ಇನ್ನುಳಿದ ಭಾರತ ಪಂದ್ಯಗಳು ಪ್ರೇಕ್ಷಕರಿಲ್ಲದೆ ನಡೆಯಲಿವೆ

 

ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ಕೆಲವು ದಿನಗಳಿಂದ ಭಾರತ-ಇಂಗ್ಲೆಂಡ್ ನಡುವೆ ಟಿ20 ಮ್ಯಾಚ್ ಗಳು ನಡೆಯುತ್ತಿವೆ ಗುಜರಾತ್ ನ ಕೆಲವು ಜಿಲ್ಲೆಗಳಲ್ಲಿ corona ಹೆಚ್ಚಾದ ಪರಿಣಾಮ ಅಲ್ಲಿನ ಆಡಳಿತ ಮಂಡಳಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಮ್ಯಾಚುಗಳನ್ನು ನೋಡಲು ಬರುವಂತಿಲ್ಲ ಎಂಬ ನಿಯಮ ಮಾಡಿದೆ, ಪ್ರೇಕ್ಷಕರಿಲ್ಲದೆ ನಡೆಯುವ ಯಾವುದೇ ಕ್ರೀಡೆ ಕೂಡ ಸಫಲವಾಗುವುದಿಲ್ಲ ಆಗುವ ನೋಡಲು ಚೆನ್ನಾಗಿರುವುದಿಲ್ಲ ಆದರೆ ವಿಧಿ ಇಲ್ಲದೆ ಈ ರೀತಿ ಪ್ರೇಕ್ಷಕರಿಲ್ಲದೆ ಮುಂದೆ ನಡೆಯುವ ಮ್ಯಾಚ್ ಗಳು ತುಂಬಾ ಬೋರಿಂಗ್ ಆಗುವುದು ಖಂಡಿತ.


ಕಳೆದ ತಿಂಗಳು ಅಮದಾಬಾದ್ ನಲ್ಲಿ ಯಾವುದೇ ರೀತಿಯ ರೆಸ್ತ್ರಿಕ್ಷನ್ಸ್ ಇರಲಿಲ್ಲ ಕಾರಣ ಅಲ್ಲಿ  corona ಕಂಟ್ರೋಲ್ನಲ್ಲಿ ಇತ್ತು ಆದರೆ ಇದೀಗ ಹೆಚ್ಚುತ್ತಿರುವ ಕರೋನ ಆತಂಕವನ್ನು ಉಂಟು ಮಾಡಿದೆ ಇದೇ ರೀತಿಯ ಚಿತ್ರವಾದರೆ ಸರಕಾರಕ್ಕೆ ತಲೆನೋವು ಆಗುತ್ತದೆ ಎಂಬ ಕಾರಣದಿಂದ ಹಲವಾರು ರಿಸ್ಟ್ರಿಕ್ಷನ್ ತರಲಾಗಿದೆ ಇದು ನಿಜವಾಗಿಯೂ ತುಂಬಾ ಒಳ್ಳೆಯದು ಹಲವಾರು ದೇಶಗಳಲ್ಲಿ ಈಗಲೂ ಕೂಡಲಾಗಿ lockdown ಜಾರಿಯಲ್ಲಿದೆ atleast ಭಾರತದಲ್ಲಿ ಈ ರೀತಿ ರೆಸ್ತ್ರಿಕ್ಷನ್ಸ್ ತರುವುದು ತುಂಬಾ ಒಳ್ಳೆಯದು. ಪ್ರಸ್ತುತ 2-1 ರಿಂದ ಮುಂದಿರುವ  ಇಂಗ್ಲೆಂಡ್ ತಂಡ ಎರಡು ಮ್ಯಾಚುಗಳಲ್ಲಿ ಒಂದು ಮಾತ್ರ ಗೆಲ್ಲಬೇಕಾಗಿದೆ ಆದರೆ ಭಾರತಕ್ಕೆ ಉಳಿದೆರಡು ಮ್ಯಾಚುಗಳನ್ನು ಗೆಲ್ಲುವ ಅವಶ್ಯಕತೆ ಇದೆ ಈ ರೀತಿಯ ಆತ್ಮವಿಶ್ವಾಸವನ್ನು ಇಟ್ಟುಕೊಂಡು ಮುಂದುವರಿದರೆ ಖಂಡಿತವಾಗಿಯೂ cupನ್ನು ಗೆಲ್ಲುವುದು.

