IPL Auction 2023 : 10 IPL Teams Will Play

IPL Auction 2023: ಈ ಬಾರಿ ನಡೆದ ಐಪಿಎಲ್ ವೆಡ್ಡಿಂಗ್ ನಲ್ಲಿ ವಿಶಾಲ್ ಕಿಶನ್ ಅವರು 15 ಕೋಟಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ ಅತಿ ಹೆಚ್ಚು ಹಣ ನೀಡಿ ಖರೀದಿಸಿದ ಪ್ಲೇಯರ್ ಆಗಿ ಈ ಬಾರಿ ಇಶಾನ್ ಕಿಶನ್ ಹೊರ ಹೊಮ್ಮಿದ್ದಾರೆ ಇವರನ್ನು ಬಿಟ್ಟರೆ ಅವಿಷ್ಖಾನ್ 10 ಕೋಟಿ ಆಗಿದ್ದಾರೆ ಇವರ ಬೇಸ್ ಪ್ರೈಸ್ 20 ಲಕ್ಷ ಆಗಿತ್ತು ಬೌಲರ್ ಆಗಿರುವ ಈತ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ ಈ ಕಾರಣದಿಂದಾಗಿಯೇ ಈ ಬಾರಿ ಗುಜರಾತ್ ತಂಡ ಇವರನ್ನು ಇಷ್ಟು ಅಧಿಕ ಹಣ ನೀಡಿ ಖರೀದಿಸಿದೆ ಈ ಬಾರಿ ಹೇಗೆ ಇವರು ಪ್ರದರ್ಶನ ನೀಡುತ್ತಾರೆ ಎಂಬುದನ್ನ ಕಾದು ನೋಡಬೇಕಾಗಿದೆ.
Ishan ಕಿಶನ್ ಅವರು ಅತ್ಯಂತ ಅಧಿಕ ಹಣ ನೀಡಿ ಖರೀದಿಸಿದ ಪ್ಲೇಯರ್ ಆಗಿ ಈ ಬಾರಿ ಹೊರಹೊಮ್ಮಿದ್ದರೆ ಕ್ರಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಈತ ಕಳೆದ ಬಾಂಗ್ಲಾದೇಶ ಮ್ಯಾಚ್ ನಲ್ಲಿ 200ರ ಗಡಿ ದಾಟಿದರೂ ಭಾರತೀಯ ನಾಲಕ್ಕನೆ ಬ್ಯಾಟ್ಸ್ಮನ್ 200 ರನ್ ಗಳಿಸಿದ ವ್ಯಕ್ತಿಯಾಗಿ ಹೊರಹೊಮ್ಮಿದ ಇವರು ಈ ಬಾರಿಯ ಐಪಿಎಲ್ ನಲ್ಲಿ ಅತ್ಯಧಿಕ ಹಣ ಗಳಿಸಿದ ಪ್ಲೇಯರ್ ಆಗಿ ಕೂಡ ಗುರುತಿಸಿಕೊಂಡಿದ್ದಾರೆ ಇವರ ಬೇಸ್ ಪ್ರೈಸ್ ಎರಡು ಕೋಟಿ ಯಾಗಿತ್ತು ಆದರೆ ಇವರನ್ನ 15 ಕೋಟಿ ನೀಡಿ ಖರೀದಿಸಿದ ಮುಂಬೈ ಇಂಡಿಯನ್ಸ್. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಈತ ತಂಡದ ಪ್ರಮುಖ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ ಕಳೆದ ನಾಲ್ಕು ಸೀಸನ್ಗಳಲ್ಲಿ ಮುಂಬೈ ಪರ ಮಾತ್ರ ಹಾಡಿರುವ ಹಿತ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ ಹಲವು ಬಾರಿ ತಂಡದ ಗೆಲುವಿಗೆ ಕಾರಣಕರ್ತರು ಸಹ ಇವರು ಆಗಿದ್ದಾರೆ ಹೀಗಾಗಿಯೇ ಈ ಬಾರಿ ಅತ್ಯಧಿಕ ಮತ ನೀಡಿ ಇವರನ್ನು ಮುಂಬೈ ಖರೀದಿಸಿದೆ.
