13 ವರ್ಷದಿಂದ ಐಶ್ವರ್ಯ ರೈನ ಆ ಆಸೆಯನ್ನು ಅಭಿಷೇಕ್ ಈಡೇರಿಸಿಲ್ಲ ಏಕೆ

 

ಭಾರತದಲ್ಲೆಲ್ಲ ಐಶು ಎಂದೆ ಮನೆಮಾತಾಗಿರುವ ಐಶ್ವರ್ಯ ರೈ 14 ವರ್ಷದಿಂದ ಆಸೆಯನ್ನು ಗಂಡ ಅಭಿಷೇಕ್ ಬಚ್ಚನ್ ಈಡೇರಿಸುತ್ತಾನೆ ಎಂದು ಕಾಯುತ್ತಿದ್ದಾರೆ ಆದರೆ ಅಭಿಷೇಕ ಕೈಯಲ್ಲಿ ಇನ್ನೂ ಈಡೇರಿಸಲಾಗಿಲ್ಲ ಆ ಆಸೆ ಏನೆಂದರೆ ಐಶ್ವರ್ಯ ಯಾವಾಗಲೂ ಸ್ವತಂತ್ರ ದಿಂದ ಇರಲು ಇಚ್ಛಿಸುತ್ತಾರೆ ಆದರೆ ಇದಕ್ಕೆ ಅಭಿಷೇಕ್ ಸ್ಪಂದಿಸುತ್ತಿಲ್ಲ.

ಐಶ್ವರ್ಯ ರೈ ಅವರು ಸದ್ಯ ಅಮಿತಾ ಬಚ್ಚನ್ ಹಾಗೂ ಜಯ ಬಚ್ಚನ್ ಜೊತೆಯಲ್ಲಿ ಇಂದಿಗೂ ವಾಸಿಸುತ್ತಿದ್ದಾರೆ ಆದರೆ ಇದಕ್ಕೆ ಐಶ್ವರ್ಯಾಳ ಒಪ್ಪಿಗೆಯಿಲ್ಲ ಇವರು 2015ರಲ್ಲಿ ದೊಡ್ಡ ಮನೆಯೊಂದನ್ನು ಖರೀದಿಸಿದ್ದಾರೆ ಅಲ್ಲಿಗೆ ತಮ್ಮ ಪರಿವಾರವನ್ನು ಶಿಫ್ಟ್ ಮಾಡುವ ಬಯಕೆ ಐಶ್ವರ್ಯ ಹೊಂದಿದ್ದಾರೆ ಆದರೆ ಅಭಿಷೇಕ್ ತನ್ನ ತಂದೆ, ತಾಯಿಯ ಜೊತೆ ಇರುವ ಆಸೆ ಹೊಂದಿದ್ದಾರೆ, ಈಗ ಇವರಿಬ್ಬರ ನಡುವೆ ತಿಕ್ಕಾಟಕ್ಕೆ ಇದು ಕಾರಣವಾಗಿದೆ, ಮುಂದೆ ಎಲ್ಲಿ ಹೋಗಿ ನಿಲ್ಲುತ್ತೆ ದೇವರಿಗೆ ಗೊತ್ತು.

1994 ರಲ್ಲಿ ಐಶ್ವರ್ಯ ರೈ ವಿಶ್ವಸುಂದರಿ ಪಟ್ಟವನ್ನು ಮುಡಿಗೇರಿಸಿಕೊಂಡರು ಅಲ್ಲಿಂದ ಅವರ ಯಶಸ್ಸಿನ ಹಾದಿ ಶುರುವಾಯಿತು ನಂತರ ತಮಿಳಿನಲ್ಲಿ ಆಕ್ಟಿಂಗ್ ಚಾನ್ಸ್ ಸಿಕ್ಕಿತು, ನಂತರ ಇವರು ಬಾಲಿವುಡ್ ನಲ್ಲೂ ಕೂಡ ಹಲವಾರು ದಿಗ್ಗಜರೊಂದಿಗೆ ಆಕ್ಟಿಂಗ್ ಮಾಡಿದ್ದಾರೆ ಬಾಲಿವುಡ್ ಬಾದ್ಷ ಎಂದೇ ಖ್ಯಾತಿ ಪಡೆದಿರುವ ಅಮಿತಾ ಬಚ್ಚನ್ ಜೊತೆ ಆಕ್ಟಿಂಗ್ ಮಾಡಿದ್ದಾರೆ. ತನ್ನ ಪತಿಯಾದ ಅಭಿಷೇಕ್ ಜೊತೆ ಕೂಡ ರಾವಣ ಮೂವಿಯಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ವಯಸ್ಸಿನಲ್ಲಿ ಮೂರು ವರ್ಷ ಅಭಿಷೇಕ್ ಗಿಂತ  ದೊಡ್ಡವಳಾದ ಈಕೆ ತಮ್ಮ ಸ್ವಂತ ಫ್ಲಾಟ್ ಬಂದ್ರ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ 5500sf ಮನೆಯಲ್ಲಿ ವಾಸಿಸಲು ತುಂಬಾ ಇಷ್ಟಪಡುತ್ತಿದ್ದಾರೆ ಇದರ ಬೆಲೆ ಬರೋಬ್ಬರಿ 21 ಕೋಟಿ ರೂಪಾಯಿಗಳು.