ಮೊದಲ ಎರಡು ಟಿ20 ಪಂದ್ಯಗಳಿಗೆ ಕೇವಲ 50 ಪರ್ಸೆಂಟ್ ಜನರನ್ನು ವೀಕ್ಷಣೆ ಮಾಡಲು ಬಿಡಲಾಗಿತ್ತು ಆದರೆ ಇದೀಗ corona ಹೆಚ್ಚುತ್ತಿರುವ ಕಾರಣ ಹೈದರಾಬಾದ್ ಸ್ಟೇಡಿಯಂ ನಲ್ಲಿ ಯಾವುದೇ ರೀತಿಯ ಜನರು ಕ್ರಿಕೆಟ್ ನೋಡಲು ಸೇರುವಂತಿಲ್ಲ ಇನ್ನುಳಿದ ಮ್ಯಾಚ್ ಗಳಿಗೂ ಸಹ ಇದೇ ರೂಲ್ಸ್ ಅನ್ವಯಿಸುತ್ತದೆ. ಪ್ರೇಕ್ಷಕರು ಇಲ್ಲದ ಕಾರಣ ಮೂರನೇ ಟಿ20 ಪಂದ್ಯವನ್ನು ಸ್ಪೀಕರ್ ಗಳನ್ನು ಇಟ್ಟು ಅದರಿಂದ ಬರುವ ಪ್ರೇಕ್ಷಕರ ಸೌಂಡ್ ಅನ್ನು ನೀಡಿ ಪಂದ್ಯವನ್ನು ನಡೆಸಲಾಗಿದೆ ಏನೇ ಆದರೂ ಪ್ರೇಕ್ಷಕರಿಲ್ಲದೆ ನಡೆಯುವ ಮ್ಯಾಚನ್ನು ನೋಡಲು ತುಂಬಾ ನೀರಾ ಸಹಾಯಕವಾಗಿರುತ್ತದೆ, ಈಗಾಗಲೇ ಮ್ಯಾಚ್ ವೀಕ್ಷಣೆಗೆ ಪ್ರೇಕ್ಷಕರಿಗೆ ಟಿಕೆಟನ್ನು ವಿತರಿಸಲಾಗಿತ್ತು ಆ ಟಿಕೆಟ್ ಹಣವನ್ನು ಬಿಸಿಸಿಐ ಮತ್ತೆ ವಾಪಸ್ಸು ನೀಡುವುದಾಗಿ ಹೇಳಿಕೊಂಡಿದೆ. ಭಾರತದ ಸೋಲಿಗೆ ಕೆಲವೇ ಬ್ಯಾಟ್ಸ್ಮನ್ಗಳು ಕಾರಣ ಏಕೆಂದರೆ ಅವರು ಉತ್ತಮ ಪ್ರದರ್ಶನ ನೀಡುತ್ತಿಲ್ಲ ಹಾಗೂ ಭಾರತ ತಂಡಕ್ಕೆ ಹೊರೆಯಾಗಿದ್ದಾರೆ ಕೆ ಎಲ್ ರಾಹುಲ್ ಅಂತೂ 3 ಇನಿಂಗ್ಸ್ ಗಳಲ್ಲಿ 1,0,0 ರನ್ನುಗಳನ್ನಷ್ಟೇಗಳಿಸಿದ್ದಾರೆ ಮೊದಲನೇ matchನಲ್ಲಿ ಓಪನಿಂಗ್ ಪೇರ್ ಆಗಿದ್ದ ಶಿಖರ್ ಧವನ್ ಕೇವಲ ಒಂದೇ ಮ್ಯಾಚ್ ಆಡಿದರು ನಂತರ ಅವರ ಜೊತೆ ಬಂದ ರೋಹಿತ್ ಶರ್ಮಾ ಕೂಡ ಉತ್ತಮ ರನ್ ಗಳನ್ನು ಗಳಿಸಲೇ ಇಲ್ಲ ವಿರಾಟ್ ಕೊಹ್ಲಿ ಒಬ್ಬನೇ ಭಾರತಕ್ಕೆ ರಕ್ಷಾಕವಚದಂತೆ ಬ್ಯಾಟಿಂಗ್ ನಿರ್ವಹಿಸುವುದು ಅಲ್ಲದೆ ಕ್ಯಾಪ್ಟನ್ಸ್ ಕೂಡ ಆಗಿದ್ದಾರೆ ಇನ್ನು  ವಿಭಾಗಕ್ಕೆ ಬಂದರೆ ಉತ್ತಮ ಬೌಲಿಂಗ್ ಪ್ರದರ್ಶನಕೆ ಬಂದರೆ ಭಾರತ ಇದುವರೆಗೆ ಉತ್ತಮ ಬೌಲಿಂಗ್ ದಾಳಿ ನಡೆಸಿದೆ ಹಾಗೂ ಇಂಗ್ಲೆಂಡ್ ತಂಡವನ್ನು ಕಡಿಮೆ ರನ್ನುಗಳಿಗೆ ಕಟ್ಟಿ ಹಾಕಲು ಯಶಸ್ಸು ಕೂಡ ಹೊಂದಿದೆ.