Blogging in Kannada for Students

Blogging in Kannada for Students: ಬ್ಲಾಗಿಂಗ್ ಏಕೆ ಮಾಡ್ತಾರೆ ಇದರಿಂದ ಏನು ಅನುಕೂಲ ಹೇಗೆ ಶುರು ಮಾಡುವುದು ಅಂತ ನೀವು ಯೋಚನೆ ಮಾಡುತ್ತಿದ್ದೀರಾ. ಈಗ ನಾವು ಈ ಆರ್ಟಿಕಲ್ ನಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಕೆಲವೇ ಗಂಟೆಗಳಲ್ಲಿ ನೀವು ಸಹ ಬ್ಲಾಗಿಂಗ್ ಮಾಡಿ ಮನೆಯಲ್ಲೇ ಕೂತು ಹಣ ಮಾಡಿ.

ನೀವು ಬ್ಲಾಗನ್ನು ಸ್ಟಾರ್ಟ್ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಾರೆ ಮೊದಲನೇ ಹಂತ ನಿಮ್ಮ ಟಾಪಿಕ್ ಅನ್ನು ಆಯ್ಕೆ ಮಾಡಿಕೊಳ್ಳುವುದು. ಇದು ನಿಮ್ಮ ಇಂಟರೆಸ್ಟ್ ನ ಮೇಲೆ ಹೋಗುತ್ತದೆ ನಿಮಗೆ ಅಡುಗೆ ಮೇಲೆ ತುಂಬಾ ಒಲವು ಇದ್ದರೆ ಕೇವಲ ಅಡಿಗೆ ಹೇಗೆ ಪ್ರಾರಂಭಿಸಬೇಕು ಹೊಸ ಹೊಸ ಅಡುಗೆಗಳನ್ನು ಸಹ ನೀವು ಅಲ್ಲಿ ನಿಮ್ಮ ಓದುಗರಿಗೆ ತಿಳಿಸಬಹುದಾಗಿದೆ. ಹೆಚ್ಚು ಯಾವ ಕಂಟೆಂಟ್ ಅನ್ನು ಜನರು ಹುಡುಕಾಟ ಮಾಡುತ್ತಿದ್ದಾರೆ ಆ ಕಂಟೆಂಟ್ ಗಳನ್ನು ಹೆಚ್ಚು ಬರೆದರೆ ನಿಮ್ಮ ವೆಬ್ಸೈಟ್ ಗೆ ಅತಿ ಹೆಚ್ಚು ಜನ ಬರುತ್ತಾರೆ ಹಾಗೂ ಅದರಿಂದ ನೀವು ಹಣ ಕೂಡ ಮಾಡಿಕೊಳ್ಳಬಹುದು. ಈ ಬಗ್ಗೆ ನಾವು ಇಲ್ಲಿ ಸವಿಸ್ತಾರವಾಗಿ ಮಾಹಿತಿ ನೀಡಿದ್ದೇವೆ ಖಂಡಿತ ಸಂಪೂರ್ಣವಾಗಿ ಓದಿ.