ಆವಿಷ್ ಖಾನ್ ಅವರು ಬೋಲರ್ ಆಗಿದ್ದಾರೆ ಅಷ್ಟು ಚೆನ್ನಾಗಿ ಏನು ಪ್ರದರ್ಶನ ನೀಡಿಲ್ಲ ಆದರೂ ಕೂಡ ಈ ಬಾರಿ 10 ಕೋಟಿಗೆ ಸೇಲ್ ಆಗಿರುವ ಹಿತ ಗುಜರಾತ್ ಪರ ಬೋಲಿಂಗ್ ಮಾಡಲಿದ್ದಾರೆ ಕಳೆದ ಬಾರಿ ಇವರು ಮುಂಬೈ ಪರ ಆಟ ಆಡಿದರು ಕಳೆದ ಮೂರು ಐಪಿಎಲ್ ಹಾಡುತ್ತಿರುವ ಅವಿಷ್ಕಾ ಅಷ್ಟು ಚೆನ್ನಾಗಿ ಏನು ಬೋಲಿಂಗ್ ಪ್ರದರ್ಶನ ನೀಡಿಲ್ಲ ಆದರೆ ಇವರ ಎಕಾನಮಿ ತುಂಬಾ ಚೆನ್ನಾಗಿದೆ ಕೆಲವು ಬಾರಿ ತಂಡದ ಗೆಲುವಿಗೆ ಕೂಡ ಇವರು ಕಾರಣಿ ಕರ್ತರರಾಗಿದ್ದಾರೆ ಆ ಕಾರಣಕ್ಕಾಗಿ ಖರೀದಿಸಿದೆ ಭಾರತೀಯರೇ ಆದ ಇವರು ಅತಿ ಹೆಚ್ಚು ಹಣ ನೀಡಿ ಖರೀದಿಸಿದ ಎರಡನೇ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದಾರೆ, ಇನ್ನು ಇಂಗ್ಲೆಂಡ್ ತಂಡದ ಡೇಂಜರ್ ಬ್ಯಾಟ್ಸ್ಮನ್ ಲಿವಿಂಗ್ ಸ್ಟೈಲ್ ಅವರನ್ನು 15 ಕೋಟಿ ಕೊಟ್ಟು ಪಂಜಾಬ್ ಖರೀದಿಸಿದೆ ಇವರೇ ಈ ಬಾರಿಯ ಎರಡನೇ ದುಬಾರಿ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ ಇವರು ಆಲ್ ರೌಂಡರ್ ಆಗಿದ್ದು ಬೋಲಿಂಗ್ ಸಹ ಮಾಡುತ್ತಾರೆ ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ಈ ಬಾರಿ ಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ನೀಡಿದ ಕಾರಣಕ್ಕಾಗಿ ಇವರನ್ನು ಇಷ್ಟೊಂದು ಹಣ ನೀಡಿ ಪಂಜಾಬ್ ಟೀಮ್ ಖರೀದಿಸಿದೆ ರೀಟೇನ್ ಬ್ಯಾಟ್ಸ್ಮನ್ ಆದ ಯುದ್ಧ ಹಲವು ಕ್ಲಬ್ ಗಳಿಗೂ ಸಹ ಆಡುತ್ತಿದ್ದಾರೆ ಇನ್ನು ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿರುವ ಈತ ಈ ಬಾರಿಯ ವರ್ಲ್ಡ್ ಕಪ್ ಗೆಲ್ಲಲು ಕಾರಣ ಆಗಿದ್ದರು ಈ ಕಾರಣದಿಂದಾಗಿ ಅತಿ ಹೆಚ್ಚು ಬೆಲೆಗೆ ಇವರನ್ನ ಖರೀದಿಸಲಾಗಿದೆ ಒಟ್ಟಿನಲ್ಲಿ ಹೇಳಬೇಕಾದರೆ ಎರಡನೇ ದುಬಾರಿ ಆಟಗಾರರಾಗಿ ಈ ಬಾರಿ ಗುರುತಿಸಿಕೊಂಡಿದ್ದಾರೆ.
