯಿಲೆಯನ್ನು ನಿವಾರಣೆ ಮಾಡಿಕೊಳ್ಳಬೇಕು ಎಂಬುದನ್ನು ನಮ್ಮ ಲೇಖನದಲ್ಲಿ ಸಂಪೂರ್ಣವಾಗಿ ಈಗಾಗಲೇ ವಿಸ್ತಾರವಾಗಿ ಬರೆದಿದ್ದೇವೆ ನೀವು ಖಂಡಿತ ಆರ್ಟಿಕಲ್ ಅನ್ನು ಓದಬಹುದು ಹಾಗೂ ಸಂಪೂರ್ಣ ಮಾಹಿತಿಯನ್ನು ತಿಳಿದು ಕೊಳ್ಳಬಹುದು.