ಐಸಿಸಿ ಟೆಸ್ಟ್ Rankನಲ್ಲಿ 7ನೇ ಸ್ಥಾನಕ್ಕೇರಿದ ರಿಷಬ್ ಪಂತ್

 

ಕಳೆದ ಕೆಲವು ದಿನಗಳಿಂದ ರಿಷಬ್ ಪಂತ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಕಳೆದ ಆಸ್ಟ್ರೇಲಿಯಾ ಸೀರೀಸ್ ನಲ್ಲೂ ಸಹ ಶತಕ ದಾಖಲಿಸಿದರು ಹಾಗೂ ಇಂಗ್ಲೆಂಡ್ ವಿರುದ್ಧ ಕೂಡ ಒಂದು ಶತಕ ಹಾಗೂ ಎರಡು ಅರ್ಧಶತಕ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಹಾಗೂ ಇದೇ ಮೊದಲ ಬಾರಿಗೆ ಅವರು ಟೆಸ್ಟ್ನಲ್ಲಿ 7ಗೆ ಹೇರಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ಸೀರೀಸ್ ನಲ್ಲಿ ಹಲವಾರು ಆಟಗಾರರು ಗಾಯಗೊಂಡ ಕಾರಣ ರಿಷಬ್ ಪಂತ್ಗೆ  ಅವಕಾಶ ದೊರೆಯಿತು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ರಿಷಬ್ ಪಂತ್ ಶತಕ ಸಿಡಿಸಿ ಭಾರತದ ಗೆಲುವಿಗೆ ಪಾತ್ರರಾದರು ಉತ್ತಮ ಫಾರ್ಮ್ ಕಂಟಿನ್ಯೂ ಮಾಡಿದ ಪಂತ್ ಇಂಗ್ಲೆಂಡ್ ವಿರುದ್ಧ ಸಹ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಕಾಯಂ ಸ್ಥಾನ ಗಳಿಸುವಲ್ಲಿ ಯಶಸ್ವಿಯಾದರು.

ಹಲವು ಕ್ರಿಕೆಟಿಗರು ಪಂಪನನ್ನು ಆಸ್ಟ್ರೇಲಿಯದ ಮಾಜಿ ವಿಕೆಟ್ ಕೀಪರ್ Gilchristಗೆ ಹೋಲಿಸಿದ್ದಾರೆ, ಗಿಲ್ಕ್ರಿಸ್ಟ್ ಅವರು ತಮ್ಮ 20 ಪಂದ್ಯಗಳಲ್ಲಿ ಕೇವಲ ಸಾವಿರದೈನೂರು ರನ್ನುಗಳನ್ನು ಮಾತ್ರ ಗಳಿಸಿದ್ದರು ಆದರೆ ರಿಷಬ್ 1300 ಗಳಿಸಿದ್ದಾರೆ ಹಾಗೂ ಏಳು ಶತಕಗಳನ್ನು ಸಹ ಪೂರೈಸಿದ್ದಾರೆ, ಒಟ್ಟು 36 ಸಿಕ್ಸ್ ಗಳನ್ನು 20 ಪಂದ್ಯಗಳಲ್ಲಿ ಗಳಿಸಿದ್ದಾರೆ ಇದು Gilchrist ಗಳಿಸಿದ ರನ್ ಹಾಗೂ ಸಿಕ್ಸರ್ ಗಳಿಗಿಂತ ಹೆಚ್ಚಾಗಿದೆ.

ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಈ ವರ್ಷ ವಿರಾಟ್ ಕೊಹ್ಲಿ ಅತಿ ಕಡಿಮೆ ರನ್ನುಗಳನ್ನು ಗಳಿಸಿದ್ದಾರೆ ಇವರೊಂದಿಗೆ ಪೂಜಾರ ಕೂಡ ಅತಿ ಕಡಿಮೆ ರನ್ಗಳಿಸಿದ್ದಾರೆ. ಅತಿ ಕಠಿಣ ಪಿಚ್ಗಳಲ್ಲೂ ಸಹ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಹಲವಾರು ಅನುಭವಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು ರನ್ ಗಳಿಸಲು ಪರದಾಡಿದರು ಆದರೆ ರಿಷಬ್ ಪಂತ್ ಅವರೆಲ್ಲರಿಗೂ ತದ್ವಿರುದ್ಧವಾಗಿ ಆಟ ಆಡಿ ಕೆಲವು ಸಂಚುರಿ ಆಗುವ ಅರ್ಧಶತಕಗಳನ್ನು ದಾಖಲಿಸಿ ಭಾರತದ ಗೆಲುವಿಗೆ ಪಾತ್ರರಾದರು.

ಇದೇ ರೀತಿ Rishab ತಮ್ಮ ಫಾರ್ಮನ್ನು ಮುಂದುವರಿಸಿದರೆ ಕರ್ನಾಟಕದ ಕೆಎಲ್ ರಾಹುಲ್ ಗೆ ಅವಕಾಶ ದೊರೆಯುವುದು ತುಂಬಾ ಕಠಿಣವಾಗಿ ಬಿಡುತ್ತದೆ, ಈಗಾಗಲೇ one day, ಟಿ-ಟ್ವೆಂಟಿಯಲ್ಲಿ ಕಾಯಂ ಸ್ಥಾನ ಪಡೆದಿರುವ ರಿಷಬ್ ಪಂತ್ ಕೇವಲ 23 ವರ್ಷದವರು ಹಲವು ಭಾರತೀಯ ದಿಗ್ಗಜರು ಇವರನ್ನು ಭಾರತ ತಂಡದ ಮುಂದಿನ ಕ್ಯಾಪ್ಟನ್ ಎಂದು ಸಹ ಕರೆಯುತ್ತಿದ್ದಾರೆ ಇದು ತುಂಬಾ ಮೆಚ್ಚುಗೆ ವಿಚಾರ ಇದೇರಿ ಇದೇ ರೀತಿ ರಿಷಬ್ ಪಂತ್ ಉತ್ತಮ ಆಟ ಆಡಿ ಭಾರತಕ್ಕೆ ಹಲವಾರು ಕಪ್ ಗಳನ್ನು ತಂದುಕೊಡಲಿ ಎಂಬುದೇ ನಮ್ಮ ಆಶಯ.