ಇವರೇ ನೋಡಿ ಭಾರತದ ರಿಚೆಸ್ಟ್ ಕ್ರಿಕೆಟರ್ - ಧೋನಿ, ಕೊಹ್ಲಿ, ಸಚಿನ್ ತೆಂಡೂಲ್ಕರ್ ಇವರ್ಯಾರೂ ಅಲ್ಲ

ಆರ್ಯಮಾನ್ ಎಡಗೈ ಆಟಗಾರ ಮಧ್ಯಪ್ರದೇಶ ರಣಜಿಯ ಎಡಗೈ ಆಟಗಾರ ಈಗ ತುಂಬಾ ಸುದ್ದಿಯಾಗಿದ್ದಾರೆ ಏಕೆಂದರೆ ಇವರೇ ಭಾರತದ ಕ್ರಿಕೆಟರ್ ಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎಂಬ ಖ್ಯಾತಿ ಇವರಿಗಿದೆ, ನಾವು ನೀವು ಅಂದುಕೊಂಡಂತೆ ಭಾರತದ ಶ್ರೀಮಂತ ಆಟಗಾರ ಧೋನಿ, ಕೊಹ್ಲಿ ಅಥವಾ ಸಚಿನ್ ಅಲ್ಲವೇ ಅಲ್ಲ ಏಕೆಂದರೆ ಇದೀಗ ರಾಜ್ಯ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿರುವ ಆಟಗಾರ ಆರ್ಯಮನ್ ಭಾರತದ ಅತ್ಯಂತ ರಿಚೆಸ್ಟ್ ಕ್ರಿಕೆಟರ್ ಎಂಬ ಖ್ಯಾತಿಯನ್ನು ಪಡೆದಿದ್ದಾರೆ, ಆರ್ಯಮಾನ್ ಇನ್ಯಾರೂ ಅಲ್ಲ ಆರ್ಯಮನ್ ಬಿರ್ಲಾ ಅವರ ಸುಪುತ್ರ ಆಗಿರುವ ಈತ 70000 ಕೋಟಿಗಳಿಗೆ ಒಡೆಯ, ತಂದೆಯ ಬಳಿ ಇಷ್ಟೊಂದು ಆಸ್ತಿ ಇದ್ದರೂ ಕೂಡ ಆಸ್ತಿಗೆ ಬೆಲೆಕೊಡದ ಆರ್ಯಮನ್ ತನಗಿಷ್ಟವಾದ ಕ್ರಿಕೆಟ್ ಆಟದಲ್ಲಿ ಮುಂದುವರಿಯಬೇಕು ಹಾಗೂ ಹೆಸರು ಪಡೆಯಬೇಕು ಎಂಬ ಹೆಬ್ಬಯಕೆಯಿಂದ ತುಂಬಾ ಪರಿಶ್ರಮಪಟ್ಟು ಭಾರತದ ರಾಜ್ಯಮಟ್ಟದ ರಣಜಿ ಆಟದಲ್ಲಿ ಮಧ್ಯ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ, ಎಡಗೈ ಆಟಗಾರನಾದ ಇತರ ತುಂಬಾ ಚಾಣಾಕ್ಷನಾಗಿದ್ದ ಪ್ರತಿಭಾನ್ವಿತ ಕ್ರಿಕೆಟರ್ ಆಗಿರುವ ಈತ ಮುಂದೊಂದು ದಿನ ಭಾರತ ಪ್ರತಿನಿಧಿಸುವಲ್ಲಿ ಡೌಟ್ ಇಲ್ಲ.

ತುಂಬಾ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ನಲ್ಲಿ ಆರ್ಯಮಾನ್ಗೆ ತುಂಬ ಆಸಕ್ತಿ ಇದ್ದುದರಿಂದ ತುಂಬಾ ಕಷ್ಟಪಟ್ಟು ಕ್ರಿಕೆಟನ್ನು ಪ್ರತಿಷ್ ಮಾಡಿದ್ದಾರೆ ಹಾಗೂ ಹಲವು ಹಿರಿಯ ಆಟಗಾರರೊಂದಿಗೆ ಟಿಪ್ಸ್ ಗಳನ್ನು ಸಹ ತೆಗೆದುಕೊಂಡಿದ್ದಾರೆ 2018ರಲ್ಲಿ Rajastan ಐಪಿಎಲ್ ತಂಡವನ್ನು ಪ್ರತಿನಿಧಿಸಿದ್ದರು, 2019ರಲ್ಲಿ ತುಂಬಾ ಮಾನಸಿಕ ಒತ್ತಡಕ್ಕೆ ಈಡಾದ ನಾನು ಈಗ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಇದ್ದೇನೆ ಮುಂದೆ ಖಂಡಿತವಾಗಿಯೂ ಭಾರತವನ್ನು ಪ್ರತಿನಿಧಿಸುವ ಕಂಪನಿಸ್ ನನಗಿದೆ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


