ಬಾರ್ಸಿಲೋನಾದ 5 ದೊಡ್ಡ ಮೂರ್ಖ ನಿರ್ಧಾರಗಳು

ಬಾರ್ಸಿಲೋನಾ ತಮ್ಮ ಅದೃಷ್ಟವನ್ನು ತಾವೇ ಜಾಡಿಸಿದ್ದಾರೆ ಏಕೆಂದರೆ ಕೆಲವು ವರ್ಷಗಳಿಂದ ಅವರು ಉತ್ತಮ ಆಟವನ್ನು ಪ್ರದರ್ಶಿಸುತ್ತಿಲ್ಲ ಇದಕ್ಕೆ ಹಲವಾರು ಕಾರಣಗಳಿವೆ ಮುಖ್ಯವಾಗಿ ಆರ್ಥಿಕ ಕಾರಣಗಳು ಅವರು ಉತ್ತಮ ಬಿಡ್ಡಿಂಗ್ ಮಾಡದೆ ಹಲವಾರು ಆಟಗಾರರನ್ನು ಕಳೆದುಕೊಂಡಿದ್ದಾರೆ.

ಬಾರ್ಸಿಲೋನಾ ತಮ್ಮಲ್ಲಿರುವ ಹಣವನ್ನು ಸರಿಯಾಗಿ ಬಳಕೆ ಮಾಡದೆ  ಸಿಕ್ಕಾಪಟ್ಟೆ ಹಣವನ್ನು ಪೋಲು  ಹಾಗೂ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಇದೀಗ ಬಾರ್ಸಿಲೋನಾ ಫೈನಾನ್ಸಿಯಲ್ ಮುಗ್ಗಟ್ಟಿನಲ್ಲಿದ್ದು ಇಂದು ಹಲವಾರು ಏಜೆಂಟುಗಳನ್ನು ಬಳಸಿಕೊಂಡು ತಮ್ಮ ಫುಟ್ಬಾಲ್ ಫ್ರಾಂಚೈಸಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಇದರರ್ಥ ಬಾರ್ಸಿಲೋನಾದಲ್ಲಿ ಏನು ಸರಿ ಇಲ್ಲ.

ಬಾರ್ಸಿಲೋನಾ ಹಾಗೂ ಅಟ್ಲೇಟಿಕೋ ಮ್ಯಾಡ್ರಿಡ್ ಇವೆರಡು ಹಲವಾರು ಬಿಸಿನೆಸ್ ಗಳನ್ನು ಒಟ್ಟಿಗೆ ನಡೆಸಿದ್ದಾರೆ ಇದರಲ್ಲಿ ಬಾರ್ಸಿಲೋನಾ ಕಡೆಗೆ ಹೆಚ್ಚು ಒತ್ತನ್ನು ನೀಡಲಾಗಿದೆ ಇನ್ನೊಂದು ಕಾರಣ, ಇದರಿಂದಾಗಿ ಹಲವು ಉತ್ತಮ ಫುಟ್ಬಾಲ್ ಪ್ಲೇಯರ್ ಗಳು ಈ ತಂಡವನ್ನು ತೊರೆದರು, ಇತ್ತೀಚಿಗೆ ಬಾರ್ಸಿಲೋನಾ ಟರ್ಕಿಶ್ ಇಂಟರ್ನ್ಯಾಷನಲ್ ಅನ್ನು 34  ಮಿಲಿಯನ್ ಗಳಿಗೆ ಕೊಂಡರು, ಪಂಡಿತರ ಪ್ರಕಾರ ಇದು ಅತಿದೊಡ್ಡ ಮೂರ್ಖರ ನಿರ್ಧಾರ ಎಂದು ಬಣ್ಣಿಸುತ್ತಾರೆ.

ಬಾರ್ಸಿಲೋನಾ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಕೆನಡಾ ವಿರುದ್ಧ ಡ್ರಾ ಮಾಡಿಕೊಂಡು ಪಂದ್ಯವನ್ನು ಹಂಚಿಕೊಂಡಿದ್ದಾರೆ, ಈ ಪಂದ್ಯದಲ್ಲಿ ತುಂಬಾ ಚೆನ್ನಾಗಿ ಆಟ ಆಡುತ್ತಿದ್ದರು ಆದರೆ ಪುಟ್ಬಾಲ್ ಆಟದ ನಡುವೆ ಗಾಯಕ್ ಒಳಗಾದ ಈತ ಇಂಜುರಿಯಿಂದ ಹೊರಗುಳಿದರು ಈ ಪಂದ್ಯ ಭಾನುವಾರ ನಡೆಯಿತು ಇದು ಅಂತಿಮ ಮ್ಯಾಚ್ ಆಗಿತ್ತು, USMNT ಟೀಮ್ ಮತ್ತೊಂದು ಮ್ಯಾಚನ್ನು ಬುಧವಾರ ಆಡಲಿದೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇವರಿಗೆ ಬಂದಿದೆ ಆಡುವುದು ಅನುಮಾನವಾಗಿದೆ 20 ವರ್ಷದ ಈತ ತುಂಬಾ ಉತ್ತಮ ಆಟಗಾರ ಹಲವು ಪಂದ್ಯಗಳನ್ನು ಬಾರ್ಸಿಲೋನಾಕ್ಕೆ ಗೆಲ್ಲಿಸಿ ಕೊಟ್ಟಿದ್ದಾರೆ ಇನ್ನೊಂದು ಪಂದ್ಯ ಶನಿವಾರ ನಡೆಯಲಿದೆ ಅದಕ್ಕಾದರೂ ಮಾಡಲೇಬೇಕಾದ ಪರಿಸ್ಥಿತಿ ಬಂದಿದೆ ಇಲ್ಲವಾದಲ್ಲಿ ಮ್ಯಾಚನ್ನು Barcelina ಗೆಲ್ಲುವುದು ಕಷ್ಟ.

