Love Letter In Kannada - ಲವ್ ಕವನಗಳು, ಪ್ರೇಮ ಪತ್ರ ಬರೆಯುವುದು ಹೇಗೆ

Love Letter In Kannada: ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳಿಗೆ ಸಾಮಾನ್ಯವಾಗಿ ತಾನೊಂದು ಲವ್ ಲೆಟರ್ ಅನ್ನು ಬರೆಯಬೇಕು ಎಂದೆನಿಸುವುದು ಸಾಮಾನ್ಯ ಅದರಲ್ಲೂ ಹುಡುಗರು ಹೆಚ್ಚಾಗಿ ಕೆಲಸ ಮಾಡುತ್ತಾರೆ, ಹುಡುಗಿಯರನ್ನ ಚುಡಾಯಿಸುವುದಕ್ಕೂ ಅಥವಾ ನಾನು ಕೂಡ ಪ್ರೀತಿಸಬೇಕು ಎಂಬ ಆಸೆಯಿಂದ ಬಹಳ ಕಷ್ಟಪಟ್ಟು ಪತ್ರಗಳನ್ನು ಬರೆಯುತ್ತಾರೆ ಹಾಗೆ ನೀವು ಕೂಡ ಬರೆಯಬೇಕು ಎಂದುಕೊಂಡಿದ್ದರೆ ಅದರಲ್ಲೇನೂ ತಪ್ಪಿಲ್ಲ. ನಾವು ನಮ್ಮ ಬ್ಲಾಗಿನಲ್ಲಿ ಇದರ ಬಗ್ಗೆ ಸಮಿಸ್ತರವಾಗಿ ಹೇಗೆ ಲವ್ ಕವನಗಳು ಅಥವಾ ಪ್ರೇಮಾದ ಪತ್ರ ನಿಮ್ಮ ಹುಡುಗಿಗೆ ಹೇಗೆ ಬರೆಯಬೇಕು ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಈಗಿನ ಕಾಲದ ಮಕ್ಕಳು ತುಂಬಾ ಫಾಸ್ಟ್ ಆಗಿದ್ದಾರೆ ಹಿಂದಿನ ಕಾಲದಲ್ಲಿ ಕಾಲೇಜಿಗೆ ಬಂದ ನಂತರ ಮಕ್ಕಳು ಪ್ರೇಮಪತ್ರವನ್ನು ಬರೆಯಬೇಕು ಎಂದುಕೊಳ್ಳುತ್ತಿದ್ದರು ಆದರೆ ಈಗ ಕಾಲ ತುಂಬಾ ಬದಲಾಗಿದೆ ಸ್ಕೂಲಿನಲ್ಲೇ ಕೆಲವು ಹುಡುಗ ಹುಡುಗಿಯರು ಮೆಚ್ಚಿದ ನಟರನ್ನು ಬರೆದು ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳುತ್ತಾರೆ. ನೀವು ಕೆಲವು ನ್ಯೂಸ್ ಗಳಲ್ಲಿ ಓದಿರಬಹುದು ಹುಡುಗ ತಮ್ಮ ಟೀಚರ್ಗೆ ಪ್ರೇಮ ಪತ್ರವನ್ನು ಬರೆದು ಯಾವ ರೀತಿ ಎಡಬಟ್ಟು ಮಾಡಿಕೊಂಡಿದ್ದಾರೆ ಎಂಬುದನ್ನು ಸಹ ನೀವು ಗಮನಯಿಸಿರಬಹುದು ಇನ್ನೂ ಕೆಲವರು ಅಂತೂ ಮಹಿಳಾ ಟೀಚರ್ ಜೊತೆ ಓಡಿ ಹೋಗಿರುವುದು ಸಹ ನಿದರ್ಶನ ನಮ್ಮ ಕಣ್ಣ ಮುಂದೆ ಇದೆ ಇದು ಖಂಡಿತ ಸರಿಯಲ್ಲ.

