Kalonji Seeds in Kannada | ಕಪ್ಪು ಜೀರಿಗೆ ಉಪಯೋಗಗಳು

Kalonji Seeds in Kannada ದಲ್ಲಿ ಕಪ್ಪು ಜೀರಿಗೆ ಎಂದು ಕರೆಯುತ್ತಾರೆ ಇದನ್ನು ಭಾರತದಲ್ಲಿ ಹೆಚ್ಚಿನ ಜನರು ಅಡುಗೆಯ ರುಚಿ ಹೆಚ್ಚಿಸಲು ಹಾಗೂ ಪರಿಮಳಕ್ಕಾಗಿ ಬಳಸುತ್ತಾರೆ ಇಂದು ಮಾತ್ರ ತಿಳಿದುಕೊಂಡಿದ್ದಾರೆ ಆದರೆ ಇದರಲ್ಲಿರುವ ಕ್ಯಾಲ್ಸಿಯಂ, zink, ಪೊಟಾಸಿಯಂನಂತ ಹಲವು ಅಂಶಗಳು ಮಾನವನ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ತಿಳಿಯೋಣ ಬನ್ನಿ.

ಹೃದಯದ ಆರೋಗ್ಯ
ಹೃದಯದ ಆರೋಗ್ಯ ಚೆನ್ನಾಗಿ ಕಾಪಾಡಿಕೊಳ್ಳಬೇಕಾದರೆ Kalonji Seeds ತುಂಬಾ ಪ್ರಯೋಜನಕಾರಿ ಪ್ರತಿನಿತ್ಯ ನೀವು ಹದಿನೈದು ಗ್ರಾಂಗಳಷ್ಟು ಕಪ್ಪು ಜೀರಿಗೆಯನ್ನು ನೀರಿನಲ್ಲಿ ನೆನೆಸಿ, ಹಾಲು ಅಥವಾ ಕಸದ ರೀತಿ ತೆಗೆದುಕೊಳ್ಳುತ್ತಾ ಬಂದರೆ ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಡಿಮೆಯಾಗುತ್ತವೆ ಹಾಗೂ ಬಿಪಿ ನಿಮ್ಮ ಕಂಟ್ರೋಲ್ ನಲ್ಲಿ ಇರುತ್ತದೆ.

ಕೊಲೆಸ್ಟ್ರಾಲ್
ಮಾನವನ ದೇಹದಲ್ಲಿ 2 ರೀತಿಯ colestral ಸಂಗ್ರಹವಾಗುತ್ತದೆ 1 ಒಳ್ಳೆಯ ಕೊಲೆಸ್ಟ್ರಾಲ್, 2 ಕೆಟ್ಟ colestral. ಒಳ್ಳೆಯ ಕೊಲೆಸ್ಟ್ರಾಲ್ ದೇಹಕ್ಕೆ ತುಂಬಾ ಉಪಯೋಗಕಾರಿ ಹೇಗೆಂದರೆ ನಾವು ಊಟ ಸೇವಿಸದಿದ್ದಾಗ ಒಳ್ಳೆಯ ಕೊಲೆಸ್ಟ್ರಾಲ್ ಕರಗಿ ನಮ್ಮ ದೇಹಕ್ಕೆ ಎನರ್ಜಿಯನ್ನು ನೀಡುತ್ತದೆ ಬಹು ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ ಒಳ್ಳೆಯ ಕೊಲೆಸ್ಟ್ರಾಲ್ ಆರೋಗ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.

Kalonji Seeds Memory ಶಕ್ತಿ ಹೆಚ್ಚಿಸುತ್ತದೆ
ಹಲವು ಮಕ್ಕಳು ಜ್ಞಾಪಕಶಕ್ತಿ ಕೊರತೆಯಿಂದ ಬಳಲುತ್ತಿರುತ್ತಾರೆ ಅಂಥವರು ಪ್ರತಿನಿತ್ಯ ಜೇನುತುಪ್ಪದೊಂದಿಗೆ ಈ ಕಪಿ ಜೀರಿಗೆಯನ್ನು ಹತ್ತು ಗ್ರಾಮಗಳ ಅಷ್ಟು ಸೇವಿಸುತ್ತಾ ಬಂದರೆ ಅರ್ಧ ತಿಂಗಳೊಳಗೆ ಜ್ಞಾಪಕ ಶಕ್ತಿ ವೃದ್ಧಿಸಲು ಹಾಗೂ ಏಕಾಗ್ರತೆ ಕೂಡ ಹೆಚ್ಚಾಗಲು ಇದು ಸಹಕಾರಿಯಾಗುತ್ತದೆ.