ಅಡುಗೆ ಬಗ್ಗೆ ಮಾಹಿತಿ ನೀಡಿ ಬರೆಯುವ Blog's
ಹಲವು ಲಕ್ಷಗಟ್ಟಲೆ ಜನರು ಪ್ರತಿನಿತ್ಯ ಗೂಗಲ್ ಹಾಗೂ ಯೂಟ್ಯೂಬ್ ನಲ್ಲಿ ಯಾವ ಹೊಸ ಅಡುಗೆಯನ್ನು ಮಾಡುವುದು ಎಂದು ಸರ್ಚ್ ಮಾಡುತ್ತಾ ಇರುತ್ತಾರೆ ಇಂತಹ ಸಂದರ್ಭದಲ್ಲಿ ನೀವು blogging in kannada ನಲ್ಲಿ ಹೊಸ ಹೊಸ ಅಡುಗೆಗಳನ್ನು ಹೇಗೆ ಮಾಡುವುದು ಅದಕ್ಕೆ ಬೇಕಾಗುವ ಸಾಮಾನುಗಳು ಮಾಡುವ ವಿಧಾನ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರೆ ಖಂಡಿತವಾಗಿಯೂ ಹಲವು ಜನರು ನಿಮ್ಮ ಕಂಟೆಂಟ್ ಅನ್ನು ಓದುತ್ತಾರೆ ಹಾಗೂ ಫಾಲೋವರ್ಸ್ ಕೂಡ ಆಗುತ್ತಾರೆ ಅದರಲ್ಲಿ ಏನು ಸಂದೇಹವಿಲ್ಲ. ಇನ್ನು ಅಡುಗೆ ಹೇಗೆ ಮಾಡುವುದು ಎಂಬ ಯುಟ್ಯೂಬ್ ಚಾನೆಲ್ ಅನ್ನು ಸಹ ನೀವು ಪ್ರಾರಂಭಿಸಿ ಅದರ ಲಿಂಕ್ ಅನ್ನು ವೆಬ್ಸೈಟ್ನಲ್ಲಿ ಹಾಕಿದರೆ ಜನರು ಯೂಟ್ಯೂಬ್ ನಲ್ಲಿ ಸಹ ಹೋಗಿ ವಿಡಿಯೋವನ್ನು ನೋಡಿ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಅಡುಗೆಯನ್ನು ತಮ್ಮ ಮನೆಯಲ್ಲೇ ಮಾಡಿಕೊಂಡು ರುಚಿ ಸಹ ನೋಡುತ್ತಾರೆ ಈ ಕಾರಣದಿಂದಾಗಿ ನಾವು ಏನು ಹೇಳುತ್ತೇವೆ ಎಂದರೆ ಬ್ಲಾಕ್ ನ ಜೊತೆಗೆ ಯೌಟ್ಯೂಬ್ ಚಾನೆಲ್ ಅನ್ನು ಸಹ ನೀವು ಪ್ರಾರಂಭಿಸುವುದು ಒಳ್ಳೆಯದು.

ಆರೋಗ್ಯ
ಇತ್ತೀಚಿನ ದಿನಗಳಲ್ಲಿ ಹಲವು ಜನರು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಉದಾಹರಣೆಗೆ ಸಕ್ಕರೆ ಕಾಯಿಲೆ, ಬಿಪಿ, ಕ್ಯಾನ್ಸರ್ ಹಲವು ಮಾನಸಿಕ ತೊಂದರೆಗಳು ಇಂತಹ ವ್ಯಕ್ತಿಗಳು ಆನ್ಲೈನ್ ನಲ್ಲೂ ಸಹ ಪರಿಹಾರ ಹುಡುಕಲು ಹುಡುಕಾಟ ನಡೆಸುತ್ತಾರೆ ಇಂತಹ ಸಂದರ್ಭದಲ್ಲಿ ನೀವು ಇದರ ಬಗ್ಗೆ kannada blogging ನಲ್ಲಿ ಮಾಡಿ ಸವಿಸ್ತಾರವಾಗಿ ವಿವರಣೆ ನೀಡುತ್ತಾ ಹೋದರೆ ಖಂಡಿತವಾಗಿಯೂ ಜನರು ನಿಮ್ಮ ಕಂಟೆಂಟ್ ಅನ್ನು ಇಷ್ಟಪಡುವುದರ ಜೊತೆಗೆ ಫಾಲೋವರ್ಸ್ ಕೂಡ ಆಗುತ್ತಾರೆ ಇದರ ಜೊತೆಗೆ, ಯಾರು ಕಾಯಿಲೆಯಿಂದ ಬಳಲುತ್ತಿದ್ದಾರೆ ಅವರಿಗೆ ಒಂದು ನೆಮ್ಮದಿಯ ಸೊಲ್ಯೂಷನ್ ಸಹ ನೀವು ನೀಡಿದಂತೆ ಆಗುತ್ತದೆ ಹೀಗಾಗಿ ನಿಮಗೆ ಫಿಟ್ನೆಸ್ ಅಥವಾ ಆರೋಗ್ಯದ ಮೇಲೆ ಬರೆಯುವ ಇಂಟರೆಸ್ಟ್ ಇದ್ದರೆ ಈ ರೀತಿಯ ಕಂಟೆಂಟ್ ಅನ್ನು ನೀವು ಬರೆಯಬಹುದು.