ಐಶ್ವರ್ಯ ಹಾಗೂ ಅಭಿಷೇಕ್ ದಂಪತಿಗೆ ಮದುವೆಯಾಗಿ ಇಂದಿಗೆ 14 ವರ್ಷ ಕಳೆದಿವೆ ಹಾಗೂ ಆರಾಧ್ಯ ಎಂಬ ಮಗಳು ಸಹ ಇದ್ದಾಳೆ, ಈಗ ಇವರಿಬ್ಬರ ಸಂಸಾರ ತುಂಬಾ ಅನ್ಯೋನ್ಯವಾಗಿ ನಡೆಯುತ್ತಿದೆ ಇತ್ತೀಚಿಗೆ ಐಶ್ವರ್ಯ ರೈ ಅವರು ತಮ್ಮ ಸಂದರ್ಶನದಲ್ಲಿ ಹೀಗೆ ಹೇಳಿಕೊಂಡಿದ್ದಾರೆ ನಾನು ಹಾಗೂ ನನ್ನ ಗಂಡ ಆಗಾಗ್ಗೆ ತುಂಬಾ ಜಗಳ ಆಡಿ ಕೊಳ್ಳುತ್ತೇವೆ ಇಲ್ಲವಾದಲ್ಲಿ ಜೀವನ ತುಂಬಾ ಬೋರ್ ಆಗುತ್ತದೆ ಈ ಕಾರಣದಿಂದ ನಾವು ಜಗಳ ಕಳೆದ 23 ಗಂಟೆಯೊಳಗೆ ಅಭಿಷೇಕ್ ಅವರೇ ನನ್ನ ಬಳಿ ಬಂದು ಮನಸ್ತಾಪವನ್ನು ಹಲವಾರು ಬಾರಿ ದೂರ ಮಾಡಿಕೊಂಡಿದ್ದಾರೆ. ನನ್ನ ಗಂಡ ಅಭಿಷೇಕ್ ನನ್ನ ಗೆಳೆಯ ಇದ್ದ ಹಾಗೆ ನನಗೆ ತುಂಬಾ ಸ್ವತಂತ್ರ ನೀಡಿದ್ದಾರೆ ನನಗೆ ಇಷ್ಟ ಬಂದ ಹಾಗೆ ಸಿನಿಮಾಗಳನ್ನು ಸಹ ಮಾಡಲು ಅವಕಾಶ ನೀಡಿದ್ದಾರೆ ನಮ್ಮ ಮಾವ ಹಾಗೂ ಅತ್ತೆಯವರು ಸಹ ತುಂಬಾ ಒಳ್ಳೆಯವರು, ನನಗೆ ಕಷ್ಟಗಳು ಎದುರಾದಾಗ ಅವರೇ ನನಗೆ ಸಾಂತ್ವನ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾನು ಹೆಚ್ಚಿನ ಸಮಯವನ್ನು ನನ್ನ ಮಗಳೊಂದಿಗೆ ಕಳೆಯುತ್ತೇನೆ ನಮ್ಮ ಸಂಸಾರ ತುಂಬಾ ಅನನ್ಯವಾಗಿ ನಡೆಯುತ್ತಿದೆ.

ಸಮಯ ಸಿಕ್ಕಾಗಲೆಲ್ಲಾ ಕುಟುಂಬ ಸಮೇತವಾಗಿ pick-nick ತೆರಳುತ್ತೇವೆ ಮೋಜು-ಮಸ್ತಿ ಕೂಡ ಮಾಡಿದ್ದೇವೆ. ನನ್ನ ಮಾವ ರವರಂತೂ ಚಿಕ್ಕ ಮಗುವಿನ ಹಾಗೆ ಮನೆಯಲ್ಲಿ ಇರುತ್ತಾರೆ ಯಾವುದೇ ರೀತಿಯ ದೊಡ್ಡ ಸ್ಟಾರ್ ಎಂಬ ತೋರಿಸುವುದಿಲ್ಲ, ನನ್ನ ಮಗಳೊಂದಿಗೆ ಆಟ-ಪಾಠ ಊಟ ಎಲ್ಲದರಲ್ಲೂ ಜೊತೆಯಾಗಿರುತ್ತಾರೆ ಅದೇ ನನಗೆ ಸಂತೋಷದ ವಿಷಯ ಎಂದು ಮೀಡಿಯಾದ ಮುಂದೆ ಹೇಳಿಕೊಂಡಿದ್ದಾರೆ. ಏನೇ ಆಗಲಿ ಐಶ್ವರ್ಯ ನಮ್ಮ ಕರ್ನಾಟಕದವರು ಇದೇ ರೀತಿ ಅವರ ಕುಟುಂಬ ಸಂತೋಷವಾಗಿರಲಿ ಎಂಬುದೇ ನಮ್ಮ ಆಶಯ.