ಚಿಕ್ಕಂದಿನಿಂದಲೇ ನಾನು ಕ್ರಿಕೆಟನ್ನು ಪ್ರ್ಯಾಕ್ಟೀಸ್ ಮಾಡುತ್ತಿದ್ದೇನೆ ಹಾಗೂ ಹಲವು ದಿಗ್ಗಜ ಕ್ರಿಕೆಟಿಗರಿಂದ ಟಿಪ್ಸ್ ಕೂಡ ಪಡೆದಿದ್ದೇನೆ ನಾನು ಸ್ವತಃ ಪ್ರಯತ್ನದಿಂದ ಭಾರತ ತಂಡವನ್ನು ಪ್ರತಿಸಲ ಬೇಕೆಂಬ ಹೆಬ್ಬಯಕೆ ನನ್ನದು 2009ರ ನಂತರ ಫಿಟ್ನೆಸ್ ಹಾಗೂ ಮಾನಸಿಕ ಒತ್ತಡ ಹೆಚ್ಚಾದುದರಿಂದ ಸ್ವಲ್ಪ ಕ್ರಿಕೆಟ್ ನಿಂದ ದೂರ ಉಳಿದಿರುವ ನಾನು ಖಂಡಿತವಾಗಿಯೂ ಆದಷ್ಟು ಬೇಗ ಕ್ರಿಕೆಟ್ ಮತ್ತೆ ಆಡಲಿದ್ದೇನೆ ಎಂದು ತಮ್ಮ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ಕ್ರಿಕೆಟಿಗರು ಕೇವಲ ಕ್ರಿಕೆಟ್ ನಿಂದಲೇ ಅಲ್ಲ ಹಲವಾರು ಜಾಹೀರಾತು ಹಾಗೂ ತಮ್ಮ ಸ್ವಂತ ಉದ್ದಿಮೆಗಳನ್ನು ಹೊಂದಿದ್ದಾರೆ ನಾವು ಒಂದಕ್ಕೊಂದು ಕೊಂಡಿರುವಂತೆ ಸಚಿನ್, ಕೊಹ್ಲಿ ಹಾಗೂ ಧೋನಿ ತುಂಬಾ ಶ್ರೀಮಂತ ಕ್ರಿಕೆಟಿಗರು ಎಂದು ತಿಳಿದುಕೊಂಡಿದ್ದೆವು ಆದರೆ ಇದೀಗ ಬಂದಿರುವ ಮಾಹಿತಿಯಂತೆ ಆರ್ಯಮಾನ್ ಪ್ರಸ್ತುತ ಕ್ರಿಕೆಟಿಗರಲ್ಲಿ ತುಂಬಾ ಶ್ರೀಮಂತ ಆಟಗಾರ ಎಂಬ ಖ್ಯಾತಿಯನ್ನು ಪಡೆದು ಸೋಶಿಯಲ್ ಮೀಡಿಯಾ ಹಾಗೂ ನ್ಯೂಸ್ ಗಳಲ್ಲಿ ತುಂಬಾ ಫೇಮಸ್ ಆಗಿಬಿಟ್ಟಿದ್ದಾರೆ. ತಮ್ಮ ಸ್ವತಃ ಪರಿಶ್ರಮ ಹಾಗೂ ತುಂಬಾ ಟ್ಯಾಲೆಂಟೆಡ್ ಆಗಿರುವ ಆರ್ಯಮನ್ ಮುಂದೊಂದು ದಿನ ಭಾರತವನ್ನು ಪ್ರತಿನಿಧಿಸುವಲ್ಲಿ ಯಾವುದೇ ಡೌಟ್ ಇಲ್ಲ.