ಕಣ್ಣಿನ ದೃಷ್ಟಿ ದೋಷ
ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಗೆ ಅತಿಹೆಚ್ಚಾಗಿ ಕಣ್ಣಿನ ದೃಷ್ಟಿ ದೋಷ ಸಂಭವಿಸುತ್ತಿದೆ ಅಂತವರು Kalonji Seedsನ್ನು ತಾವು ಸೇವಿಸುವ ಆಹಾರದಲ್ಲಿ ಹೆಚ್ಚು ಬಳಸುವುದು ಅವಶ್ಯ ಕಣ್ಣಿನಲ್ಲಿ ಬಹುಮುಖ್ಯವಾಗಿ ಕಂಡುಬರುವ ಕಣ್ಣು ಕೆಂಪಾಗುವುದು ಕಣ್ಣಿನಲ್ಲಿ ನೀರು ಸೋರುವುದು ದೃಷ್ಟಿದೋಷ ಇಂತಹ ಸಮಸ್ಯೆಗಳನ್ನು ಇದು ಖಂಡಿತ ನಿವಾರಿಸುತ್ತದೆ.

ತೂಕದ ಸಮಸ್ಯೆ ನಿವಾರಣೆ
ಹಲವರಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗಿದೆ ಅದರಲ್ಲೂ ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ ಈ ಸಮಸ್ಯೆ ಹೆಚ್ಚು ಏಕೆಂದರೆ ನಗರ ಪ್ರದೇಶದಲ್ಲಿರುವವರು ಹೆಚ್ಚಿನ ಚಟುವಟಿಕೆಗಳನ್ನು ನಡೆಸುವುದಿಲ್ಲ ಅಂದರೆ ವ್ಯಾಯಾಮ ನಡೆದಾಡುವುದು ಹೊರಗಡೆ ಬಿಸಿಲಿನಲ್ಲಿ ಇರುವುದು ಎಂದಿಗೂ ಮಾಡುವುದಿಲ್ಲ ಇದೇ ಕಾರಣಕ್ಕೆ ಅವರ ಹೆಚ್ಚಾಗಿರುತ್ತದೆ ಇಂತಹ ಸಮಸ್ಯೆಯಿಂದ ಬಳಲುತ್ತಿರುವವರು ಕಪ್ಪು ಜೀರಿಗೆಯನ್ನು ಚೆನ್ನಾಗಿ ಒಣಗಿಸಿ ಗ್ರೈಂಡರ್ ನಲ್ಲಿ ಹಾಕಿ ಸಣ್ಣದಾಗಿ ಪುಡಿಮಾಡಿಕೊಳ್ಳಿ ನಂತರ ನಿಂಬೆರಸ ಕಾಶಾಯ ಬಿಸಿ ನೀರಿನಲ್ಲಿ ಕುದಿಸಿ ಕುಡಿಯುವುದು ದಿನಕ್ಕೆ ಎರಡು ಬಾರಿ ಈ ರೀತಿ ಸೇವಿಸುವುದರಿಂದ ತೂಕದ ಸಮಸ್ಯೆ ಖಂಡಿತವಾಗಿಯೂ ಕಡಿಮೆಯಾಗುತ್ತದೆ.

ಹೆರಿಗೆಯಾದ ಯುವತಿಗೆ Kalonji Seeds ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ
ಹೆರಿಗೆಯಾದ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯೆಂದರೆ ನಿಶಕ್ತಿ ಇಂತಹ ಸಂದರ್ಭದಲ್ಲಿ ಹೆಚ್ಚಿನ ಕಪ್ಪು ಜೀರಿಗೆಯನ್ನು ಸೌತೆಕಾಯಿ ಯೊಂದಿಗೆ ಮಿಶ್ರಣ ಮಾಡಿ ಸೇವಿಸುತ್ತಿದ್ದರೆ ಖಂಡಿತವಾಗಿಯೂ ದೇಹಕ್ಕೆ ತಂಪು ಒದಗಿಸುತ್ತದೆ ಹಾಗೂ ಕಳೆದುಕೊಂಡಿರುವ ಶಕ್ತಿಯನ್ನು ಮತ್ತೆ ಹಿಂಪಡೆಯಲು ಸಹಾಯ ನೀಡುತ್ತದೆ.

ಉಸಿರಾಟದ ತೊಂದರೆ ನಿವಾರಣೆ
ನಗರದ ಪ್ರದೇಶದಲ್ಲಿ ವಾಸಿಸುವ ಜನರು ಹೆಚ್ಚಿನ ಪ್ರಮಾಣದ ಧೂಳು ಹೊಗೆ ಸೇವಿಸುತ್ತಿದ್ದರೆ ಇದೇ ಕಾರಣಕ್ಕೆ ಅಸ್ತಮಾ ಅಲರ್ಜಿ ಹಾಗೂ ಉಸಿರಾಟ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿವೆ ಇಂತಹ ಜನರು ಹೆಚ್ಚು ಕಪ್ಪು ಜೀರಿಗೆ ಬಳಸುತ್ತಾ ಬಂದರೆ ಈ ಸಮಸ್ಯೆಗಳು ನಿರಾಳವಾಗುತ್ತದೆ.