ಕಾಲೇಜಿಗೆ ಬಂದ ನಂತರ ಹುಡುಗರು ಎಲ್ಲರೂ ಕೆಲಸ ಮಾಡಿರುತ್ತಾರೆ ಕೆಲವರು ಹುಡುಗಿಯರನ್ನು ಇಂಪ್ರೆಸ್ ಮಾಡಲು ತುಂಬಾ ಪ್ರಾಕ್ಟೀಸ್ ಮಾಡಿ ತಮ್ಮ ಪ್ರೇಮ ನಿವೇದನೆಯನ್ನು ಮಾಡುತ್ತಾರೆ ಇನ್ನು ಕೆಲವರಂತೂ ತಾವು ಪ್ರೇಮಿಸಿದ ಹುಡುಗಿಯರನ್ನೇ ಮದುವೆಯಾಗಬೇಕು ಎಂದು ನಿಶ್ಚಯಿಸಿ ತುಂಬಾ ಪ್ರಾಕ್ಟೀಸ್ ಮಾಡಿ ಹುಡುಗಿಯರನ್ನು ಇಂಪ್ರೆಸ್ ಮಾಡಲು ತಮ್ಮ Love Letter In Kannada ಮೂಲಕ ಪ್ರಯತ್ನ ಪಡುತ್ತಾರೆ.

ಮೊದಲ ಪ್ರಯತ್ನದಲ್ಲಿ ಹಲವು ಜನರು ಸಕ್ಸಸ್ ಆಗುವುದು ತುಂಬಾ ಕಡಿಮೆ, ಮೊದಲ ಬಾರಿ ಸೋತಿದ್ದರು ಪರವಾಗಿಲ್ಲ ಇನ್ನೊಂದು ಬಾರಿ ಪ್ರಯತ್ನಿಸಿ ತಪ್ಪೇನಿಲ್ಲ. ಕೆಲವು ಹುಡುಗರು ಸಿನಿಮಾ ನೋಡಿ ಅದರಲ್ಲಿ ಹೀರೋ ಯಾವ ರೀತಿ ಪ್ರೇಮ ಪತ್ರವನ್ನು ಬರೆದಿದ್ದ ಅದನ್ನೇ ಡಿಟೋ ಕಾಪಿ ಮಾಡಿ ಬರೆಯುತ್ತಾರೆ ಇದು ಖಂಡಿತ ತಪ್ಪು ಹಾಗೆ ಮಾಡಬೇಡಿ.

ಸಿನಿಮಾದ ಹೀರೋ ಜೀವನವೇ ಬೇರೆ ನಿಮ್ಮ ಜೀವನವೇ ಬೇರೆ ನೀವು ಹುಡುಗಿಯನ್ನು ಮದುವೆಯಾದರೆ ಯಾವ ರೀತಿ ನೋಡಿಕೊಳ್ಳುತ್ತೀರಿ ಏಕೆ ನೀವು ಪ್ರೀತಿಸುತ್ತಿದ್ದೀರಿ ಮೊದಲು ಕೆಲಸ ಹುಡುಕಿಕೊಂಡು ತದನಂತರ ಮದುವೆ ಆಗುವ ಭರವಸೆ ನೀಡುವಂತೆ ಪತ್ರದಲ್ಲಿ ಸಂಪೂರ್ಣವಾಗಿ ಬರೆಯಿರಿ.