ಹಣ ಗಳಿಕೆ ಆನ್ಲೈನ್ ನಲ್ಲಿ
ಹಲವು ಜನರು ಹೇಗೆ ಮನೆಯಲ್ಲೇ ಕೂತು ತಮ್ಮ ಬಿಡುವಿನ ವೇಳೆಯಲ್ಲಿ blogging in kannada ನಲ್ಲಿ ಮಾಡಿ ಹಣವನ್ನು ಮಾಡಬೇಕು ಎಂದು ಹುಡುಕಾಟ ನಡೆಸುತ್ತಾ ಇರುತ್ತಾರೆ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಹಣ ಆನ್ಲೈನ್ ನ ಮೂಲಕ ಮಾಡುವುದು ಸಾಧ್ಯ ಎಂದು ಈಗ ಜನರು ತಿಳಿದುಕೊಂಡಿದ್ದಾರೆ ಅಂತವರು ಹಲವು ಬಗೆಯಲ್ಲಿ ಹುಡುಕಾಟ ನಡೆಸುತ್ತಾ ಇರುತ್ತಾರೆ ಹೀಗಾಗಿ ನೀವು ಡಿಜಿಟಲ್ ಮಾರ್ಕೆಟಿಂಗ್ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಇ-ಮೇಲ್ ಮಾರ್ಕೆಟಿಂಗ್ ಹೇಗೆ ವೆಬ್ ಸೈಟನ್ನು ನಿರ್ಮಿಸುವುದು.
ಏಕೆ ಆನ್ಲೈನ್ ನ ಮುಖಾಂತರ ಹಣ ಗಳಿಸುವುದು ಎಂದು ನೀವು ಯೂಟ್ಯೂಬ್ ನಲ್ಲಿ ವಿಡಿಯೋ ಮಾಡಿ ಹಾಕಿದರೆ ಖಂಡಿತವಾಗಿಯೂ ಹಲವು ಜನ ಇದರಿಂದ ಅನುಕೂಲ ಪಡೆಯುತ್ತಾರೆ ಹಾಗೆಯೇ ಬ್ಲಾಗ್ನಲ್ಲೂ ಸಹ ನೀವು ಇದರ ಬಗ್ಗೆ ಸವಿಸ್ತಾರ ವಿವರಣೆ ನೀಡುತ್ತಾ ಹೋದರೆ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ ಹಾಗೂ ನೀವು ಜನರನ್ನು ಪ್ರೇರೇಪಿಸಿದಂತೆ ಕೂಡ ಆಗುತ್ತದೆ.

ಟ್ರಾವೆಲ್  Blog
ಇತ್ತೀಚಿನ ದಿನಗಳಲ್ಲಿ IT ಪ್ರೊಫೆಷನಲ್ ಜನರು ಶನಿವಾರ ಹಾಗೂ ಭಾನುವಾರ ರಜಾ ಇರುವ ಕಾರಣ ಹೆಚ್ಚೆಚ್ಚು ತಿರ್ಗಾಟ ನಡೆಸಬೇಕು ಎಂದು ಬೈಕ್ ರೈಡ್ ಕಾರ್ ರೈಡ್ ಸಹ ಹೋಗುತ್ತಿದ್ದಾರೆ ಅಕಸ್ಮಾತ್ ನೀವೇನಾದರೂ ಹೆಚ್ಚು ತಿರ್ಗಾಟ ಮಾಡುತ್ತಿದ್ದರೆ ತಿರುಗಾಟದ ವೇಳೆ ಹಲವು ವಿಡಿಯೋಗಳನ್ನು ಮಾಡಿ ಯೂಟ್ಯೂಬ್ ನಲ್ಲಿ ಹಾಕಬಹುದು ಅಥವಾ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನಿಮ್ಮ kannada blogging ಮುಖಾಂತರ ವಿವರಣೆ ನೀಡಿದರೆ ಯಾರಾದರೂ ಟ್ರಿಪ್ ಗೆ ಹೋಗುವ ಆಸೆ ಇರುವ ಜನರು ಖಂಡಿತವಾಗಿಯೂ ನಿಮ್ಮ ಕಂಟೆಂಟ್ ಅನ್ನು ಓದುತ್ತಾರೆ.