ಈ ಬಾರಿ 10 ತಂಡಗಳು ಐಪಿಎಲ್ ಆಡಲಿವೆ ಕಳೆದ ಬಾರಿ ಸಹ 10 ತಂಡಗಳೆ ಹಾಡಿದ್ದವು ಎರಡು ಹೊಸ ತಂಡಗಳನ್ನು ಮಾಡಲಾಗಿದ್ದು ಈ ಬಾರಿ ಕೂಡ ಅದೇ ಮುಂದುವರೆಯಲಿದೆ ವಿಶೇಷ ಸಂಗತಿ ಎಂದರೆ ಕಳೆದ ಐಪಿಎಲ್ ನಲ್ಲಿ ಹೊಸ ತಂಡ ಆಗಿತ್ತು ಆದರೂ ಸಹ ಅವರು ಐಪಿಎಲ್ ಟ್ರೋಫಿಯನ್ನ ಗೆದ್ದು ಬೀದಿದ್ದರು ಈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಗೆದ್ದು ಬಿಗಿದ್ದ ಗುಜರಾತ್ ಈ ಬಾರಿ ಸಹ ಫೇವರೆಟ್ ತಂಡವಾಗಿದ್ದಾರೆ ಏಕೆಂದರೆ ಈ ತಂಡದಲ್ಲಿರುವ ಡೇಂಜರಸ್ ಬ್ಯಾಟ್ಸ್ಮನ್ ಹಾಗೂ ಆಲ್ರೌಂಡರ್ ಗಳು ಇದಕ್ಕೆ ಕಾರಣ ಮೊದಲ ಬಾರಿ ನಾಯಕ ಆಗಿ ಉತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ತಂಡದ ಗೆಲುವಿಗೆ ಹಲವು ಬಾರಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು ಈ ಕಾರಣದಿಂದಾಗಿ ಮೊದಲ ಪ್ರಯತ್ನದಲ್ಲೇ ಐಪಿಎಲ್ ಕಪ್ ಅನ್ನು ತಮ್ಮದಾಗಿಸಿಕೊಂಡಿದ್ದ ಗುಜರಾತ್ ಈ ಬಾರಿಯೂ ಗೆಲ್ಲುತ್ತದೆ ಎಂಬ ಅಭಿಲಾಷೆ ಎಲ್ಲರದಾಗಿದೆ.
ಅತಿ ಹೆಚ್ಚು ಅಂದರೆ ಐದು ಬಾರಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಕಪ್ ಅನ್ನ ಗೆದ್ದು ಸಂಭ್ರಮಿಸಿದೆ ಇನ್ನು ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಕಪ್ಪನ್ನಾಗಿದ್ದು ರೆಕಾರ್ಡ್ ಮಾಡಿದ್ದಾರೆ ಹಾಗೂ ಮೂರನೇ ಸ್ಥಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 2012 ಹಾಗೂ 14ರಲ್ಲಿ ಸತತವಾಗಿ ಗೆದ್ದು ಮೂರನೇ ಸ್ಥಾನದಲ್ಲಿದ್ದಾರೆ ಹಾಗೂ ಇವರನ್ನ ಬಿಟ್ಟರೆ ಮತ್ತು ರಾಜಸ್ಥಾನ್ ರಾಯಲ್ ತಲಾ ಒಂದು ಐಪಿಎಲ್ ಕಪ್ ಅನ್ನ ಗೆದ್ದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೊದಲ ಬಾರಿ ಕಪ್ ಗೆದ್ದ ರಾಜಸ್ಥಾನ್ ರಾಯಲ್ ಇನ್ ಯಾವುದೇ ಬಾರಿ ಕಪ್ಪನ್ನ ತನ್ನದಾಗಿಸಿಕೊಂಡಿಲ್ಲ 2008ರಲ್ಲಿ ಮೊದಲ ಬಾರಿ ಚೊಚ್ಚಲ ಐಪಿಎಲ್ ನಲ್ಲಿ ಇವರೇ ಗೆದ್ದು ಬಿಗಿದ್ದರೂ ಈ ಬಾರಿ ಖಂಡಿತ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲ್ಲಾ ಬಾರಿ ಉತ್ತಮ ಪ್ರದರ್ಶನ ನೀಡಿದರು ಸಹ ಒಂದು ಬಾರಿಯೂ ಕಪ್ಪನ್ನ ತನ್ನದಾಗಿಸಿಕೊಂಡಿಲ್ಲ ಈ ಬಾರಿ ಗೆಲ್ಲುತ್ತಾರೆ ಎಂಬ ಭರವಸೆಯೊಂದಿಗೆ ಕನ್ನಡಿಗರು ಕಾದು ಕುಳಿತಿದ್ದಾರೆ. ಕನಿಷ್ಠ ಪಕ್ಷ ಈ ಸಲ ಉತ್ತಮ ಪ್ರದರ್ಶನ ನೀಡಿ ಬೆಂಗಳೂರು ಟೀಮ್ ಕಪ್ ತನ್ನದಾಗಿಸಿಕೊಳ್ಳಲಿ ಎಂಬುದೇ ಎಲ್ಲರ ಆಶಯ.