Luuk De Jong ಮೆಡಿಕಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಇವರು ಮುಂದಿನ ಪಂದ್ಯದಲ್ಲಿ ಆಡುವುದು ಖಚಿತವಾಗಿದೆ. ಈಗ ನಡೆಯುತ್ತಿರುವ ಕಪ್ಪಿನಲ್ಲಿ ಬಾರ್ಸಿಲೋನಾ 3-0 ಗುರುಗಳ ಮೂಲಕ ಜುವೆಂಟಸ್

ವಿರುದ್ಧ ಜಯಗಳಿಸಿದ್ದಾರೆ ಮತ್ತೊಂದು ಮ್ಯಾಚಿನಲ್ಲಿ ಬಾರ್ಸಿಲೋನಾ ಅಥ್ಲೇಟಿಕ್ ಕ್ಲಬ್ ವಿರುದ್ಧ 1-1 ಗೋಲುಗಳಿಂದ draw ಮಾಡಿಕೊಂಡರು, ಮುಂದಿನ ಪಂದ್ಯ Bayern ವಿರುದ್ಧ ಬುಧವಾರ ಸೆಪ್ಟೆಂಬರ್ 15ರಂದು ಬೆಳಗ್ಗೆ 12 ಮೂವತ್ತಕ್ಕೆ ನಡೆಯಲಿದೆ ಈ ಪಂದ್ಯದಲ್ಲಿ ಜಯ ಗಳಿಸುವುದು ಎರಡು ತಂಡಗಳಿಗೂ ಮುಖ್ಯವಾಗಿದೆ, ಹಲವು ಪಂಡಿತರ ಪ್ರಕಾರ ಈ ಬಾರಿ ಬಾರ್ಸಿಲೋನಾ ಕಪ್ಪನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ, ಬಹಳ ಪ್ರಬಲವಾಗಿರುವ ಈ ತಂಡ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದೆ ಇನ್ನೂ ಪ್ರಶಸ್ತಿ ಗೆದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಬಾಸಿಲೋನ ತಂಡವು ನವಂಬರ್ 29, 1899 ರಲ್ಲಿ ರಚಿತವಾಯಿತು ಅಂದಿನಿಂದ ಇಂದಿನವರೆಗೂ ಈ ತಂಡ ಹಲವು matchಗಳನ್ನು ಮಾಡುತ್ತಾ ಬಂದಿದೆ, ತುಂಬಾ ಪ್ರಬಲ ತಂಡವಾಗಿದೆ ಕೂಡ, ಆದರೆ ಇತ್ತೀಚಿನ ದಿನಗಳಲ್ಲಿ ಹಲವು ಹೊಸ ತಂಡಗಳು ಇದಕ್ಕಿಂತ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ ಇದೀಗ ಕ್ಲಬ್ನ ಮ್ಯಾನೇಜರ್ ಆಗಿರುವ ರೋನಾಲ್ಡ್ ಒಮ್ಯಾನ್ ಕಾಂಟ್ರೋವರ್ಸಿ ಗಳನ್ನು ಕೂಡ ಮಾಡಿಕೊಂಡಿದ್ದಾರೆ ಇದು ತುಂಬಾ ದೊಡ್ಡ ಸುದ್ದಿಯಾಗಿತ್ತು, ಈ ಕ್ಲಬ್ಗೆ ಹಲವು ಹಳೆಯ ಫ್ಯಾನ್ಸ್ ಗಳು ಇದ್ದಾರೆ ಹಾಗೂ ಯುವ ಫ್ಯಾನ್ಸ್ ಗಳು ಕೂಡ ಇದ್ದಾರೆ ಅವರೆಲ್ಲ ಆಶಿಸುತ್ತಿರುವ ದು ಒಂದೇ ಈ ಕ್ಲಬ್ ತುಂಬಾ ಚೆನ್ನಾಗಿ ಪ್ರದರ್ಶನ ನೀಡಲಿ ಕಪ್ಪನ್ನು ತಮ್ಮದಾಗಿಸಿಕೊಳ್ಳಲಿ ಎಂಬುದು.