ಆಟೋಮೊಬೈಲ್ ಬ್ಲಾಗ್
ಇತ್ತೀಚಿನ ದಿನಗಳಲ್ಲಿ ಹಲವು ಜನರು ಆಟೋಮೊಬೈಲ್ಗೆ ಸಂಬಂಧಿಸಿದ ವಿಷಯಗಳನ್ನು ಆನ್ಲೈನಲ್ಲಿ ಕನ್ನಡದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ನೀವು ಹಲವು ಸ್ಕೂಟರ್ ಕಾರ್ ಇನ್ನಿತರ ಯಾವುದೇ ಆಟೋಮೊಬೈಲ್ಗೆ ಸಂಬಂಧಿಸಿದ ಪಾರ್ಟ್ಸ್ ಗಳ ವಿವರಣೆ ಸಹ ನಿಮ್ಮ blog kannada ನಲ್ಲಿ ಬರೆಯಬಹುದು. ನೀವು ಯಾವುದೇ ಕಂಟೆಂಟ್ ಅನ್ನು ಬರೆಯುವ ಮುನ್ನ ನಿಮಗೆ ಯಾವ ಬಗ್ಗೆ ಆಸಕ್ತಿ ಇದೆ ಅದನ್ನು ಸೆಲೆಕ್ಟ್ ಮಾಡಿಕೊಂಡು ಬರೆಯುತ್ತಾ ಹೋಗಿ.

ಮೂವಿ ರಿವ್ಯೂಸ್ ಆರ್ಟಿಕಲ್
ಇನ್ನು ಸಿನಿಮಾದ ವಿಷಯಕ್ಕೆ ಬಂದರೆ ಸಿನಿಮಾ ಮಚ್ಚಾ ಹೊಸದಾಗಿ ರಿಲೀಸ್ ಆದ ದಿನ ಅಧಿಕ ಜನರು ನೋಡಿ ನಂತರ ಸಿನಿಮಾಗೆ ಹೋಗುತ್ತಾರೆ ನಿಮಗೆ ಗೊತ್ತಿಲ್ಲದ ವಿಷಯ ಏನೆಂದರೆ ಹಲವು ಕೋಟಿ ಜನರು ಈ ಬಗ್ಗೆ ಆನ್ಲೈನಲ್ಲಿ ಹುಡುಕಾಟ ಮಾಡುತ್ತಾರೆ ಅಕಸ್ಮಾತ್ ಏನಾದರೂ ನಿಮ್ಮ blogger in kannada ವೆಬ್ಸೈಟ್ ಗೂಗಲ್ ಸರ್ಚ್ ಇಂಜಿನ್ ನಲ್ಲಿ ರಾಂಕ್ ಆದರೆ ಖಂಡಿತವಾಗಿಯೂ ನಿಮಗೆ ಪ್ರತಿದಿನ 5000ಕ್ಕೂ ಹೆಚ್ಚು ವೀಕ್ಷಕರು ನಿಮ್ಮ ಬ್ಲಾಗನ್ನು ಓದುತ್ತಾರೆ ಹಾಗೂ ಇದರಿಂದ ನಿಮಗೆ ಹಣ ಕೂಡ ಬರುತ್ತದೆ.

