ಕ್ರಿಕೆಟಿಗ ಜಸ್ಮಿತ್ ಬುಮ್ರಾ ಸಂಜನಾರನ್ನು ಗೋವಾದಲ್ಲಿ ವಿವಾಹವಾದರು

ನಿಮಗೆಲ್ಲ ಗೊತ್ತಿರುವ ಹಾಗೆ ಕಳೆದ ಹಲವು ವರ್ಷಗಳಿಂದ ಕ್ರಿಕೆಟಿಗ ಜಸ್ಮಿತ ಭಾರತದ ಪರವಾಗಿ ಬೌಲಿಂಗ್  ಮಾಡುತ್ತಿದ್ದಾರೆ ಹಾಗೂ ಹಲವು ಮ್ಯಾಚುಗಳನ್ನು ತಮ್ಮ ವಿಶಿಷ್ಟ ಬೌಲಿಂಗ್ನಿಂದ ವಿಜಯದತ್ತ ಕೊಂಡೊಯ್ದಿದ್ದಾರೆ, ಬೂಮ್ರಾ  ಸೋಮವಾರ ಫಾರ್ಮರ್ ಮಿಸ್ ಇಂಡಿಯಾ ಫೈನಲಿಸ್ಟ್ ಆದ ಸಂಜನಾರನ್ನು ಗೋವಾದಲ್ಲಿ ಕೈಹಿಡಿದಿದ್ದಾರೆ ಕಳೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ನಾನು ಆಡುವುದಕ್ಕೆ ಆಗುವುದಿಲ್ಲ ಎಂದು ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ ಅದಕ್ಕೆ ಬಿಸಿಸಿಐ ಕೂಡ ಒಪ್ಪಿಗೆ ಸೂಚಿಸಿತ್ತು ತದನಂತರ ಟಿ20, ಒಂಡೇ ಮ್ಯಾಚ್ ಗಳಲ್ಲಿ ಬುಮ್ರಾ  ಅವರು ಆಟ ಆಡುತ್ತಿಲ್ಲ ಕಾರಣವೇನೆಂದರೆ ಇತ್ತೀಚಿಗಷ್ಟೇ ಅವರು ವಿವಾಹವಾಗಿರುವುದು, ಈ ಮದುವೆಯಲ್ಲಿ ಕೇವಲ ಸ್ನೇಹಿತರು ಹಾಗೂ ಬಂಧು ಬಂದವರು ಮಾತ್ರ ಭಾಗವಹಿಸಿದ್ದರು, ಸಂಜನಾ ಮಿಸ್ ಇಂಡಿಯಾ ಕಾಂಟೆಸ್ಟ್ ಆದನಂತರ ಹಲವಾರು ಸ್ಪೋರ್ಟ್ಸ್ ಚಾನೆಲ್ ಗಳಲ್ಲಿ ಅಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ದಿನ ನನ್ನ ಜೀವನದಲ್ಲಿ ಅತ್ಯಂತ ಖುಷಿಯಾದ ದಿನ ಎಂದು ಬೂಮ್ರಾ ಹೇಳಿಕೊಂಡಿದ್ದಾರೆ ನಾನು ತುಂಬಾ ಲಕ್ಕಿ ಹಾಗೂ ದೇವರ ಆಶೀರ್ವಾದ ಯಾವಾಗಲೂ ನನ್ನ ಮೇಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರು ಮುಂದಿನ ಮ್ಯಾಚನ್ನು ಐಪಿಎಲ್ ನಲ್ಲಿ ಆಡಲಿದ್ದಾರೆ, ಮುಂದಿನ ಐಪಿಎಲ್ ಓಪನಿಂಗ್ ಪಂದ್ಯ ಮುಂಬೈ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದ್ದು ಚಿದಂಬರ್ ಸ್ಟೇಡಿಯಂ ಚೆನ್ನೈ  ಇದಕ್ಕಾಗಿ ಸಜ್ಜಾಗಿದೆ ಈ ಪಂದ್ಯವು ಉದ್ಘಾಟನಾ ಪಂದ್ಯ ವಾಗಿದ್ದು ಏಪ್ರಿಲ್ 9ರಂದು ನಡೆಯಲಿದೆ.

ಸಂಜನಾ ಅವರು ಹಲವಾರು ಸ್ಪೋರ್ಟ್ಸ್ ಈವೆಂಟ್ಸ್ ಗಳಲ್ಲಿ  anchorರಾಗಿ ಭಾಗವಹಿಸಿದ್ದಾರೆ ಅವುಗಳೆಂದರೆ ಐಪಿಎಲ್  ಬ್ಯಾಡ್ಮಿಂಟನ್, ಪ್ರೊ ಕಬಡ್ಡಿ, ಫುಟ್ಬಾಲ್, ಹಾಕಿ 28 ವರ್ಷದ ಹೀಗೆ ತನಗಿಂತ ಕಿರಿಯನಾದ ಬೂಮ್ರಾರನ್ನು ವಿವಾಹವಾಗಿದ್ದಾರೆ. ಬುಮ್ರಾ ವರಿಗೆ ಇವಾಗ 27 ವರ್ಷ ವಯಸ್ಸಾಗಿದೆ ತನಗಿಂತ ಹಿರಿಯವರಾದ ಸಂಜನಾ ರನ್ನ  ಜಸ್ಪ್ರೀತ್ ಬುಮ್ರಾ ಲವ್ ಕಮ್ ಅರೆಂಜ್ ಮ್ಯಾರೇಜ್ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ನೈಟ್ ರೈಡರ್ಸ್ ತಂಡದ ವೀಕ್ಲಿ ಶೋಗೆ anchorರಾಗಿ ನಡೆಸಿಕೊಡುತ್ತಿದ್ದರು ಮಹಾರಾಷ್ಟ್ರದವರಾದ ಸಂಜನಾ Mಟಿವಿಯಲ್ಲೂ ಸಹ ಕಾರ್ಯ ನಿರ್ವಹಿಸಿದ್ದಾರೆ.

Corona ಇರುವ ಕಾರಣದಿಂದ ಕೇವಲ ಸ್ನೇಹಿತರು ಹಾಗೂ ಮನೆಯವರು ಸೇರಿ ಮದುವೆಯನ್ನು ನೆರವೇರಿಸಿದ್ದಾರೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬುಮ್ರಾ ಅವರು ತಮ್ಮ ಮದುವೆ ಬಗ್ಗೆ ಮಾಹಿತಿ ಹಾಗೂ ಕೆಲವು ಫೋಟೋಗಳನ್ನು ಶೇರ್ ಮಾಡಿ ಎಲ್ಲರಿಗೂ ಧನ್ಯವಾದ ಸೂಚಿಸಿದ್ದಾರೆ.