ನಾನು ನಿನಗಾಗಿ ಹುಟ್ಟಿರುವೆ ಎಂದೆನಿಸುತ್ತದೆ ದೇವರು ನಿನ್ನನ್ನು ಬಿಟ್ಟು ನನಗೆ ಬದುಕುವ ಶಕ್ತಿ ನೀಡಿಲ್ಲ ನನ್ನ ಪ್ರೀತಿಯನ್ನು ಕೇವಲ ಖಂಡಿತವಾಗಿಯೂ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಹೀಗೆಲ್ಲಾ ಬರೆದರೆ ತುಂಬಾ ಇಷ್ಟ ಆಗುತ್ತದೆ. ಹುಡುಗರಿಗೆ ಲವ್ ಲೆಟರ್ ಬರೆಯುವುದು ತುಂಬಾ ಕಷ್ಟ ನಂದಿನಿಸುತ್ತದೆ ಅದು ನಿಜವಾಗಿಯೂ ಸತ್ಯ ಏಕೆಂದರೆ ತನ್ನ ಮನಸ್ಸಿನಲ್ಲಿ ಆಗುತ್ತಿರುವ ಭಾವನೆಗಳನ್ನು ಪತ್ರದ ಮುಖಾಂತರ ಹುಡುಗಿಗೆ ತಿಳಿಸುವುದು ಸುಲಭದ ಮಾತಲ್ಲ ಸಾಮಾನ್ಯವಾಗಿ ನೀವು ಬರೆದ ಪತ್ರ ಬೇರೆಯವರಿಗೆ ಬೇರೆಯ ರೀತಿಯಲ್ಲಿ ಅಭಿಪ್ರಾಯವನ್ನು ಮೂಡಿಸುತ್ತದೆ. ನೀವು ಅಂದುಕೊಂಡಿದ್ದು ಹುಡುಗಿಗೆ ಸರಿಯಾಗಿ ತಲುಪದೇ ಹೋದರೆ ನಿಮ್ಮ ಪ್ರೀತಿ ತಿರಸ್ಕರಿಸ ಪಡುತ್ತದೆ ಎನ್ನುವ ಭಯದಲ್ಲೇ ನೀವು ಪತ್ರವನ್ನು ಬರೆಯಲು ಹೋದರೆ ಖಂಡಿತವಾಗಿಯೂ ಸಕ್ಸಸ್ ಪಡೆಯಲಾಗಿದೆ ನಾವು ಕೆಳಗೆ ನೀಡಿರುವ ಕೆಲವು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು Love Letter In Kannada ಸರಿಯಾಗಿ ಬರೆದು ನಿಮ್ಮ ಪ್ರೀತಿ ಪಾತ್ರರಿಗೆ ನೀಡಿ ಖಂಡಿತ ಎಲ್ಲವೂ ಒಳ್ಳೆಯದಾಗುತ್ತದೆ.


ನೀವು ಸಿನಿಮಾಗಳಲ್ಲಿ ನೋಡಿರಬಹುದು ರೋಮ್ಯಾಂಟಿಕ್ ಹೀರೋ ಶಾರುಖ್ ಖಾನ್ ಹೇಗೆ ತನ್ನ ಪ್ರೀತಿಯನ್ನು ಹೀರೋ ಇನ್ಮುಂದೆ ತೋರ್ಪಡಿಸಿಕೊಳ್ಳುತ್ತಾನೆ ಎಂದು ಇನ್ನೂ ಕನ್ನಡದ ವಿಷಯಕ್ಕೆ ಬಂದರೆ ಎಲ್ಲಾ ನಟರು ತಮ್ಮ ಪ್ರೀತಿಯನ್ನು ವಿವಿಧ ರೀತಿಯಲ್ಲಿ ಕೊಡುಗೆ ಮುಂದೆ ತೋರಿಸಿಕೊಳ್ಳುತ್ತಾರೆ ಕೆಲವರು ಪತ್ರ ಬರೆದು ನಮೂದಿಸಿದರೆ ಇನ್ನು ಕೆಲವರು ನೇರವಾಗಿ ಮಾತಿನಲ್ಲಿ ಹೇಳಿ ವ್ಯಕ್ತಪಡಿಸುತ್ತಾರೆ. ನಿಮಗೆ ಸರಿಯಾಗಿ ಬರೆಯಲು ಬರದೇ ಇದ್ದರೆ ನೇರವಾಗಿ ಮಾತಿನ ಮುಖಾಂತರ ಸಹ ತಾವು ಎಷ್ಟು ಪ್ರೀತಿಸುತಿದ್ದೀರಿ ಹೇಗೆ ನೀವು ಮುಂದೆ ಹುಡುಗಿನ ನೋಡಿಕೊಳ್ಳುತ್ತೀರಿ ಎಂಬುದನ್ನು ಹೇಳಿಕೊಂಡು ಹುಡುಗಿಯನ್ನು ಇಂಪ್ರೆಸ್ ಮಾಡಬಹುದು.