ಜಾಬ್ ಬ್ಲಾಗಿಂಗ್
ನಿಮಗೆ ನಮಗೆ ಗೊತ್ತೇ ಇದೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒಳ್ಳೆಯ ವಿದ್ಯಾಭ್ಯಾಸ ಪಡೆದು ಡಿಗ್ರಿಗಳನ್ನು ಸಹ ಪಡೆದಿರುತ್ತಾರೆ ಆದರೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಾ ಇರುತ್ತಾರೆ ಇಂಥವರಿಗೆ ಪ್ರೇರಣೆ ನೀಡಲು ನಿಮಗೆ ಆದ ಅನುಭವದ ವಿಷಯಗಳನ್ನು ಸಂಪೂರ್ಣ ವಿವರಣೆ ಜೊತೆಗೆ ಬರೆಯುತ್ತಾ ಹೋದರೆ ಜನರಿಗೆ ಅನುಕೂಲ ಸಹ ಆಗುತ್ತದೆ ಇದರ ಜೊತೆಗೆ ನೀವು ಸುಲಭವಾಗಿ ಮನೆಯಲ್ಲೇ ಕೂತು ಹಣ ಸಹ ಗಳಿಸಬಹುದು. ಅಕಸ್ಮಾತ್ ಏನಾದರೂ ನಿಮಗೆ ಕೆಲಸದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದೆ ಹೋದರೆ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರನ್ನು ಸಹ ಕೇಳಿ ಇದರ ಬಗ್ಗೆ ತಿಳಿದುಕೊಂಡು ವಿದ್ಯಾಭ್ಯಾಸ ಆದ ನಂತರ ಹೇಗೆ ಕೆಲಸಕ್ಕೆ ಸೇರಬೇಕು ಹುಡುಕಾಟ ಯಾವ ರೀತಿ ನಡೆಸಬೇಕು ಯಾವ ಕೆಲಸಕ್ಕೆ ಸೇರಿದರೆ ಒಳ್ಳೆಯದಾಗುತ್ತದೆ ಇನ್ನಿತರ ಮಾಹಿತಿಗಳನ್ನು ನೀವು ತಿಳಿದುಕೊಂಡು ನಿಮ್ಮ blog kannada ನಲ್ಲಿ ಬರೆಯಬಹುದಾಗಿರುತ್ತದೆ.

ಸೌಂದರ್ಯ ಕುರಿತು Kannada Blog
ಹುಡುಗಿಯರು ಅತಿ ಹೆಚ್ಚು ಸೌಂದರ್ಯದ ಬಗ್ಗೆ ಗಮನ ನೀಡುತ್ತಾರೆ ನಿಮಗೆ ಹೆಚ್ಚಿನ ಮಾಹಿತಿ ಇದರ ಬಗ್ಗೆ ಇದ್ದರೆ ತ್ರಚೇಯನ್ನು ಹೇಗೆ ಕಾಪಾಡಿಕೊಳ್ಳಬೇಕು ಹೇಗೆ ಕಾಳಜಿ ವಹಿಸಬೇಕು ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಹೇಗೆ ಬಳಸಿಕೊಂಡು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು ಇನ್ನೂ ಹಲವು ಸಮಸ್ಯೆಗಳಿಂದ ಬಳಲುತ್ತಿರುವವರು ಹೇಗೆ ಹೊರ ಬರಬೇಕು, ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಹೆಚ್ಚೆಚ್ಚು ಸೌಂದರ್ಯ ವರ್ಧಕವಾಗಿ ಉಪಯೋಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಬ್ಲಾಗ್ನಲ್ಲಿ ವಿವರಿಸಿದರೆ ಹಲವು ಜನಕ್ಕೆ ಖಂಡಿತ ಇಷ್ಟವಾಗುತ್ತದೆ. ಈ ರೀತಿಯ ಮಾಹಿತಿಯನ್ನು ನೀವು ನೀಡುವುದರಿಂದ ಹಲವು ಜನರಿಗೆ ಉಪಯುಕ್ತ ಕೂಡ ಆಗುತ್ತದೆ. ನಿಮಗೆ ಇಂತಹ ಟಾಪಿಕ್ ಗಳ ಬಗ್ಗೆ ಸಂಪೂರ್ಣ ವಿವರಣೆ ಗೊತ್ತಿಲ್ಲದೇ ಹೋದರೆ ಆನ್ಲೈನ್ ನಲ್ಲಿ blog kannada ಚೆನ್ನಾಗಿ ಹುಡುಕಾಟ ನಡೆಸಿ ಕಂಟೆಟ್ಟನ್ನು ಬರೆದು ತದನಂತರ ಪಬ್ಲಿಶ್ ಮಾಡಬಹುದು.