ಸ್ತನ ಕ್ಯಾನ್ಸರ್ ನಿವಾರಣೆ
ಈ ಕಪ್ಪು ಜೀರಿಗೆ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿವೆ ಅದರಿಂದ ತಿಳಿದುಬಂದಿರುವ ಬಹುಮುಖ್ಯ ಅಂಶ ಎಂದರೆ ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಹಾಗೂ ಬರದಂತೆ ತಡೆಯುತ್ತದೆ ಇನ್ನಿತರ ಕ್ಯಾನ್ಸರ್ ಗಳಾದ ಬಾಯಿ, ಕರುಳು, ಗರ್ಭ ಕ್ಯಾನ್ಸರ್ ಗಳು ಬರೆದಂತೆ ತಡೆದು ನಿಮ್ಮನ್ನು ರಕ್ಷಿಸುತ್ತದೆ.

ಮೂತ್ರಪಿಂಡಗಳ ರಕ್ಷಣೆ
ಈಗ ಹಲವು ಜನರಲ್ಲಿ ಕಂಡುಬರುವ ಮೂತ್ರಪಿಂಡದ ಸಮಸ್ಯೆ ಎಂದರೆ ಕಲ್ಲುಗಳು ಕಂಡುಬರುವುದು ಇಂತಹ ಸಂದರ್ಭದಲ್ಲಿ ಹೆಚ್ಚು ಕಪ್ಪು ಜೀರಿಗೆ ಸೇವಿಸುವುದರಿಂದ ಕಲ್ಲುಗಳು ಕರಗುತ್ತವೆ ಹಾಗೂ ಇನ್ನಿತರ ಮೂತ್ರಪಿಂಡ ಸಮಸ್ಯೆಗಳು ದೂರವಾಗುತ್ತವೆ.

ಹಲ್ಲು ನೋವಿಗೆ ರಾಮಬಾಣ
ಚಿಕ್ಕಮಕ್ಕಳಲ್ಲಿ ಹಲ್ಲು ನೋವು ಬ್ಯಾಕ್ಟೀರಿಯಾದಿಂದ ಬಾಯಲ್ಲಿ ಹುಣ್ಣು ಇಂತಹ ಸಮಸ್ಯೆಗಳು ಕಂಡುಬರುತ್ತವೆ ಇಂಥವರಿಗೆ ನಾವು ಹೇಳಬಯಸುವುದೇನೆಂದರೆ ಸ್ವಲ್ಪ ಪ್ರಮಾಣದ ಕಪ್ಪು ಜೀರಿಗೆ ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಜಗಿದು ನುಂಗಿ ಅಥವಾ ಚೆನ್ನಾಗಿ ಜಗಿದು ಉಳಿದ ಕಪ್ಪು ಜೀರಿಗೆಯನ್ನು ಹೊಸ ಒಡಲಿನಲ್ಲಿ ಹಾಕಿ ಬೆರಳುಗಳ ಮೂಲಕ ಚೆನ್ನಾಗಿ ವಸಡು ನಾಲಿಗೆಯನ್ನು ಸ್ವಚ್ಛಗೊಳಿಸುತ್ತದೆ ಬನ್ನಿ ಹಲ್ಲು ನೋವಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿ ಬಿಡುತ್ತದೆ.

ಹೆಪಟೈಟಿಸ್ ನಿವಾರಣೆ
ಕಪ್ಪು ಜೀರಿಗೆ ಯಲ್ಲಿ ಹಲವು ವಿಧದ ಎಣ್ಣೆಗಳಿವೆ, ಇದು ಅತ್ಯಂತ ಪರಿಣಾಮಕಾರಿಯಾಗಿ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳನ್ನು ಸರಿಪಡಿಸುತ್ತದೆ ಹಲವು ಜನರಿಗೆ ಉಂಟಾಗುವ ಎಪಿಟಿಡಿಸಿ ಎಂಬ ಕಾಯಿಲೆಯ ಸ್ವರೂಪವನ್ನು ಕಡಿಮೆಗೊಳಿಸಲು ಇದು ಸಹಕರಿಸುತ್ತದೆ ಹಲವು ಆಯುರ್ವೇದಿಕ್ ವೈದ್ಯರು ಈ ಎಣ್ಣೆಯನ್ನು ಲಿವರ್ಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸಲು ಬಳಸುತ್ತಾರೆ.

ಕಿವಿ ನೋವು ನಿವಾರಕ
ಕಿವಿಯಲ್ಲಿ ನೋವು ಕಾಣಿಸಿಕೊಳ್ಳುವುದು ಬ್ಯಾಕ್ಟೀರಿಯಾ, ವೈರಸ್ ಸೋಂಕು ಆಗುವುದರಿಂದ ಈ ಸಂದರ್ಭದಲ್ಲಿ ಕರಿಜೀರಿಗೆಯ ಎಣ್ಣೆಯನ್ನು ಸ್ವಲ್ಪ ಕಿವಿಗೆ ಹಾಕಿ ಮಸಾಜ್ ಮಾಡುವುದರಿಂದ ಕಿವಿನೋವು ಕಡಿಮೆಯಾಗಿ ಬಿಡುತ್ತದೆ.